Latest ipl records Photos

ಆರ್‌ಸಿಬಿಯ ರಜತ್ ಪಾಟೀದಾರ್ ಐದನೇ ಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಈ ವರ್ಷ ಐಪಿಎಲ್‌ನ 13 ಇನ್ನಿಂಗ್ಸ್‌ ಆಡಿ 33 ಸಿಕ್ಸರ್‌ ಬಾರಿಸಿದ್ದಾರೆ. ಅವರು ಒಟ್ಟು 395 ರನ್ ಗಳಿಸಿದ್ದಾರೆ.

‌IPL 2024: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಆಟಗಾರರು; ಅಗ್ರಪಂಕ್ತಿಯಲ್ಲಿ ಎಸ್‌ಆರ್‌ಎಚ್‌-ಆರ್‌ಸಿಬಿ ದಾಂಡಿಗರು

Monday, May 27, 2024

ಸನ್ರೈಸರ್ಸ್ ಹೈದರಾಬಾದ್‌ ತಂಡದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 10ನೇ ಸ್ಥಾನದಲ್ಲಿದ್ದಾರೆ. ಇವರು ಭರ್ಜರಿ 484 ರನ್ ಗಳಿಸಿದ್ದಾರೆ. ಇದರಲ್ಲಿ 3 ಸ್ಫೋಟಕ ಅರ್ಧಶತಕಗಳಿವೆ. ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಇವರ ಹೆಸರಲ್ಲಿದೆ.

ಐಪಿಎಲ್ 2024ರಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟ ಟಾಪ್‌ 10 ಬ್ಯಾಟರ್‌ಗಳು; ಕಿಂಗ್‌ ಕೊಹ್ಲಿಗೆ ಅಗ್ರಪಟ್ಟ

Sunday, May 26, 2024

ಮುಂಬೈ ಇಂಡಿಯನ್ಸ್‌ ತಂಡದ ಪ್ರಮುಖ ವೇಗಿ ಜಸ್ಪ್ರೀತ್‌ ಬುಮ್ರಾ, 20 ವಿಕೆಟ್‌ ಕಬಳಿಸಿದ್ದಾರೆ. ಒಂದು ಪಂದ್ಯದಲ್ಲಿ 5 ವಿಕೆಟ್‌ ಗೊಂಚಲು ಪಡೆದಿರುವ ಅವರು, ಕೇವಲ 6.48ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ.

ಐಪಿಎಲ್ 2024ರಲ್ಲಿ ಅತ್ತುತ್ತಮ ಪದರ್ಶನ ನೀಡಿದ ಟಾಪ್‌ 5 ಬೌಲರ್‌ಗಳು; ಟೂರ್ನಿಯಲ್ಲಿ ಭಾರತೀಯರ ದರ್ಬಾರ್

Sunday, May 26, 2024

ಹಾಗಿದ್ದರೆ, 2024ರ ಆವೃತ್ತಿಯ ಅಗ್ರ 5 ಲೋ ಸ್ಕೋರ್‌ ಇನ್ನಿಂಗ್ಸ್‌ಗಳು ಯಾವುವು ಎಂಬುದನ್ನು ನೋಡೋಣ.

ಐಪಿಎಲ್‌ ಫೈನಲ್‌ನಲ್ಲಿ ಅತಿ ಕಡಿಮೆ ಮೊತ್ತ ಗಳಿಸಿದ ಎಸ್‌ಆರ್‌ಎಚ್; 2024ರ ಆವೃತ್ತಿಯಲ್ಲಿ ದಾಖಲಾದ 5 ಕನಿಷ್ಠ ಸ್ಕೋರ್‌ಗಳಿವು

Sunday, May 26, 2024

ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್,  ಲೀಗ್ ಹಂತದಲ್ಲಿ ಗಮನ ಸೆಳೆಯಲು ಸಾಧ್ಯವಾಗಲಿಲ್ಲ. ಆದರೆ ನಿರ್ಣಾಯಕ ಪಂದ್ಯದಲ್ಲಿ ಮಿಂಚುವ ಸ್ಟಾರ್ಕ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟಿಂಗ್ ಕ್ರಮಾಂಕಕ್ಕೆ ಮಾರಕವಾದರು. ಪವರ್ ಪ್ಲೇನಲ್ಲಿ ಪ್ರಮುಖ 3 ವಿಕೆಟ್ ಪಡೆದರು. ಪರಿಣಾಮ ಹೈದರಾಬಾದ್ ತಂಡ ಪಂದ್ಯದಲ್ಲಿ ಸೋತಿತು. ಹೊಸ ಚೆಂಡಿನೊಂದಿಗೆ ಸ್ಟಾರ್ಕ್ ಅವರಿಂದ ನಿರ್ಣಾಯಕ ಪ್ರದರ್ಶನವನ್ನು ತಂಡ ನಿರೀಕ್ಷಿಸುತ್ತಿದೆ.

