ಕನ್ನಡ ಸುದ್ದಿ  /  ವಿಷಯ  /  nikhil kumarswamy

Latest nikhil kumarswamy Photos

ಸ್ಯಾಂಡಲ್‌ವುಡ್‌ ನಟ ನಿಖಿಲ್‌ ಕುಮಾರಸ್ವಾಮಿ ಕೂಡಾ ತಮ್ಮ ಮಗ ಅವ್ಯಾನ್‌ ದೇವ್‌ಗೆ ಕೃಷ್ಣನ ಕಾಸ್ಟ್ಯೂಮ್‌ ತೊಡಿಸಿದ್ದಾರೆ.

ಅವ್ಯಾನ್‌ ದೇವ್‌ಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ ಹೆಚ್‌ಡಿ ಕುಮಾರಸ್ವಾಮಿ, ನಿಖಿಲ್‌ ದಂಪತಿ

Thursday, September 7, 2023

ಸ್ಯಾಂಡಲ್‌ವುಡ್‌ನಲ್ಲಿ ಕೂಡಾ ಸ್ವಾತಂತ್ರ್ಯೋತ್ಸವ ಸಂಭ್ರಮ ದುಪ್ಪಟ್ಟಾಗಿತ್ತು. ನಟ, ನಟಿಯರು ಬಾವುಟ ಹಿಡಿದು ತೆಗೆಸಿರುವ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಫೋಟೋಗಳು ವೈರಲ್‌ ಆಗುತ್ತಿವೆ.

Sandalwood News: ಸ್ಯಾಂಡಲ್‌ವುಡ್‌ನಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ,ಗಮನ ಸೆಳೆದ ಮೇಘನಾ ರಾಜ್‌,ರಿಷಬ್‌ ಶೆಟ್ಟಿ ಮಕ್ಕಳು; ಕ್ಯೂಟ್‌ ಫೋಟೋಸ್

Wednesday, August 16, 2023

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತ ಮೀಮ್ಸ್

Karnataka Election Memes: ಉಲ್ಟಾ ಹೊಡೆದ ಬಿಜೆಪಿ-ಜೆಡಿಎಸ್​ ಲೆಕ್ಕಾಚಾರ; ಸೋಷಿಯಲ್​ ಮೀಡಿಯಾದಲ್ಲಿ ಮೀಮ್ಸ್ ಕಾರುಬಾರು PHOTOS

Sunday, May 14, 2023

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಣದಲ್ಲಿರುವ ಅಪ್ಪ-ಮಕ್ಕಳು

Karnataka Election: 14 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ ಅಪ್ಪ ಮಕ್ಕಳು; ನಾಳೆ ಒಟ್ಟಿಗೆ ರಿಸಲ್ಟ್, ಇಲ್ಲಿವೆ ಅವರ ಫೋಟೋಸ್​

Friday, May 12, 2023

ಕಳೆದ ಮೂರು ವರ್ಷಗಳಿಂದ ಕೊರೊನಾ ಕಾರಣದಿಂದ ನಿಖಿಲ್‌, ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಈ ಬಾರಿ ಅವರು ಫ್ಯಾನ್ಸ್‌ ಹಾಗೂ ಬೆಂಬಲಿಗರೊಂದಿಗೆ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Nikhil Birthday Photos: ಕೇಕ್‌ ಕತ್ತರಿಸಿ ಅಭಿಮಾನಿಗಳೊಂದಿಗೆ ಬರ್ತ್‌ಡೇ ಆಚರಿಸಿಕೊಂಡ ನಿಖಿಲ್‌ ಕುಮಾರಸ್ವಾಮಿ...ಫೋಟೋ ಗ್ಯಾಲರಿ

Sunday, January 22, 2023

ಕುಮಾರಸ್ವಾಮಿ ತಮ್ಮ ಬರ್ತ್‌ಡೇಯನ್ನು ಕುಟುಂಬದ ಜತೆಗೆ ಆಚರಿಸಿಕೊಂಡಿದ್ದಾರೆ. ಮಡದಿ, ಮಗ- ಸೊಸೆ ಮತ್ತು ಮೊಮ್ಮಗನೊಂದಿಗೆ ಕೇಕ್‌ ಕತ್ತರಿಸಿದ್ದಾರೆ.

H.D. Kumaraswamy Birthday: ಜನ್ಮದಿನದ ಪ್ರಯುಕ್ತ ಮೊಮ್ಮಗನ ಜತೆ ಕೇಕ್‌ ಕತ್ತರಿಸಿದ ಕುಮಾರಸ್ವಾಮಿ; ಫೋಟೋ ಹಂಚಿಕೊಂಡ ಪುತ್ರ ನಿಖಿಲ್‌

Friday, December 16, 2022

ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ನವೆಂಬರ್‌ 25 ರಿಂದ ಮೂರು ದಿನಗಳ ಕಾಲ ಪುನೀತೋತ್ಸವ ಕಾರ್ಯಕ್ರಮ ಜರುಗಲಿದೆ.

Puneethotsava: ಪುನೀತೋತ್ಸವ ಉದ್ಘಾಟಿಸಿದ ನಿಖಿಲ್‌ ಕುಮಾರಸ್ವಾಮಿ..ಫೋಟೋ ಗ್ಯಾಲರಿ

Saturday, November 26, 2022

ಪುತ್ರ ಅವ್ಯಾನ್‌ ದೇವ್‌ ಜತೆಗೆ ಅಪ್ಪ ನಿಖಿಲ್‌ ಕುಮಾರಸ್ವಾಮಿ

Nikhil Kumar Son Pics: ದೇವೇಗೌಡ್ರ ಮರಿಮೊಮ್ಮಗ ಹೇಗಿದ್ದಾನೆ ನೋಡಿ.. ಇಲ್ಲಿವೆ ಫೋಟೋಸ್..‌

Wednesday, November 16, 2022

ಸ್ಯಾಂಡಲ್‌ವುಡ್‌ ನಟ/ನಟಿಯರ ಮನೆಯಲ್ಲೂ ಗಣೇಶ ಚತುರ್ಥಿ ಆಚರಿಸಲಾಗಿದೆ. ಈ ವಿಶೇಷ ದಿನದಂದು ದರ್ಶನ್‌, ನಿಖಿಲ್‌ ಕುಮಾರ ಸ್ವಾಮಿ, ಗಣೇಶ್‌ ಸೇರಿದಂತೆ ಅನೇಕ ನಟ, ನಟಿಯರು ಅಭಿಮಾನಿಗಳಿಗೆ ಹಬ್ಬದ ಶುಭ ಕೋರಿದ್ದಾರೆ.

Ganesha Chaturthi wishes: ಗೌರಿ-ಗಣೇಶ ಹಬ್ಬದ ಶುಭ ಕೋರಿದ ಸ್ಯಾಂಡಲ್‌ವುಡ್‌ ತಾರೆಯರು...ನಿಮ್ಮ ಮೆಚ್ಚಿನ ಸ್ಟಾರ್ಸ್‌ ಇದ್ದಾರಾ ನೋಡಿ

Wednesday, August 31, 2022