Latest sanjay dutt Photos

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಬಾಲಿವುಡ್‌ನ ಖ್ಯಾತ ನಟ ಸಂಜಯ್‌ ದತ್‌ ಭೇಟಿಯಾಗಿದ್ದು, ಒಟ್ಟಿಗೆ ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋಗಳನ್ನು ಕೆಡಿ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್‌ ಹಂಚಿಕೊಂಡಿದೆ.

ಅಧೀರನ ಜತೆ ಕಾಟೇರ, ಸಂಜಯ್‌ ದತ್‌ ಜತೆಗೆ ಕಾಣಿಸಿಕೊಂಡ್ರು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಇದು ಸ್ಪೆಷಲ್‌ ಮೀಟಿಂಗ್‌ ಅಂತೆ

Thursday, February 8, 2024

ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ತನ್ನ 42 ನೇ ವಯಸ್ಸಿನಲ್ಲಿ ಉದ್ಯಮಿ ಮತ್ತು ರೂಪದರ್ಶಿಯಾಗಿರುವ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ವಿವಾಹವಾದರು. ಅವಳು ತನ್ನ ಮನೆಯವರ ಸಮ್ಮುಖದಲ್ಲಿ ವಿವಾಹವಾದರು. ಆದರೆ, ಸಾರ್ವಜನಿಕವಾಗಿ ಇವರ ವಿವಾಹ ವಿಷಯ ರಹಸ್ಯವಾಗಿಡಲಾಗಿತ್ತು.

ಸಿನಿಮಾ ತಾರೆಯರ ರಹಸ್ಯ ಮದುವೆ: ಕನ್ನಡ ನಟಿ ಸಂಜನಾ ಗರ್ಲಾನಿಯಿಂದ ಬಾಲಿವುಡ್‌ ತಾರೆ ಅಕ್ಷಯ್‌ ಕುಮಾರ್‌ವರೆಗೆ ಇಲ್ಲಿದೆ ವಿವರ

Friday, January 26, 2024

ಶೂಟಿಂಗ್‌ ಬಿಡುವಿನಲ್ಲಿಯೇ ಚಿತ್ರತಂಡ ಕಿರು ಪಾರ್ಟಿ ಆಯೋಜನೆ ಮಾಡಿತ್ತು. ಆ ಪಾರ್ಟಿಯಲ್ಲಿ ಪ್ರೇಮ್‌, ರಕ್ಷಿತಾ, ಸಂಜಯ್‌ ದತ್‌ ಸೇರಿ ಚಿತ್ರತಂಡದವರು ಭಾಗವಹಿಸಿದ್ದರು. (Instagram/ rakshitha__official)

Rakshita Party with Sanjay Dutt: ಸಂಜಯ್‌ ದತ್‌ ಜತೆ ರಕ್ಷಿತಾ ಪ್ರೇಮ್‌ ಪಾರ್ಟಿ.. PHOTOS ಹಂಚಿಕೊಂಡು ಸಂಭ್ರಮ

Sunday, February 5, 2023

ಆರು ಜನ ಹೀರೋಗಳ ಜತೆಗೆ ಪ್ರೇಮ್‌ ಪ್ರತ್ಯಕ್ಷ!

Director Prem Trolled: ‘ಕೊನೆಗೂ ಸಾಧಿಸಿಯೇ ಬಿಟ್ರು!; ಆರು ಹೀರೋಗಳನ್ನು ಕರೆತಂದೇ ಬಿಟ್ರು’; ಟ್ರೋಲ್‌ ಆದ ನಿರ್ದೇಶಕ ಪ್ರೇಮ್‌..

Monday, October 17, 2022

ಸಂಜಯ್ ದತ್ ಕನ್ನಡಿಗರಿಗೆ ಹಿಂದಿ ಸಿನಿಮಾಗಳಿಂದ ಪರಿಚಿತರಾಗಿದ್ದರೂ ಕೆಜಿಎಫ್​​​ ಚಿತ್ರದ ಅಧೀರನ ಪಾತ್ರದ ಮೂಲಕ ಅವರು ಕನ್ನಡಿಗರಿಗೆ ಬಹಳ ಹತ್ತಿರವಾದರು.

Sanjay Dutt: ಅಧೀರ @ 63...ಸಿನಿಮಾ, ಜೈಲುಶಿಕ್ಷೆ, ಕ್ಯಾನ್ಸರ್​​​​​..ಸಂಜಯ್ ದತ್ ಜೀವನದ ಸಣ್ಣ ಪರಿಚಯ ಇಲ್ಲಿದೆ

Friday, July 29, 2022