industry News, industry News in kannada, industry ಕನ್ನಡದಲ್ಲಿ ಸುದ್ದಿ, industry Kannada News – HT Kannada

Latest industry Photos

ಇಕೆ ಎಂಟರ್ಟೈನರ್ಸ್ ಬ್ಯಾನರ್‌ನಲ್ಲಿ ಈ.ಕೃಷ್ಣಪ್ಪ ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ "ಮುಂಗಾರು ಮಳೆ" ಚಿತ್ರದ ನಂತರ ಇದೇ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಚಿತ್ರ "ಮನದ ಕಡಲು".

ಯೋಗರಾಜ್‌ ಭಟ್ಟರ ʻಮನದ ಕಡಲುʼ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಹವಾ, ಎಲ್ಲೆಲ್ಲೂ ಜನಸಾಗರ PHOTOS

Monday, March 24, 2025

ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ, ಸೋನಿ ಲಿವ್‌ ಒಟಿಟಿಯಲ್ಲಿ ಒಂದಲ್ಲ ಎರಡಲ್ಲ ಸಾಲು ಸಾಲು ಮಲಯಾಳಂ ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಆ ಟಾಪ್‌ 5 ಸಿನಿಮಾಗಳ ವಿವರ ಹೀಗಿದೆ.

OTT Trending Movies: ಒಟಿಟಿಯಲ್ಲಿ ಜಿದ್ದಿಗೆ ಬಿದ್ದಂತೆ ಓಟಕ್ಕಿಳಿದಿವೆ ಟಾಪ್‌ 5 ಮಲಯಾಳಂ ಸಿನಿಮಾಗಳಿವು

Sunday, March 23, 2025

ಟಾಕ್ಸಿಕ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ಈ ಚಿತ್ರಕ್ಕಾಗಿ ದಾಖಲೆಯ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಟಾಕ್ಸಿಕ್‌ ಚಿತ್ರಕ್ಕಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಪಡೆದ ಸಂಭಾವನೆ ಇಷ್ಟೊಂದಾ? ಹಿಂದಿನ ಚಿತ್ರಕ್ಕಿಂತಲೂ ಡಬಲ್‌

Saturday, March 22, 2025

ಮಲಯಾಳಂನಲ್ಲಿನ ಟಾಪ್‌ 5 ನಾಯಕಿ ಪ್ರಧಾನ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ. ಮನಮುಟ್ಟುವ ಕಥೆ, ಅಚ್ಚುಕಟ್ಟು ನಿರೂಪಣೆ ಮೂಲಕ ಹಿಟ್‌ ಪಟ್ಟಿಗೆ ಸೇರಿವೆ ಈ ಸಿನಿಮಾಗಳು.

Malayalam Movies: ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ಮಲಯಾಳಂನ ಟಾಪ್‌ 5 ಮಹಿಳಾ ಪ್ರಧಾನ ಸಿನಿಮಾಗಳಿವು, ಒಟಿಟಿಯಲ್ಲೂ ಲಭ್ಯ

Friday, March 21, 2025

ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ ರವಿಕಿರಣ್‌ ಇದೀಗ, ಅಪ್ಪು ಅಭಿಮಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ರಿಯಲ್‌ ಲೈಫ್‌ನಲ್ಲಿಯೂ ಅಪ್ಪು ಅಭಿಮಾನಿಯಾಗಿರುವ ರವಿಕಿರಣ್‌, ಇದೀಗ ಸಿನಿಮಾದಲ್ಲೂ ಅಂಥದ್ದೇ ಪಾತ್ರದ ಮೂಲಕ ಎದುರಾಗುತ್ತಿದ್ದಾರೆ.

