ಕನ್ನಡ ಸುದ್ದಿ  /  ವಿಷಯ  /  home decorating tips

Latest home decorating tips Photos

ಗುಲಾಬಿ ಗಿಡಗಳು ಚಳಿಗಾಲದ ಸಮಯದಲ್ಲಿ ಹೆಚ್ಚು ಹೂ ಬಿಡುತ್ತವೆ ಎಂಬ ಮಾತಿದೆ. ಆದರೆ ಈ ಗಿಡಗಳು ಸರ್ವಕಾಲದಲ್ಲೂ ಹೂ ನೀಡುತ್ತವೆ. ಬೇಸಿಗೆಯಲ್ಲೂ ಹೂದೋಟದಲ್ಲಿ ಅರಳಿ ನಗುವ ಗುಲಾಬಿಗಳನ್ನು ಕಾಣಬಹುದು. ಆದರೆ ಬೇಸಿಗೆ ಗುಲಾಬಿ ಗಿಡಗಳಿಗೆ ಅಸಹನೀಯವಾಗಿರುತ್ತದೆ. ಅತಿಯಾದ ಸೂರ್ಯನ ಶಾಖದಿಂದ ಗುಲಾಬಿ ಗಿಡದ ಬೆಳವಣಿಗೆಯೂ ಕುಂಠಿತವಾಗಬಹುದು. ಗುಲಾಬಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಬಹುದು. ಹಾಗಾಗಿ ಬಿರುಬೇಸಿಗೆಯ ಸಮಯದಲ್ಲಿ ಗುಲಾಬಿ ಗಿಡಗಳನ್ನು ವಿಶೇಷವಾಗಿ ಕಾಳಜಿ ಮಾಡಬೇಕು.

Rose Plant: ಬೇಸಿಗೆಯಲ್ಲಿ ಹೀಗಿರಲಿ ಗುಲಾಬಿ ಗಿಡದ ನಿರ್ವಹಣೆ, ಹೂ ಚೆನ್ನಾಗಿ ಬಿಡಲು ಈ ಕ್ರಮಗಳನ್ನು ಅನುಸರಿಸಿ

Monday, April 8, 2024

ಮಾರ್ಚ್‌ ತಿಂಗಳು ಮುಗಿಯುತ್ತಿದೆ. ಏಪ್ರಿಲ್‌ ತಿಂಗಳಿನಲ್ಲಿ ಇನ್ನಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಾಗಿ ಹಲವರು ಕೂಲರ್‌, ಏಸಿ ಖರೀದಿ ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಆದರೆ ಏಸಿ ಖರೀದಿಸುವಾಗ ವಿದ್ಯುತ್‌ ಬಿಲ್‌ ಬಗ್ಗೆಯೂ ಚಿಂತಿಸುವುದು ಸಹಜ. ನೀವು ಈ ಬಾರಿ ಮನೆಗೆ ಏಸಿ ಹಾಕಿಸುವ ಯೋಚನೆ ಇದ್ದರೆ ಈ ಅಂಶ ಗಮನಿಸಿ.

AC Buying Tips: ತಾಪಮಾನ ಏರಿಕೆಯಾಗ್ತಿದೆ, ಮನೆಗೆ ಏಸಿ ಹಾಕಿಸಬೇಕು ಅಂತಿದೀರಾ; ಹಾಗಿದ್ರೆ ಈ ವಿಚಾರಗಳು ಗಮನದಲ್ಲಿರಲಿ

Wednesday, March 27, 2024

ಇತ್ತೀಚಿನ ದಿನಗಳಲ್ಲಿ ಬದುಕನ್ನು ಸರಳವಾಗಿ ಕಳೆಯುವಂತೆ ಮಾಡುವುದು ನಿಜಕ್ಕೂ ಕಷ್ಟ. ಒತ್ತಡದ ನಡುವೆ ಸಮಯ ಎಂಬುದು ಮರಿಚಿಕೆಯಾಗಿದೆ. ಪ್ರತಿದಿನ ಮನೆ, ಕಚೇರಿ ಇವುಗಳ ನಡುವೆಯೇ ಬದುಕು ಹರಿದು ಹಂಚಿ ಹೋಗಿದೆ ಎನ್ನಿಸುವುದು ಸುಳ್ಳಲ್ಲ. ಆದ್ರೆ ಈ ಕೆಲವು ಲೈಫ್‌ ಹ್ಯಾಕ್ಸ್‌ಗಳನ್ನು ಕಲಿತು ಕೊಂಡರೆ ಬದುಕು ಸುಂದರ ಎನ್ನಿಸುವುದು ಸುಳ್ಳಲ್ಲ.

