public-health News, public-health News in kannada, public-health ಕನ್ನಡದಲ್ಲಿ ಸುದ್ದಿ, public-health Kannada News – HT Kannada

Public Health

ಓವರ್‌ವ್ಯೂ

ಅಪಾಯಕಾರಿ ಮೇಯನೇಸ್‌ ಬ್ಯಾನ್‌ ಮಾಡಲು ಮೀನಮೇಷ ಎಣಿಸುತ್ತಿದೆ ಕರ್ನಾಟಕ

ಚಪ್ಪರಿಸಿ ತಿನ್ನುವ ಅಪಾಯಕಾರಿ ಮೇಯನೇಸ್‌ ಬ್ಯಾನ್‌ ಮಾಡಲು ಮೀನಮೇಷ ಎಣಿಸುತ್ತಿದೆ ಕರ್ನಾಟಕ; ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಷೇಧ

Wednesday, April 30, 2025

ಎಲ್ಲಿ ನೋಡಿದರೂ ಅಲ್ಲಿ ಗೋಮಾಂಸ ತ್ಯಾಜ್ಯ, ಬಟಾ ಬಯಲಲ್ಲೇ ಮೃತ ಹಸುಗಳ ಅಂಗಾಂಗ ಒಣಗಿಸುವುದರ ವಿರುದ್ಧ ಮಧುರೈ ಜಿಲ್ಲೆಯ ಕುಂದುಕುಳಂ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಧುರೈ: ಎಲ್ಲಿ ನೋಡಿದರೂ ಅಲ್ಲಿ ಗೋಮಾಂಸ ತ್ಯಾಜ್ಯ, ಬಟಾ ಬಯಲಲ್ಲೇ ಮೃತ ಹಸುಗಳ ಅಂಗಾಂಗ ಒಣಗಿಸುವುದರ ವಿರುದ್ಧ ಕುಂದುಕುಳಂ ಗ್ರಾಮಸ್ಥರ ವಿರೋಧ

Wednesday, April 9, 2025

ಪ್ರಸವಕ್ಕಾಗಿ ದಾಖಲಾದ ಮಹಿಳೆಯರ ಹೊಕ್ಕುಳ ಬಳ್ಳಿ ಕಳವು ಮಾಡ್ತಿದ್ದ ಡಾಕ್ಟರ್‌ನ ವಿಡಿಯೋ ವೈರಲ್ ಆಗಿದೆ.

ಪ್ರಸವಕ್ಕಾಗಿ ದಾಖಲಾದ ಮಹಿಳೆಯರ ಹೊಕ್ಕುಳ ಬಳ್ಳಿ ಕಳವು ಮಾಡ್ತಿದ್ದ ಡಾಕ್ಟರ್‌, ಅದರಿಂದ ಏನು ಉಪಯೋಗ- ಇಲ್ಲಿದೆ ವಿವರ

Saturday, April 5, 2025

ಲಕ್ವ ಪೀಡಿತ ಪತ್ನಿಯನ್ನು ಆಸ್ಪತ್ರೆಯಲ್ಲೇ ಬಿಟ್ಟ ಪತಿ (ಚಾಟ್‌ಜಿಪಿಟಿ ಎಐ ರಚಿತ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)

ಕೋಲ್ಕತಾ: ಲಕ್ವ ಪೀಡಿತ ಪತ್ನಿಯನ್ನು ಆಸ್ಪತ್ರೆಯಲ್ಲೇ ಬಿಟ್ಟ ಪತಿ, ಚಿಕಿತ್ಸಾ ವೆಚ್ಚ 1 ಕೋಟಿ ರೂ ವಸೂಲಿಗೆ ಕೋರ್ಟ್‌ ಮೆಟ್ಟಿಲೇರಿದ ಆಸ್ಪತ್ರೆ

Thursday, April 3, 2025

ಬೆಂಗಳೂರು: 39 ವರ್ಷದ ನಿತ್ಯಾ ಎಂಬುವವರು ಹಠಾತ್ ನಿಧನರಾಗಿದ್ದು ಅವರ ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡ ಅವರ ತಾಯಿಯ ನಡೆ ಪ್ರಶಂಸೆಗೆ ಒಳಗಾಗಿದೆ.

