russia-ukraine-war News, russia-ukraine-war News in kannada, russia-ukraine-war ಕನ್ನಡದಲ್ಲಿ ಸುದ್ದಿ, russia-ukraine-war Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Russia Ukraine war

Russia Ukraine war

ಓವರ್‌ವ್ಯೂ

ವಿಶ್ವದಲ್ಲಿ ಯುದ್ದದ ಸನ್ನಿವೇಶ ವಿಸ್ತರಣೆಯಾಗುತ್ತಿರುವ ನಡುವೆಯೇ ಸುರಕ್ಷಿತ ದೇಶಗಳ ಹುಡುಕಾಟವೂ ನಡೆದಿದೆ.

World War 3 : ಪರಮಾಣು ಯುದ್ದೋನ್ಮಾದ, ಜಾಗತಿಕ ಸಮರ-3ರ ಆತಂಕದ ಬದುಕಿನ ನಡುವೆ ವಿಶ್ವದ ಸುರಕ್ಷಿತ 8 ಪ್ರದೇಶಗಳು ಯಾವುದಿವೆ

Thursday, November 28, 2024

ಬಂಗಾರದ ಬೆಲೆ ಇನ್ನೆಷ್ಟು ಎತ್ತರಕ್ಕೆ ಏರಲಿದ್ದು, 2025 ಬರುವುದರೊಳಗೆ ದಾಖಲೆ ಮೇಲೆ ದಾಖಲೆ ಬರೆಯಲಿದೆ. ಅದಕ್ಕೆ 3 ಕಾರಣ ಎನ್ನುತ್ತಿದೆ ಒಂದು ವರದಿ. (ಸಾಂಕೇತಿಕ ಚಿತ್ರ)

ಬಂಗಾರದ ಬೆಲೆ ಇನ್ನೆಷ್ಟು ಎತ್ತರಕ್ಕೆ; 2025 ಶುರುವಾದಂತೆ ದಾಖಲೆ ಮೇಲೆ ದಾಖಲೆ ಬರೆಯಲಿದೆಯಂತೆ ಚಿನ್ನ, ಅದಕ್ಕೆ 3 ಕಾರಣ

Thursday, October 17, 2024

ಅಮೆರಿಕಾದ ಕಳವಳದ ನಡುವೆಯೂ ರಷ್ಯಾದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿ

ಅಮೆರಿಕಾದ ಕಳವಳದ ನಡುವೆಯೂ ರಷ್ಯಾದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿ

Wednesday, July 10, 2024

ಮಾಸ್ಕೋ ಕನ್ಸರ್ಟ್ ದಾಳಿ: ಗುಂಡಿನ ದಾಳಿ ಮತ್ತು ಗ್ರೆನೇಡ್‌ ದಾಳಿಯ ನಂತರ ಕ್ರೋಕಸ್ ಸಿಟಿ ಹಾಲ್ ಕನ್ಸರ್ಟ್ ಸ್ಥಳದಲ್ಲಿ ಕಂಡುಬಂದ ದೃಶ್ಯ.

Moscow Concert Attack: ರಷ್ಯಾದಲ್ಲಿ ರಕ್ತದೋಕುಳಿ; ಮಾಸ್ಕೋ ಸಂಗೀತ ಸಭಾಂಗಣದ ಮೇಲೆ ಐಸಿಸ್ ದಾಳಿಗೆ 70 ಕ್ಕೂ ಹೆಚ್ಚು ಸಾವು, 10 ಅಂಶಗಳು

Saturday, March 23, 2024

ಉದ್ಯೋಗ ವಂಚನೆಯ ಏಜೆಂಟರ ಕಿತಾಪತಿಯ ಕಾರಣ ರಷ್ಯಾ-ಉಕ್ರೇನ್ ಸಮರಾಂಗಣಕ್ಕೆ ತಲುಪಿದ್ರು ಕಲಬುರಗಿ ಬಾಯ್ಸ್. ವಿದೇಶಾಂಗ ಸಚಿವಾಲಯದ ನೆರವಿಗಾಗಿ ಮನವಿ ಮಾಡಲಾಗಿದೆ.

