public-health News, public-health News in kannada, public-health ಕನ್ನಡದಲ್ಲಿ ಸುದ್ದಿ, public-health Kannada News – HT Kannada

Latest public health News

ವಿಕಲಚೇತನರಿಗೆ ಒಂದು ಲಕ್ಷದವರೆಗೂ ವೈದ್ಯಕೀಯ ಪರಿಹಾರ ಒದಗಿಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಧಾನ ಮಂಡಲಕ್ಕೆ ತಿಳಿಸಿದರು.

ಕರ್ನಾಟಕದಲ್ಲಿ ವಿಕಲಚೇತನರಿಗಾಗಿ 3 ಪ್ರಮುಖ ಯೋಜನೆ, 1 ಲಕ್ಷ ರೂವರೆಗೂ ವೈದ್ಯಕೀಯ ಪರಿಹಾರ, ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Friday, March 14, 2025

ಕರ್ನಾಟಕ ಬಜೆಟ್‌: ಆಶಾ ಕಾರ್ಯಕರ್ತೆಯರ ಗೌರವ ಧನ 1000 ರೂ ಹೆಚ್ಚಳ, ಸರ್ಕಾರದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ನಗದು ರಹಿತ ಚಿಕಿತ್ಸೆ ಸೌಲಭ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಲದ ಬಜೆಟ್‌ನಲ್ಲಿ ಪ್ರಕಟಿಸಿದರು.

ಕರ್ನಾಟಕ ಬಜೆಟ್‌: ಆಶಾ ಕಾರ್ಯಕರ್ತೆಯರ ಗೌರವ ಧನ 1000 ರೂ ಹೆಚ್ಚಳ, ಸರ್ಕಾರದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ನಗದು ರಹಿತ ಚಿಕಿತ್ಸೆ

Friday, March 7, 2025

ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ವಿರುದ್ಧ ನೀತಿ ರೂಪಿಸಿ ಎಂದು ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

Health Care: ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ವಿರುದ್ಧ ನೀತಿ ರೂಪಿಸಿ; ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

Wednesday, March 5, 2025

ಬೆಂಗಳೂರು: ಇಡ್ಲಿ ತಿನ್ನೋ ಮೊದಲು, ಪ್ಲಾಸ್ಟಿಕ್ ಬಳಸಿದ್ದಾರಾ ನೋಡಿ, 50ಕ್ಕೂ ಹೆಚ್ಚು ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

ಬೆಂಗಳೂರು: ಇಡ್ಲಿ ತಿನ್ನೋ ಮೊದಲು, ಪ್ಲಾಸ್ಟಿಕ್ ಬಳಸಿದ್ದಾರಾ ನೋಡಿ, 50ಕ್ಕೂ ಹೆಚ್ಚು ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

Thursday, February 27, 2025

ಅನ್ಯ ರಾಜ್ಯಗಳ 9 ಚುಚ್ಚುಮದ್ದುಗಳು ಕರ್ನಾಟಕದ ಲ್ಯಾಬ್‌ನಲ್ಲಿ ಸ್ಟೆರ್ಲಿಟಿ ಟೆಸ್ಟ್ ಫೇಲ್ ಆಗಿವೆ ಎಂದು ಕೇಂದ್ರವನ್ನು ಆರೋಗ್ಯ ಸಚಿವ ಗುಂಡೂರಾವ್‌ ಎಚ್ಚರಿಸಿದ್ದಾರೆ.

ಅನ್ಯ ರಾಜ್ಯಗಳ 9 ಚುಚ್ಚುಮದ್ದುಗಳು ಕರ್ನಾಟಕದ ಲ್ಯಾಬ್‌ನಲ್ಲಿ ಸ್ಟೆರ್ಲಿಟಿ ಟೆಸ್ಟ್ ಫೇಲ್ ಆಗಿವೆ; ಕೇಂದ್ರವನ್ನು ಎಚ್ಚರಿಸಿದ ಸಚಿವ ಗುಂಡೂರಾವ್‌

