ramya News, ramya News in kannada, ramya ಕನ್ನಡದಲ್ಲಿ ಸುದ್ದಿ, ramya Kannada News – HT Kannada

Latest ramya Photos

ಇಂದು ಮೋಹಕ ತಾರೆ ರಮ್ಯಾ ಅವರ ಜನ್ಮದಿನ. ನಟಿ ರಮ್ಯಾ ಅವರು ಚಿತ್ರರಂಗದಿಂದ ದೂರ ಇದ್ದರೂ ಜನರು ಅವರನ್ನು ಮರೆಯುವುದಿಲ್ಲ.

ಮೋಹಕ ಸುಂದರಿ ರಮ್ಯಾ ಭುಜಕ್ಕೆ ಭುಜಕೊಟ್ಟು ಬರ್ತ್‌ಡೇ ವಿಶ್‌ ಮಾಡಿದ ಈ ಮಿಸ್ಟರಿ ಪರ್ಸನ್‌ ಯಾರು?

Friday, November 29, 2024

Kannada Actress Real Names: ಕನ್ನಡದ ಅನೇಕ ಜನಪ್ರಿಯ ನಟಿಯರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗ ತಮ್ಮ ಹಳೆಯ ಹೆಸರನ್ನು ಬದಲಾಯಿಸಿಕೊಂಡಿದ್ದರು. ತಮ್ಮ ಮೂಲ ಹೆಸರಿನ ಬದಲು ಸಿನಿಮಾಕ್ಷೇತ್ರಕ್ಕೆ ಆಕರ್ಷಕವೆನಿಸುವ ಹೆಸರಿನಿನೊಂದಿಗೆ ನಟನೆ ಆರಂಭಿಸಿದರು. ಕೆಲವು ನಟಿಯರ ಹಳೆಯ ಹೆಸರೇ ಬಹುತೇಕರಿಗೆ ತಿಳಿಯದಂತೆ ಹೊಸ ಹೆಸರಲ್ಲೇ ಜನಪ್ರಿಯತೆ ಪಡೆದರು.  ನಗ್ಮಾ, ಸ್ನೇಹ, ಮಾಧವಿ, ಸೌಂದರ್ಯ, ಕಲ್ಪನಾ, ರೋಜಾ, ರಕ್ಷಿತ, ರಚಿತಾ ರಾಮ್‌, ರಮ್ಯಾ, ದೀಪ ಸನ್ನಿಧಿ, ಪೂಜಾ ಗಾಂಧಿ, ನವ್ಯ ನಾಯರ್‌, ಭಾಮಾ, ಭಾವನ, ಪ್ರಿಯಾಮಣಿ ಸೇರಿದಂತೆ ಈ ರೀತಿ ಹೆಸರು ಬದಲಾಯಿಸಿಕೊಂಡವರ ಮೂಲ ಹೆಸರೇನು ತಿಳಿಯೋಣ.

ಕನ್ನಡದ ಜನಪ್ರಿಯ 25 ನಟಿಯರ ನಿಜವಾದ ಹೆಸರೇನು? ಶರತ್‌ ಲತಾ, ಶ್ರೀಲತಾ, ಗಿರಿಜಾ ಎಂದೆಲ್ಲ ಹೆಸರಿತ್ತು, ಈಗ ನಮ್ಮ ಹೆಸರೇ ಬೇರೆ

Thursday, July 4, 2024

ಸಿಂಪಲ್ ಸುನಿ ಸಾರಥ್ಯದ ಒಂದು ಸರಳ ಪ್ರೇಮಕಥೆ ಆಗಮನಕ್ಕೆ ದಿನಗಣೆಯಷ್ಟೇ ಬಾಕಿ ಇದೆ. ಫೆಬ್ರವರಿ 8ಕ್ಕೆ ತೆರೆಗೆ ಬರ್ತಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗ್ತಿದೆ.

Ondu Sarala Prema Kathe: ಸೂಫಿ ಶೈಲಿಯಲ್ಲಿ ಮೂಡಿಬಂತು ಒಂದು ಸರಳ ಪ್ರೇಮ ಕಥೆ ಚಿತ್ರದ ಹಾಡು; ಮೋಹಕತಾರೆಯಿಂದ ಬಿಡುಗಡೆ

Thursday, February 1, 2024

ಡಾಲಿ ಧನಂಜಯ್‌ ಜೊತೆ ರಮ್ಯಾ ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಬ್ಯಸಿ ಕೆಲಸಗಳ ನಡುವೆ ಈ ಸುಂದರಿ ವಿದೇಶಕ್ಕೆ ತೆರಳಿದ್ದಾರೆ.

