odi News, odi News in kannada, odi ಕನ್ನಡದಲ್ಲಿ ಸುದ್ದಿ, odi Kannada News – HT Kannada

Latest odi Photos

ಹೆಡ್ ಮತ್ತು ಮಾರ್ನಸ್ ಲಾಬುಶೇನ್ ಬರೋಬ್ಬರಿ 192 ರನ್‌ಗಳ ಜೊತೆಯಾಟದ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ತಗ್ ಸಮರ್ಥವಾಗಿ ಎದುರಿಸಿದರು. ಆಕ್ರಮಣಕಾರಿ ಆಟಗಾವಡಿದ ಹೆಡ್ ಪ್ರೇಕ್ಷಕರನ್ನು ಮೌನಗೊಳಿಸಿದರು. ಆಕರ್ಷಕ ಶತಕದೊಂದಿಗೆ 120 ಎಸೆತಗಳಲ್ಲಿ 137 ರನ್ ಗಳಿಸಿದರು. ಇದು ವಿಶ್ವಕಪ್ ಫೈನಲ್ ಚೇಸಿಂಗ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್.

ಮಾಸದ ನೋವು, ಮರೆಯದ ನೆನಪು; ಭಾರತದ ವಿಶ್ವಕಪ್‌ ಕನಸು ನುಚ್ಚುನೂರಾಗಿ ಇಂದಿಗೆ ಒಂದು ವರ್ಷ -ಚಿತ್ರಗಳ ಮೆಲುಕು

Tuesday, November 19, 2024

ಅಂತಿಮ ಹಾಗೂ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡವು ಏಕದಿನ ಸರಣಿಯನ್ನು 2-1ರಲ್ಲಿ ವಶಪಡಿಸಿಕೊಂಡಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಭರ್ಜರಿ ಶತಕ ಸಿಡಿಸಿದ್ದು, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 122 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 100 ರನ್ ಗಳಿಸಿದರು. ಇದರೊಂದಿಗೆ ಅಮೋಘ ದಾಖಲೆ ಬರೆದರು.

ಸ್ಮೃತಿ ಮಂಧಾನ ಶತಕಕ್ಕೆ ಮಿಥಾಲಿ ರಾಜ್ ಸೆಂಚುರಿಗಳ ದಾಖಲೆ ಉಡೀಸ್; ಇನ್ಮುಂದೆ ಆರ್​ಸಿಬಿ ನಾಯಕಿಯದ್ದೇ ದರ್ಬಾರ್

Tuesday, October 29, 2024

ಏಕದಿನ ಪಂದ್ಯದ ಮೊದಲ 10 ಓವರ್‌ಗಳಲ್ಲಿ ರೋಹಿತ್ ಅವರ ನಾಲ್ಕನೇ ಅರ್ಧಶತಕವಾಗಿದೆ. ಏಕದಿನ ಪಂದ್ಯಗಳ ಮೊದಲ 10 ಓವರ್‌ಗಳಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಏಳು ಅರ್ಧಶತಕಗಳನ್ನು ಗಳಿಸಿದ್ದಾರೆ. ರೋಹಿತ್‌ ಈಗ ಅವರ ಬಳಿ ಸಾಗುತ್ತಿದ್ದಾರೆ.

ದಾಖಲೆಯ ಅರ್ಧಶತಕ; ರಾಹುಲ್‌ ದ್ರಾವಿಡ್, ಸಚಿನ್‌ ತೆಂಡೂಲ್ಕರ್‌ ರೆಕಾರ್ಡ್‌ ಬ್ರೇಕ್‌ ಮಾಡಿದ ರೋಹಿತ್‌ ಶರ್ಮಾ

Monday, August 5, 2024

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವು ರೋಚಕ ಟೈನಲ್ಲಿ ಕೊನೆಗೊಂಡಿತು. ಗೆಲುವಿಗೆ 15 ಎಸೆತಗಳಲ್ಲಿ 1 ರನ್ ಗಳಿಸಬೇಕಿದ್ದ ಭಾರತ, ತನ್ನ ಕೈಯಾರೆ ತಾನೇ ಕೈಸುಟ್ಟುಕೊಂಡಿತು.

