road-accident News, road-accident News in kannada, road-accident ಕನ್ನಡದಲ್ಲಿ ಸುದ್ದಿ, road-accident Kannada News – HT Kannada

Latest road accident News

ವಿಜಯಪುರ ಬಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

Vijayapura News: ವಿಜಯಪುರ ಬಳಿ ಮರಕ್ಕೆ ಅಪ್ಪಳಿಸಿದ ಕಾರು; ಮೂವರು ಸ್ಥಳದಲ್ಲೇ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ

Monday, March 17, 2025

ಚಾಮರಾಜನಗರ ತಾಲ್ಲೂಕಿನ ಬಳಿ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು.

ಮದುವೆಗೆ ಬಂದವರು ಮಧ್ಯರಾತ್ರಿ ಚಹಾ ಕುಡಿಯಲು ಹೋಗಿ ಅಪಘಾತದಲ್ಲಿ ಜೀವ ಕಳೆದುಕೊಂಡರು: ಚಾಮರಾಜನಗರ ಬಳಿ ದುರ್ಘಟನೆ

Sunday, March 16, 2025

ಅಪಘಾತದಲ್ಲಿ ಗಾಯಗೊಂಡ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ

ಚಿತ್ರದುರ್ಗ ಬಳಿ ಅಪಘಾತದಲ್ಲಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ತೀವ್ರ ಗಾಯ, ದಾವಣಗೆರೆ ಆಸ್ಪತ್ರೆಗೆ ದಾಖಲು

Friday, March 14, 2025

ಚಿತ್ರದುರ್ಗ ಸೀಬಾರ ಸಮೀಪ ಲಾರಿಗೆ ಡಿಕ್ಕಿ ಹೊಡೆದ ಇನ್ನೋವಾ, ಐವರ ದುರ್ಮರಣ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Chitradurga Accident: ಚಿತ್ರದುರ್ಗ ಸೀಬಾರ ಸಮೀಪ ಲಾರಿಗೆ ಡಿಕ್ಕಿ ಹೊಡೆದ ಇನ್ನೋವಾ, ಐವರ ದುರ್ಮರಣ

Sunday, March 9, 2025

ಚಿಂತಾಮಣಿ ತಾಲೂಕು ಗೊಪ್ಪಲ್ಲಿ ಗೇಟ್ ಸಮೀಪ ಖಾಸಗಿ ಬಸ್ ವೇಗವಾಗಿ ಡಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸಿದೆ. ದುರಂತದಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ.

Chintamani Accident: ಚಿಂತಾಮಣಿ ಸಮೀಪ ಖಾಸಗಿ ಬಸ್‌ - ಕಾರು ಡಿಕ್ಕಿ, ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ

Sunday, March 9, 2025

ಕಾರು ಅಪಘಾತದಲ್ಲಿ ಮೃತಪಟ್ಟ ಸಾಫ್ಟ್‌ವೇರ್‌ ಎಂಜಿನಿಯರ್‌ ಮನು.

ಮಂಡ್ಯದ ಭಾರತೀನಗರ ಬಳಿ ಅಪಘಾತದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ದುರ್ಮರಣ, ಟೈರ್‌ ಪಂಕ್ಚರ್‌ ಆಗಿ ಕಾರಿಗೆ ಗುದ್ದಿದ ಸಾರಿಗೆ ಬಸ್‌

Saturday, March 1, 2025

ಕೊಳ್ಳೇಗಾಲ ಬಳಿ ಸಂಭವಿಸಿದ ಅಪಘಾತದ ನೋಟ.

ಮಾದಪ್ಪನ ದರ್ಶನಕ್ಕೂ ಮುನ್ನವೇ ಜೀವ ತೆತ್ತ ಐವರು ಮೈಸೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು; ಕೊಳ್ಳೇಗಾಲ ಬಳಿ ಭೀಕರ ಅಪಘಾತ

Saturday, March 1, 2025

ಗೋಕಾಕ್‌ ವಾಹನ ಮಧ್ಯಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ

ಪ್ರಯಾಗ್‌ರಾಜ್‌ ಮಹಾ ಕುಂಭಮೇಳದಿಂದ ಬರುತ್ತಿದ್ದ ಕರ್ನಾಟಕದ ಮತ್ತೊಂದು ವಾಹನ ಅಪಘಾತ, ಗೋಕಾಕ್‌ನ 6 ಭಕ್ತರ ದುರ್ಮರಣ

Monday, February 24, 2025

ಬಿಹಾರದಲ್ಲಿ ಸಂಭವಿಸಿದ ಅಪಘಾತ.

