ಅಂತಾರಾಜ್ಯ ಮಟ್ಟದಲ್ಲಿ ಜನಪ್ರಿಯವಾಗಿರುವ 8 ಬಲಿಷ್ಠ ತಂಡಗಳು ಸುಳ್ಯದಲ್ಲಿ ನಡೆಯುವ ಸುಳ್ಯ ಕಬಡ್ಡಿ ಉತ್ಸವದಲ್ಲಿ ಸ್ಪರ್ಧಿಸಲಿವೆ. ಗೆಲ್ಲುವ ತಂಡಗಳಿಗೆ ಭರ್ಜರಿ ಬಹುಮಾನ ಘೋಷಣೆಯಾಗಿದೆ.