Latest special story Photos

ಹಣ್ಣುಗಳ ಸೇವೆ ಮನುಷ್ಯನಿಗೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಬೇಸಿಗೆಯಲ್ಲಿ ಅತಿಯಾದ ಸೇವನೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

Summer Tips: ಬೇಸಿಗೆಯಲ್ಲಿ ಈ 10 ಹಣ್ಣುಗಳ ಅತಿಯಾದ ಸೇವನೆ ಆರೋಗ್ಯ ಸಮಸ್ಯೆಯನ್ನ ಹೆಚ್ಚಿಸುತ್ತೆ

Tuesday, April 30, 2024

ಸಿಹಿ, ರಸಭರಿತವಾದ ರುಚಿ ಹಾಗೂ ಪರಿಮಳಕ್ಕೆ ಮಾವು ತುಂಬಾ ಹೆಸರುವಾಸಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾವು ತಿನ್ನೋಕೆ ಲಭ್ಯವಾಗುತ್ತದೆ. ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜಗಳಿವೆ. ಈ ಕಾರಣಕ್ಕಾಗಿ ಇದನ್ನು ಹಣ್ಣುಗಳ ರಾಜ ಅಂತ ಕರೆಯಲಾಗುತ್ತದೆ.

Mango Fruit: ಮಾವಿನ ಹಣ್ಣು ಅತಿಯಾಗಿ ಸೇವಿಸಿದರೆ ಎದುರಾಗಬಹುದಾದ 5 ಆರೋಗ್ಯ ಸಮಸ್ಯೆಗಳಿವು

Tuesday, April 30, 2024

ಪ್ರಯಾಣ ಮಾಡುವ ದಿನಾಂಕಕ್ಕಿಂತ ಮೂರು ದಿನಗಳ ಮುಂಚಿತವಾಗಿ ಈ ಆ್ಯಪ್‌ನಲ್ಲಿ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು.

ಕಾಯ್ದಿರಿಸದ ಟಿಕೆಟ್ ಬುಕಿಂಗ್ ಮತ್ತಷ್ಟು ಸುಲಭ; ಯುಟಿಎಸ್ ಆ್ಯಪ್ ಬಳಸಿ ಟಿಕೆಟ್ ಬುಕ್ ಮಾಡುವ ವಿಧಾನ ಹೀಗಿದೆ; ಫೋಟೊಸ್

Monday, April 29, 2024

ಕೋಜಿಕೋಡ್ ಅಥವಾ ಕ್ಯಾಲಿಕಟ್ ಚಿಕನ್ ಬಿರಿಯಾನಿ: ಕೇರಳದ ಈ ಬಿರಿಯಾನಿ ಕೂಡ ತುಂಬಾ ಜನಪ್ರಿಯವಾಗಿದೆ. ಮಸಾಲೆಯುಕ್ತ ಸುವಾಸನೆಯಿಂದಲೇ ಪ್ರಸಿದ್ಧಿ ಪಡೆದುಕೊಂಡಿದೆ. ಕೋಜಿಕೋಡ್ ಚಿಕನ್ ಬಿರಿಯಾನಿ ಕೇರಳದ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿಕೊಂಡ ಖಾದ್ಯ.

South Indian Biryani: ಭಟ್ಕಳಿಯಿಂದ ಬೆರ್ರಿಯವರೆಗೆ; ಬಾಯಲ್ಲಿ ನೀರೂರಿಸುವ ದಕ್ಷಿಣ ಭಾರತದ 7 ಜನಪ್ರಿಯ ಬಿರಿಯಾನಿಗಳಿವು

Thursday, April 25, 2024

ಇಳುವರಿ ಕಡಿಮೆ ಎಂಬ ತೋಟಗಾರಿಕೆ ಅಧಿಕಾರಿಗಳ ಮಾಹಿತಿ ನಡುವೆಯೇ ಹಣ್ಣುಗಳ ರಾಜ ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿದೆ. ಬೇಸಿಗೆಯ ಬಿಸಿ ಹಿನ್ನೆಲೆಯಲ್ಲಿ ಮಾವಿನ ಹಣ್ಣು ನಿಮ್ಮನ್ನು ಸ್ವಲ್ಪ ಕೂಲ್ ಆಗಿಸಬಹುದು. ಮಾವಿನಲ್ಲಿ ತುಂಬಾ ವೆರೈಟಿ ಹಣ್ಣುಗಳಿವೆ.

