Latest jaggesh Photos

ನಿರೂಪಕರುಗಳಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌, ಶ್ವೇತಾ ಚಂಗಪ್ಪ ಮತ್ತು ಕುರಿಪ್ರತಾಪ್‌ ಈ ಶೋನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಆಗಮಿಸುತ್ತಿದ್ದಾರೆ. ಶೋನ ಹೆಸರೇ ಹೇಳುವಂತೆ ಇಲ್ಲಿ ನಗುವಿನ ಲೀಗ್‌ ಮ್ಯಾಚ್‌ ನಡೆಯಲ್ಲಿದೆ. ಕ್ರಿಕೆಟ್‌ ತಂಡಗಳಂತೆ ಮಾಲೀಕರು, ಕ್ಯಾಪ್ಟನ್‌ಗಳು ಇಲ್ಲಿಯೂ ಇರಲಿದ್ದಾರೆ. ಹರಾಜಿನ ಮೂಲಕ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ಕಲಾವಿದರನ್ನು ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಐದು ತಂಡಗಳು ಒಂದು ಟ್ರೋಫಿಗಾಗಿ ಹಣಾಹಣಿ ನಡೆಸಲಿದೆ. ಆ ಪೈಕಿ ಶನಿವಾರ ಐದು ತಂಡಗಳ ಕ್ಯಾಪ್ಟನ್‌ ಮತ್ತು ಇಂಪ್ಯಾಕ್ಟ್‌ ಪ್ಲೇಯರ್‌ಗಳನ್ನು ಆಯ್ಕೆ ಮಾಡಿದೆ. ಯಾರು ಯಾವ ತಂಡವನ್ನು ಸೇರಿಕೊಂಡರು? ಇಲ್ಲಿದೆ ವಿವರ.

ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರು; ಯಾರ ಟೀಮ್‌ಗೆ ಯಾರು ಸೆಲೆಕ್ಟ್?‌ ಹೀಗಿದೆ ನಗು ಉಕ್ಕಿಸುವವರು ಪಟ್ಟಿ

Sunday, April 28, 2024

Kannada New Movies: ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಹೊಸ ಸಿನಿಮಾಗಳ ಹಬ್ಬ. ಮಹಿಳಾ ದಿನ, ಶಿವರಾತ್ರಿ ಪ್ರಯುಕ್ತ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಶಿವಣ್ಣ ನಟನೆಯ ಕರಟಕ ದಮನಕ, ಜಗ್ಗೇಶ್‌ರ ರಂಗನಾಯಕ, ಬ್ಲಿಂಕ್‌, ಜೋಗ್‌ 101, ಮನದರಸಿ, ಕೊಲೆಯಾದವನೇ ಕೊಲೆಗಾರ, ಕೈಲಾಸ ಕಾಸಿದ್ರೆ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಈ ವೀಕೆಂಡ್‌ ಮಸ್ತಿಗೆ ಯಾವೆಲ್ಲ ಸಿನಿಮಾ ನೋಡಬಹುದು ಎಂದು ಪ್ಲ್ಯಾನ್‌ ಮಾಡಬಹುದು.

ಶಿವರಾತ್ರಿಗೆ ಶಿವಣ್ಣನ ಸಿನಿಮಾ ನೋಡ್ತಿರಾ? ಜಗ್ಗೇಶ್‌ ಮೂವಿಗೆ ಹೋಗ್ತಿರ, ಈ ವಿಕೇಂಡ್‌ ಮಸ್ತಿಗೆ 7 ಕನ್ನಡ ಸಿನಿಮಾ

Friday, March 8, 2024

ಮೈಸೂರಿನಲ್ಲಿ ವಿವಾಹದ ಬಳಿಕ ಆಪ್ತರು, ಸಿನಿಮಾ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದರು ನಟ ನಾಗಭೂಷಣ್ . ಸ್ಯಾಂಡಲ್‌ವುಡ್‌ನ ಹಿರಿ ಕಿರಿ ಬಳಗ ಆಗಮಿಸಿ ನವ ಜೋಡಿಗೆ ಹರಸಿ ಹಾರೈಸಿದೆ. ನಟ ಜಗ್ಗೇಶ್‌, ಧನಂಜಯ್‌, ಸಪ್ತಮಿ ಗೌಡ, ಡಾರ್ಲಿಂಗ್‌ ಕೃಷ್ಣ, ನೀನಾಸಂ ಸತೀಶ್‌, ಯೋಗಿ ಸೇರಿ ಹಲವು ಆಗಮಿಸಿ ಶುಭ ಕೋರಿದ್ದಾರೆ. ಆ ಆರತಕ್ಷತೆಯ ಫೋಟೋ ಝಲಕ್‌ ಇಲ್ಲಿದೆ.

