Latest himachal pradesh Photos

ಹಿಮಾಚಲ ಪ್ರದೇಶದಲ್ಲಿ ಹಿಮ ಬಿದ್ದ ಮಾಹಿತಿ ತಿಳಿದು ಪ್ರವಾಸಿಗರು ಆ ಖುಷಿ ಅನುಭವಿಸಲು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ. ಯುವತಿಯೊಬ್ಬರು ಹಿಮಕ್ಕೆ ಮೈಯೊಡ್ಡಿ ಸುಖ ಕಂಡ ಈ ಕ್ಷಣ.

Himachal Snow Fall: ಹಿಮಾಚಲ ಪ್ರದೇಶದಲ್ಲೀಗ ಹಿಮಪಾತದ ವೈಭವ, ಶಿಮ್ಲಾ, ಮನಾಲಿಯಲ್ಲಿ ಪ್ರವಾಸಿಗರ ಖುಷಿಯ ನೋಟ ಹೀಗಿದೆ photos

Monday, February 5, 2024

ಹಿಮಾಚಲ ಪ್ರದೇಶದ ಲೆಪ್ಚಾ ಸೇನಾ ಶಿಬಿರದಲ್ಲಿ ಕಳೆದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಗ್ರೂಪ್‌ ಫೋಟೋ ತೆಗೆಯಿಸಿಕೊಂಡರು.

Modi Diwali with soldiers: ಮೋದಿ ದೀಪಾವಳಿ, ಹಿಮಾಚಲದ ಕಣಿವೆ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ಜತೆ ಪ್ರಧಾನಿ ಸಂಭ್ರಮ

Sunday, November 12, 2023

"ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಕ್ಕಾಗಿ ಹಿಮಾಚಲ ಪ್ರದೇಶದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಈ ವಿಜಯವು ಜನರ ಸಮಸ್ಯೆಗಳ ಗೆಲುವು ಮತ್ತು ಅವರ ಪ್ರಗತಿಯ ಸಂಕಲ್ಪವಾಗಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ಶುಭಾಶಯಗಳು. ನಿಮ್ಮ ಶ್ರಮವು ಫಲ ನೀಡಿದೆ" ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

Congress Celebration in Himachal:'ಕೈ'ಗೆ 40, 'ಕಮಲ'ಕ್ಕೆ 25.. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಸಂಭ್ರಮ ಹೀಗಿತ್ತು..PHOTOS

Thursday, December 8, 2022

ಪಿಎಸ್‌ಎಲ್‌ವಿ-ಸಿ 54 ಮೂಲಕ ಇತ್ತೀಚೆಗೆ ಉಡಾವಣೆಯಾದ ಭೂ ವೀಕ್ಷಣಾ ಉಪಗ್ರಹ EOS-06 ಬುಧವಾರ (ನ.30) ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಶಾದ್‌ನಗರದ IMGOES NRSC ಯಲ್ಲಿ ನಿರ್ದೇಶಕರು, URSC ಶಂಕರನ್ ಮತ್ತು NRSC ನಿರ್ದೇಶಕ ಡಾ. ಪ್ರಕಾಶ್ ಚೌಹಾಣ್ ಅವರ ಉಪಸ್ಥಿತಿಯಲ್ಲಿ ISRO ಅಧ್ಯಕ್ಷ ಎಸ್. ಸೋಮನಾಥ್ ಅವರು ವರ್ಚುವಲ್ ಮೋಡ್‌ನಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿದರು.

EOS-06 started sending images: ಭೂಮಿಯ ಚಿತ್ರ ಕಳುಹಿಸಿತು EOS-06 ಉಪಗ್ರಹ; ಮೊದಲ ದಿನದ ಚಿತ್ರಗಳಲ್ಲಿ ಏನಿದೆ? ಇಲ್ಲಿದೆ ಫೋಟೋ ಫೀಚರ್‌

Thursday, December 1, 2022

ಈ ಬಾರಿ ಉತ್ತರಾಖಂಡದ ಜನತೆ ಕೂಡ ಹಳೆಯ ಸಂಪ್ರದಾಯವನ್ನು ಮುರಿದು, ಬಿಜೆಪಿಯನ್ನು ಸತತ ಎರಡನೇ ಬಾರಿ ಅಧಿಕಾರಕ್ಕೆ ತಂದಿದ್ದಾರೆ. ಉತ್ತರ ಪ್ರದೇಶದಲ್ಲೂ 40 ವರ್ಷಗಳ ನಂತರ ಪಕ್ಷವೊಂದು ಮತ್ತೆ ಗೆದ್ದು, ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿದೆ. ಮಣಿಪುರದಲ್ಲೂ ಮತ್ತೆ ಬಿಜೆಪಿ ಸರ್ಕಾರ ಬಂದಿದೆ. ಹೀಗಾಗಿ ಹಿಮಾಚಲ ಪ್ರದೇಶ ಕೂಡ ಸತತ ಎರಡನೇ ಬಾರಿ ಬಿಜೆಪಿಗೆ ಅಧಿಕಾರ ನೀಡಬೇಕು ಎಂದು ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿದರು.

