ಕನ್ನಡ ಸುದ್ದಿ  /  ವಿಷಯ  /  parliament session

Latest parliament session Photos

ದೆಹಲಿಯಲ್ಲಿರುವ ನೂತನ ಸಂಸತ್‌ ಭವನ ಕಟ್ಟಡದಲ್ಲಿ ಬುಧವಾರ (ಡಿ 13)  ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರು ಕೂರುವ ಸ್ಥಳದ ಕಡೆಗೆ ಧುಮುಕಿದ ವಿಚಾರ ಈಗ ವಿಶ್ವಮಟ್ಟದ ಸುದ್ದಿಯಾಗಿದೆ. ಈತನನ್ನು ಸಾಗರ್‌ ಶರ್ಮಾ ಎಂದು ಗುರುತಿಸಲಾಗಿದ್ದು, ಮೈಸೂರಿನ ಪ್ರತಾಪ್ ಸಿಂಹ ಇವರ ವೀಕ್ಷಕರ ಅನುಮತಿ ಪತ್ರಕ್ಕೆ (ವಿಸಿಟರ್ ಪಾಸ್) ಸಹಿ ಹಾಕಿದ್ದರು ಎಂದು ಇಂಡಿಯಾ ಟುಡೇ ಸೇರಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಬ್ಬ ಮಹಿಳೆಯನ್ನು ನೀಲಂ ಕೌರ್ ಎಂದು ಗುರುತಿಸಲಾಗಿದೆ. ಈಕೆಯ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ಈ ಬೆಳವಣಿಗೆಯು ದೇಶದ ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಜನರ ನಡುವೆ ಚರ್ಚೆಯಾಗುತ್ತಿರುವ ಪ್ರಮುಖ ವಿಚಾರಗಳಿವು.

ಸಂಸತ್ ಭವನಕ್ಕೆ ನುಗ್ಗಿದವರ ಬಳಿ ಬಂದೂಕು ಇದ್ದಿದ್ದರೆ; ಭದ್ರತಾ ವೈಫಲ್ಯದ ಬಗ್ಗೆ ಜನರು ಕೇಳುತ್ತಿರುವ 9 ಪ್ರಶ್ನೆಗಳಿವು

Wednesday, December 13, 2023

ದಶಕಗಳ ಕಾಲ ಭಾರತದ ಪ್ರಜಾಪ್ರಭುತ್ವದ ದನಿಯಂತಿದ್ದ ಹಳೆಯ ಸಂಸತ್‌ ಭವನಕ್ಕೆ ವಿದಾಯ ಹೇಳುವ ಸಮಯ. ಮಂಗಳವಾರ ಇಲ್ಲಿ ಕೊನೆಯ ಕಾರ್ಯಕ್ರಮ ನಡೆಯಿತು. ಇಲ್ಲಿ ವಿದಾಯ ಹೇಳಿ ಆನಂತರ ಹೊಸ ಭವನಕ್ಕೆ ಸದಸ್ಯರು ಹೊರಟರು

Parliament Bhavan: ಹಳೆಯ ಸಂಸತ್‌ ಭವನಕ್ಕೆ ವಿದಾಯ: ಹೀಗಿದ್ದವು ಸದಸ್ಯರ ಕೊನೆ ಕ್ಷಣದ ಮಾತುಗಳು, ನೆನಪುಗಳು

Tuesday, September 19, 2023

ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಹಳೆಯ ಸಂಸತ್ ಭವನ ಕಟ್ಟಡದಲ್ಲಿ ಇಂದು (ಸೆ.18) ಬೆಳಗ್ಗೆ 11 ಗಂಟೆಗೆ ಶುರುವಾಗಿದೆ. ಅಧಿವೇಶನಕ್ಕೂ ಮೊದಲು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ವಿಶೇಷ ಅಧಿವೇಶನದಲ್ಲಿ ಐತಿಹಾಸಿಕ ನಿರ್ಣಯಗಳಾಗಲಿವೆ. ವಿಶೇಷ ಅಧಿವೇಶನದ ಎರಡನೇ ದಿನದಿಂದ ಕಲಾಪ ಹೊಸ ಸಂಸತ್‌ ಭವನದಲ್ಲಿ ನಡೆಯಲಿದೆ ಎಂದು ಹೇಳಿದರು.

