mollywood News, mollywood News in kannada, mollywood ಕನ್ನಡದಲ್ಲಿ ಸುದ್ದಿ, mollywood Kannada News – HT Kannada

Latest mollywood Photos

ತೆಲುಗು ಚಿತ್ರ ರಂಗಕ್ಕೆ ಉಪ್ಪೇನಾ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಕೃತಿ ಶೆಟ್ಟಿಗೆ ಮೂರು ವರ್ಷಗಳ ನಂತರ ದೊಡ್ಡ ಬ್ರೇಕ್ ಸಿಕ್ಕಿದಂತಾಗಿದೆ. ತೆಲುಗು, ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸುತ್ತಿರುವ ಮಂಗಳೂರು ಚೆಲುವೆಗೆ ಅದೃಷ್ಟ ಖುಲಾಯಿಸಿದ್ದ ಮಲಯಾಳ ಚಿತ್ರರಂಗದಲ್ಲಿ. ಟೋವಿನ್ ಥಾಮಸ್ ನಾಯಕತ್ವದ ಎಆರ್‌ಎಂ ಚಿತ್ರದ ಮೂಲಕ. ತೆಲುಗು ಭಾಷೆಯ ಉಪ್ಪೇನಾ ಚಿತ್ರದ ಬಳಿಕ ಅವರಿಗೆ ಸಿಕ್ಕ ಎರಡನೇ ಬ್ಲಾಕ್‌ಬಸ್ಟರ್ ಸಿನಿಮಾ ಇದು.

ಮಲಯಾಳ ಚಿತ್ರರಂಗದಲ್ಲಿ ಮಂಗಳೂರು ಚೆಲುವೆ ಕೃತಿ ಶೆಟ್ಟಿ ಮಿಂಚಿಂಗ್; 100 ಕೋಟಿ ಕ್ಲಬ್ ಸೇೆರಿದ ಮೊದಲ ಚಿತ್ರ ಎಆರ್‌ಎಂ

Friday, September 27, 2024

ಈ ವಾರ ನಾಲ್ಕು ಮಲಯಾಳಂ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಕನ್ನಡದಲ್ಲಿಯೂ ಈ ಸಿನಿಮಾಗಳು ಡಬ್‌ ಆಗಿವೆ.

ಚಿತ್ರಮಂದಿರದಲ್ಲಿ ಹಿಟ್‌ ಆಗಿ, ಒಟಿಟಿ ಪ್ರವೇಶಿಸಿದ ಈ ಮಲಯಾಳಂ ಸಿನಿಮಾಗಳನ್ನು ಕನ್ನಡದಲ್ಲೂ ವೀಕ್ಷಿಸಿ

Monday, September 16, 2024

ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ, ಪಕ್ಕದ ಟಾಲಿವುಡ್, ಕಾಲಿವುಡ್‌ನಲ್ಲಿಯೇ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಸರಣಿ ಸೋಲುಗಳಿಂದ ಕಂಗೆಟ್ಟ ಕೃತಿ ಶೆಟ್ಟಿ ಕೈ ಹಿಡಿಯುತ್ತ ಮಲಯಾಳಂನ ಪ್ಯಾನ್‌ ಇಂಡಿಯನ್‌ ARM ಸಿನಿಮಾ? PHOTOS

Friday, September 6, 2024

ಈ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿರುವ ಸಿನಿಮಾಗಳ ಪಟ್ಟಿ.

OTT Release This Week: ಥಳವನ್‌, ಸೆಕ್ಟರ್‌ 36, ಬರ್ಲಿನ್;‌ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗ್ತಿವೆ ಸರಣಿ ಕ್ರೈಂ ಥ್ರಿಲ್ಲರ್ ಸಿನಿಮಾಗಳು

Wednesday, September 4, 2024

National Film Awards 2024: ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆಯುವುದು ಸಿನಿಮಾ ಕಲಾವಿದರ ದೊಡ್ಡ ಕನಸು. ಅಪರೂಪಕ್ಕೆ ಇಂತಹ ದೊಡ್ಡ ಪ್ರಶಸ್ತಿ  ಮಕ್ಕಳಿಗೂ ದೊರಕುವುದುಂಟು. 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟವಾಗಿದ್ದು, ಈ ಸಮಯದಲ್ಲಿ ಶ್ರೀಪತ್ ಎಂಬ ಬಾಲಕ ಅತ್ಯುತ್ತಮ ಬಾಲನಟ ಪ್ರಶಸ್ತಿಗೆ (Best Child Artist) ಭಾಜನನಾಗಿದ್ದಾನೆ. ಈತ ನಟಿಸಿರುವ ಮಾಳಿಗಪುರಂ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿದ್ದು, ಒಟಿಟಿ ಸಿನಿಮಾ ಪ್ರಿಯರು ನೋಡಬಹುದು.