Appu Abhimani Movie: ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇ ಪ್ರಯುಕ್ತ ಅಪ್ಪು ಅಭಿಮಾನಿ ಚಿತ್ರದ ಫಸ್ಟ್‌ ಲುಕ್‌ ಕಟೌಟ್‌ ಬಿಡುಗಡೆ

Monday, March 17, 2025

OTT movies release this week Tamil: ಈ ವಾರ ಒಟಿಟಿಗೆ ಕನ್ನಡ, ಮಲಯಾಳಂ ಮಾತ್ರವಲ್ಲದೆ ಹಲವು ತಮಿಳು ಸಿನಿಮಾಗಳೂ ಬಂದಿವೆ. ರೊಮ್ಯಾಂಟಿಕ್‌, ಹಾರರ್‌, ಕಾಮಿಡಿ ಜಾನರ್‌ಗಳಲ್ಲಿ ಬಂದ ಆ ಕಾಲಿವುಡ್‌ ಸಿನಿಮಾಗಳ ವಿವರ ಇಲ್ಲಿದೆ. ಇವುಗಳಲ್ಲಿ ಎರಡು ಮಿಸ್‌ ಮಾಡದೆ ನೋಡುವಂತೆ ಇದೆ. ತಮಿಳು ಸಿನಿಮಾಸಕ್ತರು ಈ ಸಿನಿಮಾಗಳನ್ನು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಬಹುದು.

OTT Releases: ಈ ವಾರ ಒಟಿಟಿಗೆ ಆಗಮಿಸಿದ ಕಾಲಿವುಡ್‌ ಚಲನಚಿತ್ರಗಳು, ಇವುಗಳಲ್ಲಿ 2 ಸಿನಿಮಾಗಳನ್ನು ಮಿಸ್‌ ಮಾಡದೆ ನೋಡಿ

Saturday, March 15, 2025

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಶುಕ್ರವಾರ (ಮಾರ್ಚ್‌ 14) ಬೆಂಗಳೂರಿನಲ್ಲಿ ಚಂದನವನದ ಖ್ಯಾತ ಹಿರಿಯ ನಟ, ಪದ್ಮಭೂಷಣ ಡಾ ಅನಂತ್ ನಾಗ್ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ನಟ ಅನಂತ್‌ ನಾಗ್‌ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭೇಟಿ

Saturday, March 15, 2025

ಮಲಯಾಳಂ ನಟ ಬಾಸಿಲ್ ಜೋಸೆಫ್ ಅಭಿನಯದ ಪೊನ್ಮನ್ ಸಿನಿಮಾವು ಚಿತ್ರಮಂದಿರಗಳಲ್ಲಿ ಭಾರಿ ಯಶಸ್ಸನ್ನು ಗಳಿಸಿತು. ಈ ಚಿತ್ರದಲ್ಲಿ ಸಜಿನ್ ಗೋಪು ಮತ್ತು ಲಿಜೋಮೋಲ್ ಜೋಸ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷದ ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

OTT Malayalam Movie: ಮಲಯಾಳಂನ ಸೂಪರ್‌ಹಿಟ್‌ ಕಾಮಿಡಿ ಡ್ರಾಮಾ ಈ ವಾರ ಒಟಿಟಿಗೆ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸ್ಟ್ರೀಮಿಂಗ್‌

Tuesday, March 11, 2025

ಮಾರ್ಚ್‌ 22ರಿಂದ ಇಂಡಿಯನ್‌ ಪ್ರೀಮಿಯರ್ ಲೀಗ್‌ (IPL) ಶುರುವಾಗಲಿದೆ. ಈಗಾಗಲೇ ತೆರೆಮರೆಯಲ್ಲಿ ತಯಾರಿಯೂ ಶುರುವಾಗಿದೆ. ತಂಡಗಳಿಗೆ ಹೊಸ ಆಟಗಾರರ ಎಂಟ್ರಿಯಾಗಿದೆ. ನಾಯಕರೂ ಬದಲಾಗಿದ್ದಾರೆ. ಈ ಕ್ರೇಜ್‌ ನಡುವೆಯೇ, ಇದೇ ಆರ್‌ಸಿಬಿ ತಂಡದಲ್ಲಿ ಕನ್ನಡದ ಸಿನಿಮಾ ತಾರೆಯರಿದ್ದರೆ ಹೇಗಿರಬಹುದು? ಕೆಂಪು ಜೆರ್ಸಿಯಲ್ಲಿ ಅಣ್ಣಾವ್ರು, ಅಂಬರೀಶ್‌ ಅವರನ್ನು ಹೇಗೆ ಕಾಣುತ್ತಾರೆ? ಇಲ್ಲಿವೆ ನೋಡಿ AI ಜನರೇಟೆಡ್‌ ಫೋಟೋಗಳು. ಚಿತ್ರ ಕೃಪೆ: @Picturesque editz