Life Hacks: ಹೊಸ ವರ್ಷದಲ್ಲಿ ಲೈಫ್‌ ಈಸಿ ಆಗಿರ್ಬೇಕಾ; ನಿಮಗಾಗಿ ಇಲ್ಲಿದೆ ಒಂದಿಷ್ಟು ಸಿಂಪಲ್‌ ಟ್ರಿಕ್ಸ್‌, ಫಾಲೋ ಮಾಡಿ

Friday, December 29, 2023

ಮನೆ ಎನ್ನುವುದು ಎಲ್ಲರಿಗೂ ಪ್ರಶಾಂತತೆಯನ್ನು ನೀಡಿ, ದಿನದ ಆಯಾಸವನ್ನು ದೂರಮಾಡುವ ಜಾಗ. ಕೆಲವೊಮ್ಮೆ ನೀವು ಐಷಾರಾಮಿ ಹೋಟೆಲ್‌ಗಳಿಗೆ ಭೇಟಿ ನೀಡಿದಾಗ ಅಲ್ಲಿನ ರೂಮುಗಳಲ್ಲಿನ ಸುಗಂಧ ಪರಿಮಳ ನಿಮ್ಮ ಅನುಭವಕ್ಕೆ ಬಂದಿರಬಹುದು. ಮತ್ತು ಅವು ನಿಮ್ಮ ಮನಸ್ಸಿಗೆ ಆಹ್ಲಾದ ನೀಡಿರಬಹುದು. ದಿನದ ಆಯಾಸ, ಒತ್ತಡಗಳನ್ನೆಲ್ಲಾ ದೂರ ಮಾಡಿಕೊಳ್ಳಲು ಅದೇ ರೀತಿ ನಮ್ಮ ಮನೆಯಲ್ಲಿಯೂ ಇದ್ದಿದ್ದರೆ ಎಂದು ಕೆಲವೊಮ್ಮೆ ಎನಿಸಿರಲೂಬಹುದು. ಅದಕ್ಕಾಗಿ ಯೋಚಿಸುತ್ತಿದ್ದರೆ ನಿಮಗೆ ಇಲ್ಲಿ ಕೆಲವು ಸಲಹೆಗಳಿವೆ. ನಿಮ್ಮ ಸ್ವಂತ ಮನೆಯಲ್ಲಿ ಐಷಾರಾಮಿ ಹೋಟೆಲ್‌ನ ವಾತಾವರಣ ನಿರ್ಮಿಸಿಕೊಳ್ಳಲು ನಿಮಗೆ ಸಹಾಯವಾಗುವ ಐದು ಸರಳ ಮಾರ್ಗಗಳು ಇಲ್ಲಿವೆ. (PC: Unsplash)

Home Decor: ಐಷಾರಾಮಿ ಹೋಟೆಲ್‌ನಂತೆ ನಿಮ್ಮ ಮನೆಯೂ ಸುವಾನೆಯಿಂದ ಕೂಡಿರಬೇಕಾ; ಈ ವಸ್ತುಗಳನ್ನು ಬಳಸಿನೋಡಿ

