neeraj-chopra News, neeraj-chopra News in kannada, neeraj-chopra ಕನ್ನಡದಲ್ಲಿ ಸುದ್ದಿ, neeraj-chopra Kannada News – HT Kannada

Latest neeraj chopra Photos

ಪ್ಯಾರಿಸ್ ಒಲಿಂಪಿಕ್ಸ್​​-2024ನಲ್ಲಿ ಭಾರತ ಚಿನ್ನದ ಪದಕ ಗೆದ್ದಿಲ್ಲ. ನಿರೀಕ್ಷೆ ಮೂಡಿಸಿದ್ದವರೂ ನಿರಾಸೆ ಮೂಡಿಸಿದರು. ಅದಾಗ್ಯೂ ನೀರಜ್ ಚೋಪ್ರಾ ಭಾರತೀಯ ಕ್ರೀಡಾಭಿಮಾನಿಗಳನ್ನು ನಿರಾಶೆಗೊಳಿಸಿಲ್ಲ.

Neeraj Chopra: ಗಗನಕ್ಕೇರಿದ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ; ಕ್ರಿಕೆಟ್ ಬಿಟ್ಟರೆ ಉಳಿದ ಕ್ರೀಡೆಗಳಿಗೆ ಈತನೇ ಕಿಂಗ್

Saturday, August 24, 2024

ಇದೇ ವೇಳೆ ಮದುವೆ ಕುರಿತ ಗಾಳಿ ಸುದ್ದಿಬಗ್ಗೆ ನೀರಜ್ ಚೋಪ್ರಾ ಅವರ ಚಿಕ್ಕಪ್ಪ ಕೂಡಾ ಮಾತನಾಡಿದ್ದಾರೆ. ನೀರಜ್ ಪದಕ ತಂದಾಗ ಇಡೀ ದೇಶಕ್ಕೆ ಅದರ ಬಗ್ಗೆ ತಿಳಿಯಿತು. ಅದೇ ರೀತಿ ಆತ ಮದುವೆಯಾದಾಗ ಕೂಡಾ ಎಲ್ಲರಿಗೂ ತಿಳಿಯುತ್ತದೆ ಎಂದು ಸರಳವಾಗಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ನೀರಜ್ ಚೋಪ್ರಾ-ಮನು ಭಾಕರ್ ಮದುವೆ ಆಗ್ತಾರಾ? ಸ್ಪಷ್ಟನೆ ಕೊಟ್ರು ಶೂಟರ್‌ ತಂದೆ ರಾಮ್ ಕಿಶನ್

Tuesday, August 13, 2024

ಮಗನ ಬೆಳ್ಳಿ ಗೆಲುವಿನ ಕುರಿತಾಗಿ ನೀರಜ್ ಚೋಪ್ರಾ ತಾಯಿ ಸರೋಜ್ ದೇವಿ ಸುದ್ದಿ ಸಂಸ್ಥೆ ಎಎನ್ಐಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ತಮ್ಮ ಮಗ ನೀಡಿದ ಪ್ರದರ್ಶನದಿಂದ ಸಂತೋಷವಾಗಿದೆ. ಅವನು ಭಾರತಕ್ಕೆ ಹಿಂದಿರುಗಿದ ನಂತರ ಮಗನಿಗೆ ಇಷ್ಟದ ಆಹಾರ ಉಣಬಡಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಅರ್ಷದ್ ಕೂಡಾ ನಮ್ಮ ಮಗನಂತೆಯೇ; ಪಾಕಿಸ್ತಾನ ಆಟಗಾರನ ಚಿನ್ನ ಗೆಲುವಿಗೆ ಖುಷಿಪಟ್ಟ ನೀರಜ್ ಚೋಪ್ರಾ ತಾಯಿ

Friday, August 9, 2024

ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಎರಡನೇ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ 89.45 ಮೀಟರ್ ದೂರಕ್ಕೆ ಬರ್ಜಿ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ. ಆ ಮೂಲಕ ಕಳೆದ ಬಾರಿಯ ಚಿನ್ನವನ್ನು ಕಳೆದುಕೊಂಡಿದ್ದಾರೆ.

ಒಲಿಂಪಿಕ್ಸ್: 89.45ಮೀ ಜಾವೆಲಿನ್‌ ಎಸೆದು ಬೆಳ್ಳಿ ಗೆದ್ದ ನೀರಜ್‌ ಚೋಪ್ರಾ; ಪಾಕ್‌ ಆಟಗಾರನಿಗೆ ದಾಖಲೆಯ ಬಂಗಾರ

Friday, August 9, 2024

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಚಿನ್ನದ ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದರು. ಇದಕ್ಕೂ ಮೊದಲು ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನೀರಜ್ ಚಿನ್ನ ಗೆದ್ದರು. ಆ ಮೂಲಕ ಅಭಿನವ್ ಬಿಂದ್ರಾ ನಂತರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯ ಮತ್ತು ದೇಶದ ಸ್ವತಂತ್ರ ಇತಿಹಾಸದಲ್ಲಿ ಟ್ರ್ಯಾಕ್ ಮತ್ತು ಫೀಲ್ಸ್‌ ಕ್ರೀಡಾಕೂಟದಲ್ಲಿ ಯಾವುದೇ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾದರು.

ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತೀಯರಿವರು; ಅವಿಸ್ಮರಣೀಯ ಗೆಲುವಿನ ಕ್ಷಣದ ಚಿತ್ರಗುಚ್ಛ

Wednesday, July 24, 2024

ರಮೇಶ್ ಬಾಬು ಪ್ರಜ್ಞಾನಂದ ಚೆಸ್‌ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಅವರು ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ಟೈ ಬ್ರೇಕರ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೋತರು. ಸಾಕಷ್ಟು ಹೋರಾಟ ನಡೆಸಿದರೂ ಭಾರತೀಯರ ಕನಸು ನನಸಾಗಲಿಲ್ಲ. ವಿಶ್ವದ ನಂಬರ್ ವನ್ ಚೆಸ್ ಆಟಗಾರ ಮತ್ತೆ ಗೆದ್ದರು. ಪ್ರಜ್ಞಾನಂದ ಕೇವಲ 18 ವರ್ಷ ವಯಸ್ಸಿನಲ್ಲೇ ಎರಡನೇ ಭಾರತೀಯರಾಗಿ ಚೆಸ್ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.

ಏಷ್ಯನ್ ಗೇಮ್ಸ್‌ ಪದಕಗಳ ಶತಕ, ಕೊಹ್ಲಿ ಶತಕದ ಅರ್ಧಶತಕ; 2023 ಕ್ರೀಡಾಕ್ಷೇತ್ರದಲ್ಲಿ ಭಾರತದ ಟಾಪ್‌ 5 ಸಾಧನೆ

Thursday, December 28, 2023

ಚೀನಾ 316 ಪದಕಗಳೊಂದಿಗೆ (ಚಿನ್ನ171, ಬೆಳ್ಳಿ 94, 54 ಕಂಚು) ಅಗ್ರಸ್ಥಾನದಲ್ಲಿದೆ. ಜಪಾನ್ 147 ಪದಕಗಳೊಂದಿಗೆ (ಚಿನ್ನ37, ಬೆಳ್ಳಿ 51, ಕಂಚು 59) 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್ ಆಫ್ ಕೊರಿಯಾ 148 ಪದಕಗಳೊಂದಿಗೆ (ಚಿನ್ನ 33, ಬೆಳ್ಳಿ 45, ಕಂಚು 70) 3ನೇ ಸ್ಥಾನದಲ್ಲಿದೆ.

ಏಷ್ಯನ್ ಗೇಮ್ಸ್​ನಲ್ಲಿ ಇತಿಹಾಸ ಬರೆದ ಭಾರತ; 11ನೇ ದಿನದಲ್ಲೂ ಪದಕ ಬೇಟೆ, 81 ಪದಕ ಗೆದ್ದ ಭಾರತಕ್ಕೆ ಎಷ್ಟನೇ ಸ್ಥಾನ? ಹೀಗಿದೆ ಮೆಡಲ್ ಪಟ್ಟಿ

Thursday, October 5, 2023

ಒಲಿಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರಾ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆಗಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌; ಹೇಗಿತ್ತು ನೀರಜ್ ಚೋಪ್ರಾ ಫೈನಲ್ ಆಟ; ಫೋಟೋಸ್

Monday, August 28, 2023

ಅರ್ಹತಾ ಸುತ್ತಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ 88.77 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದ‌ ನೀರಜ್, ನೇರವಾಗಿ ಅಂತಿಮ ಸುತ್ತಿಗೆ ಅರ್ಹತೆ ಪಡೆದರು. ಅಲ್ಲದೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿಕೊಂಡರು. ಭಾನುವಾರ, ಆಗಸ್ಟ್ 28ರಂದು ಭಾರತದ ಜಾವೆಲಿನ್ ತಾರೆಯ ಫೈನಲ್ಸ್ ನಡೆಯುತ್ತಿದ್ದು, ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಸ್ವರ್ಣ ಗೆದ್ದರುವ ಅಥ್ಲೀಟ್‌, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮೊದಲ ಚಿನ್ನ ಗೆಲ್ಲುವ ವಿಶ್ವಾದಲ್ಲಿದ್ದಾರೆ.

ಚಿನ್ನದ ಹುಡುಗ ನೀರಜ್ ಚೋಪ್ರಾ ಟಾಪ್ 5 ಜಾವೆಲಿನ್ ಎಸೆತಗಳಿವು

Sunday, August 27, 2023

ಇರಾಕ್‌ನ ದಕ್ಷಿಣ ಪ್ರಾಂತ್ಯವಾದ ಬಾಸ್ರಾದಲ್ಲಿ ಛಾಯಾಗ್ರಾಹಕನಿಗೆ ಕಂಡ ನೀರೆಮ್ಮೆ. ಅಲ್ಲಿನ ತೈಲ ಘಟಕಗಳು, ಮಾಲಿನ್ಯದ ಕತೆಯನ್ನು ನೋಡುವ ಎಮ್ಮೆಗಳು ಎನ್ನಬಹುದು.

ಈ ವಾರದ ಹತ್ತು ಪ್ರಮುಖ ಛಾಯಾಚಿತ್ರಗಳಿವು, ಕಥೆ, ಸುದ್ದಿ ಹೇಳುವ ಚಿತ್ರಗಳನ್ನು ಕಣ್ತುಂಬಿಕೊಳ್ಳಿ

Sunday, July 24, 2022