ಕನ್ನಡ ಸುದ್ದಿ  /  ವಿಷಯ  /  sandalwood photos

Latest sandalwood photos Photos

ನಟ ಜಗ್ಗೇಶ್‌, ಪತ್ನಿ ಪರಿಮಳಾ ಜಗ್ಗೇಶ್‌ ಮತ್ತವರ ಆಪ್ತರು ಇತ್ತೀಚೆಗಷ್ಟೇ ಕಲಬುರಗಿಯ ಶ್ರೀಶ್ರೀ ಶರಣಬಸಪ್ಪ ಗುರುಪೀಠಕ್ಕೆ ಭೇಟಿ ನೀಡಿದ್ದಾರೆ.

Jaggesh: ಕಲಬುರಗಿಯ ಶರಣಬಸಪ್ಪ ಗುರುಪೀಠಕ್ಕೆ ಭೇಟಿ ನೀಡಿದ ನಟ ಜಗ್ಗೇಶ್‌ ದಂಪತಿ; ಅಪ್ಪನವರಿಂದ ಸಿಕ್ತು ಆಶೀರ್ವಾದ PHOTOS

Friday, July 19, 2024

ನಟಿ ನಿಶ್ವಿಕಾ ನಾಯ್ಡು ಅಪ್ಪಟ ದೈವ ಭಕ್ತೆ. ಸದಾ ಒಂದಿಲ್ಲೊಂದು ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳುವ ಈ ನಟಿ, ಇದೀಗ ದೂರದ ಆಸ್ಸಾಂಗೆ ತೆರಳಿದ್ದಾರೆ.

ಆಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿ ದರ್ಶನ ಪಡೆದ ನಟಿ ನಿಶ್ವಿಕಾ ನಾಯ್ಡು; ಈ ದೇಗುಲದ ಐತಿಹ್ಯವೇ ಬಲು ವಿಶೇಷ PHOTOS

Thursday, July 18, 2024

ಈ ಚಿತ್ರದ ಮೂಲಕ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಕುಂಕುಮ್‍, ಅನುಷಾ ಸುರೇಶ್, ವಿಯೋಮಿ ವನಿತಾ ಸೇರಿದಂತೆ ಹಲವು ಯುವ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಪರಿಚಯವಾಗುತ್ತಿದ್ದಾರೆ. ಈ ಪೈಕಿ ಮಾನ್ಯ ಗೌಡ ಸಹ ಒಬ್ಬರು. ಇಂಜಿನಿಯರಿಂಗ್‍ ಮುಗಿಸಿರುವ ಮಾನ್ಯ, ‘ಬ್ಯಾಕ್‍ ಬೆಂಚರ್ಸ್’ ಚಿತ್ರದ ನಾಯಕಿಯರಲ್ಲೊಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಮಾಯ ಎಂಬ ಪಾತ್ರವನ್ನು ನಿರ್ವಹಿಸಿರುವ ಅವರು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಬ್ಯಾಕ್‍ ಬೆಂಚರ್ಸ್ ಚಿತ್ರ ಬಿಡುಗಡೆಗೂ ಮುನ್ನವೇ ಸಿನಿಮಾ ಚಾನ್ಸ್‌ ಗಿಟ್ಟಿಸಿಕೊಳ್ತಿದ್ದಾರೆ ಗೌಡ್ತಿ; ಮಾನ್ಯಾ ಗೌಡ PHOTOS

Thursday, July 18, 2024

ನಟಿ ರಶ್ಮಿಕಾ ಮಂದಣ್ಣ ಅವರ ಕೊಡಗಿನ ಮನೆಯಲ್ಲಿದ್ದ ಬೋಯ್‌ ಮ್ಯಾಕ್ಸಿ ಹೆಸರಿನ ಶ್ವಾನ ಸಾವನ್ನಪ್ಪಿದೆ.

ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಮನೆಯಲ್ಲಿ ಸೂತಕದ ವಾತಾವರಣ! ಪ್ರಾಣಕ್ಕಿಂತ ಹೆಚ್ಚಾದವಳನ್ನು ಕಳೆದುಕೊಂಡು ಕಣ್ಣೀರಿಟ್ಟ ನಟಿ

Thursday, July 18, 2024

ನಟ ಡಾಲಿ ಧನಂಜಯ್‌ ಸದ್ಯ ಸಿನಿಮಾ ಶೂಟಿಂಗ್‌ನಿಂದ ಬ್ರೇಕ್‌ ಪಡೆದು ಪುಣ್ಯ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ.