Friday, December 1, 2023

ಮೊದಲೆಲ್ಲ ಮನೆ ನಿರ್ಮಿಸುವಾಗಲೇ ದೇವರ ಮೂರ್ತಿ ಹಾಗೂ ಫೋಟೋಗಳನ್ನು ಇರಿಸಲು ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಲಾಗುತ್ತಿತ್ತು.ಆದರೆ ಈಗ ಹಾಗಿಲ್ಲ ಆಧುನಿಕತೆ ಬೆಳೆದಂತೆಲ್ಲ ದೇವರ ಕೋಣೆಯ ಜಾಗ ಚಿಕ್ಕದಾಗುತ್ತಾ ಹೋಗುತ್ತಿದೆ. ಮನೆಯ ಇಂಟಿರಿಯರ್​ ಡಿಸೈನ್​ಗೆ ಪ್ರಾಶಸ್ತ್ಯ ಕೊಡುವ ಭರದಲ್ಲಿ ದೇವರ ಕೋಣೆ ತನ್ನ ವಿಶಾಲತೆಯನ್ನು ಕಳೆದುಕೊಳ್ತಿದೆ. ಅಪಾರ್ಟ್​ಮೆಂಟ್​​ಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಇನ್ನೊಂದು ಸವಾಲು ಇರುತ್ತೆ. ಯಾವ ಧರ್ಮದವರು ಬೇಕಿದ್ದರೂ ಇಲ್ಲಿ ವಾಸಿಸೋದ್ರಿಂದ ಅನೇಕ ಕಡೆಗಳಲ್ಲಿ ದೇವರ  ಕೋಣೆಯೇ ಇರೋದಿಲ್ಲ. ಹೀಗಾಗಿ ಇಂಥಹ ಸಂದರ್ಭಗಳಲ್ಲಿ ದೇವರ ಕೋಣೆಗೆ ಇರುವ ಜಾಗದಲ್ಲಿ ವ್ಯವಸ್ಥೆ ಮಾಡಿಸಬೇಕು. ಹಾಗಾದರೆ ಯಾವೆಲ್ಲ ರೀತಿಯಲ್ಲಿ ಆಧುನಿಕತೆಗೆ ತಕ್ಕಂತೆ ದೇವರ ಕೋಣೆಯನ್ನು ವಿನ್ಯಾಸಗೊಳಿಸಬಹುದು ಅನ್ನೋದಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ ನೋಡಿ.

Pooja Room: ನಿಮ್ಮನೆ ದೇವರ ಕೋಣೆ ಮಾಡರ್ನ್ ಆಗಿ ಇರಬೇಕಾ? ಇಲ್ಲಿವೆ ಹೊಸ ಐಡಿಯಾಗಳು

Thursday, November 30, 2023

ಇತ್ತೀಚಿನ ದಿನಗಳಲ್ಲಿ ಹಲವರ ಮನೆಯಲ್ಲಿ ವಾಲ್‌ ಮೌಂಟೆಡ್‌ ಎಲ್‌ಇಡಿ ಟಿವಿ ಇರುವುದು ಸಹಜ. ಈ ಅತ್ಯಾಧುನಿಕ ಟಿವಿಗಳು ಮನೆಯ ಅಂದ ಹೆಚ್ಚಿಸುವ ಜೊತೆಗೆ ಸಕಲ ಸೌಲಭ್ಯಗಳೂ ಒಂದೇ ಪರಿಕರದಲ್ಲಿ ಸಿಗುವಂತೆ ಮಾಡುತ್ತವೆ. ಎಲ್ಇಡಿ ಟಿವಿ ಸ್ಕ್ರೀನ್‌ ಅನ್ನು ಆಗಾಗ ಸ್ವಚ್ಛ ಮಾಡುತ್ತಲೇ ಇರಬೇಕು. ಆದರೆ ಸ್ವಚ್ಛ ಮಾಡಲು ಮುನ್ನ ಯಾವುದೇ ಕಾರಣಕ್ಕೂ ಈ ಅಂಶಗಳನ್ನು ಮರೆಯಬಾರದು.

