nia News, nia News in kannada, nia ಕನ್ನಡದಲ್ಲಿ ಸುದ್ದಿ, nia Kannada News – HT Kannada

Latest nia News

ಬೆಂಗಳೂರು: ಬೃಹತ್‌ ಗುಪ್ತಚರ ಕಾರ್ಯಾಚರಣೆಯಲ್ಲಿ ಬಿಇಎಲ್‌ ಉದ್ಯೋಗಿ, ಪಾಕಿಸ್ತಾನದ ರಹಸ್ಯ ಏಜೆಂಟ್‌ ಬಂಧನವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬಿಇಎಲ್‌ ಉದ್ಯೋಗಿ, ಪಾಕಿಸ್ತಾನದ ರಹಸ್ಯ ಏಜೆಂಟ್‌ ಬಂಧನ, ಬೃಹತ್‌ ಗುಪ್ತಚರ ಕಾರ್ಯಾಚರಣೆ

Thursday, March 20, 2025

ಕಾರವಾರ ನೌಕಾನೆಲೆಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಆರೋಪ; ಇಬ್ಬರನ್ನು ವಶಕ್ಕೆ ಪಡೆದ ಎನ್ಐಎ

ಕಾರವಾರ ನೌಕಾನೆಲೆಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಆರೋಪ; ಇಬ್ಬರನ್ನು ವಶಕ್ಕೆ ಪಡೆದ ಎನ್ಐಎ

Tuesday, February 18, 2025

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು. (ಕಡತ ಚಿತ್ರ)

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು, ಸಂಚುಕೋರನಿಗೆ ನೆರವಾದ ಆರೋಪಿ

Wednesday, January 22, 2025

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಿನ್ನೆ (ಜನವರಿ 8) ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ ಶರಣಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂಬದಿಯಲ್ಲಿ ನಿಂತ ನಾಲ್ವರು ಮಹಿಳೆಯರು ಮತ್ತು ಅವರ ಎಡಬದಿಗೆ ಇರುವ ಇಬ್ಬರು ಶರಣಾದ ನಕ್ಸಲರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದ 6 ನಕ್ಸಲರಿಗೆ ನ್ಯಾಯಾಂಗ ಬಂಧನ; ಜನವರಿ 30 ರವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾವಣೆ

Thursday, January 9, 2025

ಎನ್‌ಐಎ ತಂಡಗಳು ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ದಾಳಿ ನಡೆಸಿವೆ.

NIA Raid In Karnataka: ದಕ್ಷಿಣ ಕನ್ನಡ, ಕೊಡಗಿನಲ್ಲಿ ಎನ್‌ಐಎ ದಾಳಿ; ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಚುರುಕು

Thursday, December 5, 2024

ಬೆಂಗಳೂರು ಸ್ಪೋಟ ಸಂಚಿನ ಪ್ರಕರಣದಲ್ಲಿ ಬೇಕಿದ್ದ ಉಗ್ರ ಸಲ್ಮಾನ್‌.

ಬೆಂಗಳೂರಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು: ಇಂಟರ್ಪೋಲ್ ನೆರವಿನಿಂದ ರುವಾಂಡಾದಲ್ಲಿ ಬಂಧಿತ ಎಲ್ಇಟಿ ಉಗ್ರ ಸಲ್ಮಾನ್‌ ಭಾರತಕ್ಕೆ

Thursday, November 28, 2024

ಬೆಂಗಳೂರು ರಾಮೇಶ್ವರಂ ಕೆಫೆ ಸ್ಟೋಟ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದೆ.

Bangalore News: ಬೆಂಗಳೂರು ರಾಮೇಶ್ವರಂ ಹೋಟೆಲ್‌ ಸ್ಫೋಟ ಸಂಚು ರೂಪಿಸಿದ್ದ ಉಗ್ರರು; ಇಬ್ಬರ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಿದ ಎನ್ಐಎ

Tuesday, August 20, 2024

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಶಂಕಿತ ಉಗ್ರರ ಮೂಲಕ ಘಟನೆಯ ಮರುಸೃಷ್ಟಿಸಿದ ಎನ್‌ಐಎ. ಹೀಗಾಗಿ ಇಂದು ಹೋಟೆಲ್ ಬಂದ್ ಆಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. (ಕಡತ ಚಿತ್ರ)

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಶಂಕಿತ ಉಗ್ರರ ಮೂಲಕ ಘಟನೆಯ ಮರುಸೃಷ್ಟಿ , ಹೋಟೆಲ್‌ಗೆ ಬಿಗಿ ಬಂದೋಬಸ್ತ್

Monday, August 5, 2024

ಬೆಂಗಳೂರು ಕೆಫೆ ಸ್ಪೋಟ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Rameshwaram Cafe Blast:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಭೇದಿಸಿದ ಎನ್‌ಐಎ, ಬಾಂಬ್ ಇಟ್ಟ ಆರೋಪಿ, ರೂವಾರಿ ಪಶ್ಚಿಮ ಬಂಗಾಳದಲ್ಲಿ ಬಂಧನ

Friday, April 12, 2024

ಎನ್‌ಐಎ ದಲ್ಲಿ ನಾನಾ ಹುದ್ದೆಗೆ ನೇಮಕಾತಿ ನಡೆಯಲಿದೆ.

