ಚೊಚ್ಚಲ ಧಾರಾವಾಹಿಯಿಂದಲೇ ಪರಭಾಷೆಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಬ್ರೋ ಗೌಡ; ತೆಲುಗಿನತ್ತ ಲಕ್ಷ್ಮೀ ಬಾರಮ್ಮದ ವೈಷ್ಣವ್
ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ 2 ವರ್ಷಗಳ ಕಾಲ ಕನ್ನಡ ಕಿರುತೆರೆ ಪ್ರೇಕ್ಷರನ್ನು ರಂಜಿಸಿದ್ದ ವೈಷ್ಣವ್ ಅಲಿಯಾಸ್ ಶಮಂತ್ ಗೌಡ ಇದೀಗ ತೆಲುಗಿನತ್ತ ಪಯಣ ಬೆಳೆಸಿದ್ದಾರೆ. ತೆಲುಗು ಧಾರಾವಾಹಿವೊಂದರಲ್ಲಿ ಬ್ರೋ ಗೌಡ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Lakshmi Baramma: ಕಾವೇರಿ 13ನೇ ದಿನದ ಕಾರ್ಯ, ಮಹಾಲಕ್ಷ್ಮೀ ಸೀಮಂತದೊಂದಿಗೆ ಅಂತ್ಯವಾಯ್ತು ಲಕ್ಷ್ಮೀ ಬಾರಮ್ಮ ಧಾರಾವಾಹಿ
ಲಕ್ಷ್ಮೀ ಬಾರಮ್ಮ: ಅಮ್ಮ ಮಾಡಿದ ತಪ್ಪನ್ನು ಎತ್ತಿ ತೋರಿಸಿದ ವೈಷ್ಣವ್; ಸೋಲು ಒಪ್ಪಿಕೊಳ್ಳದೆ ದುರಹಂಕಾರದಿಂದಲೇ ಪ್ರಾಣ ಬಿಟ್ಟ ಕಾವೇರಿ
ಲಕ್ಷ್ಮೀ ಬಾರಮ್ಮ: ಕೀರ್ತಿ, ಲಕ್ಷ್ಮೀ ಜೊತೆ ಸೇರಿ ನನ್ನನ್ನು ಕೊಲೆ ಮಾಡಲು ಸಂಚು ಮಾಡುತ್ತಿದ್ದಾರೆ; ಮಗ ವೈಷ್ಣವ್ ಬಳಿ ಕಾವೇರಿ ಹೊಸ ನಾಟಕ
ಲಕ್ಷ್ಮೀ ಬಾರಮ್ಮ: ಬೆಟ್ಟದ ಮೇಲೆ ಅಲಂಕೃತಗೊಂಡ ಮಂಟಪ, ಮದುಮಕ್ಕಳಂತೆ ತಯಾರಾದ ಕೀರ್ತಿ-ಲಕ್ಷ್ಮೀಯನ್ನು ನೋಡಿ ಭಯಗೊಂಡ ಕಾವೇರಿ