Latest public health Photos

ನಿಮಗೆ ಆಮ್ಲೀಯತೆ (ಅಸಿಡಿಟಿ), ಗ್ಯಾಸ್ ಮತ್ತು ಉಬ್ಬರದಂಥ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನೀವು ತಿನ್ನುವ ವೇಗವನ್ನು ಕಡಿಮೆಗೊಳಿಸಲೇ ಬೇಕು. ಆರಾಮವಾಗಿ ಕುಳಿತುಕೊಂಡು ಮನಃಪೂರ್ವಕವಾಗಿ ಸೇವಿಸಿ. ಊಟವನ್ನು ಖುಷಿಯಿಂದ ಮಾಡಿ. ಅದನ್ನೊಂದು ಕೆಲಸದಂತೆ ಭಾವಿಸಿ ಗಡಿಬಿಡಿಯಿಂದ ತಿಂದು ಏಳುವುದು ಬೇಡ.

ವೇಗವಾಗಿ ತಿಂದು ಮುಗಿಸುವ ಅಭ್ಯಾಸ ನಿಮಗೂ ಇದೆಯಾ? ಆರೋಗ್ಯಕ್ಕೆ ಹಾನಿಯಾದೀತು ಜೋಕೆ, ನಿಧಾನವಾಗಿ ತಿನ್ನಲು ಇಲ್ಲಿವೆ ಸಲಹೆ

Monday, April 29, 2024

ಹಲವರಿಗೆ ಸ್ನಾನಕ್ಕೂ ಮುನ್ನ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸವಿರುತ್ತದೆ. ಇನ್ನೂ ಕೆಲವರು ಸ್ನಾನದ ಸಮಯದಲ್ಲಿ ಅಂದರೆ ನೀರು ಬಿದ್ದ ತಕ್ಷಣ ಮೂತ್ರ ವಿಸರ್ಜನೆ ಮಾಡುವವರೂ ಇದ್ದಾರೆ. ಈ ಅಭ್ಯಾಸವಿರುವವರು ಎರಡು ಕೆಲಸಗಳನ್ನು ಏಕಕಾಲದಲ್ಲಿ ಮಾಡುತ್ತಾರೆ. ಆದರೆ ಇದು ಆರೋಗ್ಯಕರವಲ್ಲ. ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವುದು ತುಂಬಾ ಅಪಾಯಕಾರಿ ಎನ್ನುತ್ತಾರೆ ತಜ್ಞರು. ಇದಕ್ಕೆ ಕಾರಣವೇನು ನೋಡಿ.

ಸ್ನಾನ ಮಾಡುವಾಗ ಮೂತ್ರ ವಿಸರ್ಜನೆಯ ಅಭ್ಯಾಸವಿದೆಯೇ? ಇದರಿಂದ ತೊಂದರೆ ಆಗಬಹುದು, ಎಚ್ಚರ

Wednesday, April 24, 2024

ದಕ್ಷಿಣ ಭಾರತದ ಜನ ಮಸಾಲೆಯುಕ್ತ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ನಾನ್‌ವೆಜ್‌ ಪ್ರೇಮಿಗಳಂತೂ ಮಸಾಲೆ ಪ್ರಿಯರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಮಸಾಲೆ ಇಲ್ಲದ ಸಾಂಬಾರ್‌ ಇಲ್ಲ ಎನ್ನಬಹುದು. ಈ ಭಾಗದಲ್ಲಿ ಒಣಮೆಣಸಿನ ಬಳಕೆಯೂ ಹೆಚ್ಚು. ಆದರೆ ಈ ಮಸಾಲೆ ಪದಾರ್ಥ ಅದರಲ್ಲೂ ಒಣಮೆಣಸು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.

