ಇದು ಕನ್ನಡ ಸಾಹಿತ್ಯ ಲೋಕದ ಸಂಭ್ರಮ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ಗೆ ಕನ್ನಡ ಚಿತ್ರರಂಗದಿಂದ ಅಭಿನಂದನೆ
ಕನ್ನಡ ಲೇಖಕಿ ಬಾನು ಮುಷ್ತಾಕ್ ಅವರ ಅನುವಾದಿತ ಕೃತಿ ಹಾರ್ಟ್ ಲ್ಯಾಂಪ್ಸ್‌ಗೆ ಈ ವರ್ಷದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರಕಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಜನರು ಲೇಖಕಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಸ್ತಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನರಸಿಂಹ ಜಯಂತಿ ಪ್ರಯುಕ್ತ ʻಮಹಾವತಾರ್ ನರಸಿಂಹʼ ಅನಿಮೇಷನ್ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ಹೊಂಬಾಳೆ ಫಿಲಂಸ್
ಕಲಾವಿದ ಕಪಿಲ್ ಸಾವನ್ನು ಕಾಂತಾರ ಚಿತ್ರದ ಜತೆಗೆ ಕನೆಕ್ಟ್ ಮಾಡಬೇಡಿ; ಹೊಂಬಾಳೆ ಫಿಲ್ಮ್ಸ್ ಮನವಿ
L2 Empuraan Trailer: ಮಧ್ಯರಾತ್ರಿ ಬಿಡುಗಡೆ ಆಯ್ತು ಮಲಯಾಳಂನ ಎಂಪುರಾನ್ ಚಿತ್ರದ ಟ್ರೇಲರ್; ಸಿನಿಮಾ ರಿಲೀಸ್ ದಿನಾಂಕವೂ ಘೋಷಣೆ
ಸಂಕ್ರಾಂತಿ ಹಬ್ಬಕ್ಕೆ ‘ಮಹಾವತಾರ್ ನರಸಿಂಹ’ ಅನಿಮೇಟೆಡ್ ಚಿತ್ರದ ಟೀಸರ್ ಹೊರತಂದ ಹೊಂಬಾಳೆ ಫಿಲಂಸ್