PM Modi: ಕಾಂಗ್ರೆಸ್‌ ಅಸ್ಥಿರತೆ ಮತ್ತು ಭ್ರಷ್ಟಾಚಾರದ ಖಾತರಿ ಮಾತ್ರ ನೀಡುತ್ತದೆ: ಪ್ರಧಾನಿ ಮೋದಿ ವ್ಯಂಗ್ಯ!

Wednesday, November 9, 2022

ನ್ಯಾಯಾಂಗ ಆಯೋಗದ ಅಡಿಯಲ್ಲಿ ಹಿಮಾಚಲ ಪ್ರದೇಶದ ವಕ್ಫ್ ಆಸ್ತಿಗಳ ಸಮೀಕ್ಷೆ ನಡೆಸಿ, ಅಕ್ರಮ ಬಳಕೆಯನ್ನು ತಡೆಗಟ್ಟಲಾಗುವುದು. ವಕ್ಫ್‌ ಆಸ್ತಿಯನ್ನು ಕಬಳಿಸಿದವರ ವಿರುದ್ಧ  ಕಾನೂನು ಪ್ರಕಾರ ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭರವಸೆ ನೀಡಿದ್ಧಾರೆ.

Himachal Pradesh Elections: ಹಿಮಾಚಲ ಬಿಜೆಪಿ ಪ್ರಣಾಳಿಕೆ: ಸಿವಿಲ್‌ ಕೋಡ್‌, ವಕ್ಫ್‌ ಆಸ್ತಿ ಅಕ್ರಮ ಬಳಕೆಗೆ ಅಂಕೆ!

Sunday, November 6, 2022

ಔಲಿ, ಉತ್ತರಾಖಂಡ: ಗುಲ್ಮಾರ್ಗ್ ನಿಮಗೆ ತುಂಬಾ ದೂರದಲ್ಲಿದೆ ಎಂದು ನೀವು ಭಾವಿಸಿದರೆ ಮತ್ತು ನೀವು ಸ್ಕೀಯಿಂಗ್ ವಿಹಾರಕ್ಕೆ ಹೋಗಲು ಔಲಿ ಅತ್ಯುತ್ತಮ ಆಯ್ಕೆಯಾಗಿದೆ. ಈ ಪ್ರಸಿದ್ಧ ಸ್ಕೀ ರೆಸಾರ್ಟ್ ನವದೆಹಲಿಯಿಂದ ಸುಮಾರು 370 ಕಿಲೋಮೀಟರ್ ದೂರದಲ್ಲಿ ಹಾಗೂ ಸುಮಾರು 2500 ಮೀಟರ್ ಎತ್ತರದಲ್ಲಿದೆ.

Destinations to witness snowfall: ಈ ಚಳಿಗಾಲದಲ್ಲಿ ಹಿಮಪಾತ ವೀಕ್ಷಿಸಲು ಭಾರತದ ಈ 6 ತಾಣಗಳಿಗೆ ಭೇಟಿ ನೀಡಿ

Friday, November 4, 2022

ಹಿಮಾಚಲ ಪ್ರದೇಶವು ನಿಸ್ಸಂದೇಹವಾಗಿ ಚಳಿಗಾಲದ ರಜಾದಿನಗಳನ್ನು ಕಳೆಯಲು ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಹಿಮಾವೃತ ಭೂದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಇದು ಸೂಕಕ್ತ ಸಮಯ. ಇಲ್ಲಿನ ಹಿಮ ತುಂಬಿದ ಗಿರಿಗಳು, ರಸ್ತೆಹಳು ಮೋಡಿಮಾಡುವಂತೆ ಕಾಣುತ್ತದೆ. ಹನಿಮೂನ್‌ಗೆ ನವಜೋಡಿಗಳು ಆಯ್ಕೆ ಮಾಡುವ ಮೊದಲ ಸ್ಥಳವೇ ಇದು. ಚಳಿಗಾಲದ ವಿರಾಮಕ್ಕಾಗಿ ಪ್ರತಿ ವರ್ಷ ಹಲವರು ಈ ರಾಜ್ಯಕ್ಕೆ ಬರುತ್ತಾರೆ. ನೆಲದ ಮೇಲೆ ಬಿದಗ್ದು ಕರಗುವ ಹಿಮ, ತಣ್ಣನೆಯ ಗಾಳಿ, ಹಿಮದಿಂದ ಆವೃತವಾದ ಪರ್ವತಗಳು, ಮರಗಳು ಮತ್ತು ಹುಲ್ಲುಗಾವಲುಗಳು, ರುಚಿಕರವಾದ ಹಿಮಾಚಲದ ಆಹಾರ ಮತ್ತು ಆಕರ್ಷಕ ಪ್ರವಾಸಿ ತಾಣಗಳೊಂದಿಗೆ ಇಲ್ಲಿನ ಪ್ರತಿ ಕ್ಷಣವನ್ನು ಖುಷಿಯಿಂದ ಕಳೆಯಲು ಪ್ರವಾಸಿಗ ಕಾಯುತ್ತಿರುತ್ತಾನೆ.

