kolar News, kolar News in kannada, kolar ಕನ್ನಡದಲ್ಲಿ ಸುದ್ದಿ, kolar Kannada News – HT Kannada

Kolar

ಓವರ್‌ವ್ಯೂ

ಬೆಂಗಳೂರು: ಪ್ರೀತಿಸುವಂತೆ ಮಗಳನ್ನು ಒತ್ತಾಯಿಸುತ್ತಿದ್ದವನಿಗೆ ಬುದ್ದಿ ಹೇಳಿದ್ದಕ್ಕೆ ಕೊಲೆ ಯತ್ನ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ. ಸುನಿಲ್ ಕುಮಾರ್ (27), ಯಶ್ವಂತ್ ಯಾದವ್ (26), ಮನೋಜ್ ಕುಮಾರ್ (26) ಬಂಧಿತರು.

ಬೆಂಗಳೂರು: ಪ್ರೀತಿಸುವಂತೆ ಮಗಳನ್ನು ಒತ್ತಾಯಿಸುತ್ತಿದ್ದವನಿಗೆ ಬುದ್ದಿ ಹೇಳಿದ್ದಕ್ಕೆ ಕೊಲೆ ಯತ್ನ, ಆರೋಪಿಗಳ ಬಂಧನ; ಬಾಂಗ್ಲಾ ಪ್ರಜೆ ಸೆರೆ

Thursday, March 13, 2025

ಕರ್ನಾಟಕದ 8 ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು (ಮಾರ್ಚ್‌ 6) ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ಚಿನ್ನ ವಶಪಡಿಸಿಕೊಂಡಿದ್ದಾರೆ.

Lokayukta Raids: ಕರ್ನಾಟಕದ 8 ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ; ಆಸ್ತಿ, ಚಿನ್ನ, ಬೆಳ್ಳಿ ಆಭರಣ ಕಂಡು ದಂಗು

Thursday, March 6, 2025

ಕಾಡಾನೆ ದಾಳಿಗೆ ಅನಿಲ್‌ ಹಾಗೂ ಮಂಜುಳಾ ಜೀವ ಕಳೆದುಕೊಂಡಿದ್ದಾರೆ.

Forest News: ಒಂದೇ ದಿನದ ಅಂತರದಲ್ಲಿ ಕಾಡಾನೆ ದಾಳಿಗೆ ಇಬ್ಬರ ದುರ್ಮರಣ; ಹಾಸನದಲ್ಲಿ ಯುವಕ, ಕೋಲಾರದಲ್ಲಿ ಮಹಿಳೆ ಬಲಿ, ಹೆಚ್ಚಿದ ಆಕ್ರೋಶ

Tuesday, February 25, 2025

ಕೋಲಾರದಲ್ಲಿ ಅರಣ್ಯ ಭೂಮಿ ಒತ್ತುವರಿ ವಿಚಾರಣೆಗೆ ಹಾಜರಾಗುವಂತೆ ರಮೇಶ್‌ಕುಮಾರ್‌ ಅವರಿಗೆ ಡಿಸಿಎಫ್‌ ಸರೀನಾ ಸಿಕ್ಕಲಗಾರ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.

ಅರಣ್ಯ ಒತ್ತುವರಿ: ವಿಚಾರಣೆಗೆ ಹಾಜರಾಗುವಂತೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.‌ ರಮೇಶ್‌ ಕುಮಾರ್‌ಗೆ ಅರಣ್ಯ ಇಲಾಖೆ ನೋಟಿಸ್

Saturday, February 15, 2025

ಬೆಂಗಳೂರು ನಗರದಲ್ಲಿ ಬುಧವಾರ ಹಗುರ ಮಳೆಯಾಗುವ ಮುನ್ಸೂಚನೆಯಿದೆ

ಬೆಂಗಳೂರು, ಕಲಬುರಗಿ ನಗರ ಸಹಿತ 10 ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ; ಚಿಕ್ಕಮಗಳೂರು, ಚಾಮರಾಜನಗರದಲ್ಲಿ ಭಾರೀ ಚಳಿ

Wednesday, December 25, 2024

ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಚಳಿಗೆ ಜನ  ತತ್ತರಿಸಿದ್ದು, ಬೆಂಗಳೂರಲ್ಲೂ ರಾತ್ರಿ ಮೈ ನಡುಕದ ಚಳಿ, ಮುಂಜಾನೆ ಮಂಜು ಕಾಡಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.

ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಚಳಿಗೆ ತತ್ತರಿಸಿದ ಜನ, ಬೆಂಗಳೂರಲ್ಲೂ ರಾತ್ರಿ ಮೈ ನಡುಕದ ಚಳಿ, ಮುಂಜಾನೆ ಮಂಜು

Wednesday, December 18, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕಾಡು ಮುಖ್ಯವಾಗಿ ಜಲ ಮೂಲದ ತಾಣ. ಆದರೆ ಬೇಸಿಗೆ ಬಂದರೆ ಕಾಡಿನಲ್ಲೇ ನೀರಿಗೆ ಸಮಸ್ಯೆ ಎದುರಾಗುತ್ತದೆ. ,ಕರ್ನಾಟಕದ ಕೆಲವು ಅರಣ್ಯ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಮಾರ್ಚ್‌ನಲ್ಲಿಯೇ ಕಂಡು ಬಂದಿದೆ.</p>

Summer 2025: ಬಿಸಿಲ ಬೇಗೆ, ಕಾಡಿನಲ್ಲಿ ನೀರಿಗೂ ತತ್ವಾರ, ಟ್ಯಾಂಕರ್‌ ಮೂಲಕ ವನ್ಯಜೀವಿಗಳಿಗೆ ನೀರು ಕೊಡುತ್ತಿರುವ ಅರಣ್ಯ ಇಲಾಖೆ

Mar 12, 2025 03:46 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕೆಎಸ್ಆರ್‌ಟಿಸಿ ಬಸ್ ಹಾಗೂ ತರಕಾರಿ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕೋಲಾರದ ನಾಲ್ವರ ದುರ್ಮರಣಕ್ಕೀಡಾದರು.

KSRTC Bus Accident: ಕೆಎಸ್ಆರ್‌ಟಿಸಿ ಬಸ್ ಹಾಗೂ ತರಕಾರಿ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ; ಕೋಲಾರದ ನಾಲ್ವರ ದುರ್ಮರಣ- ವಿಡಿಯೋ

Jan 10, 2025 03:54 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