Sunita Williams Husband: ಸುನೀತಾ ವಿಲಿಯಮ್ಸ್ ಗಂಡ ಯಾರು? ಗಗನಯಾನಿಯ ಮಮತೆಯ ಪತಿರಾಯ, ತರಬೇತಿ ಸಮಯದಲ್ಲೇ ಲವ್
Who Is Sunita Williams’ Husband?: ಸುನೀತಾ ವಿಲಿಯಮ್ಸ್ ಯಶಸ್ಸಿನ ಹಿಂದೆ ಪತಿಮೈಕೆಲ್ ಜೆ. ವಿಲಿಯಮ್ಸ್ ಬೆಂಬಲವಿದೆ. ಒಂಬತ್ತು ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದು ಭೂಮಿಗೆ ಸುನೀತಾ ಹಿಂತುರುಗಿದ ಸಮಯದಲ್ಲಿ ಮೈಕಲ್ ಅವರ ಹಿನ್ನೆಲೆ, ಪ್ರೇಮಕಥೆಯನ್ನು ತಿಳಿಯೋಣ.