RCB ಅಖಾಡದಲ್ಲಿ ಚಂದನವನದ ದಂತಕತೆಗಳು! ಬೆಂಗಳೂರು ಜೆರ್ಸಿಯಲ್ಲಿ ಅಣ್ಣಾವ್ರು, ವಿಷ್ಣು, ಶಂಕರ್‌ ನಾಗ್‌, ಟೈಗರ್‌ ಪ್ರಭಾಕರ್‌ ಮಿಂಚು

Monday, March 10, 2025

ಬೆಂಗಳೂರಿನಲ್ಲಿ‌ ಆಯೋಜಿಸಿದ್ದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಮೇರು ನಟಿ, ಬಹುಭಾಷಾ ಕಲಾವಿದೆ ಶಬಾನಾ ಆಜ್ಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ನೀಡಿ ಗೌರವಿಸಿದರು. ಈ ಪ್ರಶಸ್ತಿ  10 ಲಕ್ಷದ ಚೆಕ್ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಚಿತ್ರರಂಗದಲ್ಲಿನ ಸಾಧನೆ ಗುರುತಿಸಿ ಹಿರಿಯ ನಟಿ ಶಬಾನಾ ಆಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ ಸಿಎಂ ಸಿದ್ದರಾಮಯ್ಯ

Monday, March 10, 2025

Ponman OTT Release Date: ಮಲಯಾಳಂನಲ್ಲಿ ಸಾಕಷ್ಟು ಡಾರ್ಕ್‌ ಕಾಮಿಡಿ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಸರಳ ಕಥೆಯಂತೆ ಆರಂಭವಾಗಿ  ಆಮೇಲೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನೋಡಿಸುವಂತಹ ಇಂತಹ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆ ಪೊನ್ಮನ್‌. ಇದರಲ್ಲಿ ಕಾಮಿಡಿಯೂ ಇದೆ. ಸಾಹಸ, ರೋಚಕತೆಯೂ ಇದೆ. ಬಾಸಿಲ್ ಜೋಸೆಫ್, ಸಜಿನ್ ಗೋಪು ಮತ್ತು ಲಿಜೋಮೋಲ್ ಜೋಸ್ ನಟನೆಯ ಪೊನ್ಮನ್‌ ಸಿನಿಮಾ ಈ ವಾರ ಮಾರ್ಚ್‌ 14ರಂದು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

Malayalam OTT: ಮಲಯಾಳಂ ಡಾರ್ಕ್‌ ಕಾಮಿಡಿ ಸಿನಿಮಾ ಪೊನ್ಮನ್‌ ಈ ವಾರ ಬಿಡುಗಡೆ; ಮದುವೆಗೆ ಚಿನ್ನ ಬಾಡಿಗೆಗೆ ಪಡೆದವರು ವಾಪಸ್‌ ಮಾಡದಿದ್ರೆ...

Monday, March 10, 2025

ಸ್ಯಾಂಡಲ್‌ವುಡ್‌ ನಟಿ ಶುಭಾ ಪೂಂಜಾ ಅವರ ತಾಯಿ ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ (ಮಾ 6) ನಿಧನರಾಗಿದ್ದಾರೆ.

Shubha Poonja: ನೀನು ನನ್ನ ಯಾಕೆ ಬಿಟ್ಟು ಹೋದೆ; ಅಮ್ಮನ ಅಗಲಿಕೆ ನೋವಲ್ಲಿ ನಟಿ ಶುಭಾ ಪೂಂಜಾ ಭಾವುಕ ಪೋಸ್ಟ್‌

Friday, March 7, 2025

ಹಿರಿಯ ನಟಿ ಭಾರತಿ, ಉಮಾಶ್ರೀ,  ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್‌, ವಿನಯಾ ಪ್ರಸಾದ್, ಅಮೂಲ್ಯ ಸೇರಿ ಇನ್ನೂ ಹಲವರು ಆಗಮಿಸಿ ಮೇಘನಾ ರಾಜ್‌ ಸರ್ಜಾ ಅವರ ತಾಯಿ ಪ್ರಮೀಳಾ ಜೋಷಾಯ್‌ ಅವರ ಬರ್ತ್‌ಡೇಗೆ ಶುಭಕೋರಿದರು.

