Latest himachal pradesh News

ಲೋಕಸಭಾ ಚುನಾವಣೆ ಕಣದಲ್ಲಿ ಕಂಗನಾ ರನೌತ್‌ - ವ್ಯಕ್ತಿ ವ್ಯಕ್ತಿತ್ವ ಅಂಕಣ

ಲೋಕಸಭಾ ಚುನಾವಣೆ ಕಣದಲ್ಲಿ ಕಂಗನಾ ರನೌತ್‌; ಬಾಲಿವುಡ್‌ನಂತೆಯೇ ರಾಜಕಾರಣದಲ್ಲೂ ಛಾಪು ಮೂಡಿಸಬಲ್ಲರೇ - ವ್ಯಕ್ತಿ ವ್ಯಕಿತ್ವ ಅಂಕಣ

Sunday, April 7, 2024

ಧರ್ಮಶಾಲಾದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಪಡೆದಾಗ ಕುಲ್ದೀಪ್ ಯಾದವ್ ಅವರನ್ನು ಸಹ ಆಟಗಾರರು ಅಭಿನಂದಿಸಿದರು. (AFP)

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್; ಕುಲ್ದೀಪ್, ಅಶ್ವಿನ ಸ್ಪಿನ್ ಬಲೆಗೆ ಬಿದ್ದ ಸ್ಟೋಕ್ಸ್ ಪಡೆ; ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗೆ ಆಲೌಟ್

Thursday, March 7, 2024

ಹಿಮಾಚಲ ಪ್ರದೇಶ ಕಾಂಗ್ರೆಸ್‌ನಲ್ಲಿ ಎದ್ದಿರುವ ಅಸಮಾಧಾನವನ್ನು ಶಮನಗೊಳಿಸಲು ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಇತರೆ ನಾಯಕರು ಪ್ರಯತ್ನಿಸುತ್ತಿದ್ದಾರೆ.

Rajya Sabha Elections2024: ಅಡ್ಡಮತದಾನ ಮಾಡಿದ ಕಾಂಗ್ರೆಸ್‌ನ 6 ಶಾಸಕರ ವಜಾ, ಹಿಮಾಚಲಪ್ರದೇಶ ವಿಧಾನಸಭೆ ಸ್ಪೀಕರ್‌ ಆದೇಶ

Thursday, February 29, 2024

ದೆಹಲಿ ಹಾಗೂ ಉತ್ತರದ ಕೆಲ ಭಾಗದಲ್ಲಿ ಶೀತ ಗಾಳಿಯಿಂದ ಜನ ಬಿಸಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ.

Weather Report: ದೆಹಲಿ ಸಹಿತ ಉತ್ತರ ಭಾರತದಲ್ಲಿ ಶೀತ ಗಾಳಿಗೆ ಜನ ತತ್ತರ, 8 ರಾಜ್ಯಗಳಲ್ಲಿ ಮಳೆ ನಿರೀಕ್ಷೆ

Wednesday, February 7, 2024

ಭಾರತದಲ್ಲಿ ಹಿಮಪಾತವಾಗುವ ಸ್ಥಳಗಳು

Winter Trip: ಹಿಮಪಾತ ನೋಡಲು ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ; ಆಂಧ್ರ ಪ್ರದೇಶದಲ್ಲೂ ಇದೆ ಇಂತಹ ಜಾಗ!

Thursday, December 21, 2023

ಡಿಸೆಂಬರ್‌ ಟ್ರಿಪ್‌ಗೆ ಹೇಳಿಮಾಡಿಸಿದಂಥ ಸ್ಥಳಗಳು

ಡಿಸೆಂಬರ್‌ ಟ್ರಿಪ್‌ಗೆ ಸೂಕ್ತ ಸ್ಥಳಗಳಿವು, ಇಲ್ಲಿ ಕ್ರಿಸ್‌ಮಸ್‌ ಕೂಡಾ ಆಚರಿಸಬಹುದು; ಬೇಗ ಪ್ಲ್ಯಾನ್‌ ಮಾಡಿ

Sunday, December 3, 2023

ಹನಿಮೂನ್‌ಗೆ ಹೇಳಿ ಮಾಡಿಸಿದಂಥ 5 ಬೆಸ್ಟ್‌ ಸ್ಪಾಟ್‌ಗಳು

Honeymoon Spots: ಈ 5 ಸ್ಥಳಗಳು ಹನಿಮೂನ್‌ಗೆ ಹೇಳಿ ಮಾಡಿಸಿದಂತಿವೆ; ಈಗಷ್ಟೇ ಮದುವೆ ಮುಗಿದಿದ್ರೆ ಖುಷಿಯಾಗಿ ಹೋಗಿ ಬನ್ನಿ

