Latest rishabh shetty Photos

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸದ್ಯ ಕಾಂತಾರ ಪ್ರೀಕ್ವೆಲ್‌ ಸಿನಿಮಾದತ್ತ ಹೆಚ್ಚು ದೃಷ್ಟಿ ಹಾಯಿಸಿದ್ದಾರೆ.

ರಿಷಬ್‌ ಶೆಟ್ಟಿ ಬರ್ತ್‌ಡೇ ಪಾರ್ಟಿ ಹೇಗಿತ್ತು, ಯಾರೆಲ್ಲ ಬಂದಿದ್ದರು? ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡ PHOTOS ಇಲ್ಲಿವೆ

Sunday, July 14, 2024

OTT Kannada Movies: ಇತರೆ ಭಾಷೆಗಳಿಗೆ ಹೋಲಿಸಿದರೆ ಒಟಿಟಿಯಲ್ಲಿ ಕನ್ನಡ ಸಿನಿಮಾಗಳು ಇತ್ತೀಚೆಗೆ ಕಡಿಮೆ ಕಾಣಿಸುತ್ತಿವೆ. ಆದರೆ, ಕೆಲವೊಂದು ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಈಗಲೂ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿವೆ. ಹತ್ತು ಹಲವು ಒಟಿಟಿಗಳು ಈಗ ಅಸ್ತಿತ್ವದಲ್ಲಿರುವುದರಿಂದ ಇಲ್ಲಿ  ಝೀ 5 ಒಟಿಟಿಯಲ್ಲಿ ಯಾವೆಲ್ಲ ಬ್ಲಾಕ್‌ಬಸ್ಟರ್‌ ಕನ್ನಡ ಸಿನಿಮಾ ನೋಡಬಹುದು ಎಂದು ನೋಡೋಣ.

OTT Kannada Movies: ಕಾಟೇರದಿಂದ ಗರುಡ ಗಮನ ವೃಷಭ ವಾಹನದವರೆಗೆ, ಈ ಒಟಿಟಿಯಲ್ಲಿ 5 ಬ್ಲಾಕ್‌ಬಸ್ಟರ್‌ ಕನ್ನಡ ಸಿನಿಮಾ ನೋಡಿ

Thursday, June 27, 2024

ಗ್ರಾಮೀಣ ಸೊಗಡಿನ ಶಿವಮ್ಮ ಚಿತ್ರ ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹದಿನೇಳಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.

ಬೆಂಗಳೂರು ಸುತ್ತಿದ ರಿಷಬ್‌ ಶೆಟ್ರ ಚಿತ್ರದ ಹೀರೋಯಿನ್‌ ಶಿವಮ್ಮ; ವಿಧಾನಸೌಧಕ್ಕೂ ಭೇಟಿ, ಕಬ್ಬನ್‌ ಪಾರ್ಕ್‌ನಲ್ಲಿ ಸುತ್ತಾಟ PHOTOS

Thursday, June 6, 2024

ಕಾಂತಾರ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಮಗಳಿಗೆ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರ ಅಭ್ಯಾಸ ನಡೆಸಲಾಗಿದೆ. ಈ ಸುಂದರ ಕ್ಷಣಗಳ ಫೋಟೋಗಳನ್ನು ರಿಷಬ್‌ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Rishab Shetty: ರಿಷಬ್‌ ಶೆಟ್ಟಿ ಮಗಳು ರಾಧ್ಯಾಳಿಗೆ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ; ಕಾಂತಾರ ಅಪ್‌ಡೇಟ್‌ ನೀಡಿ ಅಂದ್ರು ಫ್ಯಾನ್ಸ್‌

Wednesday, May 22, 2024

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 17ನೇ ಆವೃತ್ತಿಯ  ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಪಂದ್ಯವನ್ನು ಸ್ಯಾಂಡಲ್‌ವುಡ್‌ನ ಶಿವರಾಜ್‌ ಕುಮಾರ್‌, ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ, ರಂಜನಿ ರಾಘವನ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ವೀಕ್ಷಿಸಿದ್ದಾರೆ.

