
ಜಮು ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. “ಟೆರರಿಸಂಗೆ ಧರ್ಮನೂ ಇರಲ್ಲ, ಮನುಷ್ಯತ್ವನೂ ಇರಲ್ಲ. ನೀವು ಹಾಗೆ ನೋಡೋಕೆ ಹೋದರೆ, ಈ ದಾಳಿ ಬಳಿಕ ಅಲ್ಲಿನ ಎಲ್ಲರಿಗೂ ಸಹಾಯ ಮಾಡಿರುವುದು ಅಲ್ಲಿನ ಮುಸ್ಲಿಮರೇ. ನಾವು ಎಲ್ಲಾ ಮುಸ್ಲಿಮರನ್ನ ಕೆಟ್ಟವರು ಅಂತ ಹೇಳೋಕೆ ಆಗಲ್ಲ” ಎಂದಿದ್ದಾರೆ.



