kannada-small-screen News, kannada-small-screen News in kannada, kannada-small-screen ಕನ್ನಡದಲ್ಲಿ ಸುದ್ದಿ, kannada-small-screen Kannada News – HT Kannada
ಕನ್ನಡ ಸುದ್ದಿ  /  ವಿಷಯ  /  kannada small screen

Latest kannada small screen Photos

ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ: ಅಮ್ಮ ಮತ್ತು ತಂಗಿ ಮನೆಗೆ ಬರುತ್ತಾರೆ ಎಂದು ಖುಷಿಯಿಂದ ಕಾದು ಕುಳಿತಿದ್ದ ಗೌತಮ್‌ಗೆ ಶಾಕ್‌ ಆಗುವಂತೆ "ನಿಮ್ಮ ಅಮ್ಮ ಮತ್ತು ತಂಗಿ ಮೂರು ವರ್ಷದ ಹಿಂದೆಯೇ ಬಸ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ" ಎಂದು ಇನ್‌ಸ್ಪೆಕ್ಟರ್‌ ಹೇಳುತ್ತಾರೆ. ಈ ರೀತಿ ಸುಳ್ಳು ಹೇಳಿಸಿದ್ದು ಜೈದೇವ್‌. ಇಂದಿನ ಸಂಚಿಕೆಯಲ್ಲಿ ಜೈದೇವ್‌ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾನೆ. ಗೌತಮ್‌ ಕೈಯಲ್ಲಿಯೇ ತನ್ನ ತಾಯಿ ಮತ್ತು ತಂಗಿಯ ತಿಥಿ ಮಾಡಿಸಲು ತನ್ನ ಅಮ್ಮನಿಗೆ ಸೂಚಿಸಿದ್ದಾನೆ.

Amruthadhaare: ಬದುಕಿರುವ ಗೌತಮ್‌ನ ತಾಯಿ, ತಂಗಿಗೆ ತಿಥಿ ಮಾಡಿಸಲು ಮುಂದಾದ ಶಕುಂತಲಾ ಗ್ಯಾಂಗ್‌; ಬರೀ ಇದೇ ಆಯ್ತು ಅಂತಿದ್ದಾರೆ ಪ್ರೇಕ್ಷಕರು

Thursday, December 12, 2024

ಇಂದಿನ ಅಮೃತಧಾರೆ ಧಾರಾವಾಹಿಯ ಸಂಚಿಕೆಯಲ್ಲಿ ಗೌತಮ್‌ ಅವರ ಕಾತರ, ನಿರೀಕ್ಷೆಯನ್ನು ನೋಡಬಹುದು. ಎಲ್ಲರೂ ಗೌತಮ್‌ ತಾಯಿ ಮತ್ತು ತಂಗಿ ಬರುವುದನ್ನು ನೋಡಲು ಕಾಯುತ್ತಿದ್ದಾರೆ. ಒಂದು ಕಡೆ ಅಜ್ಜಮ್ಮ ಮತ್ತು ಪಾರ್ಥ ಕಾಯುತ್ತಿದ್ದಾರೆ.

Amruthadhaare: ಅಮ್ಮ ಮನೆಗೆ ಬರೋ ಸುದ್ದಿ ಕೇಳಿ ಮಗುವಂತಾದ್ರು ಡುಮ್ಮ ಸಾರ್; ಭಾಗ್ಯಮ್ಮ, ಸುಧಾ ಬರ್ತಾರ ಇಲ್ವಾ? ಅಮೃತಧಾರೆ ಧಾರಾವಾಹಿ ಕಥೆ