Organ Donation: 39 ವರ್ಷದ ಮಗಳನ್ನು ಕಳೆದುಕೊಂಡೆ, ಅಂಗಾಂಗ ದಾನದ ಮೂಲಕ ಇತರರಲ್ಲಿ ಮಗಳನ್ನು ಕಾಣುವೆ ಎಂದರು ನಿತ್ಯಾ ಅವರ ತಾಯಿ

Thursday, March 27, 2025

ವಿಕಲಚೇತನರಿಗೆ ಒಂದು ಲಕ್ಷದವರೆಗೂ ವೈದ್ಯಕೀಯ ಪರಿಹಾರ ಒದಗಿಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಧಾನ ಮಂಡಲಕ್ಕೆ ತಿಳಿಸಿದರು.

ಕರ್ನಾಟಕದಲ್ಲಿ ವಿಕಲಚೇತನರಿಗಾಗಿ 3 ಪ್ರಮುಖ ಯೋಜನೆ, 1 ಲಕ್ಷ ರೂವರೆಗೂ ವೈದ್ಯಕೀಯ ಪರಿಹಾರ, ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Friday, March 14, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>Color Blindness Test: ಬಣ್ಣ ಕುರುಡುತನದ ತೊಂದರೆ ಸಾಕಷ್ಟು ಜನರಿಗೆ ಇರುತ್ತದೆ. ಅಂದರೆ, ಎಲ್ಲರಿಗೂ ಕಾಣುವ ಕೆಲವು ಬಣ್ಣ ನಿಮಗೆ ಕಾಣಿಸದೆ ಇರಬಹುದು. ಕಾಂಟ್ಯಾಕ್ಟ್‌ ಲೆನ್ಸ್‌ ಅಥವಾ ಕನ್ನಡಕ ಧರಿಸಿ ಈ ತೊಂದರೆಯಿಂದ ಪಾರಾಗಬಹುದು. ಸಾಕಷ್ಟು ಜನರು ಸರಕಾರಿ ಉದ್ಯೋಗಗಳನ್ನು ಪಡೆಯಲು ಈ ತೊಂದರೆ ಅಡ್ಡಗಾಲು ಹಾಕುತ್ತದೆ. ವಿವಿಧ ನಾಗರಿಕ ಸೇವಾ ಹುದ್ದೆಗಳನ್ನು ಪಡೆಯಲು ಕಲರ್‌ ಬ್ಲೈಂಡ್‌ನೆಸ್‌ ಅಡ್ಡಿಯಾಗುತ್ತದೆ. ಇಲ್ಲೊಂದಿಷ್ಟು ಕಲರ್‌ ಪ್ಲೇಟ್‌ಗಳನ್ನು ನೀಡಲಾಗಿದೆ. ಇದನ್ನು ಗಮನಿಸಿ ನಿಮಗೆ ಅದರಲ್ಲಿರುವ ನಂಬರ್‌ ಕಾಣಿಸುತ್ತದೆಯೇ ಎಂದು ತಿಳಿದುಕೊಳ್ಳಿ. ಗಮನಿಸಿ, ಕಣ್ಣಿನ ತೊಂದರೆಗಳನ್ನು ನುರಿತ ನೇತ್ರತಜ್ಞರ ಮೂಲಕ ಬಗೆಹರಿಸಿಕೊಳ್ಳಿ. ಇಲ್ಲಿ ಕೆಂಪು ಹಸಿರು ಕಲರ್‌ ಬ್ಲೈಂಡ್‌ನೆಸ್‌ ಪತ್ತೆಹಚ್ಚಲು ನೆರವಾಗುವ ಕಲರ್‌ ಪ್ಲೇಟ್‌ಗಳನ್ನು ನೀಡಲಾಗಿದೆ.&nbsp;</p>

Color Blindness Test: ನಿಮಗೆ ಬಣ್ಣ ಕುರುಡುತನ ಅಥವಾ ವರ್ಣ ಅಂಧತ್ವ ಇರುವುದೇ? ಈ ಚಿತ್ರಗಳನ್ನು ನೋಡಿ ನಿಮ್ಮ ಕಣ್ಣಿನ ಆರೋಗ್ಯ ತಿಳಿಯಿರಿ

Sep 15, 2024 02:33 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಶರೀರದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದ್ರೆ ಪರಿಣಾಮ ಏನಾಗುತ್ತೆ

Uric Acid: ಶರೀರದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದ್ರೆ ಪರಿಣಾಮ ಏನಾಗುತ್ತೆ, ನಿಯಂತ್ರಣ ಹೇಗೆ?

Aug 29, 2024 05:55 PM

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