road-accident News, road-accident News in kannada, road-accident ಕನ್ನಡದಲ್ಲಿ ಸುದ್ದಿ, road-accident Kannada News – HT Kannada

Latest road accident Photos

ಮೃತ ಇಬ್ಬರೂ ವ್ಯಕ್ತಿಗಳ ಗುರುತು ಪತ್ತೆಯಾಗದ ರೀತಿಯಲ್ಲಿ ಛಿದ್ರವಾಗಿ ಬಿದ್ದಿವೆ. ಸ್ಥಳಕ್ಕೆ ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.

Hubli Crime: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, ಬೆಂಗಳೂರು ವ್ಯಕ್ತಿ ಸೇರಿ ಇಬ್ಬರು ಸಾವು; ದೇಹಗಳು ಛಿದ್ರ ಛಿದ್ರ!

Tuesday, October 15, 2024

ಭಾರತದಲ್ಲಿ ರೈಲ್ವೆ ಅಪಘಾತಗಳ ಪ್ರಮಾಣ ಹೆಚ್ಚುತ್ತಿದ್ದು, ಗುರುವಾರವೂ ಉತ್ತರ ಪ್ರದೇಶದಲ್ಲಿ ರೈಲು ದುರಂತ ಸಂಭವಿಸಿದೆ.

Train Accident: ಭಾರೀ ಸ್ಪೋಟದ ಸದ್ದಿನ ನಂತರ ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ರೈಲು, ಹೀಗಿತ್ತು ನೋಟ photos

Thursday, July 18, 2024

ಚಿತ್ರದುರ್ಗದಲ್ಲಿ ಸಿರಿಗೆರೆ ಸಮೀಪ ಚಿಕ್ಕಬೆನ್ನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಜೂನ 15) ಭೀಕರ ಸರಣಿ ಅಪಘಾತ ಸಂಭವಿಸಿದೆ. ಲಾರಿಯೊಂದು ಫಾರ್ಚೂನರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅದು ಎದುರು ಹೋಗುತ್ತಿದ್ದ ಲಾರಿಗಳಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.

ಚಿತ್ರದುರ್ಗ: ಸಿರಿಗೆರೆ ಚಿಕ್ಕಬೆನ್ನೂರು ಬಳಿ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ; ಕನಿಷ್ಠ 3 ಸಾವು- ಅಪಘಾತ ಸ್ಥಳದ ಫೋಟೋಸ್ ಇಲ್ಲಿವೆ

Saturday, June 15, 2024

ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ ನಿನ್ನೆ (ಮೇ 23) ತಡ ರಾತ್ರಿ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, 6 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ, ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು, 4 ಸಾವು, 6 ಜನರಿಗೆ ಗಾಯ

Friday, May 24, 2024

ಮುಂಬೈ ಘಾಟ್ಕೋಪರ್ ಹೋರ್ಡಿಂಗ್ ಕುಸಿದು ಬಿದ್ದ ಘಟನೆ ನಡೆದು ಎರಡು ದಿನಗಳಾದವು. ಈ ದುರಂತದಲ್ಲಿ ಒಟ್ಟು 16 ಜನ ಮೃತಪಟ್ಟಿದ್ದು, ಅವರ ಪೈಕಿ ಕಾರ್ತಿಕ್ ಆರ್ಯನ್ ಅವರ ಸಂಬಂಧಿಕರೂ ಇದ್ದರು. ಕಾರ್ತಿಕ್ ತಾಯಿಯ ತಂಗಿ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಮೃತರು. ನಿವೃತ್ತ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಅಧಿಕಾರಿ ಮನೋಜ್ ಚಾನ್ಸೋರಿಯಾ ಮತ್ತು ಅವರ ಪತ್ನಿ ಅನಿತಾ ಚಾನ್ಸೋರಿಯಾ ಎಂದು ಗುರುತಿಸಲಾಗಿದೆ.