KKR vs SRH; ಐಪಿಎಲ್ ಫೈನಲ್ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ 5 ಆಟಗಾರರು; ಇವರ ಮೇಲೆ ಎಲ್ಲರ ಕಣ್ಣು

Sunday, May 26, 2024

ಇದೀಗ ಮೊದಲ ಆರು ಓವರ್​ಗಳಲ್ಲಿ 59 ವಿಕೆಟ್ ಪಡೆದ ಸಂದೀಶ್​ ಶರ್ಮಾ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಬೋಲ್ಟ್​ 62 ವಿಕೆಟ್​ಗಳೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ. ದೀಪಕ್ ಚಹರ್ ಮತ್ತು ಉಮೇಶ್ ಯಾದವ್ ತಲಾ 58 ವಿಕೆಟ್ ಕಬಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಎಸ್​ಆರ್​​ಹೆಚ್ ವಿರುದ್ಧ ಪವರ್​​ಪ್ಲೇನಲ್ಲಿ 3 ವಿಕೆಟ್ ಪಡೆದು 5 ದಾಖಲೆ ನಿರ್ಮಿಸಿದ ಟ್ರೆಂಟ್ ಬೋಲ್ಟ್

Friday, May 24, 2024

ಧೋನಿ 264 ಪಂದ್ಯ, ರೋಹಿತ್​ ಮತ್ತು ಡಿಕೆ 257 ಪಂದ್ಯ, ವಿರಾಟ್ ಕೊಹ್ಲಿ 252 ಪಂದ್ಯಗಳನ್ನು ಆಡಿದ್ದಾರೆ.

ವಿದಾಯದ ಪಂದ್ಯದಲ್ಲಿ ರೋಹಿತ್​ ಶರ್ಮಾ ದಾಖಲೆ ಸರಿಗಟ್ಟಿ ಐಪಿಎಲ್​​ನಲ್ಲಿ ಮೈಲಿಗಲ್ಲು ತಲುಪಿದ ದಿನೇಶ್ ಕಾರ್ತಿಕ್

Thursday, May 23, 2024

ಕೊಹ್ಲಿ ಮತ್ತು ಧವನ್ ನಂತರ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದು, 252 ಇನ್ನಿಂಗ್ಸ್​​​ಗಳಲ್ಲಿ 6628 ರನ್ ಗಳಿಸಿದ್ದಾರೆ. ಡೇವಿಡ್ ವಾರ್ನರ್ 4ನೇ ಸ್ಥಾನದಲ್ಲಿದ್ದು, 184 ಇನ್ನಿಂಗ್ಸ್​​ಗಳಲ್ಲಿ 6565 ರನ್ ಕಲೆ ಹಾಕಿದ್ದಾರೆ. ಸುರೇಶ್ ರೈನಾ 5ನೇ ಸ್ಥಾನದಲ್ಲಿದ್ದು, 205 ಪಂದ್ಯಗಳಲ್ಲಿ 200 ಇನ್ನಿಂಗ್ಸ್​​ಗಳಲ್ಲಿ 5528 ರನ್ ಗಳಿಸಿದ್ದಾರೆ.

ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ; ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಕ್ರಿಕೆಟಿಗ

Wednesday, May 22, 2024

ಐಪಿಎಲ್‌ 2024ರಲ್ಲಿ ಮೊದಲ ತಂಡವಾಗಿ ಪ್ಲೇಆಫ್‌ ಪ್ರವೇಶಿಸಿದ್ದ ಕೆಕೆಆರ್‌, ಇದೀಗ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆ ಹಾಕಿದೆ. ಮೇ 26ರಂದು ಫೈನಲ್‌ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.