Tv Screen Cleaning: ಟಿವಿ ಸ್ಕ್ರೀನ್‌ ಒರೆಸುವ ಮುನ್ನ ಮರೆಯದೇ ಗಮನಿಸಬೇಕಾದ 6 ಅಂಶಗಳಿವು

Tuesday, November 7, 2023

ಸ್ಫಟಿಕದ ಕಮಲ (Crystal Lotus): ಇದು ಸಮತೋಲನ, ಶುದ್ಧತೆ ಮತ್ತು ಶಾಂತತೆಯ ಸಂಕೇತವಾಗಿದೆ. ಇದನ್ನು ಕಿಟಕಿಯ ಹತ್ತಿರ ಇರಿಸಿದರೆ ನಕಾರಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ನಿಮ್ಮ ಪ್ರೀತಿ-ಪ್ರೇಮ-ಮದುವೆ ಅಥವಾ ಸಂಬಂಧದ ವಿಚಾರದಲ್ಲಿ ಪರಿಹಾರ ಬೇಕಿದ್ದಾಗ ಅದನ್ನು ನೀವು ಮಲಗುವ ಕೋಣೆಯ ನೈರುತ್ಯ ಮೂಲೆಯಲ್ಲಿರಿಸಿ. ಇದನ್ನು ಕೆಲಸದ ಸ್ಥಳದಲ್ಲಿ ಇರಿಸಿದಾಗ ನಿಮ್ಮ ಪರಿಶ್ರಮದಿಂದ ಅದೃಷ್ಟ ಲಭಿಸುವಂತೆ ಮಾಡುತ್ತದೆ.

ಮನೆಯಲ್ಲಿ 6 ಅಲಂಕಾರಿಕ ವಸ್ತುಗಳು ಸರಿಯಾದ ಸ್ಥಳದಲ್ಲಿದ್ದರೆ ಹಣ-ಅದೃಷ್ಟ ನಿಮ್ಮದಾಗುತ್ತೆ

Monday, October 23, 2023

ಪ್ರತಿಯೊಬ್ಬರೂ ತಮ್ಮ ಮನೆಯ ಹೂದೋಟ ಅಥವಾ ಬಾಲ್ಕನಿಯಲ್ಲಿ ಚೆಂದನೆಯ ಗುಲಾಬಿ ಹೂಗಳು ಅರಳಿರಬೇಕು ಎಂದು ಆಶಿಸುತ್ತಾರೆ. ಚಳಿಗಾಲದಲ್ಲಿ ಗುಲಾಬಿ ಹೂಗಳು ಚೆನ್ನಾಗಿ ಅರಳುತ್ತವೆ. ಚಳಿಗಾಲದ ಆರಂಭದಿಂದ ಅಂತ್ಯದವರೆಗೆ ಗುಲಾಬಿಗಳ ದರ್ಬಾರು ಜೋರಿರುತ್ತದೆ. ಚಳಿಗಾಲದ ಅಂತ್ಯದಲ್ಲಿ ಅಂದರೆ ಫೆಬ್ರುವರಿ ತಿಂಗಳಿನಲ್ಲಿ ಬರುವ ಪ್ರೇಮಿಗಳ ದಿನವು ಗುಲಾಬಿ ಹೂವಿನ ಮೌಲ್ಯವನ್ನು ಹೆಚ್ಚಿಸುತ್ತದೆ. ಹಾಗಂತ ಗಿಡ ನೆಟ್ಟ ಕೂಡಲೇ ಗುಲಾಬಿ ಹೂ ಅರಳುವುದಿಲ್ಲ. ಗುಲಾಬಿ ಗಿಡ ಚೆನ್ನಾಗಿ ಹೂ ಬಿಡಲು ಸಾಕಷ್ಟು ತಯಾರಿಬೇಕು. ಅದಕ್ಕಾಗಿ ಅಕ್ಟೋಬರ್‌ನಲ್ಲೇ ಗುಲಾಬಿ ಸಸ್ಯಗಳ ಆರೈಕೆಗೆ ಒಂದಿಷ್ಟು ಕೆಲಸಗಳನ್ನು ಮಾಡಬೇಕು.

Gardening Tips: ಚಳಿಗಾಲದಲ್ಲಿ ಹೀಗಿರಲಿ ಗುಲಾಬಿ ಗಿಡಗಳ ಆರೈಕೆ; ಗಿಡದ ತುಂಬ ಹೂ ಬಿಡಲು ಅಕ್ಟೋಬರ್‌ನಲ್ಲಿ ಹೀಗೆ ಮಾಡಿ