Ind vs SL: ಭಾರತ vs ಶ್ರೀಲಂಕಾ ಮೊದಲ ಏಕದಿನ ಪಂದ್ಯ ಟೈ ಆದರೂ ಏಕೆ ಸೂಪರ್ ಓವರ್ ಆಡಿಸಲಿಲ್ಲ? - Explained

Saturday, August 3, 2024

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ವೈಟ್​​ವಾಶ್ ಮಾಡಿರುವ ಭಾರತ, ಏಕದಿನ ಸರಣಿಗೆ ಸಜ್ಜಾಗಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಇಂದು (ಆಗಸ್ಟ್​ 2) ಆರಂಭವಾಗಲಿದ್ದು, ಈ ಸರಣಿಯನ್ನು ಯಾವಾಗ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ವಿವರ.

ಭಾರತ vs ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಎಲ್ಲಿ, ಹೇಗೆ ವೀಕ್ಷಿಸಬೇಕು? ಇಲ್ಲಿದೆ ಲೈವ್​ಸ್ಟ್ರೀಮ್ ವಿವರ

Friday, August 2, 2024

ಸಿಲ್ವರ್ವುಡ್ ಅವರ ಉತ್ತರಾಧಿಕಾರಿಯಾಗಿ ಪೂರ್ಣಾವಧಿಗೆ ತರಬೇತುದಾರರನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಶ್ರೀಲಂಕಾ ಕ್ರಿಕೆಟ್ ಆತುರಪಡದೆ ಕೋಚ್ ಆಯ್ಕೆ ಮಾಡಲು ಬಯಸಿದೆ. ಅಲ್ಲಿಯವರೆಗೆ ಎರಡು ಸರಣಿಗಳಿಗೆ ತಂಡದೊಂದಿಗೆ ಜಯಸೂರ್ಯ ಅವರಿಗೆ ಜವಾಬ್ದಾರಿ ನೀಡಲಾಗಿದೆ. 2011ರಲ್ಲಿ ಜಯಸೂರ್ಯ ಕೊನೆಯ ಬಾರಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.

ಭಾರತ ವಿರುದ್ಧದ ಸರಣಿಗೆ ಮುನ್ನ ಶ್ರೀಲಂಕಾ ತಂಡದ ಮಧ್ಯಂತರ ಕೋಚ್ ಆಗಿ ಸನತ್ ಜಯಸೂರ್ಯ ನೇಮಕ

Monday, July 8, 2024

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಮದುವೆ ಗೊತ್ತಾಗಿರುವ ಜೋಡಿ, ಪುರಿ ಜಗನ್ನಾಥ ದೇವಸ್ಥಾನಕ್ಕೆ ಹೋಗಲು ಏಕೆ ಹೆದರುತ್ತಾರೆ; ರಾಧೆ ನೀಡಿದ ಶಾಪವೇ ಇದಕ್ಕೆ ಕಾರಣವಾ?

Thursday, July 4, 2024

ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆಯು ವಾರ್ಷಿಕ ಒಂಬತ್ತು ದಿನಗಳ ಕಾರ್ಯಕ್ರಮ. ಪ್ರತಿ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇದು ಆಷಾಢ ಮಾಸದಲ್ಲಿ ನಡೆಯುವ ಅತ್ಯಂತ ಪ್ರಸಿದ್ಧ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ಬಾರಿ ಇದು ಜುಲೈ 7 ರಿಂದ ಶುರುವಾಗುತ್ತಿದೆ.