ಐಪಿಎಲ್‌ ಕ್ರಿಕೆಟ್‌ನಲ್ಲಿ ಈ ಸಲ ಕಪ್‌ ನಮ್ದೇ; ಆರ್‌ಸಿಬಿ ಗೆಲುವನ್ನು ಕಣ್ತುಂಬಿಕೊಂಡ ಶಿವಣ್ಣ, ರಿಷಬ್‌ ಶೆಟ್ಟಿ ಮತ್ತಿತರರ ಚಿತ್ರ ಲಹರಿ

Sunday, May 19, 2024

ಕಾಂತಾರ ಸಿನಿಮಾ ಬಿಡುಗಡೆಯಾದ ಬಳಿಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ನಟ ರಿಷಬ್‌ ಶೆಟ್ಟಿ.

ಫ್ಯಾಮಿಲಿ ಜತೆಗಿನ ಪ್ರವಾಸದ ಫೋಟೋ ಹಂಚಿಕೊಂಡ ರಿಷಬ್‌ ಶೆಟ್ಟಿ; ಕಾಂತಾರ ಅಪ್‌ಡೇಟ್‌ ಕೊಡಿ ಶೆಟ್ರೆ ಎಂದ ಫ್ಯಾನ್ಸ್

Friday, May 17, 2024

ದೇವರ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ಟಾಲಿವುಡ್‌ ನಟ ಜೂ.ಎನ್‌ಟಿಆರ್‌ ಬೆಂಗಳೂರಿಗೆ ಆಗಮಿಸಿದ್ದಾರೆ.

Jr NTR: ಬೆಂಗಳೂರಿನ ಪ್ರಶಾಂತ್‌ ನೀಲ್‌ ಮನೆಗೆ ದಂಪತಿ ಸಮೇತ ಜೂ. ಎನ್‌ಟಿಆರ್‌ ಎಂಟ್ರಿ, ರಿಷಬ್‌ ಶೆಟ್ಟಿಯೂ ಹಾಜರ್‌ PHOTOS

Saturday, March 2, 2024

ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್‌ ಶೆಟ್ಟಿ ಸದ್ಯ ಪತ್ನಿ ಬರ್ತ್‌ಡೇಯ ಖುಷಿಯಲ್ಲಿದ್ದಾರೆ.

Rishab shetty: ‘ಕಾಂತಾರ’ ಲುಕ್‌ನಲ್ಲಿಯೇ ಪತ್ನಿ ಪ್ರಗತಿಗೆ ಬರ್ತ್‌ಡೇ ಟ್ರೀಟ್‌ ಕೊಟ್ಟ ರಿಷಬ್‌ ಶೆಟ್ಟಿ; ಹೀಗಿವೆ ಫೋಟೋಸ್‌

Saturday, March 2, 2024

ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ  ಮಡದಿ ಪ್ರಗತಿ ಜತೆಗೆ ತೆರಳಿದ್ದರು ರಿಷಬ್‌ ಶೆಟ್ಟಿ.

ಬದಲಾಯ್ತು ರಿಷಬ್‌ ಶೆಟ್ಟಿ ನಸೀಬು! ಟಾಪ್‌ ಬ್ರಾಂಡ್‌ಗೆ ಯಶ್‌ ಬದಲು ‘ಕಾಂತಾರ’ ಶಿವನೇ ರಾಯಭಾರಿ

Saturday, January 27, 2024

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕ್ಷಣದಲ್ಲಿ ಭಾಗವಹಿಸಿದ ಭಾರತೀಯ ಚಿತ್ರರಂಗದ ಗಣ್ಯರು.

ಅಯೋಧ್ಯೆ ರಾಮ ಮಂದಿರದಲ್ಲಿ ಭಾರತೀಯ ಚಿತ್ರೋದ್ಯಮದ ಗಣ್ಯರ ಹಾಜರಿ, ಯಾರೆಲ್ಲ ಬಂದಿದ್ದಾರೆ? ಇಲ್ಲಿದೆ ಫೋಟೋ ಗ್ಯಾಲರಿ

Monday, January 22, 2024

ಹನುಮಾನ್‌ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದು. ಇದೇ ಸಮಯದಲ್ಲಿ ಈ ಚಿತ್ರದ ಹೀರೋ ತೇಜ ಸಜ್ಜ ಅವರು ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ಎಂದು ತೇಜ ಸಜ್ಜ ಟ್ವೀಟ್‌ ಮಾಡಿದ್ದಾರೆ.

