Latest rahul dravid Photos

ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, “ಮತದಾನವು ಸುಗಮವಾಗಿ ನಡೆಯಿತು. ಮತದಾನ ಪ್ರಕ್ರಿಯೆಯು ತುಂಬಾ ಸರಳವಾಗಿತ್ತು. ನಮ್ಮ ಪ್ರಜಾಪ್ರಭುತ್ವವನ್ನು ಮುಂದಕ್ಕೆ ಕೊಂಡೊಯ್ಯುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ಬಂದು ಮತ ಚಲಾಯಿಸಬೇಕು” ಎಂದು ಒತ್ತಾಯಿಸಿದರು.

ಲೋಕಸಭಾ ಚುನಾವಣೆ; ಬೆಂಗಳೂರಿನಲ್ಲಿ ಟೀಮ್ ಇಂಡಿಯಾ ಕೋಚ್ ರಾಹುಲ್‌ ದ್ರಾವಿಡ್ ಮತದಾನ; ಹಕ್ಕು ಚಲಾಯಿಸಿದ ಅನಿಲ್ ಕುಂಬ್ಳೆ

Friday, April 26, 2024

ಸುನಿಲ್ ಗವಾಸ್ಕರ್ ಅವರು ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಆರಂಭಿಕ ಆಟಗಾರ ಎನಿಸಿದ್ದಾರೆ. ಗವಾಸ್ಕರ್, ಇಂಗ್ಲೆಂಡ್ ವಿರುದ್ಧ 38 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ಶತಕ ಬಾರಿಸಿದ್ದಾರೆ. ಇದೀಗ ಈ ದಾಖಲೆಯನ್ನು ರೋಹಿತ್​ ಸರಿಗಟ್ಟಿದ್ದಾರೆ, ರೋಹಿತ್ ಸಹ ಇಂಗ್ಲೆಂಡ್ ವಿರುದ್ಧ ಆರಂಭಿಕನಾಗಿ 4 ಸೆಂಚುರಿ ಪೂರ್ಣಗೊಳಿಸಿದ್ದಾರೆ.

ಶತಕ ಸಿಡಿಸಿ ಒಂದೇ ಸಮಯದಲ್ಲಿ ಎರಡು ದಾಖಲೆ ಬರೆದ ರೋಹಿತ್​ ಶರ್ಮಾ; ದಿಗ್ಗಜರ ದಾಖಲೆಗಳನ್ನೇ ಸರಿಗಟ್ಟಿದ ನಾಯಕ

Friday, March 8, 2024

ಕಪಿಲ್ ದೇವ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ ಸೇರಿ ಒಟ್ಟು 13 ಮಂದಿ ಟೀಂ ಇಂಡಿಯಾ ಪರ 100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರ ವಿವರ ಇಲ್ಲಿದೆ.

ಕಪಿಲ್ ದೇವ್‌ರಿಂದ ಅಶ್ವಿನ್‌ವರೆಗೆ; ಟೀಂ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳ ಸಾಧನೆ ಮಾಡಿದ ಆಟಗಾರರು ಇವರೇ

Thursday, March 7, 2024

ಬ್ಯಾಟಿಂಗ್‌ನಲ್ಲಿ ಅಷ್ಟೇನೂ ಮಿಂಚದ ಅವರು, 46 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು. ಫೈನಲ್‌ ಪಂದ್ಯದಲ್ಲಿ ಕರ್ನಾಟಕ ಪರ ಗಮನ ಸೆಳೆದವರು ಪ್ರಖರ್ ಚತುರ್ವೇದಿ. ಅಜೇಯ 404 ರನ್ ಗಳಿಸಿ ಅವರು ಇತಿಹಾಸ ನಿರ್ಮಿಸಿದರು. ಈ ನಡುವೆ ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ಪ್ರದರ್ಶನ ಸಾಕಷ್ಟು ಗಮನ ಸೆಳೆಯಿತು.

