UI TV Premiere: ಕಿರುತೆರೆಗೆ ಬರಲು ರೆಡಿಯಾಯ್ತು ಉಪೇಂದ್ರ ಯುಐ ಸಿನಿಮಾ; ಅಂದೇ ಒಟಿಟಿಯಲ್ಲೂ ಲಭ್ಯ
ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು ಉಪೇಂದ್ರ ನಟಿಸಿ, ನಿರ್ದೇಶಿಸಿದ ಯುಐ ಸಿನಿಮಾ. ಇದೀಗ ಇದೇ ಚಿತ್ರ ಕಿರುತೆರೆಗೆ ಆಗಮಿಸಲು ಸಜ್ಜಾಗಿದೆ. ಇದೇ ಮಾಸಾಂತ್ಯಕ್ಕೆ ಟಿವಿ ಜತೆಗೆ ಒಟಿಟಿಗೂ ಆಗಮಿಸಲಿದೆ ಈ ಸಿನಿಮಾ.
ಅಪರೂಪದ ಕಾಯಿಲೆಯ ಯಶಸ್ವಿ ಶಸ್ತ್ರ ಚಿಕಿತ್ಸೆ ಕುರಿತ ‘ಮಿಸ್ಲೆ’ ಸಾಕ್ಷ್ಯಚಿತ್ರ ಮೆಚ್ಚಿದ ಸಂಸದ ಸಿ ಎನ್ ಮಂಜುನಾಥ್
Upendra: ಈ ವಾರ ಯುಐ ಸಿನಿಮಾ ಬಿಡುಗಡೆ, ರಿಯಲ್ ಸ್ಟಾರ್ ಉಪೇಂದ್ರ ಕುರಿತು 10 ಆಸಕ್ತಿದಾಯಕ ವಿಚಾರಗಳು
ಗಹನ, ಗಂಭೀರ ವಿಚಾರಗಳಿಗೆ ಕೈ ಹಾಕಿದ ಉಪೇಂದ್ರ; ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ ಯುಐ ಚಿತ್ರದ ವಾರ್ನರ್
ಹೈದರಾಬಾದ್ ನನಗೆ ಲಕ್ಕಿ ಸಿಟಿ, ಉಪೇಂದ್ರ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದು ಇಲ್ಲೇ; ಉಗ್ರಾವತಾರಂ ಇವೆಂಟ್‌ನಲ್ಲಿ ಪ್ರಿಯಾಂಕಾ ಉಪೇಂದ್ರ