Bihar Accident: ಬಿಹಾರದಲ್ಲಿ ಭೀಕರ ಅಪಘಾತ, ಲಾರಿ ಡಿಕ್ಕಿ ಹೊಡೆದು ಆಟೋದಲ್ಲಿದ್ದ ಏಳು ಮಂದಿ ದುರ್ಮರಣ, ಸೇತುವೆಯಿಂದ ಕೆಳಕ್ಕೆ ಎರಡು ವಾಹನಗಳು

Monday, February 24, 2025

ಹಾಸನ ಬಳಿ ಅಪಘಾತದಲ್ಲಿ ಪಾದಯಾತ್ರಿಗಳು ಮೃತಪಟ್ಟಿದ್ದಾರೆ.

Breaking News: ಧರ್ಮಸ್ಥಳಕ್ಕೆ ಹೊರಟಿದ್ದ ಪಾದಯಾತ್ರಿಗಳ ಮೇಲೆ ಹಾಸನ ಬಳಿ ಖಾಸಗಿ ಬಸ್‌ ಹರಿದು ಕೆಆರ್‌ಪೇಟೆ ತಾಲ್ಲೂಕಿನ ಇಬ್ಬರ ದುರ್ಮರಣ

Sunday, February 23, 2025

ಕಾಶಿ ಸಮೀಪ ಭೀಕರ ರಸ್ತೆ ದುರಂತ; ಲಾರಿಗೆ ಕ್ರೂಸರ್‌ ಡಿಕ್ಕಿ ಹೊಡೆದ ಕಾರಣ ಪ್ರಯಾಗ್‌ರಾಜ್‌ ಮಹಾಕುಂಭ ಮೇಳಕ್ಕೆ ಹೋಗಿದ್ದ ಬೀದರ್‌ನ ಯಾತ್ರಿಕರ ಪೈಕಿ ಕೆಲವರು ಮೃತಪಟ್ಟಿದ್ಧಾರೆ.

ಕಾಶಿ ಸಮೀಪ ಭೀಕರ ರಸ್ತೆ ದುರಂತ; ಲಾರಿಗೆ ಡಿಕ್ಕಿ ಹೊಡೆದ ಕ್ರೂಸರ್‌, ಮಹಾಕುಂಭ ಮೇಳಕ್ಕೆ ಹೋಗಿದ್ದ ಬೀದರ್‌ನ 5 ಯಾತ್ರಿಕರ ದುರ್ಮರಣ

Friday, February 21, 2025

ಧಾರವಾಡ ಬಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

Dharwad News: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಬೈಕ್ ಡಿಕ್ಕಿ : ಧಾರವಾಡದಲ್ಲಿ ಮೂವರು ಯುವಕರ ಸಾವು

Thursday, February 20, 2025

ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಪ್ರಯಾಣಿಕ ದಟ್ಟಣೆ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿ 18 ಯಾತ್ರಿಕರು ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆಯಿತು. (ಸಾಂಕೇತಿಕ ಚಿತ್ರ)

ಅಮಾಯಕರನ್ನು ಇಂತಹ ಅಪಾಯಗಳಿಂದ ರಕ್ಷಿಸಲೆಂದೇ ಇದ್ದಲ್ಲೇ ದೇವರ ಕಾಣಿರಿ, ಕಾವೇರಿಯೇ ನಮಗೆ ಗಂಗಾ ಎಂದಿದ್ದು- ಮಧು ವೈ ಎನ್ ಬರಹ

Sunday, February 16, 2025

ಮಂಗಳೂರಲ್ಲಿ ನಂದಿನಿ ಹಾಲಿನ ಟ್ರಕ್ ಅಪಘಾತ, ಕ್ಯಾಬಿನ್‌ನಲ್ಲಿ ಕಾಲು ಸಿಲುಕಿ ಒದ್ದಾಡಿದ ಚಾಲಕ, ಸ್ಪೀಕರ್ ಖಾದರ್ ನಡೆಗೆ ವ್ಯಾಪಕ ಪ್ರಶಂಸೆ- ವಿಡಿಯೋ ವೈರಲ್