Red Chili: ಆಹಾರ ಖಾದ್ಯಗಳಿಗೆ ಹೆಚ್ಚು ಒಣಮೆಣಸು ಬಳಸ್ತೀರಾ, ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರ

Thursday, April 11, 2024

ಥೈರಾಯ್ಡ್ ಸಮಸ್ಯೆ ಇರುವವರು ಬೇಕಾಬಿಟ್ಟಿ ಆಹಾರ ಸೇವಿಸಿದ್ರೆ ಆಗೋದಿಲ್ಲ. ಜಂಕ್ ಫುಡ್​​ಗಳನ್ನು ದೂರವಿಟ್ಟು ಪೋಷಕಾಂಶಯುಕ್ತ ಸಮತೋಲಿತ ಆಹಾರವನ್ನು ಸೇವಿಸಬೇಕು. ಆಗ ಮಾತ್ರ ಥೈರಾಯ್ಡ್ ಹೆಚ್ಚಾಗದಂತೆ ನಿಗಾ ವಹಿಸಬಹುದು. ಥೈರಾಯ್ಡ್ ಸಮಸ್ಯೆ ಇರುವವರು ನಿಮ್ಮ ಮೆನ್ಯೂಗೆ ಈ ಕೆಳಗಿನ ಆಹಾರ ಸೇರಿಸಿ. ಇವುಗಳು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯನ್ನು ನಿಯಂತ್ರಿಸುತ್ತದೆ.

ಥೈರಾಯ್ಡ್ ಸಮಸ್ಯೆ ಇರುವವರು ನಿಮ್ಮ ಮೆನ್ಯೂಗೆ ಈ ಆಹಾರ ಸೇರಿಸಿ

Saturday, March 23, 2024

ಇತ್ತೀಚೆಗಷ್ಟೆ ದೆಹಲಿಯ ರೆಸ್ಟಾರೆಂಟ್​ವೊಂದರಲ್ಲಿ ಡ್ರೈ ಐಸ್​ ಅನ್ನು ಮೌತ್​ ಫ್ರೆಶ್ನರ್​ ಆಗಿ ಗ್ರಾಹಕರಿಗೆ ನೀಡಲಾಗಿದ್ದು, ಇದನ್ನು ಸೇವಿಸಿ ಐವರು ಗಾಯಗೊಂಡಿದ್ದಾರೆ. ಬಾಯಿ ಸುಟ್ಟಂತೆ ಉರಿ ತಾಳಲಾರದೆ ಒದ್ದಾಡಿದ್ದಾರೆ. ಡ್ರೈ ಐಸ್ ಬಳಸುವ ಮುನ್ನ ಅವುಗಳ ಅಡ್ಡ ಪರಿಣಾಮಗಳನ್ನು ಒಮ್ಮೆ ತಿಳಿಯೋಣ.

Dry Ice: ರೆಸ್ಟಾರೆಂಟ್​ನಲ್ಲಿ ಮೌತ್​ ಫ್ರೆಶ್ನರ್ ಆಗಿ ಡ್ರೈ ಐಸ್ ಸೇವಿಸಿ ಐವರಿಗೆ ಗಾಯ; ಡ್ರೈ ಐಸ್ ಅಡ್ಡಪರಿಣಾಮಗಳನ್ನು ತಿಳಿಯಿರಿ

Sunday, March 10, 2024

ಪ್ರತಿದಿನ ಬೆಳಗ್ಗೆ ಶುಂಠಿ ಚಹಾವನ್ನು ಕುಡಿಯಿರಿ. ಈ ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತಲೆನೋವು ಮತ್ತು ಮೈಗ್ರೇನ್‌ಗೆ ಬಹಳ ಉತ್ತಮ.

Migraine: ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ಈ ತಲೆನೋವು ನಿಯಂತ್ರಿಸಲು ಹೀಗೆ ಮಾಡಿ

Saturday, February 17, 2024

ಕೋಳಿ ಮಾಂಸದಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತದೆ. ಅನೇಕ ಪೋಷಕಾಂಶಗಳೂ ಇವೆ. ಆದರೆ ಅತಿಯಾಗಿ ತಿನ್ನುವುದು ಅಪಾಯಕಾರಿ.