PM Modi: ಸಂಸತ್ತಿನ ವಿಶೇಷ ಅಧಿವೇಶನ ಕಿರು ಅವಧಿಯದ್ದೇ ಇರಬಹುದು, ಐತಿಹಾಸಿಕ ನಿರ್ಣಯಗಳಾಗಲಿವೆ : ಪಿಎಂ ಮೋದಿ

Monday, September 18, 2023

ಹಳೆಯ ಸಂಸತ್ ಭವನದಲ್ಲಿ ಈ ಸಲದ ಅಧಿವೇಶನ ಕೊನೆಯದಾಗಲಿದೆ. ಹೊಸ ಸಂಸತ್ ಭವನ ಸಿದ್ಧವಾಗಿದ್ದು, ನಿನ್ನೆ ಉಪರಾಷ್ಟ್ರಪತಿಯವರು ಧ್ವಜಾರೋಹಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಳೆಯ ಸಂಸತ್ ಭವನದಲ್ಲಿ 10 ಮಹಿಳಾ ಸಂಸದರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಬೆಸ್ಟ್‌ ವಿಶಸ್‌ ಶೇರ್ ಮಾಡಿದ್ದಾರೆ.

Old Parliament Building: ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳುವ ಸಮಯ, 10 ಮಹಿಳಾ ಸಂಸದರ ನೆನಪುಗಳ ಮೆರವಣಿಗೆ ಹೀಗಿದೆ ನೋಡಿ, ಇಲ್ಲಿವೆ ಫೋಟೋಸ್

Sunday, September 17, 2023

ಸಂಸತ್‌ ಭವನ ಲೋಕಾರ್ಪಣೆಗೂ ಮುನ್ನ ಇಂದು (ಮೇ 27, ಶನಿವಾರ) ಸಂಜೆ ತಮಿಳುನಾಡಿನ ಅಧೀನಂ ಮಠದ ಪೀಠಾಧಿಪತಿಗಳು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಂಗೋಲ್​ ಅನ್ನು ಹಸ್ತಾಂತರಿಸಿದ್ದಾರೆ.

Sengol: ಸಂಸತ್‌ ಭವನ ಲೋಕಾರ್ಪಣೆಗೂ ಮುನ್ನ ಪ್ರಧಾನಿ ಮೋದಿಗೆ ಸೆಂಗೋಲ್ ಹಸ್ತಾಂತರಿಸಿದ ಅಧೀನಂ ಪೀಠಾಧಿಪತಿಗಳು PHOTOS

Saturday, May 27, 2023

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಸತ್ತಿನಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಲಾದ ವಸ್ತುಗಳಿಂದ ಮಾಡಲಾದ ನೀಲಿ ನೆಹರು ಜಾಕೆಟ್ ಅನ್ನು ಧರಿಸಿದ್ದರು.

Modi Jacket: ಗಮನಸೆಳೆಯಿತು ಈ ದಿನ ಪ್ರಧಾನಿ ಮೋದಿ ಧರಿಸಿದ ನಸು ನೀಲಿ ಸದ್ರಿ ಜಾಕೆಟ್‌; ಇಲ್ಲಿವೆ ಕೆಲವು ಫೋಟೋಸ್‌ ಮತ್ತು ವಿಶೇಷತೆ

Wednesday, February 8, 2023

ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ದಿನದಂದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಚೇಂಬರ್‌ನಲ್ಲಿ ಸಾಂಪ್ರದಾಯಿಕ ಸಭೆ ನಡೆಯಿತು.