ಮುಂಬಯಿ ಘಾಟ್‌ಕೋಪರ್‌ನಲ್ಲಿ ಕುಸಿದು ಬಿದ್ದ ಹೋರ್ಡಿಂಗ್, ನಟ ಕಾರ್ತಿಕ್ ಆರ್ಯನ್ ಸಂಬಂಧಿಕರೂ ಸೇರಿ 16 ಸಾವು, ಫೋಟೋಸ್

Saturday, May 18, 2024

ಅಪಘಾತದ ತೀವ್ರತೆಗೆ ಲಾರಿ , ಬಸ್ಸು , ಟ್ಯಾಂಕರ್ ಹಾಗೂ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೂ ಗಾಯಗಳಾಗಿವೆ. ಸರಣಿ ಅಪಘಾತ ನಡೆಸಿದ ಲಾರಿ ಅಂತಿಮವಾಗಿ ಪಲ್ಟಿಯಾಗಿದ್ದು ಲಾರಿಯ ಬ್ರೇಕ್ ಫೇಲ್ ಆಗಿರುವುದೇ ಕಾಲಣ ಎನ್ನಲಾಗಿದೆ

Mangalore News: ಮಂಗಳೂರು ಹೊರವಲಯದಲ್ಲಿ ಸರಣಿ ಅಪಘಾತ, ತಪ್ಪಿದ ಭಾರೀ ಅನಾಹುತ photos

Saturday, April 20, 2024

2022ರ ಡಿಸೆಂಬರ್‌ 30ರಂದು ತನ್ನ ತಾಯಿಯನ್ನು ಭೇಟಿಯಾಗಿ ಹೊಸ ವರ್ಷಕ್ಕೂ ಮುನ್ನ ಸರ್​ಪ್ರೈಸ್ ನೀಡಲು ದೆಹಲಿಯಿಂದ ಉತ್ತರಾಖಂಡ್​ಗೆ ಕಾರಿನಲ್ಲಿ ಪ್ರಯಾಣಿಸಿದ್ದ ರಿಷಭ್ ಪಂತ್‌, ಮಾರ್ಗಮಧ್ಯೆ ಭೀಕರ ಅಪಘಾತಕ್ಕೆ ಒಳಗಾಗಿದ್ದರು. ಇದೀಗ 449 ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಹಾಗಾದರೆ ಪಂತ್​ರಂತೆ ಅಪಘಾತಕ್ಕೆ ಒಳಗಾಗಿದ್ದ ಕ್ರಿಕೆಟರ್ಸ್ ಯಾರು ಎಂಬುದನ್ನು ಈ ಮುಂದೆ ನೋಡೋಣ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ರಿಷಭ್ ಪಂತ್ ಮಾತ್ರವಲ್ಲ, ದಿಗ್ಗಜ ಕ್ರಿಕೆಟರ್​ಗಳೇ ಭೀಕರ ಅಪಘಾತಕ್ಕೆ ಒಳಗಾಗಿದ್ರು; ಅವರ ಪಟ್ಟಿ ಇಲ್ಲಿದೆ

Tuesday, March 12, 2024

ಮಂಗಳೂರು ಕಾವೂರು ಜಂಕ್ಷನ್ ಹತ್ತಿರದ ಕುದುರೆಮುಖ ಕಂಪನಿಯ ಕ್ವಾರ್ಟ್ರಸ್‌ನ ಮುಖ್ಯಗೇಟಿನ ಬಳಿ ಮಂಗಳವಾರ ತಡರಾತ್ರಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಕುದುರೆಮುಖ ಕಂಪನಿಯ ಉದ್ಯೋಗಿ,ಶ್ರಮಶಕ್ತಿ ಸಂಘಟನೆಯ ಮುಖಂಡ ಶೇಖರಪ್ಪ (54) ಮೃತ ದುರ್ದೈವಿ.

Mangaluru Crime: ಕಾವೂರಿನ ಭೀಕರ ರಸ್ತೆ ಅಪಘಾತದಲ್ಲಿ ಕುದುರೆಮುಖ ಕಂಪನಿಯ 54 ವರ್ಷದ ಉದ್ಯೋಗಿ ದುರ್ಮರಣ

Thursday, January 18, 2024

ರೈಲು ಬೋಗಿಯನ್ನು ಕೊಂಡೊಯ್ಯುತ್ತಿದ್ದ ಟ್ರಕ್ ಭಾನುವಾರ ಬೆಳಗ್ಗೆ ಭಾಗಲ್‌ಪುರದಲ್ಲಿ ಅಪಘಾತಕ್ಕೀಡಾಯಿತು. ಸ್ಥಳಕ್ಕೆ ರೈಲ್ವೆ ಪೊಲೀಸರು ಕೂಡ ಆಗಮಿಸಿದ್ದರು. ಅಪಘಾತದಲ್ಲಿ ಅದೃಷ್ಷವಶಾತ್ ಯಾರಿಗೂ ಏನೂ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Road Accident: ಬಿಹಾರದಲ್ಲಿ ರೈಲ್ವೆ ಬೋಗಿ ಹೊತ್ತೊಯ್ಯುತ್ತಿದ್ದ ಟ್ರಕ್ ಅಪಘಾತ; ಇಲ್ಲಿದೆ ಫೋಟೋ ವರದಿ