ಪ್ರತಿದಿನ ಚಿಕನ್​ ತಿಂದ್ರೆ ಏನಾಗುತ್ತೆ? ಈ ಅಂಶಗಳು ಗಮನದಲ್ಲಿರಲಿ

Saturday, February 17, 2024

ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಮೂಲವ್ಯಾದಿ ಅಥವಾ ಪೈಲ್ಸ್‌ ಅನ್ನು ನಿರ್ವಹಿಸಲು ಯೋಗಾಭ್ಯಾಸವು ಪೂರಕವಾಗಿದೆ. ನಿಯಮಿತವಾಗಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರಿಂದ ಪೈಲ್ಸ್‌ ರೋಗಲಕ್ಷಣಗಳನ್ನು ಆರಂಭದಲ್ಲೇ ನಿವಾರಿಸಿಕೊಳ್ಳಬಹುದು. ಈಗಾಗಲೇ ಪೈಲ್ಸ್‌ನಿಂದ ಬಳಲುತ್ತಿದ್ದರೆ ಯೋಗ ಮಾಡುವುದರಿಂದ ಅದು ಮತ್ತಷ್ಟು ಹೆಚ್ಚಾಗದಂತೆ ತಡೆಯಬಹುದು. ಯೋಗವು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅಕ್ಷರ ಯೋಗ ಕೇಂದ್ರದ ಸಂಸ್ಥಾಪಕ ಹಿಮಾಲಯನ್ ಸಿದ್ಧಾ ಅಕ್ಷರ್ ಅವರು ಪೈಲ್ಸ್ ನಿರ್ವಹಣೆಗೆ ಯೋಗವು ಹೇಗೆ ಪೂರಕ ವಿಧಾನವಾಗಿದೆ ಎಂಬುದನ್ನು ವಿವರಿಸಿದ್ದಾರೆ.

ಪೈಲ್ಸ್‌ನಿಂದ ಬಳಲುತ್ತಿದ್ದೀರಾ, ಹಾಗಿದ್ರೆ ಇಂದೇ ಈ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ; ಮೂಲವ್ಯಾಧಿ ನಿವಾರಣೆಗೆ ಇದುವೇ ಪರಿಹಾರ

Monday, February 12, 2024

ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಹಾರ್ಮೋನ್‌ಗಳು ಅತ್ಯಗತ್ಯ. ಅವು ದೇಹವು ನಿರ್ದಿಷ್ಟ ಕೆಲಸಗಳನ್ನು ಮಾಡುವಂತೆ ಉತ್ತೇಜಿಸಲು ಸಹಾಯ ಮಾಡುತ್ತವೆ. ಹೊಟ್ಟೆ ಹಸಿವು, ಕಡುಬಯಕೆಗಳು, ದೇಹದಲ್ಲಿ ಕೊಬ್ಬು ಶೇಖರಣೆಗೊಳ್ಳುವುದು ಈ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುವುದು ಹಾರ್ಮೋನ್‌ಗಳು ತೂಕ ಹೆಚ್ಚಾಗುವುದು ಅಥವಾ ತೂಕ ಕಳೆದುಕೊಳ್ಳಲು ಆಗದಿರುವುದು ಇವೆಲ್ಲವೂ ನೀವು ತಿನ್ನುವ ಆಹಾರ ಅಥವಾ ಕಡಿಮೆ ವ್ಯಾಯಾಮ ಮಾಡುವುದಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಇದೆಲ್ಲವೂ ಒತ್ತಡ, ನಿದ್ರೆ, ಕುಳಿನ ಆರೋಗ್ಯ, ಜೀನ್‌ಗಳು, ಮಲಿನ ಪರಿಸರ, ಮನಸ್ಸು ಮತ್ತು ದೇಹದ ನಡುವಿನ ಸಂಪರ್ಕ ಹಾಗೂ ಹಾರ್ಮೋನ್‌ಗಳಿಂದಲೂ ಉಂಟಾಗುತ್ತದೆ ಎಂದು ನ್ಯೂಟ್ರೀಷನ್‌ ತಜ್ಞರಾದ ಮರೀನಾ ರೈಟ್‌ ಹೇಳುತ್ತಾರೆ.