ಭಜರಂಗಿಯನ್ನು ಭೇಟಿಯಾದ ಹನುಮಾನ್‌; ಶಕ್ತಿಧಾಮದ ಮಕ್ಕಳಿಗೆ ಸಿನಿಮಾ ತೋರಿಸ್ತಾರಂತೆ ಶಿವಣ್ಣ

Wednesday, January 17, 2024

KGF 2: ಕನ್ನಡ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿರುವ ಕೆಜಿಎಫ್‌ 2 ಸಿನಿಮಾ ಬಹುಭಾಷೆಗಳಲ್ಲಿ ಜಾಗತಿಕವಾಗಿ ಮೊದಲ ದಿನ 134.5 ಕೋಟಿ  ರೂಪಾಯಿ ಗಳಿಕೆ ಮಾಡಿತ್ತು. ಯಶ್‌ ನಟನೆಯ ಕೆಜಿಎಫ್‌ 1ರ ಯಶಸ್ಸು ಬಳಿಕ ಕೆಜಿಎಫ್‌ 2 ಮೊದಲ ದಿನದ ಶೋಗೆ ಬೇಡಿಕೆ ಹೆಚ್ಚಿತ್ತು.

ಕಾಂತಾರ ಮೀರಿಸ್ತ ಕಾಟೇರ? ಮೊದಲ ದಿನದ ಕಲೆಕ್ಷನ್‌ನಲ್ಲಿ ಕಾಟೇರ ವಿಕ್ರಾಂತ್‌ ರೋಣ ಕೆಜಿಎಫ್‌ ಘೋಸ್ಟ್‌ನಲ್ಲಿ ಯಾವುದು ಬೆಸ್ಟ್‌

Saturday, December 30, 2023

ಕೆಜಿಎಫ್‌ ಬಳಿಕ ಯಶ್‌ ನಾಪತ್ತೆ, ಕಾಂತಾರ ಬಂದ ಬಳಿಕ ಮತ್ತೊಂದು ಕಾಂತಾರ ಕೆಲಸದಲ್ಲಿ ರಿಷಬ್‌ ಶೆಟ್ಟಿ ಬಿಜಿ. ಧ್ರುವ ಸರ್ಜಾ 2021ರಲ್ಲಿಯೇ ಕಾಣಿಸಿದ್ದು, ಅದಾದ ಬಳಿಕ ಇನ್ನೂ ಅವರ ದರ್ಶನವಾಗಿಲ್ಲ. ಹೀಗೆ 2023 ವರ್ಷವನ್ನು ಮಿಸ್‌ ಮಾಡಿಕೊಂಡ ಸ್ಟಾರ್‌ಗಳು ಇವರೇ ನೋಡಿ.

Year Ender 2023: ಈ ವರ್ಷ ಪ್ರೇಕ್ಷಕನಿಂದ ದೂರವೇ ಉಳಿದ ಹೀರೋಗಳಿವರು; ದರ್ಶನ ಕೊಡದೇ ಸತಾಯಿಸಿದವರು

Friday, December 22, 2023

ಕಾಂತಾರ ಸಿನಿಮಾ ಮೂಲಕ ಕರ್ನಾಟಕ ಮಾತ್ರವಲ್ಲ ಇಡೀ ಭಾರತ ಕನ್ನಡದತ್ತ ತಿರುಗಿ ನೋಡುವಂತೆ ಮಾಡದವರು ನಟ, ನಿರ್ದೇಶಕ ರಿಷಬ್‌ ಶೆಟ್ಟಿ.

Rishab Shetty: ತಾವೇ ಓದಿದ ಕೆರಾಡಿಯ ಸರ್ಕಾರಿ ಶಾಲೆಯನ್ನೇ ದತ್ತು ಪಡೆದ ರಿಷಬ್‌ ಶೆಟ್ಟಿ

Sunday, December 17, 2023

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.

IFFI 2023: 54ನೇ ಗೋವಾ ಸಿನಿಮೋತ್ಸವದಲ್ಲಿ ಕಾಂತಾರ ಚಿತ್ರಕ್ಕೆ ಸಿಕ್ತು ಸ್ಪೆಷಲ್‌ ಅವಾರ್ಡ್‌

Wednesday, November 29, 2023

ಒಂದು ಕೈಯಲ್ಲಿ ಕೊಡಲಿ, ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡ ಭಯಾನಕ ಅವತಾರದಲ್ಲಿ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಎಲ್ಲಾದರೂ ಇದು ಪರಶುರಾಮನ ಅವತಾರವೇ? ತುಳುನಾಡು ಪರಶುರಾಮನ ಸೃಷ್ಟಿ ಎಂಬಂತೆ ತೋರಿಸುವ ಒಂದು ದೃಶ್ಯವೇ ಎನ್ನುವುದನ್ನು ತಿಳಿಯಲು ಸಿನಿಮಾ ಬಿಡುಗಡೆಯಾಗುವವರೆಗೆ ಕಾದು ನೋಡಬೇಕಿದೆ.