Tuesday, December 10, 2024

Amruthadhaare serial today episode: ಒಂದು ಕಡೆ ಗೌತಮ್‌ ತಾಯಿ ಭಾಗ್ಯಮ್ಮ ಮತ್ತು ತಂಗಿ ಸುಧಾಳನ್ನು ಕೊಲ್ಲಲು ಜೈದೇವ್‌ ಗ್ಯಾಂಗ್‌ ಪ್ರಯತ್ನಿಸುತ್ತಿದೆ. ಶಕುಂತಲಾ ಗ್ಯಾಂಗ್‌ ಇವರಿಬ್ಬರನ್ನು ಸಾಕಷ್ಟು ಸಮಯದಿಂದ ಹುಡುಕಾಟ ನಡೆಸುತ್ತಿತ್ತು. ತನ್ನ ದೊಡ್ಡಮ್ಮನ ಕೊನೆಗೊಳಿಸಲು ಸ್ವತಃ ಜೈದೇವ್‌ ಫೀಲ್ಡ್‌ಗೆ ಇಳಿದಿದ್ದ.

Amruthadhaare: ಭಾಗ್ಯಮ್ಮಳ ಮನೆಗೆ ಬೆಂಕಿ, ದೊಡ್ಡಮ್ಮನ ಕೊಲ್ಲುವ ಜೈದೇವ್‌ ಪ್ರಯತ್ನ ವಿಫಲ, ಗೌತಮ್‌ಗೆ ಶುಭಸುದ್ದಿ- ಅಮೃತಧಾರೆ ಧಾರಾವಾಹಿ

Monday, December 9, 2024

ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿಯ ಅಕಾಲಿಕ ಸಾವು ಕಥೆ ದಿಕ್ಕನ್ನೇ ಬದಲಿಸಿದೆ. ಅನಿರೀಕ್ಷಿತ ತಿರುವಿನೆಡೆಗೆ ಈ ಧಾರಾವಾಹಿ ಸಾಗುತ್ತಿದ್ದು, ರೋಚಕತೆ ಮೂಡಿಸುತ್ತಿದೆ.

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಇಲ್ಲದ ಮೇಲೆ.. ಪುಟಾಣಿ ಜತೆಗಿನ ಫೋಟೋ ಹಂಚಿಕೊಂಡ ವೈಷ್ಣವಿ ಗೌಡ

Saturday, December 7, 2024

ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಯಲ್ಲಿ ಗೌತಮ್‌ಗೆ ಕನಸೊಂದು ಬಿದ್ದಿತ್ತು. ತನ್ನ ಮನೆಯ ಮುಂದೆ ಅಮ್ಮ ಬಂದಂತೆ, ಅವಳ ಕೈ ಹಿಡಿದಂತೆ ಕನಸು ಬಿದ್ದಿತ್ತು. ಈ ಖುಷಿಯನ್ನು ಆನಂದ್‌ ಜತೆಯೂ ಹಂಚಿಕೊಂಡಿದ್ದಾನೆ. ಭೂಮಿಕಾ, ಅಪರ್ಣಾ ಕೂಡ ಈ ವಿಷಯದಿಂದ ಖುಷಿಯಾಗಿದ್ದಾರೆ. ಕನಸಲ್ಲಿ ಬಂದ ಅಮ್ಮ ನಿಜವಾಗಿಯೂ ಬಾರದೆ ಇರುತ್ತಾಳ ಎಂದು ಆನಂದ್‌  ಭರವಸೆಯ ಮಾತುಗಳನ್ನು ಆಡುತ್ತಾನೆ.

ರೌಡಿಗಳ ಕಣ್ಣಿಗೆ ಬಿದ್ದ ಭಾಗ್ಯಮ್ಮ, ದೊಡ್ಮಮ್ಮನ ಪೆಟ್ರೋಲ್‌ ಹಾಕಿ ಸುಡಲು ಮುಂದಾದ ಜೈದೇವ್‌- ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ

Friday, December 6, 2024

ಕಿರುತೆರೆಯಲ್ಲಿ ಬಾಡೂಟದ ರಂಗೇಗೌಡ್ರು ಎಂದೇ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಶೆಫ್ ಆದರ್ಶ್ ತಟಪತಿ, ಇದೀಗ ವರ್ಷಗಳ ಬಳಿಕ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಮತ್ತೆ ರಂಗೇಗೌಡರಾಗಿ ಬೊಂಬಾಟ್ ಬಾಡೂಟದ ಸಾರಥ್ಯವನ್ನು ನಿರ್ವಹಿಸಲಿದ್ದಾರೆ.