Sunday, December 31, 2023

ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ 66ರ ಹೊಸಬೆಟ್ಟು ಎಂಬಲ್ಲಿ ಭಾನುವಾರ (ಸೆ.17)  ಬೆಳಗ್ಗೆ 7.45ರ ವೇಳೆಗೆ ಖಾಸಗಿ ಎಕ್ಸ್‌ಪ್ರೆಸ್‌ ಬಸ್ ನ ಶರವೇಗಕ್ಕೆ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಅಪಘಾತದ ಭೀಕರತೆಯ ವೀಡಿಯೋ ವೈರಲ್ ಆಗಿದೆ.

ಸುರತ್ಕಲ್ ಹೊಸಬೆಟ್ಟು ಬಳಿ ಬೈಕ್ ಮೇಲೆರಗಿದ ಎಕ್ಸ್‌ಪ್ರೆಸ್‌ ಬಸ್, ಸವಾರರಿಬ್ಬರ ಸ್ಥಿತಿ ಗಂಭೀರ, ಇಲ್ಲಿದೆ ಸಿಸಿಟಿವಿ ದೃಶ್ಯದ ಫೋಟೋಸ್

Monday, September 18, 2023

ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಲಾರಿಯನ್ನು ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿಕ್ಕಲು ಹೋಗಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು ಬಸ್‌ ಸಂಪೂರ್ಣ ನಜ್ಜುಗುಜ್ಜಾಗಿದೆ.

Chitradurga News: ಚಿತ್ರದುರ್ಗ ಬಳಿ ಲಾರಿಗೆ ಅಪ್ಪಳಿಸಿದ ಸಾರಿಗೆ ಬಸ್‌: ಹೀಗಿತ್ತು ಭೀಕರ ಅಪಘಾತದ ಸನ್ನಿವೇಶ

Monday, September 11, 2023

ಮಂಗಳೂರು ನಗರದ ಜೆಪ್ಪಿನಮೊಗರು ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು (ಸೆ.9) ಮಧ್ಯಾಹ್ನ ನಡೆದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಕಾರೊಂದರ ಮೇಲೇರಿ ಮುಂದೆ ನಿಂತಿದ್ದ ಟ್ರಕ್‌ನತ್ತ ಮುನ್ನುಗ್ಗಿದ ಪರಿಣಾಮ ಕಾರು ಅಪ್ಪಚ್ಚಿಯಾಗಿ, ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಚಾಲಕನನ್ನು ಸ್ಥಳೀಯರು ಮತ್ತು ವಾಹನ‌ ಸವಾರರು ಹೊರಗೆಳೆದು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಗಳೂರು ಜೆಪ್ಪಿನ ಮೊಗರು ಬಳಿ ಎದೆ ನಡುಗಿಸುವಂತಹ ಭೀಕರ ರಸ್ತೆ ದುರಂತ, ಲಾರಿ ಮತ್ತು ಬಸ್‌ ನಡುವೆ ಕಾರು ಅಪ್ಪಚ್ಚಿ, ಇಲ್ಲಿವೆ ದುರಂತದ ಕ್ಷಣಗಳು

Saturday, September 9, 2023

ಕೇರಳದ ವಯನಾಡು ಜಿಲ್ಲೆಯಲ್ಲಿ ಚಹಾ ತೋಟದಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಜೀಪ್‌ ಶುಕ್ರವಾರ (ಆ.25) ಅಪರಾಹ್ನ 3.30ಕ್ಕೆ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Kerala Jeep Accident: ಕೇರಳದಲ್ಲಿ ಭೀಕರ ಜೀಪ್ ಅಪಘಾತ, 9 ಮಹಿಳೆಯರ ಸಾವು; ಇಲ್ಲಿದೆ ಫೋಟೋ ವರದಿ

