savings News, savings News in kannada, savings ಕನ್ನಡದಲ್ಲಿ ಸುದ್ದಿ, savings Kannada News – HT Kannada

Latest savings News

25 ಲಕ್ಷ ರೂಪಾಯಿ ಫಂಡ್ ರಚಿಸುವುದಕ್ಕೆ ನೆರವಾಗುವ ಎಲ್‌ಐಸಿ ಜೀವನ್ ಆನಂದ್ ಪಾಲಿಸಿಯ ಸರಳ ಲೆಕ್ಕಾಚಾರವನ್ನು ಉಳಿತಾಯದ ಮಹತ್ವವನ್ನು ಅರ್ಥಮಾಡಿಸುವ ಸಲುವಾಗಿ ವಿವರಿಸಲಾಗಿದೆ. (ಸಾಂಕೇತಿಕ ಚಿತ್ರ)

ನನ್‌ ಕೈಯಲ್ಲಿ 25 ಲಕ್ಷ ರೂ ಬೇಕು ಅನ್ನೋದಾದ್ರೆ ದಿನಕ್ಕೆ 45 ರೂ ಉಳಿಸಿದ್ರೆ ಸಾಕು; ಹೇಗಂತೀರಾ, ಎಲ್‌ಐಸಿ ಜೀವನ್ ಆನಂದ್ ಪಾಲಿಸಿ ಲೆಕ್ಕ ನೋಡಿ

Saturday, October 12, 2024

ಸಾಕಪ್ಪಾ ಸಾಕು, 60 ವರ್ಷ ತನಕ ಯಾರು ದುಡೀತಾರೆ, 40ಕ್ಕೋ 50ಕ್ಕೋ ರಿಟೈರ್ ಆಗಬೇಕು ಅಂತ ಕನಸು ಕಾಣ್ತಿರೋ ಯುವಜನರೇ ಗಮನಿಸಿ. ಅದಕ್ಕೊಂದು ಉಳಿತಾಯದ ತಂತ್ರವಿದೆ. (ಸಾಂಕೇತಿಕ ಚಿತ್ರ)

ಸಾಕಪ್ಪಾ ಸಾಕು, 60 ವರ್ಷ ತನಕ ಯಾರು ದುಡೀತಾರೆ, 40ಕ್ಕೋ 50ಕ್ಕೋ ರಿಟೈರ್ ಆಗಬೇಕು ಅಂತ ಕನಸು ಕಾಣ್ತಿರೋ ಯುವಜನರೇ ಗಮನಿಸಿ

Wednesday, October 9, 2024

ಮಗಳ ಮದುವೆಗೆ ಜಮೀನು ಮಾರದೆ, ಭೂಮಿಯನ್ನೇ ಅವಳಿಗೆ ಕೊಡಿ; ಮೊಮ್ಮಕ್ಕಳ ಬದುಕಿಗೂ ಆಸರೆಯಾದೀತು

ಮಗಳ ಅದ್ಧೂರಿ ಮದುವೆಗೆಂದು ಜಮೀನು ಮಾರದೆ, ಭೂಮಿಯನ್ನೇ ಅವಳಿಗೆ ಕೊಡಿ; ಮೊಮ್ಮಕ್ಕಳ ಬದುಕಿಗೂ ಆಸರೆಯಾದೀತು

Tuesday, October 8, 2024

2034ರ ಅಕ್ಟೋಬರ್‌ನಲ್ಲಿ 8.5 ಲಕ್ಷ ರೂ ಬೇಕು; ಅಂಚೆ ಕಚೇರಿ ಆರ್‌ಡಿನಲ್ಲಿ ತಿಂಗಳಿಗೆ 5000 ರೂ ಉಳಿಸಿದರೆ ಸಾಕಾಗುತ್ತ- ಇಲ್ಲಿದೆ ಆ ಲೆಕ್ಕಾಚಾರ.

2034ರ ಅಕ್ಟೋಬರ್‌ನಲ್ಲಿ 8.5 ಲಕ್ಷ ರೂ ಬೇಕು; ಅಂಚೆ ಕಚೇರಿ ಆರ್‌ಡಿನಲ್ಲಿ ತಿಂಗಳಿಗೆ 5000 ರೂ ಉಳಿಸಿದರೆ ಸಾಕಾಗುತ್ತ?