Wednesday, October 18, 2023

ವಾತಾವರಣ ತಾಜಾವಾಗಿರಬೇಕು ಎನ್ನುವ ಉದ್ದೇಶದಿಂದ ಏರ್‌ ಪ್ರೆಶ್‌ನರ್‌ ಬಳಸುವುದು ಸಹಜ. ಮಾರುಕಟ್ಟೆಯಲ್ಲೀಗ ಬಗೆ ಬಗೆ ಸುವಾಸನೆ ಬೀರುವ ಫ್ರೆಶ್‌ನರ್‌ಗಳು ಲಭ್ಯ. ಆದರೆ ಇವುಗಳಲ್ಲಿನ ರಾಸಾಯನಿಕ ಅಂಶಗಳ ಕಾರಣದಿಂದ ದೀರ್ಘ ಬಳಕೆಯು ಆರೋಗ್ಯಕ್ಕೆ ಹಾನಿ ಮಾಡಬಹುದು. ಅದರ ಬದಲು ಮನೆಯಲ್ಲೇ ಸಿಗುವ ಉತ್ಪನ್ನಗಳಿಂದ ವಾತಾವರಣವನ್ನು ತಾಜಾಗೊಳಿಸಬಹುದು. ಅಲ್ಲದೇ ಸುಂದರವಾದ ಏರ್‌ಫ್ರೆಶನರ್‌ ತಯಾರಿಸಬಹುದು.

ಏರ್‌ಫ್ರೆಶ್‌ನರ್‌ ತರಲು ಕಾಸು ಯಾಕೆ ಖರ್ಚು ಮಾಡ್ತೀರಿ, ಮನೆಯಲ್ಲೇ ತಯಾರಿಸಿ ನೈಸರ್ಗಿಕ ಫ್ರೆಶ್‌ನರ್‌; ಇಲ್ಲಿದೆ ಐಡಿಯಾ

Thursday, August 31, 2023

ಕೆಲವೊಂದು ಸಮಸ್ಯೆಗಳಿಗೆ ಚಿಟಿಕೆ ಹೊಡೆಯುವುದರೊಳಗೆ ಪರಿಹಾರ ದೊರೆಯುತ್ತದೆ. ಅಡುಗೆ, ಕ್ಲೀನಿಂಗ್‌, ಆರೋಗ್ಯ ಸೇರಿದಂತೆ ಇನ್ನೂ ಕೆಲವೊಂದು ಪ್ರಾಬ್ಲಂಗಳಿಗೆ ಉಪಯುಕ್ತ ಟಿಪ್ಸ್‌ಗಳು ಇಲ್ಲಿವೆ ನೋಡಿ

Daily Tips: ಸಾಂಬಾರ್‌ ತೆಳ್ಳಗಾಯ್ತಾ, ಫ್ರಿಡ್ಜ್‌ ವಾಸನೆ ಬರ್ತಿದ್ಯಾ, ಸಿಂಕ್‌ ಪೈಪ್‌ ಬ್ಲಾಕ್‌ ಆಗಿದ್ಯಾ; ಎಲ್ಲಾ ಸಮಸ್ಯೆಗೂ ಇಲ್ಲಿದೆ ಟಿಪ್ಸ್

Sunday, July 16, 2023

ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ ಸೇರಿದಂತೆ ಕರ್ನಾಟಕದ ನಗರಗಳಲ್ಲಿ ಅಥವಾ ಪಟ್ಟಣಗಳಲ್ಲಿ ವಾಸಿಸುವವರಿಗೆ ಹೂದೋಟ ಅಥವಾ ಅಗತ್ಯ ಗಿಡಗಳನ್ನು ನೆಡಲು ಸ್ಥಳ ಇರುವುದಿಲ್ಲ. ಮನೆಯ ಹೊರಗಡೆ ಹೂದೋಟ ಅಥವಾ ಉದ್ಯಾನ ಮಾಡಲು ಸ್ಥಳಾವಕಾಶ ಇಲ್ಲದೆ ಇರುವವರು ಮನೆಯ ಬಾಲ್ಕನಿಯನ್ನೇ ಹೂದೋಟವಾಗಿ ಮಾಡಬಹುದು.