1 ಮಾವಿನ ಹಣ್ಣಿಗೆ 3 ಸಾವಿರ, ಕೆಜಿಗೆ 12 ಸಾವಿರ ರೂಪಾಯಿ; ಸಿಂಧಿ ಮಾವಿನ ಹಣ್ಣಿಗೆ ಇಷ್ಟೊಂದು ಬೆಲೆ ಯಾಕೆ

Thursday, April 25, 2024

ಭಾರತದಲ್ಲಿ 6.90 ಕೋಟಿ ಜನರು ತಮಿಳು ಭಾಷೆಯನ್ನು ಮಾತನಾಡುತ್ತಾರೆ. ಭಾರತದ ಅಗ್ರ ಭಾಷೆಗಳ ಪಟ್ಟಿಯಲ್ಲಿ ತಮಿಳು 5ನೇ ಸ್ಥಾನದಲ್ಲಿದೆ. ಇನ್ನ 5.54 ಕೋಟಿ ಜನರು ಮಾತನಾಡುವ ಗುಜರಾತಿ 6ನೇ ಸ್ಥಾನದಲ್ಲಿದ್ದರೇ, 5.07 ಕೋಟಿ ಜನರು ಮಾತನಾಡುವ ಉರ್ದುಗೆ 7ನೇ ಸ್ಥಾನವಿದೆ, 4.37 ಕೋಟಿ ಜನರು ಕನ್ನಡ ಮಾತನಾಡುತ್ತಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದೆ.
3.57 ಕೋಟಿ ಜನರು ಮಾತನಾಡುವ ಒಡಿಯಾ 9ನೇ ಸ್ಥಾನದಲ್ಲಿ, 3.40 ಕೋಟಿ ಜನರು ಮಾತನಾಡುವ ಮಲಯಾಳಂ 10ನೇ ಸ್ಥಾನದಲ್ಲಿದೆ.

Indian Spoken Languages: ಭಾರತದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಅಗ್ರ 10 ಭಾಷೆಗಳಿವು; ಕನ್ನಡಕ್ಕೆ ಎಷ್ಟನೇ ಸ್ಥಾನ

Thursday, April 25, 2024

ಪ್ರತಿದಿನ ನಿಮ್ಮ ಪ್ರೀತಿಪಾತ್ರರಿಗೆ ಈ ನುಡಿಮುತ್ತುಗಳೊಂದಿಗೆ ಬೆಳಗಿನ ಶುಭೋದಯವನ್ನು ತಿಳಿಸಲು ಈ ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಸಾಮಾಜಿಕ ಜಾಲತಾಣಗಳಲ್ಲೂ ಇವುಗಳನ್ನು ಶೇರ್ ಮಾಡಿಕೊಳ್ಳಿ.

Subhashita: ಕ್ರೀಡೆಯಿಂದ ಸಾಹಿತ್ಯದವರೆಗೆ; ಸಾಧಕರ ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ಪ್ರತಿದಿನ ಹಂಚಿಕೊಳ್ಳಿ