Friday, February 21, 2025

ಚೀನಾದಲ್ಲಿ ಕೋವಿಡ್ ಮಾದರಿ ವೈರಾಣು ಕಾಟ ಶುರುವಾಗಿದೆ. ಭಾರತದಲ್ಲೂ ಎಚ್‌ಎಂಪಿವಿ ಹರಡಬಹುದಾ 
ಎಂಬ ಕಳವಳದ ಆರೋಗ್ಯ ಪರಿಣತರು ಹೇಳುವುದೇನು ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಚೀನಾದಲ್ಲಿ ಕೋವಿಡ್ ಮಾದರಿ ವೈರಾಣು ಕಾಟ; ಭಾರತದಲ್ಲೂ ಹರಡಬಹುದಾ ಎಚ್‌ಎಂಪಿವಿ, ಆರೋಗ್ಯ ಪರಿಣತರು ಹೇಳುವುದೇನು?

Saturday, January 4, 2025

ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟಿದ್ದು, ಕುಟುಂಬ ಸದಸ್ಯರು ದುಃಖದಿಂದ ಗೋಳಾಡಿದರು (ಬಲ ಚಿತ್ರ). ತಾಯಿಯನ್ನು ಕಳೆದುಕೊಂಡ ಹಸುಗೂಸು ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹೃದಯವಿದ್ರಾವಕ ಘಟನೆ ನಡೆಯಿತು (ಎಡ ಚಿತ್ರ).

ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿ, ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹಸುಗೂಸು; ಹೃದಯವಿದ್ರಾವಕ ಘಟನೆ

Wednesday, December 18, 2024

Mosquitoes: ಬಾಳೆಹಣ್ಣಿನ ಸಿಪ್ಪೆ ಬಳಸಿ ಮನೆಯಲ್ಲಿರುವ ಸೊಳ್ಳೆಗಳನ್ನು ಓಡಿಸಿ

Mosquitoes: ಬಾಳೆಹಣ್ಣಿನ ಸಿಪ್ಪೆ ಬಳಸಿ ಮನೆಯಲ್ಲಿರುವ ಸೊಳ್ಳೆಗಳನ್ನು ಓಡಿಸಿ, ಸೊಳ್ಳೆಕಾಟದಿಂದ ಬೇಸತ್ತವರಿಗೆ ಸಾವಯವ ಉಪಾಯ

Saturday, November 9, 2024

ಗೋಲ್‌ಗಪ್ಪಾ ರುಚಿ ಹೆಚ್ಚಳ; ಬೆಂಗಳೂರಲ್ಲಿ ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಬಳಕೆ ಆರೋಪ ವ್ಯಕ್ತವಾಗಿದ್ದು, ಆಹಾರ ಇಲಾಖೆ 200ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಬಳಕೆ ಆರೋಪ; 200ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿದ ಆಹಾರ ಇಲಾಖೆ

Wednesday, October 30, 2024

Indian Railway Heroes: ಈರುಳ್ಳಿ ನೆರವಿನಿಂದ ವ್ಯಕ್ತಿ ಜೀವ ಉಳಿಸಿದ ರೈಲ್ವೆ ಟಿಟಿ

Indian Railway Heroes: ಈರುಳ್ಳಿ ನೆರವಿನಿಂದ ವ್ಯಕ್ತಿ ಜೀವ ಉಳಿಸಿದ ಟಿಟಿ, ಭಾರತೀಯ ರೈಲ್ವೆಗೆ ಪ್ರಣಾಮ, ನನ್ನಮ್ಮ 100 ವರ್ಷ ಬದುಕಿದ್ರು

Thursday, September 12, 2024

ಕನ್ನಡದಲ್ಲಿ ಔಷಧ ಚೀಟಿ ಕೊಡಲಾರಂಭಿಸಿದ ವೈದ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕ್ರಮಕ್ಕೆ ಸ್ಪಂದನೆ (ಸಾಂಕೇತಿಕ ಚಿತ್ರ)

Kannada Prescriptions; ಔಷಧ ಚೀಟಿಯಲ್ಲಿ ಕನ್ನಡ ಬಳಸಲಾರಂಭಿಸಿದ ವೈದ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಗ್ರಹಕ್ಕೆ ಮಿಶ್ರ ಪ್ರತಿಕ್ರಿಯೆ