Balcony Garden: ಮನೆಯ ಬಾಲ್ಕನಿಯಾಗಲಿ ಹೂದೋಟ, ಬಾಲ್ಕನಿ ಗಾರ್ಡನ್‌ ಮಾಡಲು ಬಯಸುವವರಿಗೆ 10 ಅಮೂಲ್ಯ ಸಲಹೆ

Sunday, July 16, 2023

ಅಡುಗೆ, ದೇವರ ಕೋಣೆ, ಅರೋಗ್ಯ ಸೇರಿದಂತೆ ಪ್ರತಿದಿನ ನಮಗೆ ಉಪಯುಕ್ತವಾಗುವಂಥ ಕೆಲವೊಂದು ಸಲಹೆಗಳು ಇಲ್ಲಿವೆ.

Daily Tips: ಕನ್ನಡಿ ಹೊಸತರಂತೆ ಹೊಳೆಯಲು, ಪೂಜಾ ಕೋಣೆಯಲ್ಲಿ ಗಂಧದ ಕಡ್ಡಿ ಹೆಚ್ಚು ಸಮಯ ಉರಿಯುವಂತೆ ಮಾಡಲು ಇಲ್ಲಿವೆ ಉಪಯುಕ್ತ ಟಿಪ್ಸ್‌

Sunday, July 9, 2023

ನಿಮಗೆ ಕೆಲಸಗಳು ಸುಲಭವಾಗಿ ಆಗುವಂತೆ, ಪ್ರತಿದಿನದ ಬಹುತೇಕ ಸಮಸ್ಯೆಗಳಿಗೆ ಅನುಕೂಲವಾಗುವಂತೆ ಇಲ್ಲಿ ಕೆಲವೊಂದು ಸಲಹೆಗಳನ್ನು ತಿಳಿಸಲಾಗಿದೆ.

Daily Tips: ತಲೆ ಕೂದಲು ,ಕಣ್ಣುಗಳ ಕೆಳಗಿನ ನೆರಿಗೆ,ಬಿಳಿ ಬಟ್ಟೆಗಳ ಮೇಲಿನ ಹಠಮಾರಿ ಕಲೆ ಎಲ್ಲಾ ಸಮಸ್ಯೆಗಳಿಗೂ ಇಲ್ಲಿದೆ ಪರಿಹಾರ; ಡೈಲಿ ಟಿಪ್ಸ್

Sunday, July 2, 2023

ಅಡುಗೆ, ಆರೋಗ್ಯ ಸೇರಿದಂತೆ ಪ್ರತಿದಿನ ನಮಗೆ ಬಹಳ ಸುಲಭವಾಗಿ ಕೆಲಸ ಆದರೆ ಸಮಯ ಉಳಿಯುತ್ತದೆ. ಜೊತೆಗೆ ಒತ್ತಡದಿಂದ ಮುಕ್ತಿ ಹೊಂದಬಹುದು. ದಿನನಿತ್ಯದ ಜೀವನಕ್ಕೆ ಉಪಯೋಗವಾಗುವಂತಹ ಕೆಲವೊಂದು ಟಿಪ್ಸ್‌ಗಳು ಇಲ್ಲಿವೆ ನಿಮಗೆ ಉಪಯೋಗವಾಗಬಹುದು ನೋಡಿ.

Daily Tips: ಅಡುಗೆ ಆರೋಗ್ಯ ಸೌಂದರ್ಯ ಸೇರಿದಂತೆ ಪ್ರತಿದಿನ ನಿಮಗೆ ಉಪಯೋಗವಾಗುವ ಕೆಲವು ಟಿಪ್ಸ್‌ಗಳಿವೆ ಒಮ್ಮೆ ಕಣ್ಣಾಡಿಸಿ

Sunday, June 25, 2023

ನಿರಂತರವಾಗಿ ಮನೆಯ ಧೂಳು ತೆಗೆಯುವುದು, ಶುಚಿಗೊಳಿಸುವುದು ಮತ್ತು ಒರೆಸುವುದರಿಂದ ನಿಮಗೆ ಸುಸ್ತಾಗಬಹುದು. ಆದರೆ, ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೆಲವು ಸಲಹೆಗಳಿವೆ. ಕೆಲವು ಸರಳ ಹ್ಯಾಕ್‌ಗಳೊಂದಿಗೆ ನೀವು ಅದನ್ನು ಸಲೀಸಾಗಿ ಸ್ವಚ್ಛಗೊಳಿಸಬಹುದು. ನೀವು ಕಚೇರಿಗೆ ಹೋಗುವವರಾಗಿರಲಿ ಅಥವಾ ಮನೆಯಲ್ಲಿರಲಿ, ಈ ಕ್ಲೀನಿಂಗ್ ಹ್ಯಾಕ್‌ಗಳು ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ.

