mb-patil News, mb-patil News in kannada, mb-patil ಕನ್ನಡದಲ್ಲಿ ಸುದ್ದಿ, mb-patil Kannada News – HT Kannada

mb patil

ಓವರ್‌ವ್ಯೂ

ಕರ್ನಾಟಕದಲ್ಲಿ ಸಿದ್ದರಾಮಯ್ಯ ಬದಲಾವಣೆಯಾದರೆ ಮುಂದಿನ ಸಿಎಂ ಯಾರು..

Karnataka Next Cm: ಕರ್ನಾಟಕದಲ್ಲಿ ಸಿದ್ದರಾಮಯ್ಯ ಬದಲಾದರೆ ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ: ಕಾಂಗ್ರೆಸ್‌ ಮುಂದಿವೆ 5 ಆಯ್ಕೆ

Monday, February 17, 2025

ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕದ ಹಲವು ನಗರಗಳಿಗೆ ಹೂಡಿಕೆ ಮಾಡಲಾಗಿದೆ.

Karnataka Investors Meet 2025: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕಕ್ಕೆ ಬಂದ ಪ್ರಮುಖ 10 ಹೂಡಿಕೆಗಳು

Friday, February 14, 2025

ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಸಾರಿಗೆ ನೀತಿಯೂ ಬಿಡುಗಡೆಯಾಗಿದೆ.

ಕರ್ನಾಟಕ ಪರಿಸರ ಸ್ನೇಹಿ ಸಾರಿಗೆ ನೀತಿ 2025-30 ಬಿಡುಗಡೆ: 5 ವರ್ಷಗಳಲ್ಲಿ ಸಾಂಪ್ರದಾಯಿಕ ವಾಹನಗಳ ಇ.ವಿ. ರೂಪಾಂತರಕ್ಕೆ ವಿಶೇಷ ಒತ್ತು

Friday, February 14, 2025

ವಿಜಯಪುರ ಜಿಲ್ಲೆಯಲ್ಲಿ ಇನ್ನಷ್ಟು ಪವಮಾನ ವಿದ್ಯುತ್‌ ಘಟಕಗಳು ಸ್ಥಾಪನೆಯಾಗಲಿವೆ.

ಇನ್ವೆಸ್ಟ್‌ ಕರ್ನಾಟಕದಲ್ಲಿ ವಿಜಯಪುರ ಜಿಲ್ಲೆಗೆ ಬಂಪರ್‌; ಗಾಳಿ ವಿದ್ಯುತ್‌, ಬೇಳೆಕಾಳು ಸಂಸ್ಕರಣ ಘಟಕ ಸ್ಥಾಪನೆಗೆ ಒಪ್ಪಂದ

Thursday, February 13, 2025

ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐ ಚಾಲಿತ ಏಕಗವಾಕ್ಷಿ ಪೋರ್ಟಲ್‌ಗೆ ಚಾಲನೆ ನೀಡಿದರು. 30 ಇಲಾಖೆಗಳ 150ಕ್ಕೂ ಹೆಚ್ಚು ಸೇವೆಗಳು ಒಂದೆಡೆ ಲಭ್ಯವಾಗಲಿದೆ.

ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಎಐ ಚಾಲಿತ ಏಕಗವಾಕ್ಷಿ ಪೋರ್ಟಲ್‌ ಕರ್ನಾಟಕ ಉದ್ಯೋಗ ಮಿತ್ರಗೆ ಚಾಲನೆ, 150ಕ್ಕೂ ಹೆಚ್ಚು ಸೇವೆ ಒಂದೆಡೆ ಲಭ್ಯ

Tuesday, February 11, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಸೃಷ್ಟಿಯಾಗಲಿರುವ 6 ಲಕ್ಷ ಉದ್ಯೋಗಗಳು ತಯಾರಿಕೆ ಮತ್ತು ಇಂಧನ ಉತ್ಪಾದನೆ ಕ್ಷೇತ್ರಕ್ಕೆ ಸೇರಿವೆ. ಹೂಡಿಕೆಗಳಲ್ಲಿ ಜಿಂದಾಲ್ ಸಮೂಹವು ಇಂಧನ, ಸಿಮೆಂಟ್, ಉಕ್ಕು ಮತ್ತು ಪೂರಕ ಉದ್ಯಮಗಳಲ್ಲಿ 1.2 ಲಕ್ಷ ಕೋಟಿ ರೂ. ಹೂಡುತ್ತಿದೆ. ಬಲ್ದೋಟಾ ಸಮೂಹವು ಕೊಪ್ಪಳದಲ್ಲಿ 54 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಕೊಪ್ಪಳದಲ್ಲಿ ಉಕ್ಕು ತಯಾರಿಕಾ ಘಟಕವನ್ನು ಸ್ಥಾಪಿಸುತ್ತಿದೆ. ಲ್ಯಾಮ್ ರೀಸರ್ಚ್ ಕಂಪನಿಯು ತಯಾರಿಕೆ ಮತ್ತು ಸಂಶೋಧನೆಗೆ 10 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಬಂಡವಾಳ ತೊಡಗಿಸುತ್ತಿದೆ ಎನ್ನುತ್ತಾರೆ ಎಂಬಿ ಪಾಟೀಲ್‌</p>

Karnataka Investors Meet 2025 : ಕರ್ನಾಟಕ ಜಿಮ್ ಬಂಪರ್: ಹರಿದು ಬಂದಿತು ಬರೋಬ್ಬರಿ 10.27 ಲಕ್ಷ ಕೋಟಿ ಹೂಡಿಕೆ, 6 ಲಕ್ಷ ಉದ್ಯೋಗ ಖಾತ್ರಿ

Feb 14, 2025 07:09 PM

ಎಲ್ಲವನ್ನೂ ನೋಡಿ