Malikappuram OTT: ಅತ್ಯುತ್ತಮ ಬಾಲನಟ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದ ಬಾಲಕ ಶ್ರೀಪತ್ ಯಾರು? ಮಾಳಿಗಪುರಂ ಸಿನಿಮಾ ನೆನಪಿದೆಯೇ

Friday, August 16, 2024

ಶ್ರೀದೇವಿ 1963 ಆಗಸ್ಟ್ 13ರಂದು ಜನಿಸಿದರು. ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ನಂತರ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಪಟ್ಟ ಪಡೆದರು. ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಶ್ರೀದೇವಿ ನಟಿಸಿದ್ದಾರೆ.

Sridevi Birth Anniversary: ಶ್ರೀದೇವಿ ನಿಜಕ್ಕೂ ಅತಿಲೋಕ ಸುಂದರಿ; ಇಲ್ಲಿವೆ ನೋಡಿ ಚೆಂದುಳ್ಳ ಚೆಲುವೆಯ ಅಪರೂಪದ PHOTOS

Tuesday, August 13, 2024

ಆಗಸ್ಟ್‌ನಲ್ಲಿ ಹಲವು ಸಿನಿಮಾಗಳು ಒಟಿಟಿ ಅಂಗಳಕ್ಕೆ ಬರಲಿವೆ. ಆ ಪೈಕಿ ಒಂದಷ್ಟು ಚಿತ್ರಗಳ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆ ಆದರೆ, ಇನ್ನು ಕೆಲವು ಚಿತ್ರಗಳ ಒಟಿಟಿ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.

ಈ ತಿಂಗಳು ಒಟಿಟಿಯಲ್ಲಿ ಸೌತ್‌ ಸಿನಿಮಾಗಳದ್ದೇ ಕಾರುಬಾರು; ಯಾವೆಲ್ಲ ಚಿತ್ರಗಳ ಆಗಮನವಾಗಲಿದೆ ಎಂಬ ಮಾಹಿತಿ ಇಲ್ಲಿದೆ

Sunday, August 4, 2024

ಲೆಫ್ಟಿನೆಂಟ್ ಕರ್ನಲ್ ಹಾಗೂ ನಟ ಮೋಹನ್ ಲಾಲ್ ಭೂಕುಸಿತ ಸಂಭವಿಸಿದ ವಯನಾಡಿನ ಬೈಲಿ ಸೇತುವೆಗೆ ಇಂದು (ಆ. 03) ಬೆಳಗ್ಗೆ ಭೇಟಿ ನೀಡಿದ್ದಾರೆ.

ರುದ್ರಭೂಮಿಯಂತಾದ ವಯನಾಡಿನ ಭೂಕುಸಿತ ಪ್ರದೇಶಕ್ಕೆ ಲೆಫ್ಟಿನಂಟ್‌ ಕರ್ನಲ್‌, ನಟ ಮೋಹನ್‌ಲಾಲ್‌ ಭೇಟಿ PHOTOS

Saturday, August 3, 2024

ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ನಾಯಕಿ ಎಂಬ ಹೆಗ್ಗಳಿಕೆಗೆ ರಶ್ಮಿಕಾ ಮಂದಣ್ಣ ಪಾತ್ರರಾಗಿದ್ದಾರೆ.

ದಕ್ಷಿಣದ ಯಾವ ಸ್ಟಾರ್‌ ನಟಿಯರಿಗೂ ದಕ್ಕದ ಹೊಸ ಮೈಲಿಗಲ್ಲಿಗೆ ಮುತ್ತಿಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ಏನದು?

Saturday, August 3, 2024

ಆಗಸ್ಟ್‌ ತಿಂಗಳಲ್ಲಿ ದೇಶದ ಚಿತ್ರಮಂದಿರಗಳಲ್ಲಿ ಹಲವು ಪ್ರಮುಖ ಸಿನಿಮಾಗಳು ಬಿಡುಗಡೆಯಾಗಲಿವೆ. ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಗೂ ಪ್ಯಾನ್‌ ಇಂಡಿಯಾ ಮಾದರಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳ ವಿವರ ಇಲ್ಲಿದೆ. ವಿಶೇಷವಾಗಿ ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ಐದು ಸಿನಿಮಾಗಳು ರಿಲೀಸ್‌ ಆಗಲಿದ್ದು, ಥಿಯೇಟರ್‌ಗಳಲ್ಲಿ  ಹಬ್ಬ ನಡೆಯಲಿದೆ.