NIA recruitment: ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯಲ್ಲಿ 40 ಹುದ್ದೆ, ಅರ್ಜಿ ಸಲ್ಲಿಕೆಗೆ ಏಪ್ರಿಲ್‌ 2 ಕಡೆಯ ದಿನ

Sunday, February 18, 2024

ಐಸಿಸ್‌ನ ಬಳ್ಳಾರಿ ಮಾಡ್ಯೂಲ್ ನಾಯಕ ಮಿಲಾಜ್ ಸೇರಿ 8 ಶಂಕಿತ ಆರೋಪಿಗಳನ್ನು ಬಂಧಿಸಿದ ಎನ್‌ಐಎ (ಸಾಂಕೇತಿಕ ಚಿತ್ರ)

NIA Raids: ಐಇಡಿ ಸ್ಫೋಟ ಸಂಚು ವಿಫಲಗೊಳಿಸಿದ ಎನ್‌ಐಎ, ಬಳ್ಳಾರಿ ಐಸಿಸ್ ಮಾಡ್ಯೂಲ್‌ನ ನಾಯಕ ಮಿನಾಜ್‌ ಸೇರಿ 8 ಶಂಕಿತರ ಬಂಧನ

Tuesday, December 19, 2023

ಬೆಂಗಳೂರಿನ ರಾಜಭವನಕ್ಕೆ ಬಾಂಬ್‌ ಬೆದರಿಕೆ ಬಂದಿದ್ದರಿಂದ ಭದ್ರತೆ ಹೆಚ್ಚಿಸಲಾಗಿದೆ.

Threat call to Raj Bhavan: ಬೆಂಗಳೂರು ರಾಜಭವನಕ್ಕೆ ಬಾಂಬ್‌ ಬೆದರಿಕೆ ಕರೆ: ಪೊಲೀಸರಿಂದ ಮಧ್ಯರಾತ್ರಿ ತಪಾಸಣೆ

Tuesday, December 12, 2023

ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಮಾನವ ಕಳ್ಳಸಾಗಣೆ ಸಂಬಂಧ ಎನ್‌ಐಎ ಅಧಿಕಾರಿಗಳ ತಂಡ ಬುಧವಾರ ಶೋಧ ನಡೆಸಿದೆ. (ಸಾಂಕೇತಿಕ ಚಿತ್ರ)

NIA Raids: ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧ ಕರ್ನಾಟಕ ಸೇರಿ 10 ರಾಜ್ಯಗಳ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ಶೋಧ

Wednesday, November 8, 2023

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತೀರ್ಥಹಳ್ಳಿಯ ನಾಲ್ವರಿಗೆ ನೋಟಿಸ್ ಜಾರಿ ಮಾಡಿದೆ. (ಸಾಂಕೇತಿಕ ಚಿತ್ರ)

Shivamogga Blast Case: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್‌ನಲ್ಲಿ ತೀರ್ಥಹಳ್ಳಿಯ 4 ಜನರಿಗೆ ಇಂದು ವಿಚಾರಣೆಗೆ ಹಾಜರಾಗಲು ಎನ್‌ಐಎ ಸಮನ್ಸ್

Thursday, October 19, 2023

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ (ಸಾಂದರ್ಭಿಕ ಚಿತ್ರ)

Mangaluru News: ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ಎನ್ಐಎ ದಾಳಿ; ಮಹತ್ವದ ದಾಖಲೆಗಳಿಗೆ ಶೋಧ

Sunday, August 13, 2023

ಎನ್​​ಐಎ ದಾಳಿ  (ಸಂಗ್ರಹ ಚಿತ್ರ)

NIA Raid: ಕರ್ನಾಟಕ, ಕೇರಳ ಸೇರಿದಂತೆ 5 ರಾಜ್ಯಗಳಲ್ಲಿ ಏಕಕಾಲಕ್ಕೆ ಎನ್​ಐಎ ದಾಳಿ

Sunday, August 13, 2023

ಎನ್‌ಐಎ ಅಧಿಕಾರಿಗಳ ಫೈಲ್ ಫೋಟೋ

ISIS conspiracy Case: ಭಾರತದಲ್ಲಿ ಉಗ್ರ ದಾಳಿಗೆ ಐಸಿಸ್ ಜತೆ ಸಂಚು ಪ್ರಕರಣ; 9 ಆರೋಪಿಗಳ ವಿರುದ್ಧ ಎನ್ಐಎ ಪೂರಕ ಚಾರ್ಜ್ ಶೀಟ್

Saturday, July 1, 2023

ಬಿಜೆಪಿ ನಾಯಕ ದಿವಂಗತ ಪ್ರವೀಣ್ ನೆಟ್ಟಾರು (ಎಡಚಿತ್ರ). ಸುಳ್ಯ ಪಟ್ಟಣದಲ್ಲಿ ಎನ್‌ಐಎ ಪ್ರಚಾರ (ಬಲಚಿತ್ರ)

Mangaluru Crime: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; ಕೋರ್ಟಿಗೆ ಹಾಜರಾಗದಿದ್ದರೆ ಆರೋಪಿಗಳ ಆಸ್ತಿ ಮುಟ್ಟುಗೋಲು

Thursday, June 29, 2023

ಎನ್‌ಐಎ (ಸಾಂಕೇತಿಕ ಚಿತ್ರ)

PFI Trainer Arrested: ಪಿಎಫ್‌ಐನ ಮಾಸ್ಟರ್‌ ವೆಪನ್‌ ಟ್ರೇನರ್‌ ಬಂಧನ; ಬಳ್ಳಾರಿಯ ಕೌಲ್‌ ಬಜಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ

Wednesday, June 14, 2023

ದಕ್ಷಿಣ ಕನ್ನಡದಲ್ಲಿ ಎನ್‌ಐಎ ಅಧಿಕಾರಿಗಳ ದಾಳಿ

Mangaluru News: ಕರಾವಳಿಯಲ್ಲಿ ಎನ್ಐಎ ದಾಳಿ ನಡೆಸಿದ್ದೇಕೆ; ಏನಿದು ಟೆರರ್ ಲಿಂಕ್?

Wednesday, May 31, 2023