ಕನ್ನಡ ಸುದ್ದಿ  /  ವಿಷಯ  /  karnataka sports news

Latest karnataka sports news Photos

16 ಮತ್ತು 19 ವರ್ಷದೊಳಗಿನ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಮನೋಜ್ ಉತ್ತಮ ಆಲ್‌ರೌಂಡರ್ ಆಗಿದ್ದಾರೆ. ಪದೆಪದೆ ವೈಫಲ್ಯ ಅನುಭವಿಸುವವರಿಗೆ ಅವಕಾಶ ನೀಡುವ ಬದಲಿಗೆ ಈತನಿಗೆ ಕೊಡಿ. ಮುಂದಿನ ಪಂದ್ಯಗಳಲ್ಲಾದರೂ ಮನೋಜ್​ಗೆ ಅವಕಾಶ ಕೊಡಿ. ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತಾರೆ ಎಂದು ಮ್ಯಾನೇಜ್‌ಮೆಂಟ್‌ಗೆ ಕನ್ನಡಿಗರು ಮನವಿ ಮಾಡಿದ್ದಾರೆ.

ಫಾರ್ಮ್​ನಲ್ಲಿದ್ದರೂ ಕನ್ನಡಿಗರನ್ನು ಮರೆತೇ ಹೋಯ್ತಾ ಆರ್​ಸಿಬಿ; 2 ವರ್ಷಗಳಿಂದ ಬೆಂಚ್ ಕಾಯ್ತಿದ್ದಾರೆ ರಾಯಚೂರಿನ ಹುಡುಗ!

Sunday, April 7, 2024

ಪಕ್ಷ ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Dodda Ganesh: 493 ವಿಕೆಟ್​ ಕಿತ್ತು ಮೈದಾನದಲ್ಲಿ ಆರ್ಭಟಿಸಿದ್ದ ಕರ್ನಾಟಕದ ಖ್ಯಾತ ಕ್ರಿಕೆಟಿಗ ಬಿಜೆಪಿ ಸೇರ್ಪಡೆ!

Saturday, April 6, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೇಯಾಂಕಾ ಪಾಟೀಲ್ ಅವರಿಗೆ ತನ್ನ ಹುಟ್ಟೂರು ಕಲಬುರಗಿಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.

ಸ್ವಗ್ರಾಮ ಕಲಬುರಗಿಯ ಕೋಳಕೂರಿನಲ್ಲಿ ಶ್ರೇಯಾಂಕಾ ಪಾಟೀಲ್​ಗೆ ಗ್ರ್ಯಾಂಡ್ ವೆಲ್​ಕಮ್​; ಟಗರು ಪುಟ್ಟಿ ನೋಡಲು ಜನವೋ ಜನ

Thursday, April 4, 2024

ವಿಶ್ವದ ಶ್ರೀಮಂತ ಲೀಗ್​ ಐಪಿಎಲ್​ನಲ್ಲಿ ಕಣಕ್ಕಿಳಿಯುವ 10 ತಂಡಗಳ ಪೈಕಿ 13 ಕರ್ನಾಟಕದ ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರ್​​ಸಿಬಿ ತಂಡದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಪರ ಮೂವರು ಆಡುತ್ತಿದ್ದಾರೆ. ಉಳಿದಂತೆ ಯಾರು ಯಾವ ತಂಡದಲ್ಲಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಐಪಿಎಲ್​ನಲ್ಲಿ ಕನ್ನಡಿಗರ ಕಲರವ; ಆರ್​ಸಿಬಿ ತಂಡದಲ್ಲಿರುವ ಕರ್ನಾಟಕದ ಆಟಗಾರರು ಯಾರು?

Friday, March 22, 2024

ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಪಂದ್ಯದ ಬಿಡುವಿಲ್ಲದ ವೇಳಾಪಟ್ಟಿಯ ಮಧ್ಯೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಬಿಚ್​​​ಗಳಲ್ಲಿ ಸುತ್ತಾಡುವ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಸೌದಿ ಅರೇಬಿಯಾ ಬೀಚ್​ಗಳಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ರಿಲ್ಯಾಕ್ಸ್​; ಬಿಕಿನಿಯಲ್ಲಿ ಮಿಂಚಿದ ಗೆಳತಿ ಜಾರ್ಜಿಯಾ

Friday, March 22, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಬೆಂಗಳೂರಿನ ಶ್ರೇಯಾಂಕಾ ಪಾಟೀಲ್, ಮಹಿಳಾ ಕ್ರಿಕೆಟ್​ನಲ್ಲಿ ಭವಿಷ್ಯದ ತಾರೆಯಾಗಿ ಹೊರ ಹೊಮ್ಮುತ್ತಿದ್ದಾರೆ.