DIY Cleaning Hacks: ಈ ಕ್ಲೀನಿಂಗ್ ಹ್ಯಾಕ್‌ ನಿಮಗೆ ಗೊತ್ತಿದ್ದರೆ ಮನೆ ಸ್ವಚ್ಛವಾಗಿಡಲು ಹೆಚ್ಚು ಶ್ರಮ ಬೇಡ

Sunday, January 29, 2023

ನಿರಂತರ ಬಳಕೆಯಿಂದ ಕನ್ನಡಿ ಕಲೆ ಹಾಕುವುದು ಸಾಮಾನ್ಯ. ಇದನ್ನು ಯಾವುದೇ ರೀತಿಯಲ್ಲಿ ತಡೆಯಲು ಸಾಧ್ಯವಿಲ್ಲ. ಈ ಕಲೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಕಷ್ಟದ ಕೆಲಸವೇ ಸರಿ. ಆದರೆ ಈ ಸುಲಭ ವಿಧಾನಗಳಿಂದ ಕನ್ನಡಿಯ ಕಲೆಯನ್ನು ತೆಗೆದುಹಾಕಲು ಸಾಧ್ಯವಿದೆ. (ಸಾಂದರ್ಭಿಕ ಚಿತ್ರ)

Mirror Cleaning: ಕೈಗುರುತು, ವಾಟರ್‌ ಮಾರ್ಕ್‌ ಇರುವ ಕನ್ನಡಿಯಲ್ಲಿ ಮುಖ ಕಾಣಿಸುತ್ತಿಲ್ಲವೇ?: ಹೀಗೆ ಸ್ವಚ್ಛ ಮಾಡಿ..

Tuesday, January 17, 2023

ನವಿಲುಗರಿಗಳು ನೋಡುವುದಕ್ಕೆ ಬಹುಸುಂದರ, ಆಕರ್ಷಣೀಯ. ಹೀಗಾಗಿಯೇ ಅನೇಕರು ಅವುಗಳನ್ನು ಮನೆಯಲ್ಲಿ ಅಲಂಕಾರಕ್ಕೆ ಬಳಸುತ್ತಾರೆ. ಆದಾಗ್ಯೂ ನವಿಲುಗರಿಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ನಾನಾ ರೀತಿಯ ಪ್ರಯೋಜನವಿದೆ ಎನ್ನುವ ನಂಬಿಕೆ ಇದೆ. ಇದು ಕೂಡ ಸತ್ಯವಲ್ಲವೇ?

Peacock Feather Vastu: ನವಿಲುಗರಿ ಮನೆಯಲ್ಲಿ ಇಟ್ಟರೆ ಏನಾದರೂ ಪ್ರಯೋಜನ ಇದೆಯಾ? ಪರಿಸರ ವಿಜ್ಞಾನ ಹೇಳುವುದೇನು?

Wednesday, November 16, 2022

ಮನೆಯಲ್ಲಿ ಹಲ್ಲಿಗಳ ಕಾಟ ಹೆಚ್ಚಾಗಿದ್ದು ಮೂಲೆ ಮೂಲೆಗಳಲ್ಲಿ ಮೊಟ್ಟೆ ಇಡುತ್ತವೆ. ನೋಡುವುದಕ್ಕೂ ಅಸಹ್ಯವಾಗಿದೆ. ಇವುಗಳಿಂದ ಮುಕ್ತಿ ಹೇಗಪ್ಪಾ? ಭಗವಂತಾ ಕಾಪಾಡು ಎಂದು ನಿತ್ಯವೂ ಗೊಣಗಾಡುತ್ತಿದ್ದೀರಾ? ಇಲ್ಲಿದೆ ಪರಿಹಾರ. ನೈಸರ್ಗಿಕವಾಗಿಯೇ ಅವುಗಳನ್ನು ಹಿಮ್ಮೆಟ್ಟಿಸಬಹುದು. ಈ ಮಾಹಿತಿ ಬಹಳ ಉಪಯುಕ್ತವಾದುದು.