ಹುಟ್ಟೂರು ದೈವದ ದರ್ಶನ ಪಡೆದ ಡಾಲಿ; ಅಪ್ಪನ ಜತೆ ಜೇನುಕಲ್ಲು ಸಿದ್ದೇಶ್ವರನ ಪಾದಕ್ಕೆರಗಿದ ಧನಂಜಯ್‌ PHOTOS

Wednesday, July 17, 2024

Actor Darshan: "ದರ್ಶನ್‌ ಜೈಲಲ್ಲಿದ್ರೂ ಹೊರಗಿದ್ರೂ ಅವರ ಹವಾ ನಡೆಯುತ್ತದೆ. ಕನ್ನಡ ಸಿನಿಮಾ ಉದ್ಯಮದ ಮೇರುನಟ ಅವರು. ಅವರು ಇಂಡಸ್ಟ್ರಿಗೆ ಒಂದು ತೂಕ. ಅವರು ಎಷ್ಟು ಬೇಗ ಆಚೆ ಬರ್ತಾರೋ ಇಂಡಸ್ಟ್ರಿಗೆ ಒಳ್ಳೆಯದಾಗುತ್ತದೆ. ಒಳ್ಳೆಯ ಬೆಳವಣಿಗೆಗಳು ಆಗುತ್ತವೆ. ಒಳ್ಳೊಳ್ಳೆಯ ಸಿನಿಮಾಗಳು ಬರುತ್ತೆ" ಎಂದು ನಿರ್ದೇಶಕ ಮಹೇಶ್‌ ಹೇಳಿದ್ದಾರೆ.

ನಟ ದರ್ಶನ್‌ ಜೈಲಿಂದ ಎಷ್ಟು ಬೇಗ ಹೊರಗಡೆ ಬರ್ತಾರೋ ಅಷ್ಟು ಒಳ್ಳೆಯದು; ಅಯೋಗ್ಯ, ಮದಗಜ ನಿರ್ದೇಶಕರ ಅಭಿಮತ

Tuesday, July 16, 2024

ಮಿತ್ರ ಅಂದ್ರೆ ಕನ್ನಡ ಸಿನಿಮಾರಂಗಕ್ಕೆ ಚಿರಪರಿಚಿತರು ಕಳೆದ ಎರಡು ದಶಕಗಳಿಂದ ಮಿತ್ರ ಕನ್ನಡ ಚಿತ್ರರಂಗದಲ್ಲಿ ಹಿರಿತೆರೆ ಕಿರುತೆರೆ ಸೇರಿದಂತೆ ಎಲ್ಲೆಡೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ.

Comedian Mithra: ಖಳನ ಗತ್ತಲ್ಲಿ ಮಿತ್ರನ ಗಮ್ಮತ್ತು, ಹಾಸ್ಯ ನಟನೀಗ ಖಡಕ್‌ ವಿಲನ್; PHOTOS ಇಲ್ಲಿವೆ

Tuesday, July 16, 2024

ಶ್ರೀಲೀಲಾ ಎಂದಾಕ್ಷಣ ಕನ್ನಡಿಗರಿಗೆ ಕಿಸ್‌, ಭರಾಟೆ, ಜೇಮ್ಸ್‌, ಬೈ ಟು ಲವ್‌ ಮುಂತಾದ ಸಿನಿಮಾಗಳು ನೆನಪಿಗೆ ಬರಬಹುದು. ಶ್ರೀಲೀಲಾರ ಸಿನಿ ಕರಿಯರ್‌ಗೆ ಭರ್ಜರಿ ಅಡಿಪಾಯ ಹಾಕಿಕೊಟ್ಟದ್ದು ಟಾಲಿವುಡ್‌. ಪೆಲ್ಲಿ ಸಂದಡಿ ಚಿತ್ರದ ಮೂಲಕ ಶ್ರೀಲೀಲಾ ಟಾಲಿವುಡ್ ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಬ್ಲಾಕ್ ಬಸ್ಟರ್ ಧಮಾಕಾ ಚಿತ್ರದ ಮೂಲಕ ಶ್ರೀಲೀಲಾ ಮೂಲಕ ಅವಕಾಶ ಹೆಚ್ಚಿಸಿಕೊಂಡಿದ್ದಾರೆ. ಇವರಿಗೆ ಟಾಲಿವುಡ್ ನಲ್ಲಿ ಆಫರ್‌ಗಳು ಸರತಿ ಸಾಲಿನಲ್ಲಿವೆ.

