jobs News, jobs News in kannada, jobs ಕನ್ನಡದಲ್ಲಿ ಸುದ್ದಿ, jobs Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಉದ್ಯೋಗ

ಉದ್ಯೋಗ

ಓವರ್‌ವ್ಯೂ

UPS vs NPS: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಆಯ್ಕೆ

UPS vs NPS: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಆಯ್ಕೆ; ಈ 2 ಯೋಜನೆ ಕುರಿತು ಈ ಮಾಹಿತಿ ನಿಮಗೆ ತಿಳಿದಿರಲಿ

Monday, April 28, 2025

ಸಾಂದರ್ಭಿಕ ಚಿತ್ರ

ಕೇಂದ್ರದ ರೈಲ್ವೆ ಪರೀಕ್ಷೆ ಬರೀಬೇಕಾದ್ರೆ, ತಾಳಿ, ಜನಿವಾರ ತೆಗೀಬೇಕು: ವಿಹಿಂಪ ಕೆಂಗಣ್ಣು

Monday, April 28, 2025

ಪಿಎಫ್ ಖಾತೆ ಮೊತ್ತ ವರ್ಗಾವಣೆ ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ. (ಸಾಂಕೇತಿಕ ಚಿತ್ರ)

ಪಿಎಫ್ ಖಾತೆ ಮೊತ್ತ ವರ್ಗಾವಣೆ ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ, 1 ಕೋಟಿಗೂ ಅಧಿಕ ಚಂದಾದಾರರಿಗೆ ಅನುಕೂಲ

Saturday, April 26, 2025

ಅಜ್ಜ ಚಂಬಲ್ ಡಕಾಯಿತನೆಂಬ ಕುಖ್ಯಾತಿಯ ಇತಿಹಾಸ ಇದ್ದರೂ, ಮೊಮ್ಮಗ ದೇವ್ ಪ್ರಭಾಕರ ಸಿಂಗ್ ತೋಮರ್‌ 88 ಲಕ್ಷ ರೂ ಪ್ಯಾಕೇಜ್ ಉದ್ಯೋಗ ಬಿಟ್ಟು ಕೊನೆಯ ಪ್ರಯತ್ನದಲ್ಲಿ ಯುಪಿಎಸ್‌ಸಿ ಗೆದ್ದು ದೇಶದ ಗಮನ ಸೆಳೆದರು.

ಅಜ್ಜ ಚಂಬಲ್ ಡಕಾಯಿತನೆಂಬ ಕೌಟುಂಬಿಕ ಹಿನ್ನೆಲೆ, ಮೊಮ್ಮಗ 88 ಲಕ್ಷ ರೂ ಪ್ಯಾಕೇಜ್ ಉದ್ಯೋಗ ಬಿಟ್ಟು ಕೊನೆಯ ಪ್ರಯತ್ನದಲ್ಲಿ ಯುಪಿಎಸ್‌ಸಿ ಗೆದ್ದ

Thursday, April 24, 2025

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2024ರ ಅಂತಿಮ ಫಲಿತಾಂಶ ಪ್ರಕಟವಾಗಿದೆ. (ಕಡತ ಚಿತ್ರ)

ಯುಪಿಎಸ್‌ಸಿ 2024ರ ಫಲಿತಾಂಶ ಪ್ರಕಟ; ನಾಗರಿಕ ಸೇವಾ ಪರೀಕ್ಷೆ ರಿಸಲ್ಟ್ ಚೆಕ್‌ ಮಾಡೋದು ಹೇಗೆ, ಇಲ್ಲಿದೆ ನೇರ ಡೌನ್‌ಲೋಡ್ ಲಿಂಕ್‌

Tuesday, April 22, 2025

ಆರ್‌ಬಿಐ ರೆಪೋ ದರ ಇಳಿಕೆ

RBI Repo Rate: ಆರ್‌ಬಿಐ ರೆಪೊ ದರ ಶೇಕಡಾ 6ಕ್ಕೆ ಇಳಿಕೆ; ಬಡ್ಡಿದರ ಕಡಿತದಿಂದ ದೇಶದ ಜನರಿಗೆ ಗುಡ್‌ ನ್ಯೂಸ್!‌

Tuesday, April 15, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p><strong>ಪಾಸ್‌ಪೋರ್ಟ್‌ನ ಪ್ರತಿಯೊಂದು ಬಣ್ಣವು ಏನನ್ನು ಸೂಚಿಸುತ್ತದೆ?</strong><br>-ದೇಶದ ಹೊರಗೆ ಪ್ರಯಾಣಿಸಲು, ಒಬ್ಬ ವ್ಯಕ್ತಿಗೆ ಪಾಸ್‌ಪೋರ್ಟ್ ಅಗತ್ಯವಿದೆ. ಭಾರತೀಯ ಪಾಸ್‌ಪೋರ್ಟ್ ದೇಶದ ನಾಗರಿಕರಿಗೆ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ನೀಡಲಾಗುವ ಪ್ರಮುಖ ದಾಖಲೆಯಾಗಿದೆ. ಪಾಸ್‌ಪೋರ್ಟ್ ಎಂದರೆ ಒಬ್ಬ ವ್ಯಕ್ತಿಗೆ ಒಂದು ರೀತಿಯ ಗುರುತಿನ ಚೀಟಿಯಾಗಿದ್ದು, ಅದು ಅವನ ಭಾರತೀಯ ಪೌರತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಜನರ ಪಾಸ್‌ಪೋರ್ಟ್ ಕವರ್‌ನ ಬಣ್ಣ ನೀಲಿ ಬಣ್ಣದ್ದಾಗಿರುತ್ತದೆ. ಆದರೆ ನೀಲಿ ಕವರ್ ಪಾಸ್‌ಪೋರ್ಟ್ ಜೊತೆಗೆ, ಭಾರತದಲ್ಲಿ ಮೆರೂನ್, ಬಿಳಿ ಮತ್ತು ಕಿತ್ತಳೆ ಬಣ್ಣದ ಪಾಸ್‌ಪೋರ್ಟ್‌ಗಳನ್ನು ಸಹ ನೀಡಲಾಗುತ್ತದೆ. ಪಾಸ್‌ಪೋರ್ಟ್‌ನ ಈ ಎಲ್ಲಾ ಬಣ್ಣಗಳು ತಮ್ಮದೇ ಆದ ವಿಶೇಷ ಮಹತ್ವವನ್ನು ಹೊಂದಿವೆ, ಇದು ಪಾಸ್‌ಪೋರ್ಟ್ ಹೊಂದಿರುವವರ ವರ್ಗ ಮತ್ತು ಅವರ ಹಕ್ಕುಗಳನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಂದು ಪಾಸ್‌ಪೋರ್ಟ್ ಬಣ್ಣವು ಏನನ್ನು ಸೂಚಿಸುತ್ತದೆ ಎಂಬ ವಿವರಣೆ ಇಲ್ಲಿದೆ. ಚಿತ್ರ ಕೃಪೆ: ಫ್ರೀಪಿಕ್</p>

Indian Passport: ನಮ್ಮ ದೇಶದ ಪಾಸ್‌ಪೋರ್ಟ್ ನೀಲಿ ಬಣ್ಣ ಮಾತ್ರವಲ್ಲ, ಕೆಂಪು ಮತ್ತು ಬಿಳಿ ಕೂಡ ಇದೆ!

Apr 13, 2025 09:50 AM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