Karnataka Budget 2025: ಸಹಕಾರ ಇಲಾಖೆ ಸುಧಾರಣೆಗೆ 3 ಅಂಶದ ಕ್ರಮಗಳ ವಿವರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಬಜೆಟ್ ಭಾಷಣದಲ್ಲಿ ಸಹಕಾರ ಇಲಾಖೆಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಈ ಪೈಕಿ, ತೊಗರಿಗೆ ಹೆಚ್ಚುವರಿ ಸಬ್ಸಿಡಿ, ಎಪಿಎಂಸಿ ಶ್ರಮಿಕರ ಜೀವ ವಿಮೆ 5 ಲಕ್ಷ ರೂಗೆ ಏರಿಕೆ ಕೂಡ ಒಳಗೊಂಡಿವೆ.