ಪುರಿ ಜಗನ್ನಾಥ ರಥೋತ್ಸವ 2024 ಜುಲೈ 7 ರಿಂದ ಶುರು, ವಾರ್ಷಿಕ ರಥೋತ್ಸವದ ಮುಹೂರ್ತ, ವಿಶೇಷ ಮತ್ತು ಇತರೆ ವಿವರ- ಫೋಟೋಸ್

Wednesday, July 3, 2024

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಮಂಧನಾ ಎರಡು ಶತಕ ಹಾಗೂ ಒಂದು ಅರ್ಧಶತಕ ಸಹಿತ 343 ರನ್ ಗಳಿಸಿದರು. ಆ ಮೂಲಕ ಅಗ್ರ 10ರಲ್ಲಿ ಸ್ಥಾನ ಕಾಯ್ದುಕೊಂಡಿದ್ದಾರೆ.

ಏಕದಿನ ಬ್ಯಾಟಿಂಗ್ ಶ್ರೇಯಾಂಕ; ಅಗ್ರ 10ರೊಳಗೆ ಸ್ಥಾನ ಪಡೆದ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್‌ ಕೌರ್

Tuesday, June 25, 2024

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಭಾರತೀಯ ಮಹಿಳಾ ತಂಡ ಭರ್ಜರಿ 6 ವಿಕೆಟ್​​​ಗಳ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ವೈಟ್​ವಾಶ್ ಮಾಡಿಕೊಂಡಿತು.

ಶತಕ ವಂಚಿತರಾದರೂ ಹರ್ಮನ್​ಪ್ರೀತ್​ ಕೌರ್​ ದಾಖಲೆಯನ್ನು ಪುಡಿಗಟ್ಟಿದ ಸ್ಮೃತಿ ಮಂಧಾನ

Monday, June 24, 2024

ಸ್ಮೃತಿ ಮಂಧಾನ ಮತ್ತೊಮ್ಮೆ ಬ್ಯಾಟಿಂಗ್​​​ನಲ್ಲಿ ಮಿಂಚಿದರು. ಆದರೆ 90 ರನ್ ಗಳಿಸಿ ಔಟಾಗುವ ಮೂಲಕ ಹ್ಯಾಟ್ರಿಕ್ ಶತಕ ತಪ್ಪಿಸಿಕೊಂಡರು. 83 ಎಸೆತಗಳಲ್ಲಿ 11 ಬೌಂಡರಿ ಸಹಿತ 90 ರನ್ ಗಳಿಸಿ ಔಟಾದರೂ ಸ್ಮೃತಿ ಮಂಧಾನ, ವಿಶ್ವದಾಖಲೆ ನಿರ್ಮಿಸಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿ ವಿಶ್ವದಾಖಲೆ ಸೃಷ್ಟಿಸಿದ ಸ್ಮೃತಿ ಮಂಧಾನ

Monday, June 24, 2024

ಒಂದು ಟ್ರಿಪ್‌ನ ವಿಶೇಷ ಎಕ್ಸ್‌ಪ್ರೆಸ್ ರೈಲು (06247/06248) ಬೆಂಗಳೂರು-ಭುವನೇಶ್ವರ ನಡುವೆ ಸಂಚಾರ ನಡೆಸಲಿದೆ. ರೈಲು ಸಂಖ್ಯೆ 06247 ಮೇ 11 ರಂದು ಬೆಳಗ್ಗೆ 5.15ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಹೊರಡಲಿದೆ.

Special Train: ಬೆಂಗಳೂರು-ಭುವನೇಶ್ವರ ನಡುವೆ ಮೇ 11, 12 ರಂದು 1 ಟ್ರಿಪ್ ವಿಶೇಷ ರೈಲು; ಸಮಯ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ

Friday, May 10, 2024

ಯಾವುದೇ ಚುನಾವಣೆ ಇರಲಿ, ಪ್ರಚಾರವೇ ಗಮನಸೆಳೆಯುವುದು. ಅದರಲ್ಲೂ ಪ್ರಚಾರಕ್ಕೆ ಬಳಸುವ ತಂತ್ರಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತವೆ. ಒಡಿಶಾದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಬಿಜೆಡಿ ವಿರುದ್ಧ ಪ್ರದೇಶ ಕಾಂಗ್ರೆಸ್ ಮಂಗಳವಾರ (ಏಪ್ರಿಲ್ 23) ಆರಂಭಿಸಿದ ಪ್ರತಿಭಟನಾ ಸ್ವರೂಪದ ಪ್ರಚಾರವು ಬಹುಬೇಗ ದೇಶದ ಗಮನಸೆಳೆದಿದೆ.