ಚೆಂದಕ್ಕಿಂತ ಚೆಂದ ನೀನೇ ಸುಂದರ; ಸೀರೆಯಲ್ಲಿ ಶ್ರೇಯಾಂಕಾ ಪಾಟೀಲ್​​ ನೋಡ ಬಂದ ಬಾನ ಚಂದಿರ

Sunday, March 17, 2024

ಅಸೋಸಿಯೆಶನ್ ಆಫ್ ಪ್ಯಾಡಲ್ ಸರ್ಫ್ ಪ್ರೊಫೆಷನಲ್ಸ್ ವರ್ಲ್ಡ್ ಟೂರ್ (ಎಪಿಪಿ) ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಆರಂಭಗೊಂಡಿದೆ.

India Paddle Festival 2024: ಮಂಗಳೂರಿನಲ್ಲಿ ಇಂಡಿಯನ್ ಪ್ಯಾಡಲ್ ಉತ್ಸವ: ಕಡಲ ಅಲೆಗಳ ಮಧ್ಯೆ ಸಾಹಸ ಪ್ರದರ್ಶನ PHOTOS

Wednesday, March 13, 2024

ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದೆ. ಕಣಕ್ಕಿಳಿದ 22 ಪಂದ್ಯಗಳ ಪೈಕಿ 16 ಗೆಲುವು ಸಾಧಿಸಿದೆ. ತಲಾ 3 ಸೋಲು, ಡ್ರಾ ಸಾಧಿಸಿ 92 ಅಂಕ ಸಂಪಾದಿಸಿದೆ. ಸೆಮಿಫೈನಲ್​ 2ಕ್ಕೆ ಅರ್ಹತೆ ಪಡೆದಿದೆ.

ಪ್ರೊ ಕಬಡ್ಡಿ ಲೀಗ್ ಪಂದ್ಯಗಳಿಗೆ ತೆರೆ; ಟೇಬಲ್ ಟಾಪರ್ ಯಾರು, ಕೊನೆ ಸ್ಥಾನ ಯಾವ ತಂಡಕ್ಕೆ, ಬೆಂಗಳೂರು ಬುಲ್ಸ್ ಕಥೆ ಏನು?

Thursday, February 22, 2024

ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ ಗೆಲುವಿನಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಫ್ಲಾಟ್ ಪಿಚ್‌ಗಳಲ್ಲಿ ತಮ್ಮ ವೇಗದ ಪ್ರತಿಭೆಯಿಂದ ಮಿಂಚಿದರು.

Jasprit Bumrah: ಜಸ್ಪ್ರೀತ್ ಬುಮ್ರಾ ನಾಲ್ಕನೇ ಟೆಸ್ಟ್ ಕೂಡ ಆಡಲು ಬಯಸಿದ್ದರು, ಆದರೆ..!

Wednesday, February 21, 2024

ಅಲ್ಲದೆ, ಟೆಸ್ಟ್​​​ನಲ್ಲಿ 500 ವಿಕೆಟ್ ಪಡೆದವರ ಕ್ಲಬ್​ಗೂ ಸೇರಿದ್ದು, ವಿಶ್ವದ 9ನೇ ಬೌಲರ್​ ಆಗಿದ್ದಾರೆ. ಹಾಗೆಯೇ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿರುವ 9ನೇ ಬೌಲರ್​ ಕೂಡ ಆಗಿದ್ದಾರೆ. ಹಾಗಾದರೆ, ಟೆಸ್ಟ್​​ನಲ್ಲಿ 500 ವಿಕೆಟ್ ಕ್ಲಬ್ ಸೇರಿದ ಮತ್ತು ಅತ್ಯಧಿಕ ಬಲಿ ಪಡೆದ 9 ಬೌಲರ್​ಗಳ ಪಟ್ಟಿಯನ್ನು ಈ ಮುಂದೆ ನೋಡೋಣ.