Monday, March 25, 2024

ಒಗಟು ಬಿಡಿಸುವುದರಿಂದ ಮನಸ್ಸಿಗೆ ಮಜಾ ಸಿಗುವುದು ಮಾತ್ರವಲ್ಲ, ಇದು ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಒಂದಿಷ್ಟು ಹೊತ್ತಿನ ಕಾಲ ಮೆದುಳನ್ನು ಹಿಡಿದಿಡುವ ಮೂಲಕ ಬೇರೆಲ್ಲಾ ಯೋಚನೆಗಳಿಂದ ನಮ್ಮ ಮನಸ್ಸನ್ನು ಒಗಟಿನ ಮೇಲೆ ಕೇಂದ್ರಿಕರಿಸುವಂತೆ ಮಾಡುತ್ತದೆ. ಅಂತಹ ಮೆದುಳಿಗೆ ಸವಾಲು ಹಾಕುವ 6 ಒಗಟುಗಳು ಇಲ್ಲಿವೆ.

ಒಗಟು ಬಿಡಿಸೋದ್ರಲ್ಲಿ ನೀವು ಪಂಟರಾದ್ರೆ ಇಲ್ಲಿವೆ 6 ಪ್ರಶ್ನೆಗಳು; ಇದಕ್ಕೆ ಉತ್ತರಿಸಿ, ಜಾಣತನ ತೋರಿ

Sunday, March 10, 2024

ಪ್ರತಿದಿನ ಒಂದೊಂದು ನುಡಿಮುತ್ತಗಳನ್ನು ನಿಮ್ಮ ಆಪ್ತರು, ಸ್ನೇಹಿತರು ಹಾಗೂ ಬಂಧುಬಳಗದವರಿಗೆ ಹಂಚಿಕೊಂಡು ಶುಭಾಶಯ ತಿಳಿಸಿ.

ಆಪ್ತರಿಗೆ ಸ್ಪೂರ್ತಿದಾಯಕ ನುಡಿಗಳೊಂದಿಗೆ ಶುಭಾಶಯ ತಿಳಿಸಿ; ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳಲು ಸುಭಾಷಿತ ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ

Monday, March 4, 2024

ಒಗಟು ಬಿಡಿಸುವ ಹವ್ಯಾಸ ಇರುವವರಿಗಾಗಿ ಇಲ್ಲಿದೆ ಬುದ್ಧಿಗೆ ಗುದ್ದು ಕೊಡುವ 6 ಒಗಟು. ನೀವು ಒಗಟು ಪ್ರೇಮಿಯಾಗಿದ್ರೆ ಉತ್ತರ ಕೊಡೋಕೆ ಟ್ರೈ ಮಾಡಿ. ಮುಂದಿನ ವಾರ ಇನ್ನಷ್ಟು ಒಗಟಿಗಾಗಿ ವೈಟ್‌ ಮಾಡಿ. ಈ ಒಗಟುಗಳನ್ನು ಎಸ್‌ವಿ ಪರಮೇಶ್ವರ ಭಟ್ಟರ ʼಕಣ್ಣಾಮುಚ್ಚಾಲೆʼ ಸಂಗ್ರಹದಿಂದ ಆರಿಸಲಾಗಿದೆ.

ಒಗಟು ಮೆಚ್ಚುವ ಜಾಣರಿಗೆ ಇಲ್ಲಿದೆ ಒಂದಿಷ್ಟು ಸವಾಲು, ಉತ್ತರ ಹೇಳಿ ಬುದ್ಧಿವಂತಿಕೆ ತೋರಿ, ನಿಮ್ಮವರೊಂದಿಗೆ ಶೇರ್‌ ಮಾಡಿ

Sunday, March 3, 2024

ಕರಾವಳಿಗರ ಒಕ್ಕೂಟ (ರಿ) ಬೆಂಗಳೂರು ಇವರು ಮಹಾನಗರಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರನ್ನು ಒಗ್ಗೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕರಾವಳಿ ಉತ್ಸವ ಅದ್ದೂರಿಯಾಗಿ ನೆರವೇರಿತು. ಕರಾವಳಿ ಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳು, ಗ್ರಾಮೀಣ ಕ್ರೀಡೆಗಳು, ಆಹಾರ ಪದ್ಧತಿ ಇವೆಲ್ಲವೂ ಕಾರ್ಯಕ್ರಮದ ಸೊಬಗು ಹೆಚ್ಚಿಸಿದ್ದವು. ಕರಾವಳಿ ಉತ್ಸವದ ಸೊಬಗಿನ ಕ್ಷಣಗಳ ಫೋಟೊಗಳನ್ನು ನೀವೂ ಕಣ್ತುಂಬಿಕೊಳ್ಳಿ.