ಕೂಚ್ ಬೆಹಾರ್ ಟ್ರೋಫಿಯಲ್ಲಿ ಮಿಂಚಿದ ರಾಹುಲ್ ದ್ರಾವಿಡ್ ಪುತ್ರ; ತಂದೆ ಹಾದಿಯಲ್ಲೇ ಸಾಗುತ್ತಿರುವ ಸಮಿತ್

Tuesday, January 16, 2024

51ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರಾಹುಲ್ ದ್ರಾವಿಡ್, ತಮ್ಮ ಕ್ರಿಕೆಟ್ ಕರಿಯರ್​​ನಲ್ಲಿ ಹಲವು ಮಜಲುಗಳನ್ನು ತಲುಪಿದ್ದಾರೆ. ಅನೇಕ ದಾಖಲೆ, ಸಾಧನೆಗಳನ್ನೂ ಮಾಡಿದ್ದಾರೆ. ನಿಮಗೆ ತಿಳಿದಿರದ ಆಸಕ್ತಿದಾಯಕ ಸಂಗತಿಗಳನ್ನು ಈ ಮುಂದೆ ನೋಡೋಣ.

Rahul Dravid Birthday: ದ್ರಾವಿಡ್​ಗೆ 51ನೇ ಜನ್ಮದಿನ; ನಿಮಗೆ ತಿಳಿಯಬೇಕಾದ ಆಸಕ್ತಿಕರ ಸಂಗತಿಗಳು ಇಲ್ಲಿವೆ

Thursday, January 11, 2024

ಜಾರ್ಖಂಡ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ 162 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ತಮ್ಮ ವೈಯಕ್ತಿಕ ಶತಕ ಪೂರೈಸಿದರು. 2ನೇ ದಿನದ ಅಂತ್ಯಕ್ಕೆ ಅವರು 157 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು. ಚೇತೇಶ್ವರ್ 239 ಎಸೆತಗಳ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಬಾರಿಸಿದ್ದರು. ಇದೀಗ ಅವರು ದ್ವಿಶತಕ ಸಿಡಿಸಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅಧಿಕ ಶತಕ ಸಿಡಿಸಿದ ಭಾರತೀಯರು; ವಿಜಯ್ ಹಜಾರೆ ದಾಖಲೆ ಮುರಿದ ಪೂಜಾರ

Sunday, January 7, 2024

ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿತ ಕಂಡ ಕಾರಣ ಟೆಸ್ಟ್​ ಸ್ಪೆಷಲಿಸ್ಟ್​ ವಿವಿಎಸ್ ಲಕ್ಷ್ಮಣ್ ಅವರು 5ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಈ ವರ್ಷ 2000+ ರನ್ ಗಳಿಸಿದ ಆಟಗಾರ ಎನಿಸಿಕೊಂಡ ವಿರಾಟ್, ಇದೀಗ ಮತ್ತೊಂದು ದಾಖಲೆ ಮೂಲಕ ಗಮನ ಸೆಳೆದಿದ್ದಾರೆ.

ಭಾರತದ ಪರ ಅತ್ಯಧಿಕ ಟೆಸ್ಟ್ ರನ್; ಲಕ್ಷ್ಮಣ್​​ರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ

Friday, December 29, 2023

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 35 ಪಂದ್ಯಗಳು ಅಂದರೆ 57 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್ 2101 ರನ್ ಗಳಿಸಿದ್ದಾರೆ. 38.90ರರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಒಟ್ಟು 4 ಶತಕ ಮತ್ತು 9 ಅರ್ಧಶತಕಗಳು ಅವರ ಆಟದಲ್ಲಿವೆ. ಅವರ ವೈಯಕ್ತಿಕ ಇನ್ನಿಂಗ್ಸ್​ ಸ್ಕೋರ್ 254.

Virat Kohli: ಗಳಿಸಿದ್ದು 38 ರನ್ ಆದರೂ ರೋಹಿತ್, ದ್ರಾವಿಡ್ ದಾಖಲೆ ಮುರಿದ ಕೊಹ್ಲಿ

Wednesday, December 27, 2023

ಆದರೆ ತನ್ನ ನಾಯಕತ್ವ, ವಿಭಿನ್ನ ಬ್ಯಾಟಿಂಗ್ ಶೈಲಿಯಿಂದ ಇಡೀ ಪ್ರಪಂಚಕ್ಕೆ ಪರಿಚಯವವಾಗಿರುವ ಈ ಆಟಗಾರ ಯಶಸ್ಸಿನ ಹಿಂದೆ ಹತ್ತು ಮಂದಿ ಇದ್ದಾರೆ ಎಂಬುದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಧೋನಿಯ ಪ್ರತಿ ಹೆಜ್ಜೆಯ ಯಶಸ್ಸಿನಲ್ಲೂ ಇವರೆಲ್ಲರೂ ಪ್ರಮುಖ ಪಾತ್ರವಹಿಸಿದ್ದಾರೆ. ಮಾಹಿ ಸಕ್ಸಸ್​ಗೆ ನೆರವಾದವರು ಯಾರು? ಎಂಬುದನ್ನು ಈ ಮುಂದೆ ನೋಡೋ‌ಣ.