Monday, October 7, 2024

ತೆರಿಗೆ ಉಳಿಸುವ ಎಫ್‌ಡಿಗಳು; ಈ ಬ್ಯಾಂಕ್‌ಗಳಲ್ಲಿ 5 ವರ್ಷದ ಅವಧಿ ಠೇವಣಿಗೆ ಶೇ 7 ಬಡ್ಡಿ ಸಿಗುತ್ತೆ

ತೆರಿಗೆ ಉಳಿಸುವ ಎಫ್‌ಡಿಗಳು; ಈ ಬ್ಯಾಂಕ್‌ಗಳಲ್ಲಿ 5 ವರ್ಷದ ಅವಧಿ ಠೇವಣಿಗೆ ಶೇ 7 ಬಡ್ಡಿ ಸಿಗುತ್ತೆ, 10,000 ರೂ ಇಟ್ಟರೆ ಕೈಗೆ ಬರೋದೆಷ್ಟು

Friday, October 4, 2024

ಪಿಪಿಎಫ್, ಸುಕನ್ಯಾ ಸಮೃದ್ಧಿ, ಸಣ್ಣ ಉಳಿತಾಯ ಯೋಜನೆಗಳ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಬಡ್ಡಿದರ ಪ್ರಕಟವಾಗಿದೆ. (ಸಾಂಕೇತಿಕ ಚಿತ್ರ)

ಪಿಪಿಎಫ್, ಸುಕನ್ಯಾ ಸಮೃದ್ಧಿ, ಸಣ್ಣ ಉಳಿತಾಯ ಯೋಜನೆಗಳ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಬಡ್ಡಿದರ ಪ್ರಕಟ

Tuesday, October 1, 2024

ವಾರಾಂತ್ಯ ಭಾನುವಾರ ಬೇರೆ, ಚಿನ್ನಾಭರಣ ಖರೀದಿ ಆಲೋಚನೆ ಇದೆಯಾ, ಚಿನ್ನ ಬೆಳ್ಳಿ ರೇಟ್ ಡೌನ್ ಆಗಿದೆ ನೋಡಿ

ಬೆಳ್ಳಿಗೂ ಬಂತಾ ಬಂಗಾರದ ಹೊಳಪು, ಇನ್ನೇನು 1 ಲಕ್ಷ ರೂ ದಾಟಲಿದೆ ಬೆಳ್ಳಿ ಬೆಲೆ, ಪರಿಣತರು ಕೊಡುವ 5 ಕಾರಣಗಳಿವು

Sunday, September 22, 2024

ಸಾಕಷ್ಟು ಹಣ ಉಳಿತಾಯ ಮಾಡ್ಕೊಂಡಿದ್ದೀರಾ, ಹಾಗಾದ್ರೆ ಪ್ರಶಾಂತವಾಗಿ ನಿದ್ರಿಸಬಹುದು ಎಂದು ಹೊಸ ಅಧ್ಯಯನ ವರದಿ ದೃಢೀಕರಿಸಿದೆ. (ಸಾಂಕೇತಿಕ ಚಿತ್ರ)

Savings and Sleep; ಸಾಕಷ್ಟು ಹಣ ಉಳಿತಾಯ ಮಾಡಿದ್ದೀರಾ, ಹಾಗಾದ್ರೆ ಚೆಂದ ನಿದ್ರಿಸಬಹುದು ಎನ್ನುತ್ತಿದೆ ಹೊಸ ಅಧ್ಯಯನ ವರದಿ

Saturday, September 14, 2024

ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ಹೊಸ ನಿಯಮ; ಅಜ್ಜ ಅಜ್ಜಿ ಹೆಸರಲ್ಲಿದ್ದರೆ ಅಪ್ಪ ಅಮ್ಮನ ಹೆಸರಿಗೆ ಖಾತೆ ವರ್ಗಾವಣೆ ಕಡ್ಡಾಯವಾಗಲಿದೆ. (ಸಾಂಕೇತಿಕ ಚಿತ್ರ)

ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ಹೊಸ ನಿಯಮ; ಅಜ್ಜ ಅಜ್ಜಿ ಹೆಸರಲ್ಲಿದ್ದರೆ ಅಪ್ಪ ಅಮ್ಮನ ಹೆಸರಿಗೆ ಖಾತೆ ವರ್ಗಾವಣೆ ಕಡ್ಡಾಯ