ನಾಯಕನಾಗಿ ಧೋನಿ, ರೋಹಿತ್ ಶರ್ಮಾ ಮಾಡದ ವಿಶಿಷ್ಠ ದಾಖಲೆ ಮಾಡಿದ ಶ್ರೇಯಸ್ ಅಯ್ಯರ್

Wednesday, May 22, 2024

ಅನುಭವಿ ಆಟಗಾರರು: ತಂಡದಲ್ಲಿ ಫಾಫ್‌ ಡುಪ್ಲೆಸಿಸ್‌, ವಿರಾಟ್‌ ಕೊಹ್ಲಿ, ದಿನೇಶ್‌ ಕಾರ್ತಿಕ್‌, ಮೊಹಮ್ಮದ್‌ ಸಿರಾಜ್ಗ್ಲೆನ್‌ ಮ್ಯಾಕ್ಟ್‌ವೆಲ್‌ ಅವರಂಥ ಅನುಭವಿ ಆಟಗಾರರಿದ್ದಾರೆ. ಯುವ ಆಟಗಾರರು ಕೂಡಾ ಇವರ ಮಾರ್ಗದರ್ಶನದಲ್ಲಿ ಮಿಂಚುತ್ತಿದ್ದಾರೆ.

ಈ ಸಲ ಕಪ್ ನಮ್ಮದಾಗಲು ಸಪ್ತಸೂತ್ರಗಳು; ಈ ಕಾರಣಕ್ಕೆ ಆರ್‌ಸಿಬಿ ಐಪಿಎಲ್‌ 2024 ಟ್ರೋಫಿ ಗೆಲ್ಲುವ ಫೇವರೆಟ್‌

Wednesday, May 22, 2024

ಫ್ರೇಸರ್‌ ತಮ್ಮ ಚೊಚ್ಚಲ ಐಪಿಎಲ್‌ ಋತುವಿನಲ್ಲಿ ಕೇವಲ ಒಂಬತ್ತು ಪಂದ್ಯಗಳಲ್ಲಿ ಬರೋಬ್ಬರಿ 234.4ರ ಸ್ಟ್ರೈಕ್ ರೇಟ್‌ನಲ್ಲಿ 330 ರನ್‌ ಸಿಡಿಸಿದ್ದರು. ಡಿಸಿ ಪ್ಲೇಆಫ್‌ಗೆ ಲಗ್ಗೆಹಾಕಲು ವಿಫಲವಾದರೂ, ಮೆಕ್‌ಗುರ್ಕ್‌ ಪ್ರದರ್ಶನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯ್ತು.

ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಡೆಲ್ಲಿ ಕ್ಯಾಪಿಟಲ್ಸ್ ಸಿಡಿಗುಂಡು ಜೇಕ್ ಫ್ರೇಸರ್ ಮೆಕ್‌ಗುರ್ಕ್

Tuesday, May 21, 2024

ರಾಜಸ್ಥಾನ್‌ ರಾಯಲ್ಸ್‌ ಹಾಗೂ ಕೆಕೆಆರ್‌ ತಂಡಗಳ ನಡುವಿನ ಲೀಗ್‌ ಹಂತದ ಕೊನೆಯ ಪಂದ್ಯವು ಮಳೆಯಿಂದಾಗಿ ರದ್ದಾಯ್ತು. ಆ ಬಳಿಕ ಪರ್ಪಲ್ ಹಾಗೂ ಆರೆಂಜ್‌ ಕ್ಯಾಪ್‌ ಪಟ್ಟಿಯಲ್ಲಿ ಯಾರು ಮುಂದಿದ್ದಾರೆ ಎಂಬುದನ್ನು ನೋಡೋಣ.

ಐಪಿಎಲ್ 2024 ಲೀಗ್ ಹಂತ ಅಂತ್ಯ; ಆರೆಂಜ್‌, ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಯಾರಿದ್ದಾರೆ? ವಿರಾಟ್‌ ಹಿಂದಿಕ್ಕೋದು ಕಷ್ಟ ಕಷ್ಟ

Monday, May 20, 2024

ಮೇ 18ರ ಶನಿವಾರ ಸ್ಟಾರ್ ಆಲ್​ರೌಂಡರ್​ ಗ್ಲೆನ್ ಮ್ಯಾಕ್ಸ್​​ವೆಲ್​, ಚೆನ್ನೈ ಸೂಪರ್​​ ಕಿಂಗ್ಸ್ ಇನ್ನಿಂಗ್ಸ್​​ನ ಮೊದಲ ಎಸೆತದಲ್ಲಿ ಋತುರಾಜ್ ಗಾಯಕ್ವಾಡ್​ ಡಕೌಟ್​ ಆದರು.​ ಯಶ್ ದಯಾಳ್​ಗೆ ಸಿಎಸ್​ಕೆ ಕ್ಯಾಪ್ಟನ್ ಕ್ಯಾಚ್ ನೀಡಿದ ಬೆನ್ನಲ್ಲೇ ಮ್ಯಾಕ್ಸ್​ವೆಲ್​ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಮೊದಲ ಎಸೆತದಲ್ಲಿ ಋತುರಾಜ್ ವಿಕೆಟ್ ಪಡೆದು ಪೀಟರ್ಸನ್​ರ 15 ವರ್ಷಗಳ ದಾಖಲೆ ಪುಡಿಗಟ್ಟಿದ ಗ್ಲೆನ್​ ಮ್ಯಾಕ್ಸ್​ವೆಲ್

