ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ, ಎ+ ಗ್ರೇಡ್ಗೆ ಮತ್ತೊಬ್ಬ ಸೇರ್ಪಡೆ; ಕಳ್ಕೊಂಡಿದ್ದ ಸ್ಥಾನ ಮರಳಿದ ಪಡೆದ ಅಯ್ಯರ್-ಇಶಾನ್
2024-25ರ ಋತುವಿಗೆ ವಾರ್ಷಿಕ ಕೇಂದ್ರ ಒಪ್ಪಂದಗಳನ್ನು ಬಿಸಿಸಿಐ ಪ್ರಕಟಿಸಿದ್ದು, ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಜೊತೆಗೆ ರವೀಂದ್ರ ಜಡೇಜಾ ಅವರನ್ನು ಎ+ ವಿಭಾಗದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಶ್ರೇಯಸ್ ಅಯ್ಯರ್ ಹೊಗಳುವ ಭರದಲ್ಲಿ ಪರೋಕ್ಷವಾಗಿ ವಿರಾಟ್ ಕೊಹ್ಲಿ ಟೀಕಿಸಿದರೇ ರವಿ ಶಾಸ್ತ್ರಿ?
ಕೆಕೆಆರ್ ತೊರೆಯಲು ಕಾರಣ ಬಿಚ್ಚಿಟ್ಟ ಶ್ರೇಯಸ್ ಅಯ್ಯರ್; ಹಿಂಗ್ಯಾಕೆ ಮಾಡಿತು ಶಾರೂಖ್ ಖಾನ್ ಒಡೆತನದ ಫ್ರಾಂಚೈಸಿ?
ಮಿಂಚಿದ ಗಿಲ್, ಅಯ್ಯರ್ಗೆ ವಿಶ್ರಾಂತಿ, 4 ಬದಲಾವಣೆ ಖಚಿತ; ಇಂಗ್ಲೆಂಡ್ ವಿರುದ್ಧದ 3ನೇ ಏಕದಿನಕ್ಕೆ ಭಾರತದ ಸಂಭಾವ್ಯ XI
ಪಂಜಾಬ್ ಕಿಂಗ್ಸ್ ನೂತನ ನಾಯಕನ ನೇಮಕ, ಬಿಗ್ ಬಾಸ್ನಲ್ಲಿ ಘೋಷಿಸಿದ ಸಲ್ಮಾನ್ ಖಾನ್; 2024ರಲ್ಲಿ 4 ಟ್ರೋಫಿ ಗೆದ್ದಾತನಿಗೆ ಪಟ್ಟ