Monday, September 2, 2024

ಪ್ರತಿದಿನ ಕೇವಲ 45 ರೂ ಉಳಿಸಿದರೆ ಸಾಕು; ಎಲ್‌ಐಸಿಯ ಈ ಯೋಜನೆ ಮೂಲಕ ನೀವು 25 ಲಕ್ಷ ಪಡೆಯಬಹುದು

LIC: ಪ್ರತಿದಿನ ಕೇವಲ 45 ರೂ ಉಳಿತಾಯ ಮಾಡಿದರೆ ಸಾಕು; ಎಲ್‌ಐಸಿಯ ಈ ಯೋಜನೆ ಮೂಲಕ ನೀವು 25 ಲಕ್ಷ ಪಡೆಯಬಹುದು

Saturday, August 31, 2024

NPS: ರಿಟೈರ್‌ಮೆಂಟ್ ಬಳಿಕ 1 ಲಕ್ಷ ರೂ ಮಾಸಿಕ ಪಿಂಚಣಿ ಜೊತೆಗೆ 5 ಕೋಟಿ ನಿವೃತ್ತಿ ಮೊತ್ತ ಪಡೆಯಬಹುದು

NPS: ರಿಟೈರ್‌ಮೆಂಟ್ ಬಳಿಕ 1 ಲಕ್ಷ ರೂ ಮಾಸಿಕ ಪಿಂಚಣಿ ಜೊತೆಗೆ 5 ಕೋಟಿ ನಿವೃತ್ತಿ ಮೊತ್ತ ಪಡೆಯಬಹುದು; ಹೂಡಿಕೆ ಹೀಗಿರಲಿ

Thursday, August 29, 2024

ಮನೆ ಖರೀದಿಗೂ ಮುನ್ನ ಈ 6 ಅಂಶಗಳು ಗಮನದಲ್ಲಿರಲಿ; ಸೂಕ್ತ ಹಣಕಾಸು ಯೋಜನೆ ರೂಪಿಸಿ

ಮನೆ ಖರೀದಿಗೂ ಮುನ್ನ ಈ 6 ಅಂಶಗಳು ಗಮನದಲ್ಲಿರಲಿ; ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ ಸೂಕ್ತ ಹಣಕಾಸು ಯೋಜನೆ ರೂಪಿಸಿ

Monday, August 26, 2024

ಮನೆಯಲ್ಲೇ ಕೂತು ತಿಂಗಳಿಗೆ 20,000 ಗಳಿಸಬೇಕಾ; ಹಾಗಿದ್ದರೆ ಇಲ್ಲಿ ಹೂಡಿಕೆ ಮಾಡಿ!

Post Office Schemes: ಮನೆಯಲ್ಲೇ ಕೂತು ತಿಂಗಳಿಗೆ 20,000 ಗಳಿಸಬೇಕಾ; ಹಾಗಿದ್ದರೆ ಇಲ್ಲಿ ಹೂಡಿಕೆ ಮಾಡಿ!

Friday, August 23, 2024

Loan Against Property: ಆಸ್ತಿ ಮೇಲಿನ ಸಾಲ ತೆಗೆದುಕೊಳ್ಳುವಾಗ ಈ 5 ತಪ್ಪುಗಳನ್ನು ಮಾಡದಿರಿ

ಆಸ್ತಿ ಮೇಲಿನ ಸಾಲ ತೆಗೆದುಕೊಳ್ಳುವಾಗ ಈ 5 ತಪ್ಪುಗಳನ್ನು ಮಾಡದಿರಿ; ಲೋನ್‌ ಪಡೆಯುವ ಮುನ್ನ ಇಷ್ಟು ಯೋಚಿಸಿ

Friday, August 23, 2024

ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಯೋಜನೆ; ಈ 10 ಯೋಜನೆಗಳು ನಿಮ್ಮ ಹಣದ ಹೂಡಿಕೆಗೆ ಬೆಸ್ಟ್