ಬೊಂಬಾಟ್ ಬಾಡೂಟದ ಮೂಲಕ ಮತ್ತೆ ಕಿರುತೆರೆಗೆ ಬಂದ್ರು ರಂಗೇಗೌಡ್ರು; ಸ್ಟಾರ್‌ ಸುವರ್ಣದಲ್ಲಿ ಹೊಸ ಪಾಕ ಕಾರ್ಯಕ್ರಮ

Thursday, December 5, 2024

ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ಗೆಲುವು ಯಾರಿಗೆ? ಭಾಗವಹಿಸಲಿರುವ ಏಳು ಜೋಡಿಗಳು ಯಾವವು? ಇಲ್ಲಿದೆ ಮಾಹಿತಿ.

Dance Karnataka Dance ಶೋ ಫಿನಾಲೆಗೆ ದಿನಗಣನೆ; ಡಾನ್ಸಿಂಗ್‌ ಅಖಾಡದಲ್ಲಿ ಈ ಏಳು ಜೋಡಿಗಳಲ್ಲಿ ಗೆಲುವು ಯಾರಿಗೆ?

Thursday, November 28, 2024

Amruthadhaare Serial Today Episode: ಕಾರಿನಲ್ಲಿ ಗೌತಮ್‌ ಮತ್ತು ಲಕ್ಷ್ಮಿಕಾಂತ್‌ ಹೋಗುತ್ತಿದ್ದರು. ಆಗ ಲಕ್ಷ್ಮಿಕಾಂತ್‌ ಕಣ್ಣಿಗೆ ಭಾಗ್ಯಾ ಕಾಣಿಸಿದ್ದಾರೆ. ತನ್ನ ತಾಯಿಯನ್ನು ಗೌತಮ್‌ ನೋಡಿಬಿಟ್ರೆ ಗತಿ ಏನು ಎಂದು ಲಕ್ಷ್ಮಿಕಾಂತ್‌ ಚಿಂತಿಸುವಾಗಲೇ ತಲೆ ಎತ್ತದೆ ಗೌತಮ್‌ ತನ್ನ  ಅಮ್ಮ ಭಿಕ್ಷುಕಿ ಎಂದು ತಿಳಿದು ಐನೂರು ರೂ ನೀಡುತ್ತಾರೆ. ಇವತ್ತಿನ ಸಂಚಿಕೆಯಲ್ಲಿ ಗೌತಮ್‌ ತನ್ನ ತಾಯಿಯನ್ನು ನೋಡಿಲ್ಲ. ಭಾಗ್ಯಾ ಹಾಗೇ ಮುಂದಕ್ಕೆ ಹೋಗಿದ್ದಾರೆ. ಮತ್ತೆ ಏನೋ ಸಬೂಬು ಹೇಳಿ ಕಾರಿನಿಂದ ಇಳಿದ ಲಕ್ಷ್ಮಿಕಾಂತ್‌ ಭಾಗ್ಯಮ್ಮಳನ್ನು ಹುಡುಕಿದ್ದಾನೆ.

Amruthadhaare: ಲಕ್ಷ್ಮಿಕಾಂತ್‌ಗೆ ಭಾಗ್ಯಮ್ಮ ಸಿಗಲಿಲ್ಲ, ಆಕೆಯ ಕೈಯಲ್ಲಿದ್ದ ಫೋಟೋ ಸಿಗ್ತು, ಗೌತಮ್‌ ಮುಂದೆ ಅಮ್ಮ- ಅಮೃತಧಾರೆ ಧಾರಾವಾಹಿ

Thursday, November 28, 2024

ಈ ವಾರ ಕನ್ನಡದ ಟಾಪ್‌ 10 ಧಾರಾವಾಹಿಗಳ ಟಿಆರ್‌ಪಿ ಎಷ್ಟು? ಬಿಗ್‌ ಬಾಸ್‌ಗೆ ಸಿಕ್ಕ ನಂಬರ್‌ ಎಷ್ಟು ಇಲ್ಲಿದೆ ಮಾಹಿತಿ.