Wednesday, November 22, 2023

ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ, ಧರ್ಮಶಾಲಾ

ಇದು ಭಾರತದ ಅತ್ಯಂತ ಸುಂದರ ಕ್ರೀಡಾಂಗಣ; ಧರ್ಮಶಾಲಾ ಮೈದಾನದಲ್ಲಿ 5 ವಿಶ್ವಕಪ್‌ ಪಂದ್ಯಗಳು

Saturday, September 30, 2023

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಕ್ರಿಕೆಟ್ ಸ್ಟೇಡಿಯಂ (ಫೋಟೋ ಫೈಲ್)

Dharamshala Stadium: ವಿಶ್ವಕಪ್‌ ಸಮೀಪಿಸುತ್ತಿರುವ ಬೆನ್ನಲ್ಲೇ ಧರ್ಮಶಾಲಾ ಸ್ಟೇಡಿಯಂ ಔಟ್‌ಫೀಲ್ಡ್‌ನಲ್ಲಿ ಫಂಗಸ್; ಐಸಿಸಿ ತಂಡ ಅಸಮಾಧಾನ

Sunday, September 17, 2023

ದೇಶದ ವಿವಿಧೆಡೆ ಮಳೆರಾಯನ ಅಬ್ಬರ (ಸಾಂಕೇತಿಕ ಚಿತ್ರ)

ದೇಶದ ವಿವಿಧೆಡೆ ಮಳೆರಾಯನ ಅಬ್ಬರ: ಅಸ್ಸಾಂನಲ್ಲಿ ಹದಗೆಟ್ಟ ಪ್ರವಾಹ ಪರಿಸ್ಥಿತಿ, ಹಿಮಾಚಲದಲ್ಲೂ ನಿಲ್ಲದ ಮಳೆ

Monday, August 28, 2023

ಹಿಮಾಚಲದ ಕುಲು ಜಿಲ್ಲೆಯಲ್ಲಿ ಗುಡ್ಡ ಕುಸಿತದಿಂದಾಗಿ ಧರೆಗುರುಳುತ್ತಿರುವ ಮನೆಗಳು

ಹಿಮಾಚಲದಲ್ಲಿ ಮಳೆಯ ಆರ್ಭಟ; ಕುಲು ಜಿಲ್ಲೆಯಲ್ಲಿ ಭಾರಿ ಭೂಕುಸಿತ, ಹಲವು ಮನೆಗಳು ನೆಲಸಮ; ಕಟ್ಟಡಗಳು ಧರೆಗುರುಳುತ್ತಿರುವ ವಿಡಿಯೊ ವೈರಲ್‌

Thursday, August 24, 2023

ಹಿಮಾಚಲ ಪ್ರದೇಶದಲ್ಲಿ ಮಳೆ ಅಬ್ಬರ

Himachal-Uttarakhand Rain: ಮಳೆ ಅಬ್ಬರಕ್ಕೆ ಹಿಮಾಚಲ ಪ್ರದೇಶ ತತ್ತರ; ಕಳೆದ 3 ದಿನಗಳಲ್ಲಿ 71 ಮಂದಿ ಸಾವು, ಉತ್ತರಾಖಂಡದಲ್ಲಿ 10 ಜನರು ಬಲಿ

Thursday, August 17, 2023

ಶಿಮ್ಲಾದಲ್ಲಿ ಭೂಕುಸಿತ (ಕಡತ ಚಿತ್ರ)

Heavy Rains: ಹಿಮಾಚಲ, ಉತ್ತರಾಖಂಡಗಳಲ್ಲಿ ಇನ್ನೆರಡು ದಿನ ಭಾರಿ ಮಳೆ ನಿರೀಕ್ಷೆ; ಹವಾಮಾನ ಇಲಾಖೆಯ ಮುನ್ಸೂಚನೆ ಹೀಗಿದೆ ನೋಡಿ

