Latest ricky ponting Photos

<p>2023ರ ವಿಶ್ವಕಪ್‌ನಲ್ಲಿ ಅಬ್ಬರಿಸುತ್ತಿರುವ ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿ ಸಚಿನ್ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರೊಂದಿಗೆ ವಿರಾಟ್ ಹಲವು ದಾಖಲೆಗಳನ್ನು ಬರೆದಿದ್ದು, ಅದರಲ್ಲಿ ಒಂದೇ ವರ್ಷದಲ್ಲಿ ಗರಿಷ್ಠ ಅಂದ್ರೆ 8 ಬಾರಿ 1 ಸಾವಿರಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ.</p>

Virat Kohli: ಕೊಹ್ಲಿಯಿಂದ ಸೌರವ್ ಗಂಗೂಲಿವರೆಗೆ; ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 1 ಸಾವಿರ ರನ್ ಬಾರಿಸಿರುವ ಆಟಗಾರರು

Monday, November 6, 2023

<p>ನ್ಯೂಜಿಲೆಂಡ್ ಎದುರು 2ನೇ ಸಿಕ್ಸರ್​​ ಚಚ್ಚಿದ ವೇಳೆ ಈ ದಾಖಲೆ ಬರೆದರು. ವಿಶ್ವಕಪ್​​ನಲ್ಲಿ 37 ಸಿಕ್ಸರ್​ ಬಾರಿಸಿ 2ನೇ ಸ್ಥಾನದಲ್ಲಿದ್ದ ಎಬಿಡಿ ಅವರನ್ನು ಹಿಂದಿಕ್ಕಿ ಆ ಸ್ಥಾನವನ್ನು ರೋಹಿತ್ ಆಕ್ರಮಿಸಿಕೊಂಡಿದ್ದಾರೆ.&nbsp;</p>

Rohit Sharma: ವಿಶ್ವಕಪ್​ನಲ್ಲಿ ಅಧಿಕ ಸಿಕ್ಸರ್; ಎಬಿ ಡಿವಿಲಿಯರ್ಸ್ ಹಿಂದಿಕ್ಕಿದ ರೋಹಿತ್ ಶರ್ಮಾ

Sunday, October 22, 2023