ಸ್ಯಾಂಡಲ್‌ವುಡ್‌ ಹಿರಿ, ಕಿರಿ ತಾರೆಯರ ಸಮ್ಮುಖದಲ್ಲಿ ಅಮ್ಮನ ಗ್ರ್ಯಾಂಡ್ ಬರ್ತ್‌ಡೇ ಆಚರಿಸಿದ ಮೇಘನಾ ರಾಜ್‌ ಸರ್ಜಾ PHOTOS

Friday, March 7, 2025

ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ರನ್ಯಾ ರಾವ್ ಹಿನ್ನೆಲೆ ಏನು?
ಸುಮಾರು 15 ಕೆಜಿ ಚಿನ್ನವನ್ನು ಕಳ್ಳಸಾಗಾಣೆ ಮಾಡುವಾಗ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಕನ್ನಡದ ನಟಿ 33 ವರ್ಷದ ರನ್ಯಾ ರಾವ್‌ ಅವರನ್ನು ಕುರಿತು ಬಗೆದಷ್ಟೂ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.

Ranya Rao: ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪಿ ಕನ್ನಡ ನಟಿ ರನ್ಯಾ ರಾವ್ ಬಗ್ಗೆ ಇಲ್ಲಿದೆ ಮಾಹಿತಿ

Thursday, March 6, 2025

ಕನ್ನಡದ ಆಕ್ಷನ್ ಚಿತ್ರ ‘ಕೈವಾ‘ ಸನ್ ನೆಕ್ಸ್ಟ್ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಧನ್ವೀರ್‌ ಮತ್ತು ಮೇಘಾ ಶೆಟ್ಟಿ ನಟಿಸಿರುವ ಈ ಚಿತ್ರ 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಎರಡು ವರ್ಷಗಳ ನಂತರ ಅದು ಒಟಿಟಿಗೆ ಬಂದಿದೆ.

ಕ್ರೈಂ, ಆ್ಯಕ್ಷನ್‌, ರೊಮ್ಯಾಂಟಿಕ್‌ ಥ್ರಿಲ್ಲರ್ ಕಥಾಹಂದರದ ಕನ್ನಡ ಸಿನಿಮಾ ನೋಡ್ಬೇಕಾ; ಒಟಿಟಿಯಲ್ಲಿ ಬಿಡುಗಡೆಯಾಗಿವೆ 4 ಚಿತ್ರಗಳು

Tuesday, March 4, 2025

Thriller Movie:  ರಿಷಬ್‌ ಶೆಟ್ಟಿ ನಟನೆಯ ಕಾಂತಾರದಂತೆಯೇ ಮಲಯಾಳಂ ಸಿನಿಮಾವೊಂದು ಈ ವಾರ ಬಿಡುಗಡೆಯಾಗುತ್ತಿದೆ. ಕಾಂತಾರ ಸಿನಿಮಾದಲ್ಲಿ ದೈವರಾಧನೆ ಪ್ರಮುಖ ವಿಷಯವಾಗಿದ್ದರೆ, ಕಿಶೋರ್‌ ನಟನೆಯ ವಡಕ್ಕನ್‌ ಸಿನಿಮಾದಲ್ಲಿ ಅಲೌಕಿಕ ಶಕ್ತಿಯ "ಭಯಾನಕ" ಗೂಸ್‌ಬಂಪ್ಸ್‌ ಇರುವ ಸೂಚನೆಯಿದೆ. ವಡಕ್ಕನ್‌ ಸಿನಿಮಾವು ಫ್ರೈಟ್‌ ನೈಟ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ "ಅತ್ಯುತ್ತಮ ಅಲೌಕಿಕ ಥ್ರಿಲ್ಲರ್‌" ಪ್ರಶಸ್ತಿ ಪಡೆದಿತ್ತು.