Food Craving: ಯಾರಾದ್ರೂ ಅತಿಯಾಗಿ ತಿಂತಾರೆ ಅಂದ್ರೆ ಅವರ ತಪ್ಪಲ್ಲ, ಅದಕ್ಕೆ ತಿಂಡಿಪೋತರನ್ನಾಗಿಸುವ ಈ 6 ಹಾರ್ಮೋನ್‌ಗಳೇ ಕಾರಣ

Thursday, February 8, 2024

ಇತ್ತೀಚಿನ ದಿನಗಳಲ್ಲಿ ಒತ್ತಡ ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸ್ಥಿತಿಯಾಗಿದೆ. ಒತ್ತಡವು ಕಷ್ಟಕರ ಸನ್ನಿವೇಶದಲ್ಲಿ ದೇಹವು ನೀಡುವ ಪ್ರತಿಕ್ರಿಯೆಯಾಗಿದೆ. ಆತಂಕ, ಅತಿಯಾದ ಆಲೋಚನೆ ಇದಕ್ಕೆ ಕಾರಣ. ಇವುಗಳನ್ನು ನಿಭಾಯಿಸಲು ವಿಫಲಾದಾಗ ಒತ್ತಡ ಹೆಚ್ಚುತ್ತದೆ. ಮನಸ್ಸನ್ನು ಶಾಂತಗೊಳಿಸುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಕೆಲವು ಗಿಡಮೂಲಿಕೆಗಳು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತವೆ ಎಂಬುದು ಸಾಬೀತಾಗಿದೆ. ಅವು ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಒತ್ತಡವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಕೆಲವು ಗಿಡಮೂಲಿಕೆಗಳು ಬಗ್ಗೆ ಪೌಷ್ಟಿಕ ತಜ್ಞರಾದ ಮರಿನಾ ರೈಟ್‌ ವಿವರಿಸುತ್ತಾರೆ.

Mental Health: ದೇಹ, ಮನಸನ್ನ ಶಾಂತಗೊಳಿಸುವ ಗಿಡಮೂಲಿಕೆಗಳಿವು; ಒತ್ತಡ ನಿರ್ವಹಣೆಗೂ ಇವೇ ಮದ್ದು

Tuesday, February 6, 2024

ಪ್ರತಿ ದಿನ ಕಡಲೆ ಬೀಜ ತಿನ್ನುವುದರಿಂದ ಸ್ನಾಯು, ಮಾಂಸ ಖಂಡಗಳಿವೆ ಶಕ್ತಿ ಸಿಗುತ್ತದೆ. ಹೀಗಾಗಿ ನಿಯಮಿತವಾಗಿ ವ್ಯಾಯಾಮ ಮಾಡುವವರು ಹೆಚ್ಚಾಗಿ ಇದನ್ನು ತಿನ್ನುತ್ತಾರೆ.

ಕಡಲೆ ಬೀಜದಲ್ಲಡಗಿದೆ ಶಕ್ತಿ; ನೆಲಗಡಲೆ ತಿಂದರೆ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

Sunday, January 7, 2024

ಬೇವಿನ ಎಲೆ ಜ್ಯೂಸ್​: ಬೇವಿನ ಎಲೆಯನ್ನು ರುಬ್ಬಿ ಅದಕ್ಕೆ ಚಿಟಿಕೆ ಉಪ್ಪು, ತುರಿದ ಶುಂಠಿ, ಒಂದು ಚಿಟಿಕೆ ಕರಿಮೆಣಸಿನ ಪುಡಿ ಮತ್ತು ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಕುಡಿಯಬಹುದು.

ಆರೋಗ್ಯ ಕಾಪಾಡುವ ಬೇವು; ಒಗ್ಗರಣೆ ಬಿಟ್ಟು ಬೇವಿನೆಲೆ ಸೇವಿಸುವ 4 ವಿಧಾನಗಳಿವು

Thursday, December 28, 2023

ಅನಾರೋಗ್ಯ ಕಾರಣ: ನನಗೆ ಕೆಲವು ಆರೋಗ್ಯ ಸಮಸ್ಯೆಯಿಂದ ನಾವು ಕನ್ನಡ ಶಾಲೆ ಉಳಿಸಿ ಅಭಿಯಾನ ಹಾಗೂ ಸಾಮಾಜಿಕ ಕಾರ್ಯಗಳಿಂದ ದೂರ ಉಳಿಯಬೇಕಾಯಿತು. ಸುಮಾರು ಜನ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ವಿದ್ಯಾರ್ಥಿಗಳ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವವರು ನನಗೆ ಕರೆ ಮಾಡ್ತಾನೆ ಇದ್ದೀರಿ. ನಾನು ಎಲ್ಲರಿಗೂ ಕೆಲಸ ಬಿಟ್ಟಿದೀವಿ ಅನಾರೋಗ್ಯ ಅಂತ ಪ್ರತಿಯೊಬ್ಬರಿಗೂ ಹೇಳಲು ಕಷ್ಟವಾಗುತ್ತಿದೆ. ಆದ್ದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ವಿಷಯವನ್ನು ಹೇಳಲೇ ಬೇಕಾಯಿತು ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

Akka Anu: ಇನ್ಮೇಲೆ ಅಕ್ಕನ ಕೈ ಕುಂಚ ಹಿಡಿಯಲ್ಲ; ನಿಮ್ಮೂರಿನ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ ಅಂದ್ರು ಕೆಚ್ಚೆದೆಯ ಕನ್ನಡತಿ ಅಕ್ಕ ಅನು

Wednesday, December 20, 2023

ನ್ಯುಮೋನಿಯಾ ಎಂದರೆ  ಶ್ವಾಸಕೋಶದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಶಿಲೀಂಧ್ರಗಳಿಂದ ಉಂಟಾಗುವ ಸೋಂಕು. ಇದು ಕೆಲವರಿಗೆ ಗಂಭೀರ ಕಾಯಿಲೆಯಾಗಿ ಮಾರ್ಪಾಡಾಗುತ್ತದೆ. ಅದರಲ್ಲಿಯೂ ಈಗಾಗಲೇ ಹೃದ್ರೋಗ, ಶ್ವಾಸಕೋಶದ ಕಾಯಿಲೆ ಮತ್ತು ಮಧುಮೇಹದಂತಹ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಜೀವಗಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ಚಳಿಗಾಲವು ಈ ಸಮಸ್ಯೆಗಳನ್ನು ಉಲ್ಬಣಗೊಳಿಸುವ ಜೊತೆ ನ್ಯುಮೋನಿಯಾದ ಅಪಾಯವನ್ನೂ ಹೆಚ್ಚಿಸುತ್ತದೆ. ಜ್ವರ, ಶೀತ, ತಲೆನೋವು, ವಾಂತಿ, ಉಸಿರಾಟದ ಸಮಸ್ಯೆ, ಕೆಮ್ಮು, ಕೆಮ್ಮಿದಾಗ ಎದೆನೋವು ಇವು ನ್ಯುಮೋನಿಯಾದ ಸಾಮಾನ್ಯ ಲಕ್ಷಣಗಳಾಗಿವೆ. ಇದನ್ನು ತಡೆಗಟ್ಟಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ.

Pneumonia: ಚಳಿಗಾಲದಲ್ಲಿ ವೃದ್ಧ ರೋಗಿಗಳಲ್ಲಿ ಹೆಚ್ಚುತ್ತಿದೆ ನ್ಯುಮೋನಿಯಾ: ತಡೆಗಟ್ಟುವುದು ಹೇಗೆ?

