ಇದು ಕನ್ನಡ ಸಾಹಿತ್ಯ ಲೋಕದ ಸಂಭ್ರಮ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ಗೆ ಕನ್ನಡ ಚಿತ್ರರಂಗದಿಂದ ಅಭಿನಂದನೆ
ಕನ್ನಡ ಲೇಖಕಿ ಬಾನು ಮುಷ್ತಾಕ್ ಅವರ ಅನುವಾದಿತ ಕೃತಿ ಹಾರ್ಟ್ ಲ್ಯಾಂಪ್ಸ್‌ಗೆ ಈ ವರ್ಷದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರಕಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಜನರು ಲೇಖಕಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಸ್ತಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಶಿವಣ್ಣ ‘ಕರುನಾಡ ಚಕ್ರವರ್ತಿ’, ಉಪೇಂದ್ರ ‘ರಿಯಲ್ ಸ್ಟಾರ್’, ರಾಜ್ ಬಿ ಶೆಟ್ಟಿಗೂ ಸಿಕ್ತು ಹೊಸ ಬಿರುದು
ʻ45ʼ ಚಿತ್ರದ ವಿಚಿತ್ರ ಟೀಸರ್‌ಗೆ ಕನ್ನಡಿಗರಷ್ಟೇ ಅಲ್ಲ ಇಡೀ ಸೌತ್ ಚಿತ್ರರಂಗವೇ ಬೆರಗು; ಅಂಥದ್ದೇನಿದೆ?
45 Kannada Movie: ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ಚಿತ್ರದ ಟೀಸರ್ ಯುಗಾದಿಗೆ ಬಿಡುಗಡೆ; ಸಿನಿಮಾ ರಿಲೀಸ್ ಯಾವಾಗ?
ಶಿವ ರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿಯ ‘45’ ಚಿತ್ರಕ್ಕೆ ಇನ್ನೆಷ್ಟು ತಿಂಗಳು ಕಾಯಬೇಕು? ಇಲ್ಲಿದೆ ನೋಡಿ ಉತ್ತರ