MS Dhoni: ಎಂಎಸ್ ಧೋನಿ ಸಾರ್ವಕಾಲಿಕ ಶ್ರೇಷ್ಠ ನಾಯಕನಾಗಲು ಬೆಂಗಾವಲಾಗಿ ನಿಂತ ಹತ್ತು ಮಂದಿ ಇವರೇ

Thursday, December 14, 2023

ಟೀಮ್ ಇಂಡಿಯಾ ಜೊತೆಗೆ ಸುದೀರ್ಘ ಅವಧಿಯಿಂದ ಕರ್ತವ್ಯದಲ್ಲಿದ್ದ ದ್ರಾವಿಡ್‌, ಇದೀಗ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಈ ನಡುವೆ ತಮ್ಮ ಮಗ ಸಮಿತ್ ಆಟವನ್ನು ವೀಕ್ಷಿಸಲು ಮೈಸೂರಿಗೆ ಬಂದಿದ್ದಾರೆ. ಅವರೊಂದಿಗೆ ಪತ್ನಿ ಕೂಡಾ ಖಾಲಿ ನೆಲದ ಮೇಲೆ ಕುಳಿತು ಪಂದ್ಯ ವೀಕ್ಷಿಸಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗನ ಆಟ ವೀಕ್ಷಿಸಲು ಮೈಸೂರಿಗೆ ಬಂದ ದ್ರಾವಿಡ್;‌ ಟೀಮ್‌ ಇಂಡಿಯಾ ಕೋಚ್‌ ಸರಳತೆಗೆ ಕನ್ನಡಿಗರ ಮೆಚ್ಚುಗೆ

Sunday, December 3, 2023

ಸದ್ಯ ನೆಹ್ರಾ ಅವರು ಬಿಸಿಸಿಐ ಪ್ರಸ್ತಾಪ ತಿರಸ್ಕರಿಸಿದ್ದರಿಂದ ದ್ರಾವಿಡ್ ಅವರನ್ನು 2024ರ ಟಿ20 ವಿಶ್ವಕಪ್‌ವರೆಗೆ ಎಲ್ಲಾ ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಮುಂದುವರೆಸಲು ಬಿಸಿಸಿಐ ಬಯಸಿದೆ. ಈಗಾಗಲೇ ದ್ರಾವಿಡ್‌ ಅವರ ಅವಧಿ ವಿಸ್ತರಣೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಆದರೆ, ದ್ರಾವಿಡ್ ಒಪ್ಪಂದ ನವೀಕರಣದ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಟೀಮ್‌ ಇಂಡಿಯಾ ಕೋಚಿಂಗ್ ಆಫರ್ ತಿರಸ್ಕರಿಸಿದ ನೆಹ್ರಾ; ಮತ್ತೆ ದ್ರಾವಿಡ್‌ ಕಡೆ ಮುಖ ಮಾಡಿದ ಬಿಸಿಸಿಐ

Wednesday, November 29, 2023

2011ರ ವಿಶ್ವಕಪ್ ಗೆಲ್ಲಲು ಧೋನಿ ಸಿಡಿಸಿದ ಸಿಕ್ಸರ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾರದ ಕ್ಷಣವಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆಲುವಿಗೆ 4 ರನ್ ಬೇಕಿತ್ತು. ಆಗ ಧೋನಿ ಭರ್ಜರಿ ಸಿಕ್ಸರ್‌ನೊಂದಿಗೆ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿಸಿದ್ದರು. ಅಲ್ಲದೆ, 28 ವರ್ಷಗಳ ಭಾರತದ ವಿಶ್ವಕಪ್ ಬರವನ್ನು ನೀಗಿಸಿದ್ದರು.