Karavali Utsava: ಬೆಂಗಳೂರಲ್ಲಿ ಕಡಲೂರ ಕಲರವ; ಹುಲಿಕುಣಿತ, ಯಕ್ಷಗಾನ, ಆಹಾ ಫಿಶ್‌ಫ್ರೈ ಪುಳಿಮುಂಚಿ ಚಿಕನ್‌ ಸುಕ್ಕ, ಇಲ್ಲಿದೆ ಚಿತ್ರನೋಟ

Monday, February 26, 2024

ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿ ಅದರಂತೆ ಬದುಕಿದ ಮಹಾ ನಾಯಕರು, ಕವಿ, ಸಾಹಿತಿಗಳು, ಅಧ್ಯಾತ್ಮಿಕ ಚಿಂತಕರು ಹಾಗೂ ಖ್ಯಾತ ಉದ್ಯಮಿಗಳ ನುಡಿ ಮುತ್ತುಗಳು ಇಲ್ಲಿವೆ. ದಿನಕ್ಕೆಂದು ಸುಭಾಷಿತವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡು ಶುಭಾಶಯ ತಿಳಿಸಿ.

ಸ್ನೇಹಿತರು, ಆಪ್ತರಿಗೆ ಸ್ಪೂರ್ತಿದಾಯಕ ನುಡಿಗಳೊಂದಿಗೆ ಶುಭಾಶಯ ತಿಳಿಸಿ; ದಿನಕ್ಕೊಂದು ಸುಭಾಷಿತ ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ

Monday, February 26, 2024

ಒಗಟು ಬಿಡಿಸೋದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ಇಲ್ಲಿದೆ ಬುದ್ಧಿಗೆ ಗುದ್ದು ಕೊಡುವ 6 ಒಗಟುಗಳು. ಇದಕ್ಕೆ ಉತ್ತರ ಹುಡುಕಿ ಜಾಣತನ ತೋರಿ. ನಿಮ್ಮಷ್ಟೇ ನೋಡಿ, ಉತ್ತರ ಹುಡುಕಿ ಸುಮ್ಮನಾಗಬೇಡಿ, ನಿಮ್ಮ ಆತ್ಮೀಯರ ಜೊತೆಗೂ ಇದನ್ನು ಹಂಚಿಕೊಳ್ಳಿ.

ಒಗಟು ಬಿಡಿಸಿ, ಬುದ್ಧಿಗೆ ಗುದ್ದು ಕೊಡುವ 6 ಒಗಟುಗಳು ಇಲ್ಲಿವೆ; ಉತ್ತರ ನೀಡಿ ಜಾಣತನ ತೋರಿ, ನಿಮ್ಮವರಿಗೂ ಶೇರ್‌ ಮಾಡಿ

Sunday, February 25, 2024

ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿ ಅದರಂತೆ ಬದುಕಿದ ಮಹಾ ನಾಯಕರು, ಮಹಾತ್ಮರು, ಅಧ್ಯಾತ್ಮಿಕ ಚಿಂತಕರ ನುಡಿ ಮುತ್ತುಗಳು ಇಲ್ಲಿವೆ. ದಿನಕ್ಕೆಂದು ಸುಭಾಷಿತವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡು ಶುಭಾಶಯ ತಿಳಿಸಿ.