ಲೋಕಸಭಾ ಚುನಾವಣೆ; ಕಾಂಗ್ರೆಸ್ ಪ್ರಚಾರಕ್ಕೆ ಪಾನ್ ಶಾಪ್‌, ರಂಗು ರಂಗಾದ ಗಾಡಿಯಲ್ಲಿ ಬಿಜೆಪಿ, ಬಿಜೆಡಿ ನಾಯಕರ ಫೋಟೋಸ್, ಹಗರಣಗಳ ಪಾನ್‌

Wednesday, April 24, 2024

ಆ ಐತಿಹಾಸಿಕ ದಿನವು ಭಾರತೀಯ ಅಭಿಮಾನಿಗಳಿಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ  ವಿಶೇಷ ದಿನ. ಭಾರತೀಯ ಕ್ರಿಕೆಟ್‌ ಕಂಡ ಶ್ರೇಷ್ಠ ಕ್ಷಣಗಳಲ್ಲಿ ಒಂದು. ಆ ನೆನಪನ್ನು ಒಂದು ಬಾರಿ ಮೆಲುಕು ಹಾಕೋಣ.

ಏಪ್ರಿಲ್ 2, 2011; ಶತಕೋಟಿ ಭಾರತೀಯರ ಕನಸು ನನಸಾದ ದಿನ; 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಗೆದ್ದ ಐತಿಹಾಸಿಕ ದಿನದ ಮೆಲುಕು

Tuesday, April 2, 2024

ಇದರ ನಡುವೆಯೂ ಟಿಮ್ ಸೌಥಿ ವಿಶೇಷ ದಾಖಲೆಯೊಂದನ್ನು ಬರೆದರು. ಟಿ20, ಏಕದಿನ ಮತ್ತು ಟೆಸ್ಟ್​​ ಕ್ರಿಕೆಟ್​ನಲ್ಲಿ ನೂರು ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್​​ಗಳನ್ನಾಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ವಿಶೇಷ ದಾಖಲೆಗೆ ಪಾತ್ರರಾದರು. ಹಾಗಾಗಿ ಸೌಥಿ ಹೊರತಾಗಿ ಎಲ್ಲಾ ಫಾರ್ಮೆಟ್​​ಗಳಲ್ಲಿ ನೂರು ಪಂದ್ಯಗಳನ್ನಾಡಿದ ಆಟಗಾರರು ಯಾರು? ಇಲ್ಲಿದೆ ವಿವರ.

ಮೂರು ಮಾದರಿಯ ಕ್ರಿಕೆಟ್​ನಲ್ಲಿ 100 ಪಂದ್ಯ ಆಡಿದ ಎಲೈಟ್ ಕ್ಲಬ್​ಗೆ ಸೇರಿದ ಟಿಮ್ ಸೌಥಿ; ಈ ದಾಖಲೆ ವಿಶ್ವದ 4ನೇ ಆಟಗಾರ

Sunday, March 10, 2024

ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಬುಧವಾರ ಐಸಿಸಿ ಏಕದಿನ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ದಾಖಲೆ ಬರೆದಿದ್ದಾರೆ. ಆ ಮೂಲಕ ನಂಬರ್ 1 ಸ್ಥಾನ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ. ಅಲ್ಲದೆ. ಶಕೀಬ್ ಅಲ್ ಹಸನ್ ಅವರ ಸುದೀರ್ಘ ಆಳ್ವಿಕೆಯನ್ನು ಅಗ್ರಸ್ಥಾನಕ್ಕೇರಿ ಕೊನೆಗೊಳಿಸಿದ್ದಾರೆ.