Kannada Serial TRP: ಟಿಆರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಹಿನ್ನಡೆ; ಕಿಚ್ಚನ ಬಿಗ್‌ಬಾಸ್‌ ಏಪಿಸೋಡ್‌ಗೆ ಫುಲ್‌ ಡಿಮಾಂಡ್‌

Thursday, November 21, 2024

ಅಮೃತಧಾರೆ ಧಾರಾವಾಹಿಯ ಇಂದಿನ (ಭಾನುವಾರ ನವೆಂಬರ್‌ 10) ಸಂಚಿಕೆಯಲ್ಲಿ ಜೈದೇವ್‌ ತನ್ನ ಪತ್ನಿಗೆ ಸೀರೆ ಕೊಡಿಸಿದ್ದಾನೆ. ಇನ್ನೊಂದೆಡೆ ಸುಧಾ ಮತ್ತು ಆನಂದ್‌ ಮಾತುಕತೆ ಮಾತ್ರ ಪ್ರಮುಖ ಹೈಲೈಟ್‌ ಆಗಿದೆ. ಸುಧಾ ನೀಡಿದ ಸಜ್ಜಪ್ಪ ತಿಂದು ಖುಷಿಯಾಗಿ ಗೌತಮ್‌ ಚಿನ್ನದ ಕಡಗವನ್ನೇ ಆನಂದ್‌ ಮೂಲಕ ಕಳುಹಿಸಿಕೊಟ್ಟಿದ್ದಾನೆ. ಆದರೆ, ಈ ರೀತಿ ಗಿಫ್ಟ್‌ ನೀಡಿದ್ದು ತನ್ನ ತಂಗಿಗೆ ಎಂಬ ವಿಚಾರ ಆತನಿಗೆ ಗೊತ್ತಿಲ್ಲ.

ಡುಮ್ಮಸರ್‌ ಕಲಿಯುಗದ ಕರ್ಣ, ಜೂನಿಯರ್‌ ಅಂಬರೀಶಣ್ಣ, ಸಾಹಸಸಿಂಹ ವಿಷ್ಣುವರ್ಧನ; ಗೆಳೆಯನ ಆನಂದ್‌ ಇಷ್ಟೊಂದು ಹೊಗಳಿದ್ಯಾಕೆ? - ಅಮೃತಧಾರೆ ಸೀರಿಯಲ್

Sunday, November 10, 2024

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ಗೆ ತನ್ನ ತಂಗಿ ಮತ್ತು ತಾಯಿ ಜೀವಂತವಾಗಿದ್ದಾರೆ ಎಂಬ ಮಾಹಿತಿ ತಲುಪಿದ್ದಾರೆ. ತನ್ನ ತಾಯಿ ಮತ್ತು ತಂಗಿಯನ್ನು ನೋಡಲು ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಸುಧಾ ಮತ್ತು ಆಕೆಯ ತಾಯಿ ಮತ್ತು ಮಗಳು ಬಡತನದ ಜೀವನ ನಡೆಸುತ್ತಿದ್ದಾರೆ.

ತಂಗಿ ಮಾಡಿದ ಗರಿಗರಿ ಸಜ್ಜಪ್ಪ ಸಿಹಿತಿಂಡಿ ಡುಮ್ಮಸರ್‌ ಹೊಟ್ಟೆ ಸೇರಿತು, ಅಮ್ಮನ ಕೈರುಚಿ ನೆನಪಿಸಿಕೊಂಡ ಗೌತಮ್‌- ಅಮೃತಧಾರೆ ಧಾರಾವಾಹಿ

Wednesday, November 6, 2024

ಪುಟ್ಟ ಗೌರಿ ಮದುವೆ ಸೀರಿಯಲ್‌ ಮೂಲಕ ನಾಡಿನ ತುಂಬ ಹೆಸರು ಮಾಡಿದ ಇದೇ ಸಾನ್ಯಾ, ಅದಾದ ಮೇಲೆ ಬಿಗ್‌ ಬಾಸ್‌ ಶೋಕ್ಕೂ ಎಂಟ್ರಿಕೊಟ್ಟಿದ್ದರು.