Himachal Pradesh: ಈ ಚಳಿಗಾಲಕ್ಕೆ ಹಿಮಾಚಲ ಪ್ರದೇಶಕ್ಕೆ ಟ್ರಿಪ್‌ ಮಾಡಿದ್ರೆ ಹೇಗೆ? ಇಲ್ಲಿವೆ 6 ಸ್ಥಳಗಳ ಸಚಿತ್ರ ಮಾಹಿತಿ

Friday, October 28, 2022

ಕಳೆದ ಏಳು ದಶಕಗಳಿಂದ ಜನರ ನಡುವೆ ಜಗಳ ಸೃಷ್ಟಿಸುವ, ಬೆಂಕಿ ಹಚ್ಚುವ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೆಸ್‌, ದ್ವೇಷ ರಾಜಕಾರಣವನ್ನು ಬಿಟ್ಟರೆ ದೇಶಕ್ಕೆ ಬೇರೆ ಏನೂ ಕೊಡುಗೆ ನೀಡಿಲ್ಲ. ಆದರೆ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ, ಅಬಿವೃದ್ಧಿ ಪರ ರಾಜಕಾರಣಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದು ಅಮಿತ್‌ ಶಾ ಹೇಳಿದರು.

Amit Shah In Himachal: ಕಾಂಗ್ರೆಸ್‌ನ ಬೆಂಕಿ ಹಚ್ಚುವ ರಾಜಕಾರಣಕ್ಕೆಅಂತ್ಯ ಹಾಡಿದ್ದೇವೆ: ಅಮಿತ್‌ ಶಾ ಗುಡುಗು!

Saturday, October 15, 2022

ಮನಾಲಿ: ಹೊಸದಾಗಿ ಹಿಮಪಾತವಾದ ನಂತರ ಮನಾಲಿ ಸಮೀಪದ ರೋಹ್ಟಾಂಗ್ ಪಾಸ್ ಬಳಿ ಹಿಮದಿಂದ ಆವೃತವಾದ ಧೌಲಾಧರ್ ಪರ್ವತ ಶ್ರೇಣಿ ಗುರುವಾರ ಫೋಟೋಕ್ಕೆ ಸೆರೆಸಿಕ್ಕಿದ್ದು ಹೀಗೆ.

Manali: ಮಂಜು ಮುಸುಕಿದ ಮನಾಲಿ! ಫೋಟೋಗಳಲ್ಲಿ ಸೆರೆಯಾಗಿದೆ ಪ್ರಕೃತಿ ಸೌಂದರ್ಯ

Friday, October 14, 2022

ಪ್ರಧಾನಿ ನರೇಂದ್ರ ಮೋದಿ, ಇಂದು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (AIIMS) ಉದ್ಘಾಟಿಸಿದ್ದಾರೆ. 2017ರಲ್ಲಿ ಇದಕ್ಕೆ ಮೋದಿ ಅಡಿಗಲ್ಲು ಹಾಕಿದ್ದರು.

AIIMS Bilaspur: 247 ಎಕರೆ ಪ್ರದೇಶದಲ್ಲಿ ಎದ್ದು ನಿಂತ ಬಿಲಾಸ್‌ಪುರ ಏಮ್ಸ್‌ ಹೇಗಿದೆ ನೋಡಿ

Wednesday, October 5, 2022

ಹಿಮಾಚಲ ಪ್ರದೇಶದ ವೇಳಾಪಟ್ಟಿಯ ಪ್ರಕಾರ ನಾನು ಈಗ ಮಂಡಿಯಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಕೆಟ್ಟ ಹವಾಮಾನದಿಂದಾಗಿ ಪ್ರವಾಸ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಬಂದೊದಗಿತು. ಹೀಗಾಗಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಿಮ್ಮೊಂದಿಗೆ ಸಂವಹನ ನಡೆಸುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದರು.

PM Modi:ಯುವಕರಿಗೆ ಗರಿಷ್ಠ ಅವಕಾಶಗಳನ್ನು ನೀಡುವುದು ಬಿಜೆಪಿಯ ಮೊದಲ ಆದ್ಯತೆ: ಪ್ರಧಾನಿ ಮೋದಿ

Saturday, September 24, 2022