ಮಂಗಳೂರಲ್ಲಿ ನಂದಿನಿ ಹಾಲಿನ ಟ್ರಕ್ ಅಪಘಾತ, ಕ್ಯಾಬಿನ್‌ನಲ್ಲಿ ಕಾಲು ಸಿಲುಕಿ ಒದ್ದಾಡಿದ ಚಾಲಕ, ಸ್ಪೀಕರ್ ಖಾದರ್ ನಡೆಗೆ ಪ್ರಶಂಸೆ- ವಿಡಿಯೋ ವೈರಲ್

Wednesday, February 12, 2025

ಧಾರವಾಡ ಬಳಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

Dharwad News: ಧಾರವಾಡ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕ್ರೂಸರ್‌, ಇಬ್ಬರು ಮಹಿಳೆಯರ ಸೇರಿ ಮೂವರ ಸಾವು, 12 ಮಂದಿಗೆ ಗಾಯ

Sunday, February 9, 2025

ಮಧ್ಯಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದ ನೋಟ

ಮಹಾ ಕುಂಭಮೇಳಕ್ಕೆ ಹೋಗಿದ್ದ ಕರ್ನಾಟಕ ವಾಹನ ಮಧ್ಯಪ್ರದೇಶದಲ್ಲಿ ಅಪಘಾತ; ಬೆಳಗಾವಿಯ ನಾಲ್ವರು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

Friday, February 7, 2025

ಯಾದಗಿರಿಯಲ್ಲಿ ಬೈಕ್‌ ಮತ್ತು ಸಾರಿಗೆ ಬಸ್ ನಡುವೆ ಅಪಘಾತ; ಒಂದೇ ಕುಟುಂಬದ ಐವರು ಸಾವು (ಸಾಂದರ್ಭಿಕ ಚಿತ್ರ)

ಯಾದಗಿರಿ: ಬೈಕ್‌ ಮತ್ತು ಸಾರಿಗೆ ಬಸ್ ನಡುವೆ ಅಪಘಾತ; ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು

Wednesday, February 5, 2025

ಮಂಡ್ಯ ವಿಸಿ ನಾಲೆಗೆ ನಾಲ್ವರು ಪ್ರಯಾಣಿಕರಿದ್ದ ಕಾರು ಪಲ್ಟಿ; ವ್ಯಕ್ತಿ ಸಾವು, ಇಬ್ಬರು ನಾಪತ್ತೆ

ಮಂಡ್ಯದ ವಿಸಿ ನಾಲೆಗೆ ನಾಲ್ವರು ಪ್ರಯಾಣಿಕರಿದ್ದ ಕಾರು ಪಲ್ಟಿ; ವ್ಯಕ್ತಿ ಸಾವು, ಇಬ್ಬರು ನಾಪತ್ತೆ

Monday, February 3, 2025

ಮೈಸೂರು ಗುಂಡ್ಲುಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ನಂಜನಗೂಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ, ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ಸೇರಿ ಒಂದೇ ಕುಟುಂಬದ ಮೂರು ಮಂದಿ ಸಾವು

Wednesday, January 29, 2025

ಬೆಳಗಾವಿ ಆಸ್ಪತ್ರೆಯಿಂದ ಬಿಡುಗಡೆಯಾದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ವೈದ್ಯರ ಸೇವೆಗೆ ಕೈ ಮುಗಿದರು.

Lakshmi Hebbalkar: 13 ದಿನ ಬಳಿಕ ಲಕ್ಷ್ಮೀ ಹೆಬ್ಬಾಳಕರ್ ಆಸ್ಪತ್ರೆಯಿಂದ ಬಿಡುಗಡೆ; ಬಿಜೆಪಿ ಕಲ್ಲು ಹೃದಯದವರಿಗೆ ಉತ್ತರಿಸೋಲ್ಲವೆಂದ ಸಚಿವೆ

Sunday, January 26, 2025