Monday, May 20, 2024

ಅಭಿಷೇಕ್ ಕೇವಲ 21 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್​​ಗಳ ಸಹಾಯದಿಂದ ತಮ್ಮ ವೈಯಕ್ತಿಕ ಅರ್ಧಶತಕ ಪೂರ್ಣಗೊಳಿಸಿದ್ದಾರೆ. ಅಂತಿಮವಾಗಿ 28 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್​​ಗಳೊಂದಿಗೆ 66 ರನ್ ಗಳಿಸಿ ಡ್ರೆಸ್ಸಿಂಗ್ ರೂಮ್​ಗೆ ಮರಳಿದರು. ಚೊಚ್ಚಲ ಪಂದ್ಯದಲ್ಲಿ ತಮ್ಮ 4ನೇ ಸಿಕ್ಸರ್ ಬಾರಿಸಿದ ನಂತರ ಅವರು ದಾಖಲೆ ಪುಸ್ತಕದಲ್ಲಿ ಹೊಸ ಪುಟವೊಂದನ್ನು ತಿರುವಿ ಹಾಕಿದ್ದಾರೆ.

ಸಿಕ್ಸರ್​​ಗಳ 'ಅಭಿಷೇಕ'; 8 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ನಿರ್ಮಿಸಿದ್ದ ದಾಖಲೆ ಮುರಿದ ಅಭಿಷೇಕ್ ಶರ್ಮಾ

Sunday, May 19, 2024

ಮೇ 19ರಂದು ಲೀಗ್‌ ಹಂತದ ಕೊನೆಯ ಎರಡು ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯದ ಬಳಿಕ ಅಂಕಪಟ್ಟಿ ಅಂತಿಮವಾಗಲಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಎಸ್‌ಆರ್‌ಎಚ್‌ ಮೂರನೇ ಸ್ಥಾನದಲ್ಲಿದೆ. ಆದರೆ, ಇಂದಿನ ಪಂದ್ಯದಲ್ಲಿ ರಾಜಸ್ಥಾನ ಸೋತು ಹೈದರಾಬಾದ್‌ ಗೆದ್ದರೆ, ಸ್ಥಾನಪಟಲ್ಲಟವಾಗಲಿದೆ. ಆಗ ರಾಜಸ್ಥಾನವನ್ನು ಆರ್‌ಸಿಬಿ ಎದುರಿಸಬೇಕಾಗುತ್ತದೆ.

IPL 2024: ಆರ್‌ಸಿಬಿ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ? ಅಹಮದಾಬಾದ್‌ಗೆ ರಾಯಲ್‌ ಚಾಲೆಂಜರ್ಸ್‌ ಪಯಣ

Sunday, May 19, 2024

ವಿರಾಟ್ ಕೊಹ್ಲಿ ತಮ್ಮ 251 ನೇ ಐಪಿಎಲ್ ಪಂದ್ಯದ 243 ಇನ್ನಿಂಗ್ಸ್​​​ಗಳಲ್ಲಿ 700 ಬೌಂಡರಿಗಳನ್ನು ಬಾರಿಸಿದ್ದಾರೆ. ಕೊಹ್ಲಿಗಿಂತ ಮೊದಲು ಶಿಖರ್ ಧವನ್ ಐಪಿಎಲ್​​​ನಲ್ಲಿ 700 ಬೌಂಡರಿಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 222 ಐಪಿಎಲ್ ಪಂದ್ಯಗಳಲ್ಲಿ 221 ಇನ್ನಿಂಗ್ಸ್​​​ಗಳಲ್ಲಿ 768 ಬೌಂಡರಿಗಳನ್ನು ಸಿಡಿಸಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ 700 ಬೌಂಡರಿ ಸಿಡಿಸಿದ ವಿರಾಟ್ ಕೊಹ್ಲಿ; ಫೋರ್​​ಗಳಿಂದಲೂ ಐತಿಹಾಸಿಕ ದಾಖಲೆ ಬರೆದ ಕಿಂಗ್

Saturday, May 18, 2024

ಸಿಎಸ್‌ಕೆ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಈ ದಾಖಲೆ ಬರೆದಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್‌ 2993 ರನ್‌ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ 3000 ರನ್‌ ಮೈಲಿಗಲ್ಲು ದಾಟಲು 7 ರನ್‌ಗಳ ಅಗತ್ಯವಿತ್ತು. ಸ್ಫೋಟಕ ಸಿಕ್ಸರ್‌ನೊಂದಿಗೆ ಅವರು ಮೈಲಿಗಲ್ಲು ತಲುಪಿದ್ದಾರೆ.