How to Get Rid of Lizard Naturally: ಮನೆಯಲ್ಲಿ ವಿಪರೀತ ಹಲ್ಲಿ ಕಾಟವೇ? ಹೇಗೆ ಓಡಿಸುವುದೆಂಬ ಚಿಂತೆಯೇ ಇಲ್ಲಿವೆ ನೈಸರ್ಗಿಕ ವಿಧಾನಗಳ ವಿವರ

Tuesday, November 8, 2022

ಯಾವುದೇ ಹಬ್ಬ ಹರಿದಿನವಿರಲಿ ಅಥವಾ ಹಬ್ಬವಿಲ್ಲವಾದರೂ ಮನೆಯ ಮುಂದೊಂದು ರಂಗೋಲಿ ಹಾಕುವುದು ಒಳ್ಳೆಯದು. ವಿಶೇಷವಾಗಿ ಹಬ್ಬದಂದು ಮನೆ ಮತ್ತು ಪೂಜಾ ಸ್ಥಳದ ಮುಖ್ಯ ದ್ವಾರದಲ್ಲಿ ರಂಗೋಲಿಯ ಚಿತ್ತಾರ ಬಿಡಿಸುವುದು ಮಂಗಳಕರ. ಈ ಬಾರಿ ಆಗಸ್ಟ್‌ 31ರಂದು ದೇಶದೆಲ್ಲಡೆ ಗಣೇಶ ಚತುರ್ಥಿ ಹಬ್ಬವಿದ್ದು, ಮನೆಯ ಮುಖ್ಯ ಧ್ವಾರದಲ್ಲಿ ಮತ್ತು ದೇವರ ಕೋಣೆಯ ಮುಂದೆ ಸುಂದರವಾದ ಗಣೇಶನ ರಂಗೋಲಿ ಬಿಡಿಸಬಹುದು.

Ganesh Chaturthi Rangoli Designs: ಸುಂದರ ರಂಗೋಲಿ ಮೂಲಕ ಗಣೇಶನನ್ನು ಸ್ವಾಗತಿಸಿ, ರಂಗೋಲಿಯಲ್ಲಿ ಗಣೇಶನ ಪ್ರಭಾವಳಿ ನೋಡಿ!

Sunday, August 28, 2022

ಪ್ರತಿ ಬಾರಿ ಒಂದೇ ರೀತಿ ಅಲಂಕಾರ ಮಾಡುವ ಬದಲಿಗೆ ಕೆಲವೊಂದು ಬದಲಾವಣೆ ಮಾಡಿಕೊಳ್ಳಿ, ಸಮಯ ಇದ್ದು, ಮಾಡಬೇಕು ಎನಿಸಿದರೆ ಅದ್ಧೂರಿಯಾಗಿ, ಅಥವಾ ಸಮಯ ಇಲ್ಲದಿದ್ದರೆ ಬಹಳ ಸಿಂಪಲ್‌ ಆಗಿ, ನೋಡಲು ಆಕರ್ಷಕವಾಗಿ ಕಾಣುವಂತೆ ಗಣೇಶನ ಪೀಠ ಹಾಗೂ ಬ್ಯಾಕ್‌ ಡ್ರಾಪ್‌ ಡೆಕೊರೇಷನ್‌ ಮಾಡಬಹುದು. ಇಲ್ಲಿ ಕೆಲವೊಂದು ಡೆಕೊರೇಷನ್‌ ಹಾಗೂ ರಂಗೋಲಿ ಐಡಿಯಾಗಳಿವೆ. ಇದು ನಿಮಗೆ ಸಹಾಯಕವಾಗಬಹುದು.

Ganesh Chaturthi Decoration Ideas: ಗಣೇಶನ ಪ್ರತಿಷ್ಠಾಪನೆ ಮಾಡ್ತಿದ್ದೀರಾ...ಈ ಡೆಕೊರೇಶನ್‌, ರಂಗೋಲಿ ಐಡಿಯಾ ಹೆಲ್ಪ್‌ ಆಗುತ್ತಾ ನೋಡಿ

Thursday, August 25, 2022