August Movie Release: ಭೀಮ, ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ಉಲಾಜ್.... ಆಗಸ್ಟ್‌ ತಿಂಗಳಲ್ಲಿ 10 ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ

Wednesday, July 31, 2024

ಇತ್ತೀಚೆಗೆ ಜೂನ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಭಯಾನಕ ಹಾಸ್ಯ ಚಿತ್ರ ಮಾಂಜ್ಯವನ್ನು ನೀವು ಇಷ್ಟಪಟ್ಟಿರಬಹುದು. ಬಾಲಿವುಡ್‌ನ ಈ ಸೂಪರ್‌ಹಿಟ್‌ ಹಾಸ್ಯ ಮತ್ತು ಹಾರರ್‌ ಸಮಿಶ್ರಣದ ಚಿತ್ರದಂತೆ ಇನ್ನೂ ಹಲವು ಸಿನಿಮಾಗಳು ಒಟಿಟಿಯಲ್ಲಿವೆ. ಒಟಿಟಿಯಲ್ಲಿ  ನೋಡಬಹುದಾದ ಹಾರರ್‌ ಚಿತ್ರಗಳ ವಿವರ ಇಲ್ಲಿದೆ.

OTT Horror Movies: ಮನೆಯಲ್ಲೇ ನೋಡಿ ಭಯಾನಕ ಸಿನಿಮಾ; ಒಟಿಟಿಯಲ್ಲಿ ಮಿಸ್‌ ಮಾಡದೆ ನೋಡಬಹುದಾದ 7 ಹಾರರ್‌ ಸಿನಿಮಾಗಳು

Wednesday, June 12, 2024

ದಂಗಲ್ ಸಿನಿಮಾದಲ್ಲಿ ತನ್ನ ಹಳೆ ಜಮಾನದ (ಹಿರಿಯ ವ್ಯಕ್ತಿ) ವ್ಯಕ್ತಿತ್ವವನ್ನು ತೋರಿಸಲು ಅಮೀರ್‌ ಖಾನ್‌ ತೂಕ ಹೆಚ್ಚಿಸಿಕೊಂಡಿದ್ದರು. ಇದಾದ ಬಳಿಕ ಅದೇ ಸಿನಿಮಾದಲ್ಲಿ ತನ್ನ ಕಿರಿಯ ವ್ಯಕ್ತಿತ್ವದ ಪಾತ್ರದಲ್ಲಿ ನಟಿಸಲು 28 ಕೆ.ಜಿ. ತೂಕ ಕಳೆದುಕೊಂಡಿದ್ದರು.

ಸಿನಿಮಾ ಪಾತ್ರಕ್ಕಾಗಿ ದೇಹದ ರೂಪಾಂತರ ಮಾಡಿಕೊಂಡ 10 ತಾರೆಯರು; ದಿನಕ್ಕೆ 1 ಕ್ಯಾರೆಟ್‌ ತಿಂದು 22 ದಿನದಲ್ಲಿ ತೂಕ ಇಳಿಸಿಕೊಂಡ ರಾಜ್‌ಕುಮಾರ್‌

Tuesday, June 11, 2024

ಈ ಚಿತ್ರದಲ್ಲಿ ಮಹಾರಾಣಿಯಾಗಿ ಮೀರಾ ಜಾಸ್ಮಿನ್‌ ನಟಿಸುತ್ತಿದ್ದು, ಉತ್ಫಲಾ ದೇವಿ ಪಾತ್ರ ಮಾಡಲಿದ್ದಾರೆ.

Meera Jasmine: ದಶಕದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಅರಸು ನಟಿ ಮೀರಾ ಜಾಸ್ಮಿನ್‌ಗೆ ಸಿಕ್ತು ‘ಸ್ವ್ಯಾಗ್‌’ ಸ್ವಾಗತ

Sunday, June 2, 2024

ವಿಮಲಾ ರಾಮನ್ ಅವರು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಗ್ಲಾಮರ್ ಮತ್ತು ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಆಪ್ತರಕ್ಷಕ ಸಿನಿಮಾದ ನಾಗವಲ್ಲಿ ಎಷ್ಟು ಚಂದ ಕಣ್ರೀ; ವಿಮಲಾ ರಾಮನ್‌ ಹೊಸ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

Tuesday, May 7, 2024

ಮಂಜುಮ್ಮೆಲ್ ಬಾಯ್ಸ್ ಮಲಯಾಳಂನಲ್ಲಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಸಾರ್ವಕಾಲಿಕ ಗಳಿಕೆಯನ್ನೂ ಕಂಡಿದೆ ಈ ಸಿನಿಮಾ. ಈಗ ಬಹುದಿನಗಳ ಬಳಿಕ ಈ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ.