ಅರಮನೆ ನಗರಿ ಮೈಸೂರಿನಲ್ಲಿ ಟಗರು ಪಲ್ಯ ನಟ ನಾಗಭೂಷಣ್-‌ ಪೂಜಾ ಅದ್ದೂರಿ ವಿವಾಹ ಆರತಕ್ಷತೆ PHOTOS

Sunday, February 4, 2024

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದೇ ಸಮಯದಲ್ಲಿ ಕಾವೇರಿ ನದಿಗೆ ಸಂಬಂಧಪಟ್ಟ ಈ ಸುಂದರ ಹಾಡುಗಳ ವಿವರ ಇಲ್ಲಿದೆ.

Kannada Film Songs: ಕಾವೇರಿ ಏಕೆ ಓಡುವೆ, ಕರ್ನಾಟಕ ಬಂದ್‌ ಸಮಯದಲ್ಲಿ ಕಾವೇರಿ ನದಿಗೆ ಸಂಬಂಧಪಟ್ಟ ಈ 8 ಜನಪ್ರಿಯ ಚಿತ್ರಗೀತೆಗಳನ್ನು ಕೇಳಿ

Friday, September 29, 2023

ಕೆಲಸದ ಒತ್ತಡ, ಬೇಡದ ಚಿಂತೆಗಳನ್ನು ದೂರ ಮಾಡಲು ಕೆಲವರು ಸಿನಿಮಾಗಳ ಮೊರೆ ಹೋಗುತ್ತಾರೆ. ನೀವು ನಕ್ಕು ಹಗುರಾಗಬೇಕು ಎಂದಾದಲ್ಲಿ ಇಲ್ಲಿ ಪಟ್ಟಿ ಮಾಡಿರುವ ಕನ್ನಡ ಸಿನಿಮಾಗಳನ್ನು ತಪ್ಪದೆ ನೋಡಿ.

ನಕ್ಕು ಹಗುರಾಗಲು ಕನ್ನಡದ ಈ ಕಾಮಿಡಿ ಸಿನಿಮಾಗಳನ್ನು ನೋಡಿ

Tuesday, September 19, 2023

ಚುನಾವಣೆ ಸೋಲು ಗೆಲುವಿನ ಬಗ್ಗೆ ಚಂದನವನದ ನಟ, ನಿರ್ದೇಶಕರ ಪ್ರತಿಕ್ರಿಯೆ ಹೀಗಿವೆ.

Sandalwood: ಕರ್ನಾಟಕ ವಿಧಾನಸಭೆ ಚುನಾವಣೆ ರಿಸಲ್ಟ್‌; ಚಂದನವನದ ನಟ ನಿರ್ದೇಶಕರು ಏನಂದ್ರು?

Sunday, May 14, 2023

ಬೆಂಗಳೂರಿನಲ್ಲಿ ಉಪೇಂದ್ರ, ಅಮೂಲ್ಯ, ಜಗ್ಗೇಶ್‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ಅಲ್ಲದೆ ನೀವು ಮತ ಚಲಾಯಿಸಿ ಎಂದು ಜನರಿಗೆ ಸಂದೇಶ ನೀಡುತ್ತಿದ್ದಾರೆ.

Karnataka Election 2023: ಮತ ಚಲಾಯಿಸಿದ ಅಮೂಲ್ಯ ರಕ್ಷಿತ್‌ ಶೆಟ್ಟಿ ಜಗ್ಗೇಶ್‌; ನೀವೂ ತಪ್ಪದೆ ಮತದಾನ ಮಾಡಿ ಎಂದ ಸೆಲೆಬ್ರಿಟಿಗಳು

Wednesday, May 10, 2023

ಪತ್ನಿ ಪರಿಮಳ, ಪುತ್ರ ಯತಿರಾಜ್‌ ಹಾಗೂ ಜಗ್ಗೇಶ್‌ ಪಿಎಂ ಮೋದಿಗೆ ಇದೇ ವೇಳೆ ಸನ್ಮಾನ ಮಾಡಿದರು.