Ramya: ಹೂವಾ ರೋಜಾ ಹೂವ… ವಿದೇಶದಲ್ಲಿ ಗುಲಾಬಿ ಹೂ ಗಿಡದ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡ ಮೋಹಕ ತಾರೆ ರಮ್ಯಾ

Monday, June 26, 2023

ನಿರ್ಮಾಣದ ಕೆಲಸ ಒಂದೆಡೆ ಸಾಗಿದರೆ, ಧನಂಜಯ್‌ ಜತೆಗಿನ ಉತ್ತರಖಂಡ ಸಿನಿಮಾದ ಶೂಟಿಂಗ್‌ನಲ್ಲಿಯೂ ಅವರು ಭಾಗವಹಿಸಿದ್ದಾರೆ. (Instagram/ divyaspandana)

Ramya: ಮೋಹಕ ತಾರೆಯ ಮನಮೋಹಕ ಲುಕ್‌, ಕೇಸರಿ ಸೀರೆಯಲ್ಲಿ ರಮ್ಯಾ ಬಿಂಕ ಬಿನ್ನಾಣ; ಹರಿದು ಬಂದವು ತರಹೇವಾರಿ ಕಾಮೆಂಟ್ಸ್‌

Wednesday, June 7, 2023

ಮೇ 10 ರಂದು ನಡೆಯುತ್ತಿರುವ ಚುನಾವಣೆಗೆ ಚಿತ್ರರಂಗದಿಂದ ಅನೇಕರು ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ಬಹುತೇಕರು ಹೊಸಬರು. ಹಾಗೇ ಈ ಬಾರಿ ತಾರೆಯರು ಸ್ಟಾರ್‌ ಕ್ಯಾಂಪೇನರ್‌ಗಳಾಗಿ ಕೂಡಾ ಎಲೆಕ್ಷನ್‌ನಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಅಖಾಡಕ್ಕೆ ಇಳಿದಿದ್ಧಾರೆ. ಯಾರೆಲ್ಲಾ ಕ್ಯಾಂಪೇನ್‌ನಲ್ಲಿ ಭಾಗಿಯಾಗಿದ್ಧಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Karnataka Election 2023: ಚಿತ್ರರಂಗದಿಂದ ಈ ಬಾರಿ ಎಲೆಕ್ಷನ್‌ಗೆ ಯಾರೆಲ್ಲಾ ಸ್ಪರ್ಧಿಸುತ್ತಿದ್ದಾರೆ, ಸ್ಟಾರ್‌ ಕ್ಯಾಂಪೇನರ್‌ಗಳು ಯಾರು?

Saturday, April 29, 2023

ಈ ಹಿನ್ನೆಲೆಯಲ್ಲಿ ನಟಿ ರಮ್ಯಾ ಅಭಿ ಚಿತ್ರದ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. (Twitter/ @divyaspandana)

Ramya on Abhi Movie: ಅಭಿ ಚಿತ್ರಕ್ಕೆ ತುಂಬಿತು 20 ವರ್ಷ; ಅಂದಿನ ನೆನಪನ್ನು ಮತ್ತೆ ಮೆಲುಕು ಹಾಕಿದ ರಮ್ಯಾ

Wednesday, April 26, 2023

ಕ್ರಿಸ್‌ಮಸ್‌ ಹಬ್ಬದ ಸಂದರ್ಭದಲ್ಲಿಯೇ ಈ ಇಬ್ಬರು ನಟಿಯರು ಲಂಡನ್‌ ವಿಮಾನ ಏರಿದ್ದರು.

Ramya and Amrutha in London: ರಮ್ಯಾ ಜತೆ ಲಂಡನ್‌ ಬೀದಿ ಸುತ್ತಿದ ಅಮೃತಾ ಅಯ್ಯಂಗಾರ್; ಇದು ‘ರಮ್ಯ ಅಮೃತ ಕಾಲ...’ PHOTOS

Wednesday, December 28, 2022

ಈ ಬಾರಿ  ರಮ್ಯಾ ಅವರ ಹುಟ್ಟುಹಬ್ಬ ಆಚರಿಸಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿತ್ತು ಏಕೆಂದರೆ ರಮ್ಯಾ ಸದ್ಯಕ್ಕೆ ಜಪಾನ್‌ ಟೂರ್‌ನಲ್ಲಿದ್ದಾರೆ.