Sreeleela: ಶ್ರೀಲೀಲಾ ಬಾಲಕಿಯಾಗಿ ನಟಿಸಿದ ಹಾರರ್‌ ಸಿನಿಮಾ ಯಾವುದು? ಭಯಾನಕ ಸಿನಿಮಾದಲ್ಲೂ ನಟಿಸಿದ್ರು ಭರಾಟೆ ನಟಿ

Monday, July 15, 2024

ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಶಾನುಭೋಗರ ಮಗಳು ಚಿತ್ರ ಇದೀಗ ಬಿಡುಗಡೆಯ ಸನಿಹಕೆ ಬಂದು ನಿಂತಿದೆ.

ಮಾಡರ್ನ್‌ ಲುಕ್‌ನಲ್ಲಿ ಮಿಂಚುವ ಪ್ರಜ್ವಲ್‌ ದೇವರಾಜ್‌ ಪತ್ನಿ ರಾಗಿಣಿ ಶಾನುಭೋಗರ ಮಗಳಾದ್ರೆ ಹೇಗೆ ಕಾಣಬಹುದು? PHOTOS ಇಲ್ಲಿವೆ

Sunday, July 14, 2024

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸದ್ಯ ಕಾಂತಾರ ಪ್ರೀಕ್ವೆಲ್‌ ಸಿನಿಮಾದತ್ತ ಹೆಚ್ಚು ದೃಷ್ಟಿ ಹಾಯಿಸಿದ್ದಾರೆ.

ರಿಷಬ್‌ ಶೆಟ್ಟಿ ಬರ್ತ್‌ಡೇ ಪಾರ್ಟಿ ಹೇಗಿತ್ತು, ಯಾರೆಲ್ಲ ಬಂದಿದ್ದರು? ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡ PHOTOS ಇಲ್ಲಿವೆ

Sunday, July 14, 2024

ಸೋಷಿಯಲ್‌ ಮೀಡಿಯಾದಲ್ಲಿ ಯಶ್‌ ಅವರ ಈ ಹೊಸ ಫೋಟೋಗಳು ವೈರಲ್‌ ಆಗ್ತಿದ್ದಂತೆ,  ಕೊನೆಗೂ ಟಾಕ್ಸಿಕ್‌ ಲುಕ್‌ ರಿವೀಲ್‌ ಮಾಡಿದ್ರಲ್ಲ ಎಂದು ಅಭಿಮಾನಿಗಳು ಕಾಮೆಂಟ್‌ ಹಾಕುತ್ತಿದ್ದಾರೆ.

ಅಂಬಾನಿ ಕುಟುಂಬದ ಮದುವೆಗೆ ‘ಟಾಕ್ಸಿಕ್‌’ ಲುಕ್‌ನಲ್ಲಿ ಎಂಟ್ರಿ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್‌ PHOTOS

Friday, July 12, 2024

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ಹುಟ್ಟುಹಬ್ಬವಿಂದು; ಶಿವಣ್ಣನ ಮುಂಬರುವ 9 ಸಿನಿಮಾಗಳು

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ಹುಟ್ಟುಹಬ್ಬವಿಂದು; ಶಿವಣ್ಣನ ಮುಂಬರುವ 9 ಸಿನಿಮಾಗಳ ವಿವರ ತಿಳಿದುಕೊಳ್ಳೋಣ

Friday, July 12, 2024

ಕೆಜಿಎಫ್‌ ಎಂದಾಗ ನೆನಪಿಗೆ ಬರುವುದು ಕೋಲಾರ ಚಿನ್ನದ ಗಣಿ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಕೆಜಿಎಫ್‌. ಇನ್ನು ಮುಂದೆ ಕೆಜಿಎಫ್‌ ಎಂದಾಗ ತಂಗಲಾನ್‌ ಎಂದು ನೆನಪಾದರೆ ಅಚ್ಚರಿಯಿಲ್ಲ. ಚಿಯಾನ್‌ ವಿಕ್ರಮ್‌, ಮಾಳವಿಕ ಮೋಹನನ್‌ ನಟಿಸಿರುವ ತಂಗಲಾನ್‌ ಸಿನಿಮಾದ ಟ್ರೇಲರ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ತಮಿಳು ಸಿನಿಮಾವು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್‌ ಆಗಲಿದೆ.