Jaggesh Family Meets PM: ಪ್ರಧಾನಿ ಮೋದಿಯಿಂದ ರಾಜ್ಯಸಭಾ ಸದಸ್ಯ ಜಗ್ಗೇಶ್‌ಗೆ ಮುಂಚಿತ ಬರ್ತ್‌ಡೇ ವಿಶ್;‌ ಕುಟುಂಬದ ಜತೆ ಫೋಟೋ ಕ್ಲಿಕ್..‌

Wednesday, March 15, 2023

ದೊಡ್ಡಪ್ಪ ಶಿವರಾಜ್‌ಕುಮಾರ್‌ ಸಮ್ಮುಖದಲ್ಲಿ ಯುವ ಪಟ್ಟಾಭಿಷೇಕ

Yuva movie muhurta Pics: ದೊಡ್ಡಪ್ಪ ಶಿವರಾಜ್‌ಕುಮಾರ್‌ ಸಮ್ಮುಖದಲ್ಲಿ 'ಯುವ' ಪಟ್ಟಾಭಿಷೇಕ!; ಮುಹೂರ್ತ ಕ್ಷಣದ ಫೋಟೋಗಳು ಹೀಗಿವೆ..

Saturday, March 4, 2023

ನವರಸನಾಯಕ ಜಗ್ಗೇಶ್‌ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಜಡೆ ಮಾಯಸಂದ್ರ ಗ್ರಾಮದವರು. ಇಂದು ಕನ್ನಡ ಚಿತ್ರರಂಗದಲ್ಲಿ ಅವರು ಎಷ್ಟು ಸಾಧನೆ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಜೊತೆಗೆ ಅವರು ರಾಜಕೀಯದಲ್ಲೂ ಸಕ್ರಿಯರಾಗಿದ್ದು ರಾಜ್ಯಸಭೆ ಸದಸ್ಯ ಸ್ಥಾನ ಪಡೆದಿದ್ದಾರೆ.

Jaggesh in Village: ಮುಂದೆ ನಿಂತು ತಮ್ಮನ ಮಗನ ಮದುವೆ ನಿಶ್ಚಯ ಮಾಡಿದ ನವರಸ ನಾಯಕ..ಇಲ್ಲಿವೆ ಫೋಟೋಗಳು

Friday, January 27, 2023

ನವೆಂಬರ್‌ನಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗಲಿರುವ ಕನ್ನಡ ಸಿನಿಮಾಗಳು

November OTT Release Movies: ಗುರುಶಿಷ್ಯರು, ಮಾನ್ಸೂನ್‌ ರಾಗ, ತೋತಾಪುರಿ ಒಟಿಟಿ ಬಿಡುಗಡೆಗೆ ದಿನಾಂಕ ನಿಗದಿ..

Saturday, November 5, 2022

ಹಾಗೇ ರಾಯರ ಬೃಂದಾವನದ ದರ್ಶನ ಪಡೆದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾ ಟ್ವಿಟರ್‌ನಲ್ಲಿ ಜಗ್ಗೇಶ್‌ ಹಂಚಿಕೊಂಡು, "ದೆಹಲಿಯ ರಾಯರಮಠದಲ್ಲಿ ಬೃಂದಾವನ ದರ್ಶನ. ರಾಜ್ಯಸಭೆ ಪ್ರಮಾಣ ಸ್ವೀಕರಿಸುವ ಮುನ್ನ... ಹರಿ ಸರ್ವೋತ್ತಮ ವಾಯು ಜೀವೋತ್ತಮ.. ಶುಭ ಶುಕ್ರವಾರ" ಎಂದು ಬರೆದುಕೊಂಡಿದ್ದಾರೆ.

‌Jaggesh: ರಾಜ್ಯಸಭೆ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ರಾಯರ ಮಠಕ್ಕೆ ಜಗ್ಗೇಶ್ ಭೇಟಿ..

Friday, July 8, 2022