Parliament Winter Session 2022: ಅವಧಿಗೂ ಮೊದಲೇ ಅಂತ್ಯವಾದ ಸಂಸತ್ತಿನ ಚಳಿಗಾಲದ ಅಧಿವೇಶನ: ಕೊನೆ ದಿನದ ಫೋಟೋಸ್..‌

Friday, December 23, 2022

ತವಾಂಗ್‌ ಘರ್ಷಣೆ ಕುರಿತು ತನ್ನ ನಿಲುವು ಸ್ಪಷ್ಟಪಡಿಸಲು ಕಾಂಗ್ರೆಸ್‌ ಸಂಸದೀಯ ಪಕ್ಷ ಸಭೆ ಸೇರಿದ್ದು, ಸರ್ಕಾರ ಈ ಕುರಿತು ಎರಡೂ ಸದನಗಳಲ್ಲಿ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದೆ.

Congress Meet: ಕಾಂಗ್ರೆಸ್‌ ಸಂಸದೀಯ ಸಭೆ: ಸದನದಲ್ಲಿ ಅರುಣಾಚಲ ಚರ್ಚೆಗೆ ವಿಪಕ್ಷದ ನಿಲುವು ಅಚಲ!

Wednesday, December 21, 2022

ರಾಜ್ಯಸಭೆಯ ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಖರ್‌ ಅವರಿಗೆ ತಮ್ಮ ಭಾಷಣದ ಆರಂಭದಲ್ಲಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ನಿಮ್ಮ ಹೋರಾಟದ ಜೀವನ ದೇಶದ ಹಲವಾರು ಜನರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

Parliament Winter Session: ಸಂಸತ್ತಿನ ಚಳಿಗಾಲದ ಅಧಿವೇಶನ: ಮೊದಲ ದಿನ ಪ್ರಧಾನಿ ಮೋದಿ ಹೇಳಿದ್ದೇನು?

Wednesday, December 7, 2022

ಚಳಿಗಾಲದ ಅಧಿವೇಶನದ ಮುನ್ನಾದಿನ ಸಂಸತ್ತಿನಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ರಕ್ಷಣಾ ಸಚಿವ ಮತ್ತು ಬಿಜೆಪಿ ಸಂಸದ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಟಿಎಂಸಿ ಸಂಸದ ಡೆರೆಕ್ ಒ'ಬ್ರೇನ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.

All Party Meeting: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮೊದಲು ಸರ್ವಪಕ್ಷ ಸಭೆ: ಕ್ರಿಸ್‌ಮಸ್‌ ಚರ್ಚೆ ಏಕೆ ಬಂತು?

Tuesday, December 6, 2022

ನವದೆಹಲಿ: ಮುಂಬರುವ ಡಿ07(ಬುಧವಾರ)ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು,ಕಲಾಪದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಕಟ್ಟಿಹಾಕಲು ಪ್ರತಿಪಕ್ಷ ಕಾಂಗ್ರೆಸ್‌ ತಂತ್ರ ರೂಪಿಸಿದೆ. ಸೋನಿಯಾ ಗಾಂಧಿ ನೇತೃತ್ವದ ಪಕ್ಷದ ಸ್ಟ್ರಾಟಜಿ ಗ್ರೂಪ್ ಈ ಕುರಿತು ಸಭೆ ನಡೆಸಿದ್ದು, ಹಲವು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಚರ್ಚೆ ನಡೆಸಲಿದೆ ಎನ್ನಲಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.. (ಸಂಗ್ರಹ ಚಿತ್ರ)

Parliament Winter Session: ಚಳಿಗಾಲದ ಅಧಿವೇಶನಕ್ಕೆ ಕಾಂಗ್ರೆಸ್‌ ಪ್ಲ್ಯಾನ್‌ ಏನು?: ರಾಹುಲ್‌ ಭಾಗವಹಿಸುತ್ತಾರಾ?

Saturday, December 3, 2022