ಕನ್ನಡ ಸುದ್ದಿ  /  ವಿಷಯ  /  russia ukraine war

Latest russia ukraine war Photos

<p>ಡಿಸೆಂಬರ್ 31 ರಂದು ಉಕ್ರೇನ್ ರಾಜಧಾನಿ ಕೈವ್‌ನ ಮಧ್ಯಭಾಗದಲ್ಲಿ ರಷ್ಯಾದ ಮುಷ್ಕರದಿಂದ ಭಾಗಶಃ ನಾಶವಾದ ಹೋಟೆಲ್‌ನ ಕೆಳಭಾಗದಲ್ಲಿ ಜನರು ಸೇರಿರುವ ದೃಶ್ಯವಿದು. ಯುದ್ಧದಲ್ಲಿ ಡಿಸೆಂಬರ್​ 18ರ ವರೆಗೆ ಉಕ್ರೇನ್‌​​ನ 13,000 ಸೈನಿಕರು ಮೃತಪಟ್ಟಿದ್ದಾರೆ. ಹಾಗೆಯೇ 10,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. &nbsp;ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಯುದ್ಧ ಆರಂಭವಾದ ದಿನಗಳಲ್ಲಿ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ನೆಲಮಹಡಿಗಳಲ್ಲಿ, ಬಂಕರ್‌​​ಗಳಲ್ಲಿ ಹೊಟ್ಟೆಗೆ ತುತ್ತು ಅನ್ನವೂ ಇಲ್ಲದೆ ದಿನಗಳನ್ನು ಕಳೆದಿದ್ದಾರೆ. ಗಗನಚುಂಬಿ ಕಟ್ಟಡಗಳು ನೆಲಕ್ಕುರುಳಿವೆ. ಉಕ್ರೇನ್‌​​ನಲ್ಲಿ ಸಿಲುಕಿದ್ದ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಭಾರತವು ದೇಶಕ್ಕೆ ಮರಳಿ ಕರೆತಂದಿದೆ. ಈ ಯುದ್ಧವು ಜಾಗತಿಕ ಆರ್ಥಿಕತೆ ಮೇಲೆ ನಕಾರಾತ್ಮ ಪರಿಣಾಮ ಬೀರಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಸೇರಿದಂತೆ ಇತರೆ ಸರಕುಗಳ ಬೆಲೆ ಗಗನಕ್ಕೇರಿದೆ.</p>

Year in review 2022: ರಾಣಿ ಎಲಿಜಬೆತ್ ಸಾವಿನಿಂದ ಉಕ್ರೇನ್ ಯುದ್ಧದವರೆಗೆ; ಜಾಗತಿಕ ಚಿತ್ತ ಹರಿದ ಪ್ರಮುಖ ಘಟನೆಗಳಿವು

Saturday, December 31, 2022

<p>ಹೌದು, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ ತಲುಪಿದ್ದು, ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಷ್ಯಾ-ಉಕ್ರೇನ್‌ ಸಂಘರ್ಷ, ಉಕ್ರೇನ್‌ಗೆ ಅಮೆರಿಕದ ಸಾಮರಿಕ ನೆರವು ಮುಂದುವರಿಕೆ, ಹೀಗೆ ಹಲವು ವಿಷಯಗಳ ಕುರಿತು ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ.</p>

Volodymyr Zelensky Visits US: ಗುಪ್ತವಾಗಿ ಅಮೆರಿಕ ತಲುಪಿದ ಉಕ್ರೇನ್‌ ಅಧ್ಯಕ್ಷ: ವೈಟ್‌ಹೌಸ್‌ನಲ್ಲಿ ಝೆಲೆನ್ಸ್ಕಿ ಕಂಡ ಪುಟಿನ್‌ಗೆ ಆಘಾತ!