1,739 ದಿನಗಳ ನಂತರ ಶಕೀಬ್ ಆಳ್ವಿಕೆ ಅಂತ್ಯ; ಏಕದಿನ ನಂಬರ್ 1 ಆಲ್​ರೌಂಡರ್ ಪಟ್ಟಕ್ಕೇರಿ ದಾಖಲೆ ಬರೆದ ಮೊಹಮ್ಮದ್​ ನಬಿ

Wednesday, February 14, 2024

ಇತ್ತೀಚೆಗೆ ಮುಕ್ತಾಯಗೊಂಡ ಅಂಡರ್‌ 19 ವಿಶ್ವಕಪ್‌ನ ವೈಯಕ್ತಿಕ ಪ್ರದರ್ಶನದ ಆಧಾರದಲ್ಲಿ ICCಯು ಪಂದ್ಯಾವಳಿಯ ಅತ್ಯುತ್ತಮ ಆಡುವ ಬಳಗವನ್ನು ಆಯ್ಕೆ ಮಾಡಿದೆ. ಈ ತಂಡದಲ್ಲಿ ನಾಲ್ವರು ಭಾರತೀಯ ಕ್ರಿಕೆಟಿಗರು ಸ್ಥಾನ ಪಡೆದರು. ದೇಶವೊಂದರಿಂದ ಆಯ್ಕೆಯಾದ ಹೆಚ್ಚು ಆಟಗಾರರು ಭಾರತೀಯರು. ತಂಡದಲ್ಲಿ ಪಾಕಿಸ್ತಾನದ ಒಬ್ಬ ಕ್ರಿಕೆಟಿಗ ಸ್ಥಾನ ಪಡೆದಿದ್ದಾರೆ.

ಅಂಡರ್ 19 ವಿಶ್ವಕಪ್‌ನ ಅತ್ಯುತ್ತಮ ಆಡುವ ಬಳಗ ಹೆಸರಿಸಿದ ಐಸಿಸಿ; ನಾಲ್ವರು ಭಾರತೀಯ ಆಟಗಾರರಿಗೆ ಸ್ಥಾನ

Tuesday, February 13, 2024

ಅಂಡರ್‌ 19 ವಿಶ್ವಕಪ್‌ ಮೂಲಕ ಭಾರತದ ಈ ಐವರು ಆಟಗಾರರು ಅವಕಾಶ ಸಿಕ್ಕರೆಹಿರಿಯರ ತಂಡದಲ್ಲಿ ಪ್ರಾಬಲ್ಯ ಸಾಧಿಸಲಿದ್ದಾರೆ.

ಸಹರಾನ್, ಮುಶೀರ್‌, ಲಿಂಬಾನಿ...; ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಸಿಕ್ಕ 5 ಸ್ಟಾರ್ ಆಟಗಾರರು

Monday, February 12, 2024

ಏಕದಿನ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಆಟಗಾರರು ಯಾರು; ಅಗ್ರಸ್ಥಾನದಲ್ಲಿ ಭಾರತೀಯ

ಏಕದಿನ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಟಾಪ್-5 ಆಟಗಾರರು ಇವರೇ; ಅಗ್ರಸ್ಥಾನದಲ್ಲಿ ಭಾರತೀಯ

Saturday, February 10, 2024

2023ರ ಏಕದಿನ ವಿಶ್ವಕಪ್‌ನಲ್ಲಿಯೂ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಇದೀಗ ಅಂಡರ್‌ 19 ಏಕದಿನ ವಿಶ್ವಕಪ್‌ಲ್ಲೂ ಈ ಎರಡು ತಂಡಗಳೇ ಮುಖಾಮುಖಿಯಾಗುತ್ತಿವೆ. ಆದರೆ, ಫಲಿತಾಂಶ ಮಾತ್ರ ಹಾಗಾಗದಿರಲಿ ಎಂಬುದು ಭಾರತೀಯರ ಪ್ರಾರ್ಥನೆ.

ಅಂಡರ್ 19 ವಿಶ್ವಕಪ್; ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಮುಹೂರ್ತ ನಿಗದಿ, ಹಿರಿಯರ ಸೋಲಿನ ನೋವು ಮರೆಸಲು ಕಿರಿಯರು ರೆಡಿ

Friday, February 9, 2024