Friday, August 25, 2023

ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Uttarakhand: 8 ಮಂದಿ ಯಾತ್ರಿಕರನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತದ ಫೋಟೋಗಳು ಇಲ್ಲಿವೆ

Monday, August 21, 2023

ಚನ್ನಪಟ್ಟಣದ ಬೈರಾಪಟ್ಟಣ ಬಳಿ ಲಾರಿಗೆ ಹಿಂಬಂದಿಯಿಂದ ಇನ್ನೋವಾ ಕಾರು ಡಿಕ್ಕಿಯಾಗಿ ಅವಘಡ ಸಂಭವಿಸಿದೆ

Byrapatna Accident: ಬೆಂಗಳೂರು ಮೈಸೂರು ಹೆದ್ದಾರೀಲಿ ಬೈರಾಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ; ಇಲ್ಲಿವೆ ಅಪಘಾತ ಸ್ಥಳದ ಫೋಟೋಸ್

Wednesday, August 2, 2023

ಧುಲೆ ಜಿಲ್ಲೆಯ ಮುಂಬೈ ಆಗ್ರಾ ಹೆದ್ದಾರಿಯಲ್ಲಿ ಟ್ರಕ್‌ ಒಂದು ಇನ್ನೊಂದು ಟ್ರಕ್‌ ಅನ್ನು ಓವರ್‌ಟೇಕ್‌ ಮಾಡಿ ಮುನ್ನುಗ್ಗಿದ್ದು, ಇದೇ ವೇಳೆ ಕಾರಿಗೆ ಡಿಕ್ಕಿ ಹೊಡೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವುದು ಹೀಗೆ.

Dhule Accident: ಧುಲೆಯ ಮುಂಬೈ ಆಗ್ರಾ ಹೆದ್ದಾರೀಲಿ ಭೀಕರ ಅಪಘಾತ; ಕಂಟೇನರ್‌ ಟ್ರಕ್‌ ಕಾರು, 2 ಬೈಕ್‌, ಟ್ರಕ್‌ಗೆ ಢಿಕ್ಕಿ, ಫೋಟೋಸ್‌ ಇಲ್ಲಿವೆ

Tuesday, July 4, 2023

ಮಹಾರಾಷ್ಟ್ರದ ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Buldana Bus Fire: ಮಹಾರಾಷ್ಟ್ರದ ಬುಲ್ದಾನ ಅಪಘಾತದಲ್ಲಿ 25 ಮಂದಿ ಸಾವು; ಭೀಕರ ದುರಂತದ ಫೋಟೋಸ್

Saturday, July 1, 2023

ಹೊಸಪೇಟೆ ತಾಲೂಕು ವಡ್ಡರಹಳ್ಳಿ ಸೇತುವೆ ಸಮೀಪ ಶುಕ್ರವಾರ ಎರಡು ಆಟೋ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಜನ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಬಳ್ಳಾರಿಯಿಂದ ತುಂಗಭದ್ರಾ ಡ್ಯಾಮ್‌ ಕಡೆಗೆ ಆಟೋ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

Hospete Accident: ವಿಜಯನಗರ ಜಿಲ್ಲೆ ಹೊಸಪೇಟೆಯ ವಡ್ಡರಹಳ್ಳಿ ಸೇತುವೆ ಸಮೀಪ ಭೀಕರ ರಸ್ತೆ ಅಪಘಾತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಫೋಟೋ ವರದಿ

Friday, June 30, 2023

ಲಾರಿಗೆ ಇಂಡಿಕಾ‌ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ.

Koppal Road Accident: 6 ಜನರ ಬಲಿ ಪಡೆದ ಕೊಪ್ಪಳ ಭೀಕರ ರಸ್ತೆ ಅಪಘಾತದ ಫೋಟೋಸ್​ ನೋಡಿ

Sunday, May 28, 2023

ಕಾರಿನಲ್ಲಿದ್ದವರು ಮಂಡ್ಯ ಮೂಲದ ಮಳವಳ್ಳಿಯವರು ಎಂದು ಹೇಳಲಾಗಿದೆ.

Sampaje Road Accident: ಆರು ಮಂದಿ ಬಲಿ ಪಡೆದ ಸಂಪಾಜೆ ರಸ್ತೆ ಅಪಘಾತದ ಫೋಟೋಸ್​ ಇಲ್ಲಿವೆ..

Friday, April 14, 2023