ಸ್ನೇಹಿತರು, ಹಿತೈಷಿಗಳಿಗೆ ಸ್ಪೂರ್ತಿದಾಯಕ ನುಡಿಗಳೊಂದಿಗೆ ನಮಸ್ಕಾರ ಹೇಳಿ; ದಿನಕ್ಕೊಂದು ಸುಭಾಷಿತ ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ

Monday, February 19, 2024

ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಂದ ಹಲವು ಪ್ರಯೋಜನಗಳಿವೆ. ಸ್ನಾಯುವಿನ ಒತ್ತಡ ಕಡಿಮೆಯಾಗುತ್ತದೆ. ಬೆನ್ನುಮೂಳೆ ಗಟ್ಟಿಯಾಗುತ್ತವೆ. ಸ್ನಾಯುಗಳನ್ನು ಬಲಪಡಿಸುತ್ತದೆ.

Ratha Sapthami 2024: ದೇಹ, ಮನಸ್ಸು ಮಾತ್ರವಲ್ಲ; ಸೂರ್ಯ ನಮಸ್ಕಾರದಿಂದ ಸಾವಿರ ಪ್ರಯೋಜನಗಳಿವೆ

Friday, February 16, 2024

ಸೂರ್ಯ ನಮಸ್ಕಾರವು ರೂಪ, ಶಕ್ತಿ ಮತ್ತು ಲಯ ಎಂಬ ಮೂರು ಅಂಶಗಳಿಂದ ಕೂಡಿದೆ. ಸೂರ್ಯ ನಮಸ್ಕಾರವನ್ನು ಉಸಿರಾಟದೊಂದಿಗೆ ಸ್ಥಿರ ಮತ್ತು ಲಯಬದ್ಧವವಾಗಿ ಅಭ್ಯಾಸ ಮಾಡಬೇಕು. ಇದು ದೇಹದ ಎಲ್ಲಾ ಸ್ನಾಯುಗಳನ್ನು ತಲೆಯಿಂದ ಕಾಲ್ಬೆರಳಿನವರೆಗೆ ವಿಸ್ತರಿಸಿ, ದೇಹಕ್ಕೆ ಹೊಸ ಚೈತನ್ಯ ತುಂಬುತ್ತದೆ. ಅಲ್ಲದೆ ಮನಸು, ದೇಹ ಮತ್ತು ಉಸಿರಾಟ ಕ್ರಿಯೆಗೆ ಹೊಸ ಹುರುಪು ತುಂಬುತ್ತದೆ.

Ratha Sapthami 2024: ರಥಸಪ್ತಮಿಯಂದು ಸೂರ್ಯ ನಮಸ್ಕಾರಕ್ಕೆ ಯಾಕೆ ಪ್ರಾಶಸ್ತ್ಯ; ಈ ದಿನಕ್ಕೂ ಯೋಗಕ್ಕೂ ನಂಟೇನು

Thursday, February 15, 2024

ವಸಂತ ಪಂಚಮಿ ಹಬ್ಬವನ್ನು 2024ರ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಸರಸ್ವತಿ ದೇವಿಯು ಮಾಸಮಾಸದ ಶುಕ್ಲಪಕ್ಷದ ಐದನೇ ದಿನದಂದು ಜನಿಸಿದಳು. ತಾಯಿ ಸರಸ್ವತಿಯ ಆಶೀರ್ವಾದದಿಂದ ಬುದ್ಧಿವಂತಿಕೆ, ಉತ್ತಮ ಮಾತು ಹಾಗೂ ಕಲೆಯನ್ನು ಪಡೆಯುತ್ತಾರೆ.

