parliament-session News, parliament-session News in kannada, parliament-session ಕನ್ನಡದಲ್ಲಿ ಸುದ್ದಿ, parliament-session Kannada News – HT Kannada
ಕನ್ನಡ ಸುದ್ದಿ  /  ವಿಷಯ  /  parliament session

Latest parliament session Videos

ನೀವು ಬಾಳ ಒಳ್ಳೆಯವರು;ನಿಮ್ಮಂಥೋರು ಇದ್ರೆ ಭಯೋತ್ಪಾದಕರು ಇರಲ್ಲ ಎಂದ ಬಸವನಗೌಡ ಆರ್ ಪಾಟೀಲ್, ವಿಡಿಯೋ

ನೀವು ಬಾಳ ಒಳ್ಳೆಯವರು;ನಿಮ್ಮಂಥೋರು ಇದ್ರೆ ಭಯೋತ್ಪಾದಕರು ಇರಲ್ಲ ಎಂದ ಬಸವನಗೌಡ ಆರ್ ಪಾಟೀಲ್, ವಿಡಿಯೋ

Friday, December 20, 2024

Priyanka Gandhi: ವಯನಾಡು ಕ್ಷೇತ್ರದಲ್ಲಿ ಗೆದ್ದ ಬಳಿಕ ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಪ್ರಿಯಾಂಕಾ ಸಂಸತ್ ಪ್ರವೇಶದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅಣ್ಣ ರಾಹುಲ್ ಗಾಂಧಿ ಸಹೋದರಿಯ ಫೋಟೋವನ್ನು ತನ್ನ ಮೊಬೈಲ್‌ನಲ್ಲಿ ತೆಗೆದು ಸಂಭ್ರಮಿಸಿದ್ದಾರೆ. ಸೋನಿಯಾ ಗಾಂಧಿ ಇದೊಂದು ಹೆಮ್ಮೆಯ ವಿಚಾರ ಎಂದಿದ್ದಾರೆ. ಇನ್ನು ಪಾರ್ಲಿಮೆಂಟ್ ನಲ್ಲಿ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Priyanka Gandhi: ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಸಹೋದರ ರಾಹುಲ್‌ ಗಾಂಧಿ ಖುಷಿ ನೋಡಿ

Thursday, November 28, 2024


Waqf amendment: ಸಂಸತ್ ಭವನದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ,  ಪ್ರತಿಪಕ್ಷಗಳಿಂದ ಬಿಲ್‌ಗೆ ತೀವ್ರ ಆಕ್ಷೇಪ-

Waqf amendment: ಸಂಸತ್ ಭವನದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ, ಪ್ರತಿಪಕ್ಷಗಳಿಂದ ಬಿಲ್‌ಗೆ ತೀವ್ರ ಆಕ್ಷೇಪ- ವಿಡಿಯೋ ನೋಡಿ

Thursday, August 8, 2024

ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಓಂ ಬಿರ್ಲಾ ಆಯ್ಕೆ

Om Birla occupies the Chair of Lok Sabha Speaker : ಲೋಕಸಭೆ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ

Wednesday, June 26, 2024

ಉಪ ರಾಷ್ಟ್ರಪತಿಯನ್ನೇ ಅಣಕಿಸಿ ಕುಚೇಷ್ಠೆ.. ವಿಡಿಯೋ ಮಾಡಿದ ರಾಹುಲ್ ಗಾಂಧಿ..!

Jagdeep Dhankhar : ಉಪ ರಾಷ್ಟ್ರಪತಿಯನ್ನ ಅಣಕಿಸಿ ಟಿಎಂಸಿ ಸದಸ್ಯನ ಕುಚೇಷ್ಠೆ ; ವಿಡಿಯೋ ಮಾಡಿದ್ದ ರಾಹುಲ್ ಗಾಂಧಿ

Wednesday, December 20, 2023

ಪಾರ್ಲಿಮೆಂಟ್ ನೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿ.. ಭಾರೀ ಭದ್ರತಾ ಲೋಪ

Parliament : ಸಂಸತ್ ಭವನದಲ್ಲಿ ಭಾರೀ ಭದ್ರತಾ ಲೋಪ ; ಸಂಸತ್ ನೊಳಗೆ ನುಗ್ಗಲು ಯತ್ನಿಸಿದ ಇಬ್ಬರು ವಶಕ್ಕೆ

Wednesday, December 13, 2023

ಫ್ಲೈಯಿಂಗ್ ಕಿಸ್ ಕೊಟ್ಟು ಎಡವಟ್ ಮಾಡಿಕೊಂಡ್ರಾ ರಾಹುಲ್ ಗಾಂಧಿ..!

Rahul Gandhi flying kiss:ಪಾರ್ಲಿಮೆಂಟ್ ಸೆಷನ್ ನಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟು ಎಡವಟ್ ಮಾಡಿಕೊಂಡ ರಾಹುಲ್ ಗಾಂಧಿ

Wednesday, August 9, 2023