ತೆಲಂಗಾಣದವರಾದ ಪಿವಿ ಸಿಂಧು, ಕರ್ನಾಟಕದ ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿದ್ದಾರೆ. ಕೊಡಗಿನ ಕಾಫಿತೋಟದಲ್ಲಿ ಸುತ್ತಾಡಿ ಕೆಲದಿನಗಳನ್ನು ಕಳೆದ ಬ್ಯಾಡ್ಮಿಂಟನ್ ಆಟಗಾರ್ತಿ, ಇದೀಗ ಇಲ್ಲಿ ಎಸ್ಟೇಟ್ ಖರೀದಿಸುವ ಇಂಗಿತದ ಬಗ್ಗೆ ಹೇಳಿಕೊಂಡಿದ್ದಾರೆ.
ಡಯೆಟ್ ರಹಸ್ಯ ಬಹಿರಂಗಪಡಿಸಿದ ಪಿವಿ ಸಿಂಧು; ಬ್ಯಾಡ್ಮಿಂಟನ್ ತಾರೆಯ ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ಊಟ ಹೀಗಿರುತ್ತೆ
ಬಿಎಎಂಟಿಸಿಗೂ ಮುನ್ನ ಭಾರತಕ್ಕೆ ದೊಡ್ಡ ಹೊಡೆತ; ಈ ಕಾರಣಕ್ಕೆ ಮಹತ್ವದ ಟೂರ್ನಿಯಿಂದ ಹಿಂದೆ ಸರಿದ ಪಿವಿ ಸಿಂಧು
ಇಂಡಿಯಾ ಓಪನ್ 2025: ಬ್ಯಾಡ್ಮಿಂಟನ್ ಟೂರ್ನಿಯ ವೇಳಾಪಟ್ಟಿ, ಭಾರತೀಯರು ಶಟ್ಲರ್‌ಗಳು ಹಾಗೂ ಲೈವ್ ಸ್ಟ್ರೀಮಿಂಗ್ ವಿವರ
ಹಸಿರು ಬಣ್ಣದ ಗೌನ್‌ನಲ್ಲಿ ಫ್ಯಾಷನ್ ಐಕಾನ್‌ನಂತೆ ಕಂಡ ಪಿವಿ ಸಿಂಧು, ಹೀಗಿತ್ತು ಬ್ಯಾಡ್ಮಿಂಟನ್ ತಾರೆಯ ಸಂಗೀತ ಕಾರ್ಯಕ್ರಮದ ಲುಕ್