nikhil-kumarswamy News, nikhil-kumarswamy News in kannada, nikhil-kumarswamy ಕನ್ನಡದಲ್ಲಿ ಸುದ್ದಿ, nikhil-kumarswamy Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Nikhil Kumarswamy

Nikhil Kumarswamy

ಓವರ್‌ವ್ಯೂ

ಕರ್ನಾಟಕ ಜೆಡಿಎಸ್‌ ಅಧ್ಯಕ್ಷರಾಗಿ ನಿಖಿಲ್‌ ಕುಮಾರಸ್ವಾಮಿ ಇಲ್ಲವೇ ಬಂಡೆಪ್ಪ ಕಾಶೆಂಪುರ್‌ ಅವರ ಹೆಸರು ಮುಂಚೂಣಿಯಲ್ಲಿವೆ.

Jds New President: ಕರ್ನಾಟಕ ಜೆಡಿಎಸ್‌ಗೆ ನೂತನ ಸಾರಥಿ ಯಾರು; ನಿಖಿಲ್‌ ಕುಮಾರಸ್ವಾಮಿಗೆ ಸಿಗಲಿದೆಯಾ ಪಕ್ಷದ ಹೊಣೆ

Saturday, January 11, 2025

ಜೆಡಿಎಸ್‌ ಪಕ್ಷವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ಸವಾಲು ಕುಮಾರಸ್ವಾಮಿ ಅವರ ಮೇಲಿದೆ.

JDS Politics: ಕರ್ನಾಟಕ ಜೆಡಿಎಸ್‌ನ ಏಳೆಂಟು ಶಾಸಕರು ಪಕ್ಷಾಂತರಗೊಳ್ಳಲು ಅಣಿಯಾಗುತ್ತಿರುವುದಕ್ಕೆ ಕಾರಣವೇನು: ಇಲ್ಲಿವೆ 10 ಅಂಶ

Saturday, November 30, 2024

ಚನ್ನಪಟ್ಟಣ ವಿಧಾನಸಭೆ ಚುನಾವಣೆ ಯೋಗೇಶ್ವರ್‌ ಗೆದ್ದು ಬೀಗಿದರೆ, ನಿಖಿಲ್‌ ಕುಮಾರಸ್ವಾಮಿ ಸೋಲು ಜೆಡಿಎಸ್‌ಗೆ ಏಟು ನೀಡಿದೆ.

ಚನ್ನಪಟ್ಟಣದಲ್ಲಿ ಕೈ ಅಭ್ಯರ್ಥಿ ಯೋಗೇಶ್ವರ್‌ ಗೆಲುವು; ಎನ್‌ ಡಿಎ ಅಭ್ಯರ್ಥಿ ನಿಖಿಲ್‌ ಗೆ ಹ್ಯಾಟ್ರಿಕ್‌ ಸೋಲು; ಯೋಗಿ ಕೈ ಹಿಡಿದಿದ್ದು ಹೇಗೆ

Saturday, November 23, 2024

ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಸೋಲಾಗಿದ್ದಕ್ಕೆ ಕಾರಣ ಏನು ಎನ್ನುವ ಚರ್ಚೆಗಳು ನಡೆದಿವೆ.

Channapatna election results 2024: ಚನ್ನಪಟ್ಟಣದಲ್ಲಿ ಜೆಡಿಎಸ್‌ ಎಡವಿದ್ದೆಲ್ಲಿ, ಅತೀ ಕುಟುಂಬ ರಾಜಕಾರಣಕ್ಕೆ ಬಿದ್ದ ಹೊಡೆತವೇ: 5 ಅಂಶಗಳು

Saturday, November 23, 2024

ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ: ನಿಖಿಲ್‌ ಕುಮಾರಸ್ವಾಮಿ ಪ್ರೆಸ್‌ಮೀಟ್‌

ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ: ಸೋತ ಮಾತ್ರಕ್ಕೆ ಮೂಲೆಯಲ್ಲಿ ಕೂರುವುದಿಲ್ಲ, ಕೊಟ್ಟ ಭರವಸೆ ಈಡೇರಿಸಲು ಪ್ರಯತ್ನಿಸುವೆ: ನಿಖಿಲ್‌ ಕುಮಾರಸ್ವಾಮಿ

Saturday, November 23, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಚುನಾವಣೆಯಲ್ಲಿ ಸೋಲು-ಗೆಲುವು &nbsp;ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸ್ವಭಾವಿಕ. ನನ್ನ ಮೇಲೆ ನಂಬಿಕೆಯನ್ನಿಟ್ಟು ಮತ ಚಲಾಯಿಸಿದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಎದೆಗುಂದುವುದಿಲ್ಲ ನಾನು ತಾಲ್ಲೂಕಿನ ಜನತೆಗೆ ನನ್ನ ಸೇವೆಯನ್ನು ಮುಂದುವರೆಸುತ್ತೇನೆ ಎಂದು ನಿಖಿಲ್‌ ಹೇಳಿದ್ದಾರೆ.<br>&nbsp;</p>

Nikhil Kumaraswamy: ನಿಖಿಲ್‌ ಕುಮಾರ್‌ಸ್ವಾಮಿಗೆ ಚುನಾವಣೆಯಲ್ಲಿ ಸತತ ಮೂರನೇ ಸೋಲು, ಮುಂದೇನು: ಯದುವೀರ ಚಿತ್ರದತ್ತ ಚಿತ್ತ

Nov 24, 2024 09:39 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಸೋಲನ್ನು ಒಪ್ಪಿಕೊಳ್ಳುವೆ, ಹಾಗಂತ ಹಿಂದೆ ಸರಿಯೋದಿಲ್ಲ; ನಿಖಿಲ್ ಕುಮಾರಸ್ವಾಮಿ

ಸೋಲನ್ನು ಒಪ್ಪಿಕೊಳ್ಳುವೆ, ಹಾಗಂತ ಹಿಂದೆ ಸರಿಯೋದಿಲ್ಲ; ನಿಖಿಲ್ ಕುಮಾರಸ್ವಾಮಿ

Nov 23, 2024 04:05 PM

ಎಲ್ಲವನ್ನೂ ನೋಡಿ