Thangalaan vs KGF: ಯಶ್‌ ಕೆಜಿಎಫ್‌ಗಿಂತ ತಂಗಲಾನ್‌ ಹಳೆಕಥೆ; ಕೋಲಾರ ಚಿನ್ನದ ಗಣಿಯ ಮತ್ತಷ್ಟು ರಕ್ತಸಿಕ್ತ ಅಧ್ಯಾಯ ಆಗಸ್ಟ್‌ 15ರಂದು ತೆರೆಗೆ

Thursday, July 11, 2024

ನಟಿ ಮೇಘನಾ ರಾಜ್‌ ಸರ್ಜಾ ಒಂದಿಲ್ಲೊಂದು ಫೋಟೋಶೂಟ್‌ಗಳನ್ನು ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಶೇರ್‌ ಮಾಡುತ್ತಲೇ ಇರುತ್ತಾರೆ.

ಮೇಘನಾ ರಾಜ್‌ ಸರ್ಜಾ ಇನ್‌ಸ್ಟಾಗ್ರಾಂ ನೋಡಿ ಹೀಗ್ಯಾಕೆ ಮಾಡಿದ್ರಿ, ತುಂಬ ಬೇಜಾರಾಗ್ತಿದೆ ಎಂದ ಫ್ಯಾನ್ಸ್;‌ ಅಷ್ಟಕ್ಕೂ ಹೀಗಿದೆ ಅಸಲಿ ವಿಚಾರ

Thursday, July 11, 2024

ಹರ್ಷಪ್ರಿಯಾ ನಿರ್ದೇಶನದ ಹೆಜ್ಜಾರು ಎಂಬ ಕನ್ನಡ ಸಿನಿಮಾ ಇದೇ ಜುಲೈ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಭಗತ್‌ ಆಳ್ವಾ ಮತ್ತು ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಟಿಸಿದ ಈ ಚಿತ್ರದ ಪ್ಯಾರಲಾಲ್‌ ಜೀವನದ ಕಥೆ ಎಲ್ಲರ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದ ಟೀಸರ್‌ ನೋಡಿರುವ ಕಿಚ್ಚ ಸುದೀಪ್‌ ಮನಸಾರೆ ಹೊಗಳಿದ್ದಾರೆ. ಈ ಸಿನಿಮಾ ವಿಶೇಷ ಕಾನ್ಸೆಪ್ಟ್‌ ಹೊಂದಿದೆ, ವಿಶೇಷ ಕಥೆ ಹೊಂದಿದೆ. ನನಗೂ ಒಂದು ಕಥೆ ಬರೆಯಿರಿ ಎಂದು ನಿರ್ದೇಶಕರನ್ನು ಹುರಿದುಂಬಿಸಿದ್ದಾರೆ.

ನನಗೂ ಒಂದು ಕಥೆ ಮಾಡಿ ಎಂದು ವಿನಂತಿಸಿದ ಕಿಚ್ಚ ಸುದೀಪ್‌, ನಿರೀಕ್ಷೆ ಹೆಚ್ಚಿಸಿದ ಹರ್ಷಪ್ರಿಯಾ ನಿರ್ದೇಶನದ ಹೆಜ್ಜಾರು

Wednesday, July 10, 2024

ಬಿಗ್‌ ಬಾಸ್‌ ಮುಗಿಸಿ ಮರಳಿದ ಬಳಿಕ ಇದು ನನ್ನ ಎರಡನೇ ಜನ್ಮ ಎಂದು ತನಿಷಾ ಹೇಳಿದ್ದರು. ತಮ್ಮ ನೈಜ ಗುಣದಿಂದಲೇ, ಆಡುವ ಮಾತಿನಿಂದಲೇ ಬೆಂಕಿ ಎಂದೇ ಕರೆಸಿಕೊಂಡಿದ್ದರು.