ಉದ್ಯೋಗ ವಂಚನೆ, ಏಜೆಂಟರ ಕಿತಾಪತಿ; ರಷ್ಯಾ-ಉಕ್ರೇನ್ ಸಮರಾಂಗಣಕ್ಕೆ ತಲುಪಿದ್ರು ಕಲಬುರಗಿ ಬಾಯ್ಸ್, ವಿದೇಶಾಂಗ ಸಚಿವಾಲಯದ ನೆರವಿಗಾಗಿ ಮನವಿ

Friday, February 23, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಡಿಸೆಂಬರ್ 31 ರಂದು ಉಕ್ರೇನ್ ರಾಜಧಾನಿ ಕೈವ್‌ನ ಮಧ್ಯಭಾಗದಲ್ಲಿ ರಷ್ಯಾದ ಮುಷ್ಕರದಿಂದ ಭಾಗಶಃ ನಾಶವಾದ ಹೋಟೆಲ್‌ನ ಕೆಳಭಾಗದಲ್ಲಿ ಜನರು ಸೇರಿರುವ ದೃಶ್ಯವಿದು. ಯುದ್ಧದಲ್ಲಿ ಡಿಸೆಂಬರ್​ 18ರ ವರೆಗೆ ಉಕ್ರೇನ್‌​​ನ 13,000 ಸೈನಿಕರು ಮೃತಪಟ್ಟಿದ್ದಾರೆ. ಹಾಗೆಯೇ 10,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. &nbsp;ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಯುದ್ಧ ಆರಂಭವಾದ ದಿನಗಳಲ್ಲಿ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ನೆಲಮಹಡಿಗಳಲ್ಲಿ, ಬಂಕರ್‌​​ಗಳಲ್ಲಿ ಹೊಟ್ಟೆಗೆ ತುತ್ತು ಅನ್ನವೂ ಇಲ್ಲದೆ ದಿನಗಳನ್ನು ಕಳೆದಿದ್ದಾರೆ. ಗಗನಚುಂಬಿ ಕಟ್ಟಡಗಳು ನೆಲಕ್ಕುರುಳಿವೆ. ಉಕ್ರೇನ್‌​​ನಲ್ಲಿ ಸಿಲುಕಿದ್ದ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಭಾರತವು ದೇಶಕ್ಕೆ ಮರಳಿ ಕರೆತಂದಿದೆ. ಈ ಯುದ್ಧವು ಜಾಗತಿಕ ಆರ್ಥಿಕತೆ ಮೇಲೆ ನಕಾರಾತ್ಮ ಪರಿಣಾಮ ಬೀರಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಸೇರಿದಂತೆ ಇತರೆ ಸರಕುಗಳ ಬೆಲೆ ಗಗನಕ್ಕೇರಿದೆ.</p>

Year in review 2022: ರಾಣಿ ಎಲಿಜಬೆತ್ ಸಾವಿನಿಂದ ಉಕ್ರೇನ್ ಯುದ್ಧದವರೆಗೆ; ಜಾಗತಿಕ ಚಿತ್ತ ಹರಿದ ಪ್ರಮುಖ ಘಟನೆಗಳಿವು

Dec 31, 2022 09:17 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ರಷ್ಯಾದ ಬಹುಮಹಡಿ ಕಟ್ಟಡದ ಮೇಲೆ ಉಕ್ರೇನ್‌ ದಾಳಿ

Skyscraper Hit By Ukraine: ರಷ್ಯಾದ ಬಹುಮಹಡಿ ಕಟ್ಟಡದ ಮೇಲೆ ಉಕ್ರೇನ್‌ ದಾಳಿ ; 9/11 ಘಟನೆ ನೆನಪಿಸಿದ ಘಟನೆ- ವಿಡಿಯೋ

Aug 26, 2024 06:45 PM