ಟೆಸ್ಟ್​ನಲ್ಲಿ ಅಧಿಕ ಮತ್ತು 500 ವಿಕೆಟ್ ಕ್ಲಬ್ ಸೇರಿರುವ 9 ಬೌಲರ್​ಗಳ ಪಟ್ಟಿ ಇಲ್ಲಿದೆ; ಆರ್ ಅಶ್ವಿನ್ ಹೊಸ ಎಂಟ್ರಿ

Friday, February 16, 2024

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತದ ಬ್ಯಾಟರ್‌ಗಳ ಪ್ರದರ್ಶನ ಟೀಕೆಗೆ ಗುರಿಯಾಗುತ್ತಿರುವ ನಡುವೆ, ದೇಶೀಯ ಕ್ರಿಕೆಟ್‌ನಲ್ಲಿ ಯುವ ಆಟಗಾರ ದೇವದತ್‌ ಪಡಿಕಲ್ ಪ್ರದರ್ಶನ ಗಮನ ಸೆಳೆಯುವಂತಿದೆ. ಲಕ್ನೋ ಸೂಪರ್ ಜೈಂಟ್ಸ್ ಸ್ಟಾರ್‌ ಆಟಗಾರ ಉತ್ತಮ ಫಾರ್ಮ್‌ನಲ್ಲಿದ್ದಾರೆ.

Ranji Trophy: ತಮಿಳುನಾಡು ವಿರುದ್ಧವೂ ಶತಕ ಸಿಡಿಸಿದ ದೇವದತ್ ಪಡಿಕ್ಕಲ್; 2024ರಲ್ಲಿ ನಾಲ್ಕನೇ ಸೆಂಚುರಿ

Friday, February 9, 2024

ಪಶ್ಚಿಮ ಬಂಗಾಳದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ಗುರುವಾರ (ಫೆ.8) ಮಂಡಿಸಿದ ಬಜೆಟ್​ನಲ್ಲಿ ದೊಡ್ಡ ಘೋಷಣೆ ಹೊರಡಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದರೆ, ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಾವಕಾಶ ಸಿಗಲಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ.

ಕ್ರೀಡಾಪಟುಗಳಿಗೆ ಸಿಹಿ ಸುದ್ದಿ, ಪದಕ ಗೆಲ್ಲಿ ಸರ್ಕಾರಿ ಉದ್ಯೋಗ ಪಡೆಯಿರಿ; ಹೊಸ ಕ್ರೀಡಾ ನೀತಿ ಜಾರಿಗೆ ತಂದ ಸರ್ಕಾರ

Friday, February 9, 2024

ಐಪಿಎಲ್ 2024ಕ್ಕೆ ಸಿದ್ಧತೆ ನಡೆಯುತ್ತಿದೆ. ಮಾರ್ಚ್​ 22ರಿಂದ ಲೀಗ್​ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಇದೆ. 17 ಆವೃತ್ತಿ​ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್‌ನ ಒಂದು ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಅವರ 973 ರನ್‌ಗಳಿಂದ ಹಿಡಿದು ಕ್ರಿಸ್ ಗೇಲ್ ಅವರ 175 ರನ್​​​ಗಳ ಇನ್ನಿಂಗ್ಸ್‌ ಸೇರಿದಂತೆ ಮುರಿಯಲಾಗದ ಟಾಪ್ 10 ದಾಖಲೆಗಳನ್ನು ನೋಡೋಣ.

ಗೇಲ್​, ಕೊಹ್ಲಿಯಿಂದ ಹಿಡಿದು ಜೈಸ್ವಾಲ್​ವರೆಗೆ; ಐಪಿಎಲ್​ನಲ್ಲಿ ಮುರಿಯಲು ಅಸಾಧ್ಯವಾದ ಟಾಪ್-10 ದಾಖಲೆಗಳು

Saturday, February 3, 2024

ಸಾನಿಯಾ ಮತ್ತು ಮಲಿಕ್ ನಡುವೆ ವಿಚ್ಛೇದನವಾಗಿದೆ ಎಂದು ಕಳೆದ ಎರಡು ವರ್ಷಗಳಿಂದ ಸುದ್ದಿಯಾಗುತ್ತಿತ್ತು. ಆದರೆ ಅವೆಲ್ಲವೂ ವದಂತಿ ಎಂದು ಹೇಳಲಾಗಿತ್ತು. ಆದರೆ ಇದೇ ವರ್ಷ ಜನವರಿ 20ರಂದು ಪಾಕ್ ನಟಿ ಸನಾ ಜಾವೇದ್ ಅವರೊಂದಿಗೆ 3ನೇ ಮದುವೆಯಾಗುತ್ತಿದ್ದಂತೆ ಈ ಎಲ್ಲಾ ವದಂತಿಗಳಿಗೂ ತೆರೆ ಬಿದ್ದಿತು.

ಸೂರ್ಯನ ಹೊಂಗಿರಣ, ತಿಳಿ ಗುಲಾಬಿ ಬಣ್ಣಕ್ಕಿದೆ ಮರೆಸುವ ಶಕ್ತಿ ಎಂದ ಸಾನಿಯಾ; ಪಾಕ್ ಸೆಲೆಬ್ರೆಟಿಗಳಿಂದ ಪ್ರತಿಕ್ರಿಯೆ

Friday, February 2, 2024

9. ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಎತ್ತರ 5.4.