ಮಾದಕ ಫೋಟೋಗಳನ್ನು ಶೇರ್‌ ಮಾಡಿದ ‘ಪುಟ್ಟಗೌರಿ’ ಸಾನ್ಯಾ ಅಯ್ಯರ್‌; ಕಣ್ಣಲ್ಲೇ ಕೊಲ್ಲಬೇಡಿ ಪ್ಲೀಸ್‌ ಎಂದ ನೆಟ್ಟಿಗರು

Monday, November 4, 2024

ಸೋಷಿಯಲ್‌ ಮೀಡಿಯಾದಲ್ಲಿ ಇನ್‌ಫ್ಲುಯೆನ್ಸರ್‌ಗಳಾದ ಮಧು ಗೌಡ ಮತ್ತು ನಿಖಿಲ್‌ ರವೀಂದ್ರ ಜೋಡಿ ಅದ್ಧೂರಿಯಾಗಿಯೇ ಮದುವೆ ಆಗಿದ್ದಾರೆ.

ಬರೋಬ್ಬರಿ ಒಂದಿಡೀ ವಾರ ಮದುವೆ ಸಂಭ್ರಮದಲ್ಲಿಯೇ ಮಿಂದೆದ್ದ ಯೂಟ್ಯೂಬರ್‌ ಮಧು ಗೌಡ- ನಿಖಿಲ್‌ ರವೀಂದ್ರ; ಇಲ್ಲಿವೆ ಕಲ್ಯಾಣದ ಫೋಟೋಸ್‌

Monday, October 28, 2024

ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ. ಭಾನುವಾರದ ಸಂಚಿಕೆಯಲ್ಲಿ ಯಾರಿಗೆಲ್ಲ, ಯಾವ್ಯಾವ ಪ್ರಶಸ್ತಿ ಸಿಕ್ಕವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಜೀ ಕುಟುಂಬ ಅವಾರ್ಡ್ಸ್‌ 2024; ಸಿಹಿಗೂ ಸಿಕ್ತು ಅವಾರ್ಡ್‌, ಬೆಸ್ಟ್‌ ನಾಯಕ ಯಾರು, ಕಂಠಿಗೆ ಸಿಕ್ಕ ಪ್ರಶಸ್ತಿ ಏನಿರಬಹುದು?

Sunday, October 27, 2024

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳಾದ ಭಾವನಾ, ಸಿದ್ದೇಗೌಡ್ರು, ಜಾಹ್ನವಿ, ಜಯಂತ್‌, ವೆಂಕಿ ಪಾತ್ರಧಾರಿಗಳು ಸೇರಿದಂತೆ ಧಾರಾವಾಹಿಯ ಎಲ್ಲಾ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಜೀ ಕುಟುಂಬ ಅವಾರ್ಡ್ಸ್‌ 2024: ಸಿದ್ದೇಗೌಡ್ರು, ಸೈಕೋ ಜಯಂತ್‌ ಸೇರಿ ಕಾರ್ಯಕ್ರಮದಲ್ಲಿ ಮಿಂಚಿದ ಲಕ್ಷ್ಮೀ ನಿವಾಸ ಧಾರಾವಾಹಿ ಫ್ಯಾಮಿಲಿ

Saturday, October 26, 2024

ಅಕ್ಟೋಬರ್‌ 25, 26 ಹಾಗೂ 27 ಸೇರಿದಂತೆ ಮೂರು ದಿನಗಳ ಕಾಲ ಜೀ ವಾಹಿನಿಯಲ್ಲಿ ಕಾರ್ಯಕ್ರಮ ಸಂಜೆ 6.30 ರಿಂದ 10.30ವರೆಗೆ ಪ್ರಸಾರವಾಗುತ್ತಿದೆ.

