ರೋಹಿತ್, ಕೊಹ್ಲಿ ಬಳಿಕ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳ್ತಾರಾ ಮೊಹಮ್ಮದ್ ಶಮಿ? ಮಾಧ್ಯಮ ವರದಿಗೆ ವೇಗಿ ಸ್ಪಷ್ಟನೆ
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ, ತಮ್ಮ ಟೆಸ್ಟ್ ಭವಿಷ್ಯದ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ತಾನು ಸದ್ಯ ನಿವೃತ್ತಿ ಘೋಷಿಸಲ್ಲ ಎಂಬುದನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಖುದ್ದು ಅವರೇ ಸ್ಪಷ್ಟಪಡಿಸಿದ್ದಾರೆ.
ಕರುಣ್ ನಾಯರ್ ಇನ್, ಸರ್ಫರಾಜ್ ಔಟ್, ಶಮಿ ರಿಟರ್ನ್; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ಸಂಭಾವ್ಯ ತಂಡ
ಲಾಲಾರಸ ಇದ್ರೇನೆ ಚೆಂಡು ಹೊಳಪು ಮಾಡ್ಬೋದಾ, ಬೇರೆ ಆಗಲ್ವಾ; ಶಮಿ-ಸಿರಾಜ್ ನಿಲುವಿಗೆ ವಿರುದ್ಧ ನಿಂತ ಮಿಚೆಲ್ ಸ್ಟಾರ್ಕ್
ನರೇಗಾ ಹಗರಣ; ಮೊಹಮ್ಮದ್ ಶಮಿ ಸಹೋದರಿ, ಅತ್ತೆಯೇ ಮಾಸ್ಟರ್ ಮೈಂಡ್, ಕೆಲಸವೇ ಮಾಡದೆ ಹಣ ಪಡೆದ ಇಡೀ ಕುಟುಂಬ!
ಷಾಂಪೇನ್ ಆಚರಣೆಯಿಂದ ಹಿಂದೆ ಸರಿದಿದ್ದೇಕೆ ಮೊಹಮ್ಮದ್ ಶಮಿ; ಅದಕ್ಕಿಲ್ಲಿದೆ ವಿಶೇಷ ಕಾರಣ, VIDEO