ಉದ್ಯಮದ ಜತೆ ಜತೆಗೆ ಸಿನಿಮಾ ನಿರ್ಮಾಣಕ್ಕಿಳಿದ ಬಿಗ್‌ ಬಾಸ್‌ ಖ್ಯಾತಿಯ ತನಿಷಾ ಕುಪ್ಪಂಡ: ಹೀರೋ ಯಾರಿರಬಹುದು?

Wednesday, July 10, 2024

ಕಾಟೇರ ಸಿನಿಮಾ ಮೂಲಕವೇ ಚಂದನವನಕ್ಕೆ ಎಂಟ್ರಿ ಕೊಟ್ಟ ಆರಾಧನಾ ಮೊದಲ ಸಿನಿಮಾದಲ್ಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಎರಡನೇ ಸಿನಿಮಾದ ಹುಡುಕಾಟದಲ್ಲಿರುವ ಮಾಲಾಶ್ರೀ ಪುತ್ರಿ ಸದ್ಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮರಾದಲ್ಲಿ ಮಗಳು ಆರಾಧನಾ ಜತೆ ಮಾಲಾಶ್ರೀ ಪೋಸ್‌ PHOTOS

Wednesday, July 10, 2024

Actress Apsara Rani Acting in Kannada Movie : ಬಾಲಿವುಡ್‌, ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ಹಾಗೂ ರಾಮ್ ಗೋಪಾಲ್ ವರ್ಮ ಅವರ "ಡೇಂಜರಸ್" ಚಿತ್ರದ ಮೂಲಕ ಜನಪ್ರಿಯರಾಗಿರುವ ನಟಿ ಅಪ್ಸರ ರಾಣಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರ "ಮುದುಡಿದ ಎಲೆಗಳು"ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

Apsara Rani: ಸ್ಯಾಂಡಲ್‌ವುಡ್‌ಗೆ ಬಂದಳು ಅಪ್ಸರೆ; ಚಂದದ ಕೆಮಿಸ್ಟ್ರಿ ಟೀಚರ್‌ನ ನೋಡಿ ಕನ್‌ಫ್ಯೂಸ್‌ ಆದ್ರು ಕಾಲೇಜು ಹುಡುಗರು

Tuesday, July 9, 2024

ಯಾರಿವಳು ಸುಂದರಿ? ಕನ್ನಡ ಸಿನಿಮಾದಲ್ಲಿ ಅವಕಾಶ ಪಡೆದ ಈ ನಟಿಯ ಹಿನ್ನಲೆ ಏನು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇದೆ. ದಕ್ಷಿಣ ಭಾರತದ ಹೊಸ ಕ್ರಶ್‌ನಂತೆ ಕಂಗೊಳಿಸುತ್ತಿರುವ ಈ ನಟಿ ವಿನಯ್‌ ರಾಜ್‌ ಕುಮಾರ್‌ ಜತೆ ಒಂದು  ಸರಳ ಪ್ರೇಮಕಥೆ ಸಿನಿಮಾದಲ್ಲಿ ನಟಿಸಿದ್ದರು.

ಯಾರಿವಳು ಕೆಂಪು ಸೀರೆಯಲ್ಲಿ ಬೆಳದಿಂಗಳ ಬಾಲೆಯಂತೆ ನಕ್ಕ ಬೆಡಗಿ? ಸ್ಯಾಂಡಲ್‌ವುಡ್‌ನಲ್ಲಿ ಕೋಲ್ಮಿಂಚು ಹರಿಸಿದ ಸರಳ ಸ್ವಾತಿಷ್ಟ ಸುಂದರಿ

Monday, July 8, 2024

ಕನ್ನಡ ಕಿರುತೆರೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ, ಸದ್ಯ ಮತ್ತೊಂದು ಹೆಜ್ಜೆ ಮುಂದುರಿಸಿದ್ದಾರೆ ನಟಿ ದಿಯಾ ಪಾಲಕ್ಕಲ್.‌

ಬ್ರಹ್ಮಗಂಟು ಧಾರಾವಾಹಿ ದೀಪಾ ನಿಜ ಜೀವನದಲ್ಲೂ ಕೃಷ್ಣ ಸುಂದರಿಯೇ? ಇಲ್ಲಿವೆ ನೋಡಿ ದಿಯಾ ಪಾಲಕ್ಕಲ್‌ ಗ್ಲಾಮರಸ್‌ PHOTOS

Sunday, July 7, 2024