Thriller Movie: ಕಿಶೋರ್‌ ನಟನೆಯ ಈ ಮಲಯಾಳಂ ಸಿನಿಮಾ ಇನ್ನೊಂದು ಕಾಂತಾರವೇ? ಗೂಸ್‌ಬಂಪ್ಸ್‌ ಖಾತ್ರಿ, ಈ ವಾರ ವಡಕ್ಕನ್‌ ರಿಲೀಸ್‌

Monday, March 3, 2025

ಕುಂಚಕೋ ಬೊಬನ್ ಅಭಿನಯದ ಮಿಡ್ ನೈಟ್ ಮರ್ಡರ್ಸ್ ಯೂಟ್ಯೂಬ್‌ನಲ್ಲಿ ಕನ್ನಡದಲ್ಲಿಯೇ ವೀಕ್ಷಣೆ ಮಾಡಬಹುದು, ಪೊಲೀಸರನ್ನು ಗುರಿಯಾಗಿಸಿಕೊಂಡು ಸೈಕೋ ಕಥೆಯೊಂದಿಗೆ ಚಿತ್ರವು ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತದೆ.

Crime Thriller Movies: ಮಿಸ್‌ ಮಾಡದೇ ನೋಡಬಹುದಾದ ಮಲಯಾಳಂ ಕ್ರೈಂ ಥ್ರಿಲ್ಲರ್‌ ಚಿತ್ರಗಳಿವು, ವೀಕ್ಷಣೆ ಉಚಿತ

Monday, March 3, 2025

ಶನಿವಾರ (ಮಾರ್ಚ್‌ 1) ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್‌ಗಳ‌ ಮೇಲೆ ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಿಎಂ ಸಿದ್ಧರಾಮಯ್ಯ ಉದ್ಘಾಟಿಸಿದರು.

BIFFes 2025: 150 ಕೋಟಿ ವೆಚ್ಚದಲ್ಲಿ ಮೈಸೂರಿನಲ್ಲೇ ವಿಶ್ವದರ್ಜೆಯ ಫಿಲಂ ಸಿಟಿ ನಿರ್ಮಾಣ; ಸಿಎಂ ಸಿದ್ದರಾಮಯ್ಯ

Sunday, March 2, 2025

ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಮತ್ತು ನಿರ್ಮಾಪಕ ಕ್ರೇಜಿಸ್ಟಾರ್‌ ವಿ ರವಿಚಂದ್ರನ್‌, ಇದೀಗ ಹೊಸ ಅವತಾರದಲ್ಲಿ ಎದುರಾಗಿದ್ದಾರೆ. ತಮ್ಮ ಜತೆಗೆ ಅವರ ಕಿರಿ ಮಗನಿಗೂ ಹೊಸ ಲುಕ್ ನೀಡಿದ್ದಾರೆ.

Ravichandran: ಮುಖಕ್ಕೆ ಬಣ್ಣ, ಕೈಯಲ್ಲಿ ಗಿಟಾರ್‌, ಬಾಯಲ್ಲಿ ಸಿಗಾರ್‌! ಶಿವರಾತ್ರಿ ಹಬ್ಬಕ್ಕೆ ಪವರ್‌ಫುಲ್‌ ಶಿವನಾದ ರವಿಚಂದ್ರನ್‌

Thursday, February 27, 2025

ಶಿವರಾತ್ರಿ ಪ್ರಯುಕ್ತ ಚಂದನವನದ ನಟ, ನಿರ್ದೇಶಕ ತರುಣ್‌ ಸುಧೀರ್‌ ಪತ್ನಿ ಸಮೇತ ಧರ್ಮಸ್ಥಳದ ಶ್ರೀಮಂಜುನಾಥನ ದರ್ಶನ ಪಡೆದಿದ್ದಾರೆ. ಇದೇ ವೇಳೆ ಹಿರಿಯ ನಟಿ ಶ್ರುತಿ ಕೃಷ್ಣ ಮತ್ತವರ ಮಗಳು ಗೌರಿ ಸಹ ಶ್ರೀಕ್ಷೇತ್ರದಲ್ಲಿ ಶಿವರಾತ್ರಿಯನ್ನು ಬರಮಾಡಿಕೊಂಡಿದ್ದಾರೆ.

ಶಿವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನ ಪಡೆದ ತರುಣ್‌ ಸುಧೀರ್‌ ದಂಪತಿ PHOTOS

Thursday, February 27, 2025