ವಸಂತ ಪಂಚಮಿ ದಿನ ಮಕ್ಕಳ ಕೈಯಲ್ಲಿ ಈ ಕೆಲಸ ಮಾಡಿಸಿದ್ರೆ ಜೀವನದಲ್ಲಿ ಉತ್ತಮ ಸಾಧನೆ ಮಾಡ್ತಾರೆ -Vasantha Panchami

Saturday, February 10, 2024

ಜೀವನದಲ್ಲಿ ಏನೇ ಸಾಧಿಸಬೇಕಾದರೆ ಅದಕ್ಕೊಂದು ಗುರಿ ಇರಬೇಕು. ಈ ಗುರಿಯನ್ನು ಸಾಧಿಸಲು ಬೇಕಿರುವ ಆಯಾಮಗಳು, ಯೋಜನೆಗಳತ್ತ ಗಮನಹರಿಸಲು ಮೆದುಳು ಸಹಾಯ ಮಾಡುತ್ತದೆ. ನಿಮ್ಮ ಸಾಧನೆಗೆ ಬೇಕಿರುವ ಎಲ್ಲವೂ ಪ್ರಾಥಮಿಕವಾಗಿ ಮೆದುಳಿನಿಂದಲೇ ಆರಂಭವಾಗುತ್ತದೆ. ಆದರೆ ನಮ್ಮ ಮನಸ್ಸಿನಲ್ಲಿ ಗುರಿ ಇಲ್ಲದಿದ್ದರೆ ಮೆದುಳು ಏನು ಮಾಡುತ್ತದೆ ಎಂಬುದರ ಬಗ್ಗೆ ಕೇತಮ್ ಹಮ್ಡಾನ್ ಅವರು ಬರೆದಿದ್ದಾರೆ. (Unsplash)

Success Tips: ಮನಸ್ಸಿನಲ್ಲಿ ಗುರಿ ಇಲ್ಲದಿದ್ದಾಗ ಮೆದುಳು ಏನು ಮಾಡುತ್ತೆ; ಈ ಯೋಚನೆಗಳಿಗೆ ಅವಕಾಶವೇ ನೀಡಬೇಡಿ

Monday, February 5, 2024

ಸ್ಫೂರ್ತಿದಾಯಕ ನುಡಿಗಳೊಂದಿಗೆ ನಿಮ್ಮ ಸ್ನೇಹಿತರು, ಹಿತೈಷಿಗಳು, ಬಂಧು-ಬಳಗದವರಿಗೆ ಶುಭಾಶಯಗಳನ್ನು ತಿಳಿಸಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಈ ಫೋಟೊಗಳು ಇಲ್ಲಿವೆ.

ದಿನಕ್ಕೊಂದು ಸ್ಫೂರ್ತಿ ಮಾತು ಡೌನ್‌ಲೋಡ್ ಮಾಡಿ ಹಂಚಿಕೊಳ್ಳಿ; ಸ್ನೇಹಿತರು, ಬಂಧುಗಳಿಗೆ ತಿಳಿಸಿ ಶುಭಾಶಯ-Inspirational Quotes

Monday, February 5, 2024

ಪ್ರತಿವರ್ಷ ಜನವರಿ 5 ರಂದು ರಾಷ್ಟ್ರೀಯ ಪಕ್ಷಿಗಳ ದಿನವನ್ನು ಆಚರಿಸಲಾಗುತ್ತದೆ. ಪಕ್ಷಿಗಳ ಸಂರಕ್ಷಣೆ ಹಾಗೂ ಅವುಗಳ ಅವಾಸಸ್ಥಾನಗಳನ್ನು ರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭ ತಮ್ಮ ಆಕರ್ಷಕ ನೋಟ, ಅದ್ಭುತ ಸೌಂದರ್ಯಗಳಿಂದ ಹೆಸರು ಗಳಿಸಿದ 10 ಪಕ್ಷಿಗಳ ಬಗ್ಗೆ ತಿಳಿಯೋಣ.

National Birds Day: ಅದ್ಭುತ ಸೌಂದರ್ಯದ ಮೂಲಕ ಗಮನ ಸೆಳೆವ ಪ್ರಪಂಚದ 10 ಪಕ್ಷಿಗಳಿವು; ಈ ಪಟ್ಟಿಯಲ್ಲಿ ಭಾರತದ ರಾಷ್ಟ್ರಪಕ್ಷಿಗೂ ಇದೆ ಸ್ಥಾನ

Thursday, January 4, 2024