ಫೇವರೆಟ್‌ ಚಿನ್ನಸ್ವಾಮಿ ಮೈದಾನದಲ್ಲಿ ವಿಶೇಷ ಮೈಲಿಗಲ್ಲು ತಲುಪಿದ ವಿರಾಟ್‌ ಕೊಹ್ಲಿ; ಈ ದಾಖಲೆ ಮಾಡಿದ ಮೊದಲಿಗ

Saturday, May 18, 2024

2022ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡಿತ್ತು. ಈ ಆವೃತ್ತಿಯಲ್ಲಿ ಪ್ಲೇ ಆಫ್‌ ಗೆ ಪ್ರವೇಶಿಸಿತ್ತು. ಅಲ್ಲದೆ, ಪ್ಲೇ ಆಫ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 14 ರನ್‌ಗಳಿಂದ ಗೆದ್ದು ಬೀಗಿತ್ತು. ಆರ್‌ಸಿಬಿ ನೀಡಿದ್ದ 207 ರನ್‌ಗಳಿಗೆ ಪ್ರತಿಯಾಗಿ ಲಕ್ನೋ 193 ರನ್ ಗಳಷ್ಟೇ ಗಳಿಸಿತ್ತು. ಆರ್‌ಸಿಬಿ ಪರ ರಜತ್ ಪಟಿದಾರ್ 54 ಎಸೆತಗಳಲ್ಲಿ 112 ರನ್ ಬಾರಿಸಿದ್ದರು. ಈ ಆವೃತ್ತಿಯಲ್ಲಿ ಆರ್‌ಸಿಬಿ ನಾಲ್ಕನೇ ಸ್ಥಾನದೊಂದಿಗೆ ಟೂರ್ನಿಯನ್ನು ಮುಗಿಸಿತ್ತು.

ಆರ್‌ಸಿಬಿ ಕಳೆದ 5 ಐಪಿಎಲ್ ಆವೃತ್ತಿಗಳಲ್ಲಿ ಎಷ್ಟು ಭಾರಿ ಪ್ಲೇ-ಆಫ್‌ಗೆ ಹೋಗಿದೆ; ಹೇಗಿತ್ತು ರೋಚಕ ಹಣಾಹಣಿ

Friday, May 17, 2024

ವರ್ಷ ಕಳೆದಂತೆ ಐಪಿಎಲ್‌ನಲ್ಲಿನ ಸಿಕ್ಸರ್‌ ಹಾಗೂ ರನ್‌ ಮಳೆ ಹೆಚ್ಚುತ್ತಿದೆ. ಇತ್ತೀಚಿನ ಆವೃತ್ತಿಗಳ ಅಂಕಿ-ಅಂಶಗಳು ಅದಕ್ಕೆ ಸಾಕ್ಷಿಯಾಗಿದೆ.

ಅತಿ ಹೆಚ್ಚು ರನ್‌,‌ ಯಶಸ್ವಿ ಚೇಸಿಂಗ್ ಬಳಿಕ ಮತ್ತೊಂದು ರೆಕಾರ್ಡ್;‌ ಐಪಿಎಲ್‌ 2024ರಲ್ಲಿ ಸಿಡಿದವು ದಾಖಲೆಯ ಸಿಕ್ಸರ್‌ಗಳು

Wednesday, May 15, 2024

ಭಾನುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 47 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಫಾಫ್‌ ಡುಪ್ಲೆಸಿಸಿ ಪಡೆಯು ಸತತ ಐದು ಪಂದ್ಯಗಳನ್ನು ಗೆದ್ದಿದೆ. ಅಲ್ಲದೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಸತತ 5 ಪಂದ್ಯಗಳಲ್ಲಿ ಗೆದ್ದ ಆರ್‌ಸಿಬಿ; ಈ ಹಿಂದೆ ‌2 ಬಾರಿ ಹೀಗಾಗಿದ್ದಾಗ ರನ್ನರ್‌ ಅಪ್‌ ಆಗಿತ್ತು, ಆದರೆ ಈ ಬಾರಿ…

Monday, May 13, 2024