ಸಣ್ಣ ಉಳಿತಾಯ ಯೋಜನೆಗೆ ಅಂಚೆ ಕಚೇರಿಯ ಈ 10 ಯೋಜನೆಗಳು ಉತ್ತಮ; ಹೂಡಿಕೆದಾರರ ನೆಚ್ಚಿನ ಆಯ್ಕೆಗಳಿವು

Thursday, August 22, 2024

ಗೃಹಸಾಲ ಪ್ರಿಪೇಮೆಂಟ್‌ ಮಾಡುವುದು ಸರಿಯಾದ ಆಯ್ಕೆಯೇ; ಈ ಲೆಕ್ಕಾಚಾರದ ಮೇಲೆ ಕಣ್ಣಾಡಿಸಿ

ಗೃಹಸಾಲ ಪ್ರಿಪೇಮೆಂಟ್‌ ಮಾಡುವುದು ಸರಿಯಾದ ಆಯ್ಕೆಯೇ; ಅಂತಿಮ ನಿರ್ಧಾರಕ್ಕೂ ಮುನ್ನ ಈ ಲೆಕ್ಕಾಚಾರದ ಮೇಲೆ ಕಣ್ಣಾಡಿಸಿ

Wednesday, August 21, 2024

ಕೋಟ್ಯಧಿಪತಿ ದಿವಾಳಿಯಾಗಿದ್ದು ಯಾಕೆ? ಉಳಿತಾಯ, ಹಣಕಾಸು ನಿರ್ವಹಣೆಯಲ್ಲಿ ಎಡವದಿರಿ ಜೋಕೆ

ಅಂದು 5 ಕೋಟಿ ಗೆದ್ದಿದ್ದ ವ್ಯಕ್ತಿ ಆರ್ಥಿಕ ದಿವಾಳಿಯಾಗಿದ್ದು ಯಾಕೆ? ಉಳಿತಾಯ, ಹಣಕಾಸು ನಿರ್ವಹಣೆಯಲ್ಲಿ ಎಡವದಿರಿ ಜೋಕೆ

Friday, August 16, 2024

ಹಣ ಉಳಿತಾಯಕ್ಕೆ ನೀವು ಏನು ಮಾಡಬೇಕು ಎಂಬುದಕ್ಕೆ ಮಾರ್ಗ ಇಲ್ಲಿದೆ.

ಕಾಲೇಜು ದಿನಗಳಿಂದಲೇ ಆರಂಭವಾಗಲಿ ಹಣ ಉಳಿತಾಯದ ಅಭ್ಯಾಸ: ವಿದ್ಯಾರ್ಥಿ ಜೀವನದಲ್ಲಿ ಹೀಗಿರಲಿ ನಿಮ್ಮ ಸೇವಿಂಗ್ಸ್ ಯೋಜನೆ

Friday, August 9, 2024

40ನೇ ವಯಸ್ಸಿಗೆ ರಿಟೈರ್‌ಮೆಂಟ್ ತಗೋಬೇಕು ಅನ್ನೋ ಪ್ಲಾನ್ ಇದ್ಯಾ? ಹಾಗಾದ್ರೆ ಇಂದಿನಿಂದಲೇ ಹಣ ಉಳಿಸಲು ಶುರು ಮಾಡಿ, ನಿಮಗಾಗಿ ಈ ಟಿಪ್ಸ್‌

40ನೇ ವಯಸ್ಸಿಗೆ ರಿಟೈರ್‌ಮೆಂಟ್ ತಗೋಬೇಕು ಅನ್ನೋ ಪ್ಲಾನ್ ಇದ್ಯಾ? ಇಂದಿನಿಂದಲೇ ಹಣ ಉಳಿಸಲು ಶುರು ಮಾಡಿ, ನಿಮಗಾಗಿ ಈ ಟಿಪ್ಸ್‌

Sunday, July 14, 2024

ಉಳಿತಾಯ ಯೋಜನೆಗಳ ಬಡ್ಡಿ ದರ ಭಿನ್ನವಾಗಿದೆ.

Saving Interest Rate: ಅಂಚೆ, ಪಿಪಿಎಫ್‌, ಮಹಿಳೆಯರು, ಹಿರಿಯ ನಾಗರೀಕರ ಉಳಿತಾಯ ಯೋಜನೆ ಬಡ್ಡಿ ದರ ಹೇಗಿದೆ?

Wednesday, June 19, 2024