Monday, December 11, 2023

ಹದಿಹರೆಯದವರು ದಿನಕ್ಕೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಸ್ಮಾರ್ಟ್‌ಫೋನ್‌ಗಳಲ್ಲಿ ಮುಳುಗಿದ್ದರೆ ಮಾನಸಿಕ ಆರೋಗ್ಯ ಮತ್ತು ಮಾದಕ ದ್ರವ್ಯ ಸೇವನೆಯ ಅಪಾಯವಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಅಧ್ಯಯನದ ಮಾಹಿತಿಯು PLOS ONE ಜರ್ನಲ್​​ನಲ್ಲಿ ಪ್ರಕಟವಾಗಿದೆ.

ಪ್ರತಿದಿನ 4 ಗಂಟೆ ಮೊಬೈಲ್​​ ಬಳಕೆ ಕೆಡಿಸತ್ತೆ ನಿಮ್ಮ ಮಾನಸಿಕ ಆರೋಗ್ಯ; ಆತ್ಮಹತ್ಯೆ ಆಲೋಚನೆಗೂ ಪ್ರಚೋದನೆ

Saturday, December 9, 2023

ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಗಂಟಲು ನೋವು ಮತ್ತು ಜ್ವರ ಕಾಮನ್​. ಇದರೊಂದಿಗೆ ಹೃದ್ರೋಗ ಮತ್ತು ಮಧುಮೇಹ ಕೂಡ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಜಾಗರೂಕರಾಗಿರಬೇಕು. ಆದರೆ ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಇವುಗಳನ್ನು  ಬಳಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

Ayurveda: ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಚಳಿಗಾಲದ ರೋಗಗಳಿಗೆ ಹೇಳಿ ಟಾಟಾ ಬೈ ಬೈ

Saturday, December 9, 2023

ಮಧುಮೇಹವನ್ನು ತಡೆಗಟ್ಟಲು ನೀವು ಆಯುರ್ವೇದ ತಜ್ಞರ ಬಳಿ ಗಿಡಮೂಲಿಕೆ ಔಷಧಿಗಳನ್ನು ತೆಗೆದುಕೊಳ್ಳಬಹುದು.

Diabetes: ಶುಗರ್​ ಪೇಶೆಂಟಾ? ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿವೆ ಟಿಪ್ಸ್

Wednesday, November 29, 2023

ಡಿಟಾಕ್ಸ್ ಪಾನೀಯ: ನಿಂಬೆ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಇದು ನಮ್ಮ ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಅಂದರೆ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದುಹಾಕಿ ದೇಹವನ್ನು ನಿರ್ವಿಷಗೊಳಿಸುತ್ತದೆ ಅಥವಾ ಶುದ್ಧಗೊಳಿಸುತ್ತದೆ.

ಬೆಚ್ಚನೆ ನೀರಿಗೆ ನಿಂಬೆ ರಸ-ಜೇನುತುಪ್ಪ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ; ನಿಮ್ಮ ಆರೋಗ್ಯದಲ್ಲಿ ಮ್ಯಾಜಿಕ್​​ ನೋಡಿ

Wednesday, October 18, 2023

ಕೊರೊನಾ ವೈರಸ್‌ಗೆ mRNA ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕ್ಯಾಟಲಿನ್ ಕ್ಯಾರಿಕೊ ಮತ್ತು ಡ್ರೂ ವೈಸ್ಮನ್ ಅವರು 2023 ರ  ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ.

Nobel Prize 2023: ಕೋವಿಡ್-19 ಲಸಿಕೆ ಕೆಲಸಕ್ಕಾಗಿ ಕಾರಿಕೊ ಮತ್ತು ವೈಸ್‌ಮನ್‌ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

Monday, October 2, 2023

ಮಲಬದ್ದತೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಕೆಳಗಿನ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.

Constipation: ಮಲಬದ್ದತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಲ್ಲಿವೆ 7 ಮನೆಮದ್ದು

Thursday, September 28, 2023