Latest shafali verma Photos

<p>ಸೋಮವಾರ ನಡೆದ ಮಹಿಳೆಯರ ಅಂತರ ವಲಯ ಏಕದಿನ ಟ್ರೋಫಿ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್‌ ಶಫಾಲಿ ವರ್ಮಾ, ಉತ್ತರ ವಲಯ ತಂಡದ ಪರ ಕೇವಲ 64 ಎಸೆತಗಳಲ್ಲಿ 133 ರನ್ ಸಿಡಿಸಿದರು. ಈ ಇನ್ನಿಂಗ್ಸ್‌ನಲ್ಲಿ ಶಫಾಲಿ 10 ಬೌಂಡರಿ ಮತ್ತು ಒಂಬತ್ತು ಸ್ಫೋಟಕ ಸಿಕ್ಸರ್‌ ಸಿಡಿಸಿದರು.</p><div style="-webkit-tap-highlight-color:transparent;font-size:18px;left:0px;line-height:28px;overflow-wrap:break-word;overflow:hidden;padding:0px 52px 0px 16px;position:absolute;right:0px;top:0px;user-select:text !important;visibility:hidden;white-space:pre-wrap;word-break:break-word;z-index:0;">&nbsp;</div>

ಕೇವಲ 64 ಎಸೆತಗಳಲ್ಲಿ ಸ್ಫೋಟಕ 133 ರನ್; ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ಶಫಾಲಿ ವರ್ಮಾ

Tuesday, February 6, 2024

<p>ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಗೆ ಮೂರು ಅಡ್ಡ ಹೆಸರುಗಳಿವೆ. ಎಡಗೈ ಆಟಗಾರ್ತಿಯನ್ನು ಮ್ಯಾಂಡಿ, ಸ್ಮೃತಿ ಮತ್ತು SM18 ಎಂದು ಕರೆಯುತ್ತಾರೆ. ಸುಂದರ ಮಹಿಳಾ ಕ್ರಿಕೆಟ್ ಆಟಗಾರ್ತಿಯರಲ್ಲಿ ಮಂಧಾನ ಕೂಡ ಒಬ್ಬರು.</p>

Women Cricketers: ಸ್ಮೃತಿ ಮಂಧಾನ, ಹರ್ಮನ್ ಪ್ರೀತ್​ಗಿದೆ ಮುದ್ದಾದ ಅಡ್ಡಹೆಸರು;ಮಹಿಳಾ ಕ್ರಿಕೆಟಿರ್ಸ್ ಕ್ಯೂಟ್​ ನಿಕ್ ನೇಮ್ ಬಗ್ಗೆ ತಿಳಿಯಿರಿ

Wednesday, July 5, 2023

<p>ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ಗೆ ಇಂದು ಚಾಲನೆ ಸಿಗುತ್ತಿದೆ. ಜಾಗತಿಕ ಕ್ರಿಕೆಟ್‌ನ ಬಹುನಿರೀಕ್ಷಿತ ಲೀಗ್‌ ಪಂದ್ಯಾವಳಿ ಇದಾಗಿದ್ದು, ವಿವಿಧ ರಾಷ್ಟ್ರಗಳ ಪ್ರತಿಭಾನ್ವಿತ ಹಾಗೂ ಅನುಭವಿ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.</p>

WPL team jersey photos: ಆರ್‌ಸಿಬಿ, ಎಂಐ, ಡಿಸಿ... ಐದು ತಂಡಗಳಲ್ಲಿ ಯಾರ ಜೆರ್ಸಿ ನಿಮಗಿಷ್ಟ?

Saturday, March 4, 2023