Team India: ಎಂಎಸ್ ಧೋನಿ ಗೆಲುವಿನ ಸಿಕ್ಸ್‌ನಿಂದ ಹಿಡಿದು ಸಚಿನ್ ಶಿವ ತಾಂಡವದವರೆಗೆ ವಿಶ್ವಕಪ್‌ನಲ್ಲಿ ಮರೆಯಲಾರದ ಕ್ಷಣಗಳು; ಫೋಟೋಸ್

Wednesday, October 4, 2023

ವಿರಾಟ್ ಕೊಹ್ಲಿ- ಎಂಎಸ್ ಧೋನಿ, ಸಂಗಕ್ಕಾರ-ಜಯವರ್ಧನೆ, ದ್ರಾವಿಡ್​​-ಲಕ್ಷ್ಮಣ್​, ಕೊಹ್ಲಿ-ಎಬಿಡಿ, ಸಚಿನ್​-ಕಾಂಬ್ಳಿ​​​,.. ಹೀಗೆ ಕ್ರಿಕೆಟ್​ ಜಗತ್ತಿನ​ ಹಲವು ಗೆಳೆತನದ, ಬಾಂಧವ್ಯದ ಕುರುಹುಗಳು ನಮ್ಮ ಮುಂದಿವೆ. ಕ್ರಿಕೆಟ್ ಲೋಕದ ಅತ್ಯುತ್ತಮ ಸ್ನೇಹಿತರ ಪಟ್ಟಿ ಇಲ್ಲಿದೆ.

Friendship Day: ನಿನ್ನ ಸ್ನೇಹವೇ ಅನನ್ಯ, ನಿನ್ನನ್ನು ಪಡೆದ ನಾನೇ ಧನ್ಯ; ಕ್ರಿಕೆಟ್ ಲೋಕದಲ್ಲಿ ಕೃಷ್ಣ-ಕುಚೇಲರಂತೆ ಇರುವ ಜೀವದ ಗೆಳೆಯರು ಇವರೇ!

Sunday, August 6, 2023

ಜುಲೈ 12ರಿಂದ ವೆಸ್ಟ್ ಇಂಡೀಸ್ ವಿರುದ್ಧ ಭಾರತವು ಮೊದಲ ಟೆಸ್ಟ್ ಪಂದ್ಯ ಆಡಲಿದೆ. ಮೊದಲ ಪಂದ್ಯ ಡೊಮಿನಿಕಾದಲ್ಲಿ ನಡೆಯಲಿದೆ. ಈ ಟೆಸ್ಟ್ ಆರಂಭಕ್ಕೂ ಮುನ್ನ ಕೋಚ್ ದ್ರಾವಿಡ್ ಜೊತೆಗಿನ ಚಿತ್ರವನ್ನು ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ್ದಾರೆ.

Virat Kohli: 2011ರ ಡೊಮಿನಿಕಾ ಟೆಸ್ಟ್ ನೆನಪಿಸಿಕೊಂಡ ವಿರಾಟ್; ದ್ರಾವಿಡ್ ಜೊತೆಗಿನ ಫೋಟೋ ಹಂಚಿಕೊಂಡು ಭಾವುಕ ಪೋಸ್ಟ್

Tuesday, July 11, 2023

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಆಟಗಾರರು ಇಲ್ಲಿ ದಿಗ್ಗಜ ಕ್ರಿಕೆಟಿಗ ಸರ್ ಗಾರ್ಫೀಲ್ಡ್ ಸೋಬರ್ಸ್ ಅವರನ್ನು ಭೇಟಿ ಮಾಡಿದ್ದಾರೆ.

Garfield Sobers: ಭಾರತದ ಕ್ರಿಕೆಟಿಗರನ್ನು ವಿಂಡೀಸ್ ದಿಗ್ಗಜ ಸೋಬರ್ಸ್‌ಗೆ ಪರಿಚಯಿಸಿದ ದ್ರಾವಿಡ್; ಶುಬ್ಮನ್ ಬಗ್ಗೆ ಹೀಗಂದ್ರು

Thursday, July 6, 2023

ಶಾರ್ದೂಲ್ ಠಾಕೂರ್-ಶಿಖರ್ ಧವನ್

Ind Vs Zim: ಜಿಂಬಾಬ್ವೆಗೆ ಭಾರತ ಪ್ರಯಾಣ, ಈ ಫೋಟೋಗಳು ಮಜವಾಗಿದೆ ನೋಡಿ

Saturday, August 13, 2022