ವಿಶ್ವದ ಟಾಪ್-10 ಕುಬ್ಜ ಕ್ರಿಕೆಟರ್ಸ್; ನ್ಯೂಜಿಲೆಂಡ್ ಆಟಗಾರನಿಗೆ ಅಗ್ರಸ್ಥಾನ, ಭಾರತೀಯರೇ ಹೆಚ್ಚು

Thursday, February 1, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡಿಗನ ಸಾಧನೆಯನ್ನು ಕೊಂಡಾಡಿದ್ದಾರೆ. ವಿಶ್ವ ಟೆನ್ನಿಸ್‌ನ ನಂ.1 ಡಬಲ್ಸ್‌ ಆಟಗಾರ, ಕನ್ನಡಿಗ ರೋಹನ್‌ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್‌ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ ಹೆಮ್ಮೆ ಮೂಡಿಸಿದ್ದಾರೆ.

ಸಾಧಿಸುವ ಛಲವಿದ್ದರೆ ಯಾವುದೂ ಕಷ್ಟವಲ್ಲ ಎಂಬುದಕ್ಕೆ ಬೋಪಣ್ಣ ಸಾಧನೆಯೇ ಸಾಕ್ಷಿ; ಮೋದಿ, ಸಿದ್ದರಾಮಯ್ಯ ಅಭಿನಂದನೆ

Saturday, January 27, 2024

ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಂನಲ್ಲಿ ತನ್ನ ಮೊದಲ ಪೋಸ್ಟ್‌ ಹಂಚಿಕೊಂಡ ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಪ್ರತಿಬಿಂಬ ಎಂದು ಬರೆದುಕೊಂಡಿದ್ದಾರೆ.

ಮಲಿಕ್ ಮದುವೆ ಬಳಿಕ ಚೆಂದದ ಫೋಟೋ ಹಂಚಿಕೊಂಡ ಸಾನಿಯಾ; ಮೂಗುತಿ ಸುಂದರಿ ಅಂದಕ್ಕೆ ಮಾರುಹೋದ ನೆಟ್ಟಿಗರು

Friday, January 26, 2024

ಸೆಮಿಫೈನಲ್​ನಲ್ಲಿ ವಿಶ್ವ ನಂಬರ್​ 2 ಇಂಡೋ-ಆಸೀಸ್​ ಜೋಡಿ ರೋಚಕ 3 ಸೆಟ್‌ಗಳ ಕಾದಾಟದಲ್ಲಿ ಥಾಮಸ್ ಮಚಾಕ್ ಮತ್ತು ಜಾಂಗ್ ಝಿಶೆನ್ ಜೋಡಿಯನ್ನು ಸೋಲಿಸಿದರು. 6-3 3-6 7-6 (10-7) ಸೆಟ್​ಗಳ ಅಂತರದಿಂದ ಗೆದ್ದು ಬೋಪಣ್ಣ ಮತ್ತು ಎಬ್ಬೆನ್ ಫೈನಲ್ ಟಿಕೆಟ್ ಪಡೆದರು.

ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಸಿದ 43 ವರ್ಷ ರೋಹನ್ ಬೋಪಣ್ಣ

Thursday, January 25, 2024

ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗಿದ್ದ ಕ್ರೀಡಾ ಪಟುಗಳು.

ಸಚಿನ್​ರಿಂದ ಮಿಥಾಲಿ​ವರೆಗೆ; ಬಾಲರಾಮ ಪ್ರತಿಷ್ಠಾಪನೆಗೆ ಸಾಕ್ಷಿಯಾದ ಕ್ರೀಡಾಪಟುಗಳು, ಇಲ್ಲಿದೆ ಪಟ್ಟಿ

Monday, January 22, 2024

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ದಿಗ್ಗಜರ ದಾಖಲೆಗಳನ್ನೇ ಧೂಳಿಪಟಗೊಳಿಸಿ ವಿಶೇಷ ಮೈಲಿಗಲ್ಲು ಸಾಧಿಸಲು ರೆಡಿಯಾಗಿದ್ದಾರೆ.

ಕೊಹ್ಲಿ ಒಂದು ಶತಕ ಸಿಡಿಸಿದರೆ ಬ್ರಾಡ್ಮನ್ ದಾಖಲೆ ಉಡೀಸ್; ದಿಗ್ಗಜರ ಎಲೈಟ್ ಪಟ್ಟಿಗೆ ಸೇರಲು ಬೇಕು 152 ರನ್

Monday, January 22, 2024