Wednesday, September 11, 2024

ಕರ್ನಾಟಕದ ಜಿಲ್ಲಾ ಕೇಂದ್ರಗಳಿಗೂ ವ್ಯಾಪಿಸಲಿ ಕಿಡ್ನಿ ಕಸಿ ಸೌಲಭ್ಯ; ಮೂತ್ರಪಿಂಡ ಕಸಿ ತಜ್ಞ ಡಾ.ಅಜಯ್ ಶೆಟ್ಟಿ ಆಶಯ

Opinion: ಕರ್ನಾಟಕದ ಜಿಲ್ಲಾ ಕೇಂದ್ರಗಳಿಗೂ ವಿಸ್ತರಣೆಯಾಗಲಿ ಕಿಡ್ನಿ ಕಸಿ ಸೌಲಭ್ಯ; ಮೂತ್ರಪಿಂಡ ಕಸಿ ತಜ್ಞ ಡಾ ಅಜಯ್ ಶೆಟ್ಟಿ ಆಶಯ

Tuesday, September 10, 2024

ದಕ್ಷಿಣ ಕನ್ನಡದಲ್ಲಿ ತೀವ್ರ ವೈರಲ್ ಜ್ವರದ ಕಾಟ (ಸಾಂಕೇತಿಕ ಚಿತ್ರ)

Viral Fever Outbreak; ದಕ್ಷಿಣ ಕನ್ನಡದಲ್ಲಿ ತೀವ್ರ ವೈರಲ್ ಜ್ವರದ ಕಾಟ, ಶಾಲೆ, ಕಾಲೇಜುಗಳಲ್ಲೂ ಹೆಚ್ಚಾಗುತ್ತಿವೆ ಪ್ರಕರಣ

Friday, August 30, 2024

ಬೆಂಗಳೂರಲ್ಲಿ ಬೀದಿನಾಯಿಗಳ ಉಪಟಳ ಅಧಿಕವಾಗಿದ್ದು.ನಿಯಂತ್ರಣದ ಒತ್ತಾಯ ಕೇಳಿ ಬಂದಿದೆ.

Bangalore News: ಬೆಂಗಳೂರಲ್ಲಿ ಹೆಚ್ಚಿದ ಬೌಬೌ ಕಡಿತ ಪ್ರಕರಣ, ಬೀದಿ ನಾಯಿ ನಿಯಂತ್ರಿಸುವುದನ್ನೇ ಮರೆತ ಬಿಬಿಎಂಪಿ; ಸಾರ್ವಜನಿಕರ ಆಕ್ರೋಶ

Tuesday, August 20, 2024

World Mosquito Day; ವಿಶ್ವ ಸೊಳ್ಳೆ ದಿನದ ನಿಮಿತ್ತ ಬೆಂಗಳೂರು ನಿಮ್ಹಾನ್ಸ್‌ನ ಸಂಶೋಧಕ ಸಮರ್ಥ ಡಿಕೆ ಅವರ ಲೇಖನ

Mosquito Day; ಹೆಣ್ಣು ಸೊಳ್ಳೆ ರಕ್ತ ಹೀರೋದೇಕೆ, ಗಂಡು ಸೊಳ್ಳೆಗಳದ್ದೇನು ಕಥೆ, ವಿಶ್ವ ಸೊಳ್ಳೆ ದಿನ- ಸಂಶೋಧಕ ಸಮರ್ಥ ಡಿಕೆ ಅವರ ವಿಶೇಷ ಲೇಖನ

Monday, August 19, 2024

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವೈದ್ಯರು ಶುಕ್ರವಾರ ಪ್ರತಿಭಟನೆ ನಡೆಸಿದ ಸಂದರ್ಭ. (ಕಡತ ಚಿತ್ರ)