Kantara: ಪರಶುರಾಮನ ಸೃಷ್ಟಿಯ ಝಲಕ್‌ ನೀಡಿದ್ರ ರಿಷಬ್‌ ಶೆಟ್ಟಿ; ಕಾಂತಾರ ಚಾಪ್ಟರ್‌ 1 ಫಸ್ಟ್‌ಲುಕ್‌ನಲ್ಲಿ ಹೀಗೊಂದು ಸಾಧ್ಯತೆ

Monday, November 27, 2023

ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಬಹುಭಾಷಾ ಚಲನಚಿತ್ರ ಕಾಂತಾರವು ಪ್ರತಿಷ್ಠಿತ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಗೋವಾದಲ್ಲಿ ನಡೆಯುತ್ತಿರುವ  ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 54 ನೇ ಆವೃತ್ತಿಯಲ್ಲಿ ಕಾಂತಾರ ಸಿನಿಮಾವನ್ನು ನಾಮಿನೇಟ್‌ ಮಾಡಲಾಗಿದೆ.

Kantara: ಪ್ರತಿಷ್ಠಿತ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿಗೆ ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ನಾಮನಿರ್ದೇಶನ, ಇಲ್ಲಿದೆ ಹೆಚ್ಚಿನ ವಿವರ

Friday, November 24, 2023

ಕೆಲಸದ ಒತ್ತಡ, ಬೇಡದ ಚಿಂತೆಗಳನ್ನು ದೂರ ಮಾಡಲು ಕೆಲವರು ಸಿನಿಮಾಗಳ ಮೊರೆ ಹೋಗುತ್ತಾರೆ. ನೀವು ನಕ್ಕು ಹಗುರಾಗಬೇಕು ಎಂದಾದಲ್ಲಿ ಇಲ್ಲಿ ಪಟ್ಟಿ ಮಾಡಿರುವ ಕನ್ನಡ ಸಿನಿಮಾಗಳನ್ನು ತಪ್ಪದೆ ನೋಡಿ.

ನಕ್ಕು ಹಗುರಾಗಲು ಕನ್ನಡದ ಈ ಕಾಮಿಡಿ ಸಿನಿಮಾಗಳನ್ನು ನೋಡಿ

Tuesday, September 19, 2023

ಪ್ರತಿ ವರ್ಷವೂ ಕೃಷ್ಣ ಜನ್ಮಾಷ್ಠಮಿಯಂದು ಜನರು ತಮ್ಮ ಪುಟ್ಟ ಮಕ್ಕಳಿಗೆ ಕೃಷ್ಣ ರಾಧೆ ಡ್ರೆಸ್‌ ತೊಡಿಸಿ ಸಂಭ್ರಮಿಸುತ್ತಾರೆ. ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ಪತ್ನಿ ಮಕ್ಕಳು ಕೂಡಾ ಕೃಷ್ಣ , ರಾಧೆ ವೇಷ ಧರಿಸಿದ್ದಾರೆ.

ಕೃಷ್ಣ, ರಾಧೆ, ಯಶೋದೆಯಾಗಿ ಕಂಗೊಳಿಸಿದ ನಟ ರಿಷಬ್‌ ಶೆಟ್ಟಿ ಪತ್ನಿ ಮಕ್ಕಳು; ಕಣ್ಮನ ಸೆಳೆಯುವ ಫೋಟೋಗಳು

Wednesday, September 6, 2023

ರಕ್ಷಾ ಬಂಧನದ ಸಂಭ್ರಮ ಜೋರಾಗಿದೆ. ಸಿನಿಮಾ ಮಂದಿಯೂ ಅಕ್ಕ, ತಂಗಿಯರೊಟ್ಟಿಗೆ ರಾಖಿ ಕಟ್ಟಿಸಿಕೊಂಡು ಹಬ್ಬ ಆಚರಿಸುತ್ತಿದ್ದಾರೆ.

ರಿಷಬ್‌ ಶೆಟ್ಟಿ ಮಕ್ಕಳ ರಕ್ಷಾ ಬಂಧನ ಸಂಭ್ರಮ; ಅಣ್ಣನಿಗೆ ರಾಖಿ ಕಟ್ಟಿದ ರಾಧ್ಯಾ

Wednesday, August 30, 2023