Road Accident

ಓವರ್‌ವ್ಯೂ

ಭಾರತದಲ್ಲಿ ಅಪಘಾತ ವಿಮಾ ಕ್ಲೈಮ್‌ ಕುರಿತ ಆರ್‌ಟಿಐ ಮಾಹಿತಿ ಬಹಿರಂಗವಾಗಿದ್ದು, ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಕೇಸ್‌ಗಳು ಇತ್ಯರ್ಥವಾಗಿಲ್ಲ. ಇವುಗಳಲ್ಲಿ 80455 ಕೋಟಿ ರೂ ವಿಮೆ ಬಾಕಿ ಇದೆ. (ಸಾಂಕೇತಿಕ ಚಿತ್ರ)

ಭಾರತದಲ್ಲಿ ಅಪಘಾತ ವಿಮಾ ಕ್ಲೈಮ್‌; ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಕೇಸ್, 80455 ಕೋಟಿ ರೂ ವಿಮೆ ಬಾಕಿ

Sunday, May 26, 2024

ಹಾಸನ ಹೊರ ವಲಯದಲ್ಲಿ ಸಂಭವಿಸಿದ ಭೀಕರ ಅಪಘಾತದ ಸನ್ನಿವೇಶ.

Hassan Accident: ಹಾಸನ ಜಿಲ್ಲೆಯಲ್ಲಿ ಅಪಘಾತ, ಮಗು ಸೇರಿ ಆರು ಮಂದಿ ದುರ್ಮರಣ

Sunday, May 26, 2024

ಶಿರಾಡಿ ಘಾಟ್‌ನಲ್ಲಿ ಗೋಡೆಗೆ ಗುದ್ದಿದ ಕಾರು.

Mangalore News: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ ದಕ್ಷಿಣ ಕನ್ನಡದ ತಾಯಿ, ಮಗ ದುರ್ಮರಣ

Tuesday, May 21, 2024

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ ಪ್ರಕರಣ ವರದಿಯಾಗಿವೆ,

Dakshin Kannada Accidents: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ; ಮಾಜಿ ಸೈನಿಕ ಸೇರಿ ಮೂವರು ಸಾವು

Monday, May 20, 2024

ಕೆಎಸ್‌ಆರ್‌ಟಿಸಿ ಬಸ್‌ ಅಪಘಾತ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Saturday, May 18, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ ನಿನ್ನೆ (ಮೇ 23) ತಡ ರಾತ್ರಿ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, 6 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.</p>

ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ, ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು, 4 ಸಾವು, 6 ಜನರಿಗೆ ಗಾಯ

May 24, 2024 11:20 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

*ಬೇ** ಸೂ** ಮಗನ ಗಾಡಿ ಸುಟ್ಟಾಕ್ರೀ..* ಭವಾನಿ ರೇವಣ್ಣ ಬಾಯಲ್ಲಿ ಇದೆಂಥಾ ಮಾತು..!

Bhavani Revanna :ಒಂದೂವರೆ ಕೋಟಿ ಕಾರಿಗೆ ಬೈಕ್ ಡಿಕ್ಕಿ ;ನಡುರಸ್ತೆಯಲ್ಲೇ ಅವಾಚ್ಯವಾಗಿ ನಿಂದಿಸಿದ ಭವಾನಿ ರೇವಣ್ಣ

Dec 04, 2023 03:01 PM