Doctors Protest; ಕೋಲ್ಕತ ವೈದ್ಯೆಯ ಅತ್ಯಾಚಾರ ಹತ್ಯೆ ಖಂಡಿಸಿ ವೈದ್ಯರ ಪ್ರತಿಭಟನೆ, ಕರ್ನಾಟಕದಲ್ಲಿ ಯಾವ ವೈದ್ಯಕೀಯ ಸೇವೆ ಇದೆ, ಯಾವುದಿಲ್ಲ

Saturday, August 17, 2024

ಚಿಕ್ಕ ಬೀಜವಾದರೂ ಅಗಾಧ ಪೋಷಕಾಂಶ ಹೊಂದಿದೆ ಕುಂಬಳಕಾಯಿ ಬೀಜಗಳು; ನಿಮ್ಮ ಡಯಟ್‌ನಲ್ಲಿ ಹೀಗೆ ಸುಲಭವಾಗಿ ಸೇರಿಸಿಕೊಳ್ಳಿ

ಚಿಕ್ಕದಾದರೂ ಅಗಾಧ ಪೋಷಕಾಂಶಗಳ ಆಗರ ಕುಂಬಳಕಾಯಿ ಬೀಜ; ಇದರ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿಯಲೇಬೇಕು

Monday, August 12, 2024

ಬೆಂಗಳೂರಿಗರಿಗೆ ಒಂದು ಖುಷಿ ಸುದ್ದಿ, ಸೆಪ್ಟೆಂಬರ್‌ನಲ್ಲಿ ನೂತನ ಬೌರಿಂಗ್ ಆಸ್ಪತ್ರೆ ಕಾಮಗಾರಿ ಶುರು, ಚರಕ ಆಸ್ಪತ್ರೆ ಲೋಕಾರ್ಪಣೆ ನಡೆಯಲಿದೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ಬೆಂಗಳೂರಿಗರಿಗೆ ಒಂದು ಖುಷಿ ಸುದ್ದಿ, ಸೆಪ್ಟೆಂಬರ್‌ನಲ್ಲಿ ನೂತನ ಬೌರಿಂಗ್ ಆಸ್ಪತ್ರೆ ಕಾಮಗಾರಿ ಶುರು, ಚರಕ ಆಸ್ಪತ್ರೆ ಲೋಕಾರ್ಪಣೆ

Monday, August 5, 2024

ಡಯಾಬಿಟಿಸ್‌ ನಿಯಂತ್ರಣಕ್ಕೆ ಬರ್ತಾ ಇಲ್ವ, ಔಷಧ ಬದಲಾಯಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ವೈದ್ಯರ ಬಳಿ ಈ ಪ್ರಶ್ನೆಗಳನ್ನು ಖಂಡಿತ ಕೇಳಿ. (ಸಾಂದರ್ಭಿಕ ಚಿತ್ರ)

ಡಯಾಬಿಟಿಸ್‌ ನಿಯಂತ್ರಣಕ್ಕೆ ಬರ್ತಾ ಇಲ್ವ, ಔಷಧ ಬದಲಾಯಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ವೈದ್ಯರ ಬಳಿ ಈ ಪ್ರಶ್ನೆಗಳನ್ನು ಖಂಡಿತ ಕೇಳಿ

Wednesday, July 31, 2024

ಕೊಂಚ ಎಚ್ಚರತಪ್ಪಿದ್ರೂ ಮಿದುಳಿನ ಮೇಲೆ ಉಂಟಾಗುತ್ತದೆ ಡೆಂಗ್ಯೂ ಅಡ್ಡಪರಿಣಾಮಗಳು: ಸೊಳ್ಳೆಯಿಂದ ಹರಡುವ ಈ ಕಾಯಿಲೆಯಿಂದ ಎಚ್ಚರವಿರಿ

ಕೊಂಚ ಎಚ್ಚರತಪ್ಪಿದ್ರೂ ಮಿದುಳಿನ ಮೇಲೆ ಉಂಟಾಗುತ್ತದೆ ಡೆಂಗ್ಯೂ ಅಡ್ಡಪರಿಣಾಮಗಳು: ಸೊಳ್ಳೆಯಿಂದ ಹರಡುವ ಈ ಕಾಯಿಲೆಯಿಂದ ಎಚ್ಚರವಿರಿ

Tuesday, July 30, 2024