ಸಿಹಿಯೊಂದಿಗೆ ಖುಷಿಯ ಕ್ಷಣ; ಜೀ ಕುಟುಂಬ ಅವಾರ್ಡ್ಸ್‌ 2024 ಕಾರ್ಯಕ್ರಮದಲ್ಲಿ ಸೀತಾರಾಮ ಧಾರಾವಾಹಿ ಫ್ಯಾಮಿಲಿ; ಯಾರೆಲ್ಲಾ ಇದ್ದಾರೆ ನೋಡಿ

Saturday, October 26, 2024

ಜೀ ಕುಟುಂಬ ಅವಾರ್ಡ್ಸ್‌ 2024ರ ಶುಕ್ರವಾರದ ಸಂಚಿಕೆಯಲ್ಲಿ ಸಾಕಷ್ಟು ಕಲಾವಿದರಿಗೆ ಪ್ರಶಸ್ತಿ ಕೈ ಸೇರಿದೆ. ಇಲ್ಲಿದೆ ನೋಡಿ ಪ್ರಶಸ್ತಿ ಸ್ವೀಕರಿಸಿದವರ ಫೋಟೋಗಳು.

ಜೀ ಕುಟುಂಬ ಅವಾರ್ಡ್ಸ್‌ 2024; ಇವರೇ ಬೆಸ್ಟ್‌ ಮಾವ, ಬೆಸ್ಟ್‌ ನಾಯಕಿ, ಬೆಸ್ಟ್‌ ಅಮ್ಮ, ಬೆಸ್ಟ್‌ ಅಪ್ಪ; ಡುಮ್ಮ ಸರ್‌ಗೆ ಯಾವ ಅವಾರ್ಡ್‌?

Friday, October 25, 2024

ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಸೀತಾ ರಾಮ ಸೀರಿಯಲ್‌ ಫ್ಯಾಮಿಲಿ

ಜೀ ಕನ್ನಡ ಕುಟುಂಬ ಅವಾರ್ಡ್ಸ್ 2024; ಒಲವಿನ ಹಬ್ಬಕ್ಕೆ ಚೆಲುವಿನ ಎಂಟ್ರಿ ಕೊಟ್ಟ ಸೀತಾ ರಾಮ ಧಾರಾವಾಹಿ ಫ್ಯಾಮಿಲಿ

Sunday, October 20, 2024

ಈ ವಾರ ಯಾವೆಲ್ಲ ಸೀರಿಯಲ್‌ಗಳು ಎಷ್ಟೆಷ್ಟು ಟಿಆರ್‌ಪಿ ಪಡೆದುಕೊಂಡಿವೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ

ಕನ್ನಡ ಕಿರುತೆರೆ ಸೀರಿಯಲ್‌ಗಳ ಟಿಆರ್‌ಪಿಯಲ್ಲಿ ಈ ವಾರದ ಕಿಂಗ್‌ ಯಾರು? ಬಿಗ್‌ ಬಾಸ್‌ ಎಫೆಕ್ಟ್‌ನಿಂದ ಮಹಾಕುಸಿತ ಕಂಡ ಸೀತಾ ರಾಮ

Thursday, October 17, 2024

ಇತ್ತೀಚೆಗೆ ನೇಹಾ, ಪತಿ ಚಂದನ್‌ ಗೌಡ ಜೊತೆ ರೆಟ್ರೋ ಶೈಲಿಯಲ್ಲಿ ಫೋಟೋ ಶೂಟ್‌ ಮಾಡಿಸಿದ್ದಾರೆ.

ಕಪ್ಪು ಬಿಳುಪು ಕಾಸ್ಟ್ಯೂಮ್‌ ಧರಿಸಿ ರೆಟ್ರೋ ಶೈಲಿಯಲ್ಲಿ ಪೋಸ್‌ ಕೊಟ್ಟ ಗೊಂಬೆ ನೇಹಾ-ಚಂದನ್‌ ಗೌಡ

Wednesday, October 9, 2024