Ramya in Japan: ಜಪಾನ್‌ ದೇಶದಿಂದ ಬಂತು ಸಂದೇಶ...ಅಭಿಮಾನಿಗಳಿಗೆ ಧನ್ಯವಾದ ಹೇಳಿದ ರಮ್ಯಾ

Wednesday, November 30, 2022

ರಮ್ಯಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ನಿನ್ನೆಯಿಂದಲೇ ಶುಭ ಕೋರಲು ಆರಂಭಿಸಿದ್ದಾರೆ. ಇನ್ನು ರಮ್ಯಾ ಹಾಗೂ ಅವರ ಅಭಿಮಾನಿಗಳಿಗೆ ಇದು ಬಹಳ ವಿಶೇಷ ಹುಟ್ಟುಹಬ್ಬ ಎಂದೇ ಹೇಳಬಹುದು. ಬಹಳ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ರಮ್ಯಾ ಈಗ ಕಮ್‌ ಬ್ಯಾಕ್‌ ಮಾಡಿರುವುದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ.

Ramya 40th Birthday: ಮೋಹಕತಾರೆ @ 40...ದಿನೇ ದಿನೆ ಅಂದ ಹೆಚ್ಚುತ್ತಲೇ ಇದೆ ಎಂದ ನೆಟಿಜನ್ಸ್‌

Tuesday, November 29, 2022

ತಮಿಳು ನಟ ಧನುಷ್‌ ಜತೆ ಹಳೇ ನೆನಪುಗಳಿಗೆ ಜಾರಿದ ರಮ್ಯಾ.. ಸೆಲ್ಫಿ ಫೋಟೋಸ್‌ ಹೇಳ್ತಿವೆ ಹೊಸ ಕಥೆ..

Ramya on Dhanush: ತಮಿಳು ನಟ ಧನುಷ್‌ ಜತೆ ಹಳೇ ನೆನಪುಗಳಿಗೆ ಜಾರಿದ ರಮ್ಯಾ.. ಸೆಲ್ಫಿ ಫೋಟೋಸ್‌ ಹೇಳ್ತಿವೆ ಹೊಸ ಕಥೆ..

Wednesday, November 9, 2022

ಹಾಗಾದರೆ, ರಮ್ಯಾ ನಟಿಸಲಿರುವ ಸಿನಿಮಾ ಯಾವುದು? ಸದ್ಯಕ್ಕೆ ಆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.

Ramya On New Movie: ಕೊನೆಗೂ ‘ಹಾಸ್ಟೆಲ್‌ ಹುಡುಗ್ರ..’ ಬಗ್ಗೆ ಮೌನ ಮುರಿದ ಮೋಹಕ ತಾರೆ ರಮ್ಯಾ..

Saturday, November 5, 2022

ಕಾರ್ಯಕ್ರಮಕ್ಕೂ ಮುನ್ನ ರಮ್ಯಾ ತಮ್ಮ ಕೆಲ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Ramya Gorgeous Look: ಇದು ‘ರಮ್ಯ’ ಚೈತ್ರ ಕಾಲ... ಫೋಟೋಸ್‌ ಇಲ್ಲಿವೆ ನೋಡಿ..

Tuesday, October 18, 2022

ಚಿತ್ರರಂಗದ ಅನೇಕ ನಟಿಯರು ಇಂದಿಗೂ ಮದುವೆಯಾಗದೆ ಉಳಿದಿದ್ದಾರೆ. ಅದರಲ್ಲಿ ಕೆಲವರಿಗೆ 50 ವರ್ಷ ದಾಟಿದ್ದರೆ, ಇನ್ನೂ ಕೆಲವರು 40 ರ ಆಸುಪಾಸಿನಲ್ಲಿದ್ದಾರೆ. ಅಭಿಮಾನಿಗಳಂತೂ ಇವರ ಮದುವೆ ನೋಡಲು ಕಾಯುತ್ತಿದ್ದಾರೆ.

Actresses: ಮದುವೆಯಿಂದ ದೂರ ಉಳಿದ ಖ್ಯಾತ ನಟಿಯರು...ಇನ್ನೂ ಯಾರೆಲ್ಲಾ ಇದ್ದಾರೆ ನೋಡಿ..?

Sunday, July 31, 2022