ಕನ್ನಡ ಸುದ್ದಿ  /  ವಿಷಯ  /  karnataka assembly session

Latest karnataka assembly session Photos

ರಾಜ್ಯ ಬಜೆಟ್‌ನಲ್ಲಿ ಕಾರ್ಮಿಕ ಇಲಾಖೆಗೆ ಸಿಕ್ಕ ಕೊಡುಗೆಗಳ ವಿವರ ಹೀಗಿವೆ.

ಕರ್ನಾಟಕ ಬಜೆಟ್ 2024: ಕಾರ್ಮಿಕರ ಕಲ್ಯಾಣಕ್ಕೆ ಹಲವು ಯೋಜನೆ; ಬಜೆಟ್‌ನಲ್ಲಿ ಕಾರ್ಮಿಕ ಇಲಾಖೆಗೆ ಸಿಕ್ಕಿದ್ದೇನು?

Friday, February 16, 2024

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ್ ಅವರು ಮಂಡಿಸಿದ ರಾಜ್ಯ ಬಜೆಟ್‌ 2024ರ ಪ್ರಮುಖಾಂಶಗಳು ಹೀಗಿವೆ.

ಕರ್ನಾಟಕ ಬಜೆಟ್ 2024: ಗ್ಯಾರೆಂಟಿಗಳು ಅಬಾಧಿತ, ಜಿಲ್ಲಾ ಕೇಂದ್ರಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಕ್ರಮ -Highlights

Friday, February 16, 2024

ಕರ್ನಾಟಕ ಬಜೆಟ್ 2024: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15 ನೇ ಸಲ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಈ ಸಲ ಅವರು ಸೂಟ್‌ಕೇಸ್ ಬದಲು ಲೆದರ್‌ಬ್ಯಾಗ್‌ನಲ್ಲಿ ಬಜೆಟ್ ಪ್ರತಿಯನ್ನು ಹಿಡಿದು ವಿಧಾನ ಸೌಧ ಪ್ರವೇಶಿಸಿದ್ದಾರೆ.

ಕರ್ನಾಟಕ ಬಜೆಟ್ 2024; ಸೂಟ್‌ಕೇಸ್ ಬದಲು ಲೆದರ್‌ ಬ್ಯಾಗ್‌ನಲ್ಲಿ ರಾಜ್ಯ ಬಜೆಟ್ ಪ್ರತಿ ಹಿಡಿದು ಬಂದ ಸಿಎಂ ಸಿದ್ದರಾಮಯ್ಯ ಚಿತ್ರನೋಟ

Friday, February 16, 2024

ಸುವರ್ಣಸೌಧದ ಶಾಶ್ವತ ವಿದ್ಯುತ್ ಅಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಉದ್ಘಾಟಿಸಿದರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Suvarna Soudha: ಬೆಳಗಾವಿ ಸುವರ್ಣ ಸೌಧಕ್ಕೆ ದೀಪಾಲಂಕಾರ, ಕಣ್ಮನ ಸೆಳೆದ ಕಲರ್‌ಫುಲ್‌ ಲೈಟಿಂಗ್‌, ಆಕರ್ಷಕ ಫೋಟೋಸ್ ಇಲ್ಲಿವೆ ನೋಡಿ

Monday, December 4, 2023

ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರಿಂದ ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌, ಅಶೋಕ್‌ ಅವರಿಗೆ ಸಹಿ ನೀಡಿ ಅಭಿನಂದನೆ ಕ್ಷಣ.

Karnataka Politics: ಬಿಜೆಪಿಯಲ್ಲಿ ಹಿಂದಕ್ಕೆ ಸರಿದಿದ್ದ ಅಶೋಕಗೆ ಮತ್ತೆ ಪಟ್ಟ: ಹೀಗಿತ್ತು ಕಮಲ ಪಡೆಯ ಕಲರವ

Saturday, November 18, 2023

ಸರಿಯಾಗಿ ಮೊಬೈಲ್‌ ಸಂಖ್ಯೆ ಒತ್ತಿ ಎಸ್‌ಎಂಎಸ್‌ ಕಳುಹಿಸಿ ಎಂದ ಸಚಿವೆ

Gruha Lakshmi: ಗೃಹ ಲಕ್ಷ್ಮಿಗೆ ಅರ್ಜಿ ಹಾಕಿದ್ದೀರಾ? : ಸದನದ ಊಟದ ಬಿಡುವಿನಲ್ಲಿ ಪ್ರಜಾಪ್ರತಿನಿಧಿಯಾದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್

Thursday, July 20, 2023

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವು ಕರ್ನಾಟಕದ ಜನತೆಗೆ 5 ಗ್ಯಾರಂಟಿಗಳ ಭರವಸೆ ನೀಡಿದೆ. ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರ ಈ ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿತು. ಎಲ್ಲಾ ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Karnataka Budget 2023: ಪಂಚೆ, ಶಲ್ಯ ಧರಿಸಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ; ಫೋಟೋಸ್‌ ಇಲ್ಲಿವೆ

Friday, July 7, 2023