ಇಂಗ್ಲೆಂಡ್ ಪ್ರವಾಸ ಮಾಡಿ ಸರಣಿಯ ಮಧ್ಯಭಾಗದಲ್ಲಿ ನಿವೃತ್ತಿ ಘೋಷಿಸುವ ಬಯಕೆಯನ್ನು ರೋಹಿತ್ ಶರ್ಮಾ ವ್ಯಕ್ತಪಡಿಸಿದ್ದರು. ಆದರೆ, ನಾಯಕತ್ವದಲ್ಲಿ ಸ್ಥಿರತೆಯ ಅಗತ್ಯವನ್ನು ಉಲ್ಲೇಖಿಸಿದ ಬಿಸಿಸಿಐ, ಹಿಟ್‌ಮ್ಯಾನ್ ಪ್ರಸ್ತಾಪವನ್ನು ತಿರಸ್ಕರಿಸಿತು ಎಂದು ವರದಿಯಾಗಿದೆ.
ವಿರಾಟ್-ರೋಹಿತ್ ಔಟ್, ಸಾಯಿ ಸುದರ್ಶನ್ ಇನ್, ಗಿಲ್ ನಾಯಕ; ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಸಂಭಾವ್ಯ ಟೆಸ್ಟ್ ತಂಡ
ಶುಭ್ಮನ್ ಗಿಲ್ ಟು ಕೆಎಲ್ ರಾಹುಲ್: ರೋಹಿತ್ ಶರ್ಮಾ ಆರಂಭಿಕ ಸ್ಥಾನ ತುಂಬಬಲ್ಲ ಬಲಿಷ್ಠ ಐವರು ಆಟಗಾರರಿವರು!
ಜಸ್ಪ್ರೀತ್ ಬುಮ್ರಾ ಅಲ್ಲ; ಭಾರತ ಟೆಸ್ಟ್ ತಂಡಕ್ಕೆ 25 ವರ್ಷದ ಈ ಆಟಗಾರ ರೋಹಿತ್ ಶರ್ಮಾಗೆ ಉತ್ತರಾಧಿಕಾರಿ
4301 ರನ್, 12 ಗೆಲುವು, 47.80 ಸರಾಸರಿ: ರೋಹಿತ್ ಶರ್ಮಾ 12 ವರ್ಷಗಳ ಟೆಸ್ಟ್ ಕ್ರಿಕೆಟ್ ಪ್ರಯಾಣದ ಅಂಕಿ-ಸಂಖ್ಯೆಗಳು