Wednesday, August 16, 2023

ಶಿಮ್ಲಾದಲ್ಲಿ ಮತ್ತೊಂದು ಭೂಕುಸಿತ

Shimla landslide: ಶಿಮ್ಲಾದಲ್ಲಿ ಮತ್ತೊಂದು ಭೂಕುಸಿತ; ಕೃಷ್ಣನಗರದಲ್ಲಿ ಕನಿಷ್ಠ 7 ಮನೆ ಮಣ್ಣಿನಡಿಗೆ, ಭೂಕುಸಿತದ ವಿಡಿಯೋ ಇಲ್ಲಿದೆ

Tuesday, August 15, 2023

ಮೇಘಸ್ಪೋಟಕ್ಕೆ ಹಿಮಾಚಲ ಪ್ರದೇಶ ತತ್ತರ, ಭಾರೀ ಮಳೆಗೆ 24 ಗಂಟೆಯಲ್ಲಿ 21 ಸಾವು

Himachal rain: ಮೇಘಸ್ಪೋಟಕ್ಕೆ ಹಿಮಾಚಲ ಪ್ರದೇಶ ತತ್ತರ, ಭಾರೀ ಮಳೆಗೆ 24 ಗಂಟೆಯಲ್ಲಿ 21 ಸಾವು, ಕುಸಿದ ಶಿವಮಂದಿರ, ಕೊಚ್ಚಿ ಹೋದ ಮನೆಗಳು

Monday, August 14, 2023

ಶಿಮ್ಲಾದಲ್ಲಿ ಭೂಕುಸಿತ ಸಂಭವಿಸಿದ್ದು, ಕಾರು ಮತ್ತು ಇತರೆ ಕೆಲವು ವಾಹನಗಳು ಅಲ್ಲಿ ಸಿಲುಕಿದ್ದವು. ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

North India weather: ಉತ್ತರಾಖಂಡದಲ್ಲಿ ಆಗಸ್ಟ್‌ 14ರಂದು ರೆಡ್‌ ಅಲರ್ಟ್‌, ಹಿಮಾಚಲದಲ್ಲಿ ಭಾರಿ ಮಳೆ, ಉಳಿದೆಡೆ ಹಗುರ ಮಳೆ

Sunday, August 13, 2023

ಹಿಮಾಚಲ ಪ್ರದೇಶದಲ್ಲಿ ಮಳೆಹಾನಿ; ಸಾವಿನ ಸಂಖ್ಯೆ 223ಕ್ಕೆ ಏರಿಕೆ

Himachal Rains: ಹಿಮಾಚಲ ಪ್ರದೇಶದಲ್ಲಿ ಮಳೆಹಾನಿ; ಸಾವಿನ ಸಂಖ್ಯೆ 223ಕ್ಕೆ ಏರಿಕೆ; ರಸ್ತೆ ಸಂಪರ್ಕ ಮರು ನಿರ್ಮಾಣ ಕಾರ್ಯದ ಮೇಲೆ ಸಿಎಂ ನಿಗಾ

Thursday, August 10, 2023

ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಭಾಗ ಸೇರಿ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯ ಮುನ್ಸೂಚನೆ. (ಸಾಂಕೇತಿಕ ಚಿತ್ರ)

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆ; ಉತ್ತರಾಖಂಡ, ಹಿಮಾಚಲದಲ್ಲಿ ದಿಢೀರ್‌ ಪ್ರವಾಹದ ಎಚ್ಚರಿಕೆ

Thursday, July 27, 2023

ಗುಜರಾತ್‌ನಲ್ಲಿಂದು ಭಾರಿ ಮಳೆಯಾಗುವ ಮುನ್ಸೂನೆ ಇದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ (HT)

India Rain: ಗುಜರಾತ್‌ನಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ, ಆರೆಂಜ್ ಅಲರ್ಟ್ ಘೋಷಣೆ; ಅನಾಹುತಗಳಲ್ಲಿ ಸಾವಿನ ಸಂಖ್ಯೆ 102ಕ್ಕೆ ಏರಿಕೆ

Monday, July 24, 2023

ಮಹಾರಾಷ್ಟ್ರಲ್ಲಿ ಪ್ರವಾಹದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ

India Rain Updates: ಮಳೆಗೆ ತತ್ತರಿಸಿದ ಉತ್ತರಾಖಂಡ, ಹಿಮಾಚಲ, ಮಹಾರಾಷ್ಟ್ರ; ರಾಯಗಢ ಭೂಕುಸಿತದಲ್ಲಿ ಮೃತರ ಸಂಖ್ಯೆ 22ಕ್ಕೆ ಏರಿಕೆ VIDEOS

Saturday, July 22, 2023