ಕಾಯುವಿಕೆಗೆ ಬಿತ್ತು ಬ್ರೇಕ್‌, ಒಟಿಟಿಗೆ ಎಂಟ್ರಿ ಕೊಟ್ಟ ಸರ್ವೈವಲ್‌ ಥ್ರಿಲ್ಲರ್‌ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ

Sunday, May 5, 2024

ಸಿದ್ಧಾರ್ಥ್ ಮಲ್ಹೋತ್ರಾ, ದಿಶಾ ಪಟಾನಿ ಮತ್ತು ರಾಶಿ ಖನ್ನಾ ಜೋಡಿಯ 'ಯೋಧಾ' ಮೇ 15 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

OTT News: ಇಂದಿನಿಂದ ಒಟಿಟಿಯಲ್ಲಿ ಈ ಸಿನಿಮಾ, ವೆಬ್‌ಸರಣಿಗಳ ಸ್ಟ್ರೀಮಿಂಗ್‌ ಶುರು; ಹೀಗಿದೆ ಮೇ ತಿಂಗಳ ಬಿಡುಗಡೆ ವಿವರ

Wednesday, May 1, 2024

ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ನಟ ದೀಪಕ್ ಪರಂಬೋಲ್ ಮತ್ತು ನಟಿ ಅಪರ್ಣಾ ದಾಸ್ ಬುಧವಾರ (ಏಪ್ರಿಲ್ 24) ಬೆಳಿಗ್ಗೆ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾದರು. ಈ ಜೋಡಿಯ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದರು.

ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ನೆಚ್ಚಿನ ಮನದನ್ನೆಯನ್ನು ವರಿಸಿದ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ ಹೀರೋ PHOTOS

Wednesday, April 24, 2024

ಅಂದಹಾಗೆ ಮಂಜುಮ್ಮೆಲ್ ಬಾಯ್ಸ್ ಮೇ 3 ರಿಂದ ಡಿಸ್ನಿ ಪ್ಲಸ್‌  ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲೂ ಪ್ರಸಾರವಾಗಲಿದೆ.

ಕೊನೆಗೂ OTT ಬಿಡುಗಡೆ ದಿನಾಂಕ ಘೋಷಿಸಿದ ಮಲಯಾಳಂ ಬ್ಲಾಕ್‌ ಬಸ್ಟರ್‌ ಹಿಟ್‌ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ

Saturday, April 20, 2024

ಆಂಧ್ರಪ್ರದೇಶದ ದಿವಂಗತ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಜೀವನಾಧಾರಿತ ಯಾತ್ರಾ ಹೆಸರಿನ ಸಿನಿಮಾ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಮಹಿ ವಿ ರಾಘವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Political Biopic Movies: ನೀವು ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾ ಪ್ರಿಯರಾ? ಈ ಒಟಿಟಿಯಲ್ಲಿ ವೀಕ್ಷಿಸಿ ಸೌತ್‌ನ ರಾಜಕೀಯ ನಾಯಕರ ಬಯೋಪಿಕ್‌

Wednesday, April 17, 2024

ವಿಜಯ್‌ ದೇವರಕೊಂಡ ಮುಂದಿನ ಸಿನಿಮಾಕ್ಕೆ ನಾಯಕಿ ಯಾರು ಎಂಬ ಚರ್ಚೆ ಆರಂಭವಾಗಿದೆ. ಆರಂಭದಲ್ಲಿ ವಿಜಯ್ ದೇವರಕೊಂಡ ಮತ್ತು ಗೌತಮ್ ತಿನ್ನನುರಿ ಅವರ ನಾಯಕಿಯಾಗಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಯಿತು. ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಶ್ರೀಲೀಲಾ ಭಾಗವಹಿಸಿದ್ದರು.

Vijya Devarakonda: ಮಮಿತಾ ಬೈಜು ವರ್ಸಸ್‌ ಭಾಗ್ಯಶ್ರೀ ಬೋರ್ಸೆ- ವಿಜಯ ದೇವರಕೊಂಡ ಮುಂದಿನ ಸಿನಿಮಾಕ್ಕೆ ಯಾರು ಹೀರೋಯಿನ್‌

Tuesday, April 16, 2024