Thursday, December 22, 2022

ಉಕ್ರೇನ್ ಕಪ್ಪು ಸಮುದ್ರದ ನೌಕಾಪಡೆಯ ಹಡಗುಗಳು ಮತ್ತು ಸೆವಾಸ್ಟೊಪೋಲ್ ನೆಲೆಯ ಬಳಿಯ ನಾಗರಿಕ ಹಡಗುಗಳ ಮೇಲೆ ಭಯೋತ್ಪಾದಕ ದಾಳಿಯನ್ನು ನಡೆಸಿತು. ದಾಳಿಯು ಒಂಬತ್ತು ಮಾನವರಹಿತ ವೈಮಾನಿಕ ವಾಹನಗಳುಮತ್ತು ಏಳು ಸ್ವಾಯತ್ತ ಕಡಲ ಡ್ರೋನ್‌ಗಳನ್ನು ಒಳಗೊಂಡಿತ್ತು. ಆದರೆ ಈ ದಾಳಿಯನ್ನು ವಿಫಲಗೊಳಿಸಲಾಯಿತು ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. (ಸಾಂದರ್ಭಿಕ ಚಿತ್ರ)

Russia Blames UK: ಕ್ರಿಮಿಯಾ ಡ್ರೋನ್‌ ದಾಳಿ ಪ್ರಯತ್ನದಲ್ಲಿ ಬ್ರಿಟನ್‌ ಕೈವಾಡದ ಆರೋಪ ಹೊರಿಸಿದ ರಷ್ಯಾ!

Saturday, October 29, 2022

ಗುಪ್ತ ಸ್ಥಳವೊಂದರಲ್ಲಿ ರಷ್ಯಾ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದು, ಅಣ್ವಸ್ತ್ರ ಪ್ರಯೋಗ ಸಿದ್ದತಾ ಪರೀಕ್ಷೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕಂಟ್ರೋಲ್ ರೂಂನಲ್ಲಿ ಕುಳಿತು ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಉಕ್ರೇನ್‌ ಮೇಲೆ ಪರಮಾಣು ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ಪುಟಿನ್‌ ರವಾನಿಸಿದ್ದಾರೆ.

Russia Nuclear Drill: ಆತಂಕ ಹೆಚ್ಚಿಸಿದ ರಷ್ಯಾದ ಖಂಡಾಂತರ ಕ್ಷಿಪಣಿ ಪರೀಕ್ಷೆ: ಏನು ಮಾಡಲಿದ್ದಾರೆ ಪುಟಿನ್?‌

Wednesday, October 26, 2022

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾತನಾಡಿದ ಫಿಲಿಪ್‌ ಅಕೆರ್‌ಮನ್‌, ಯಾವುದೇ ಒಂದು ದೇಶದ ಪರಮಾಧಿಕಾರ ಹಾಗೂ ಪ್ರಾದೇಶಿಕ ಸಮಗ್ರತೆ ವಿಚಾರದಲ್ಲಿ, ಭಾರತದ ಅಚಲ ನಿಲುವು ಸ್ವಾಗತಾರ್ಹ. ಯುದಧ ನಿಲ್ಲಿಸುವಂತೆ ಪುಟಿನ್‌ ಅವರಿಗೆ ನೇರವಾಗಿ ಹೇಳುವ ಧೈರ್ಯ ತೋರಿದ ಭಾರತದ ಪ್ರಧಾನಿ ಮೋದಿ ಅವರನ್ನು ಯುರೋಪ್‌ ಬಹುವಾಗಿ ಮೆಚ್ಚಿಕೊಂಡಿದೆ ಎಂದು ಹೇಳಿದರು.

German Envoy on PM Modi: 'ಯುದ್ಧದ ಸಮಯವಲ್ಲ' ಎಂಬ ಮೋದಿ ಹೇಳಿಕೆ ಯುರೋಪ್‌ನ್ನು ಪ್ರಭಾವಿಸಿದೆ: ಜರ್ಮನಿ ರಾಯಭಾರಿ

Sunday, October 23, 2022

<p>ಪ್ರಸ್ತುತ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ನಾಗರಿಕರು, ಲಭ್ಯವಿರುವ ವಿಧಾನಗಳ ಮೂಲಕ ಉಕ್ರೇನ್‌ನಿಂದ ಬೇಗನೆ ಹೊರಡುವಂತೆ ಸೂಚಿಸಲಾಗಿದೆ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.</p>

Russia-Ukraine War Escalates: ಹೆಚ್ಚಾದ ರಷ್ಯಾ ಆಕ್ರಮಣ ತೀವ್ರತೆ: ಉಕ್ರೇನ್‌ ತೊರೆಯುವಂತೆ ನಾಗರಿಕರಿಗೆ ಭಾರತದ ಸೂಚನೆ!

Wednesday, October 19, 2022