Latest sudeep Photos

ಈಗಾಗಲೇ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಮತ್ತು ಟೀಸರ್‌ ಮೂಲಕ ಸದ್ದು ಮಾಡ್ತಿದೆ ಗೌರಿಶಂಕರ್‌ ನಟನೆಯ ಕೆರೆಬೇಟೆ ಸಿನಿಮಾ.

Kerebete Trailer: ಗೌರಿಶಂಕರ್‌ ಕೆರೆಬೇಟೆ ಚಿತ್ರಕ್ಕೆ ಕಿಚ್ಚ ಸುದೀಪ್‌, ದಿನಕರ್‌ ತೂಗುದೀಪ ಸಾಥ್‌

Sunday, February 18, 2024

ಐದನೇ ಸ್ಥಾನ ಪಡೆದ ತುಕಾಲಿ ಸಂತೋಷ್‌ಗೆ 2 ಲಕ್ಷ ಬಹುಮಾನ ಸಿಕ್ಕಿದೆ.

BBK 10: ಬಿಗ್‌ ಬಾಸ್‌ ಇತಿಹಾಸದಲ್ಲಿಯೇ ಇದು ಮೊದಲು; ಐದು ಸ್ಪರ್ಧಿಗಳಿಗೂ ಸಿಕ್ತು ಕ್ಯಾಶ್‌ ಪ್ರೈಸ್‌! ಯಾರ್ಯಾರಿಗೆ ಎಷ್ಟೆಷ್ಟು?

Sunday, January 28, 2024

ಬಿಗ್‌ ಬಾಸ್‌ ಕನ್ನಡದ ಸೀಸನ್‌ 10ರ ಗ್ರ್ಯಾಂಡ್‌ ಫಿನಾಲೆಗೆ ವೇದಿಕೆ ರೆಡಿಯಾಗಿದೆ. ಸ್ಪರ್ಧಿಗಳು ಬಿಗ್‌ ಮನೆಯಲ್ಲಿದ್ದರೆ, ಅವರ ಕುಟುಂಬಸ್ಥರು ಕಿಚ್ಚನ ಎದುರು ಕೂತಿದ್ದಾರೆ. ಕಲರ್‌ಫುಲ್‌ ಡಾನ್ಸ್‌ಗಳ ಜತೆಗೆ ಮನಮುಟ್ಟುವ ಕಥೆಗಳೂ ತೇಲಿ ಬಂದಿವೆ,

BBK 10 Grand finale: ನಮ್ಮ ಮಗನ್ನ ನಮ್ಗೆ ವಾಪಸ್‌ ಕೊಟ್ಟಿದ್ದೀರಿ ಎನ್ನುತ್ತಲೇ ಕಣ್ಣೀರಾದ ಡ್ರೋಣ್‌ ಪ್ರತಾಪ್‌ ತಾಯಿ

Saturday, January 27, 2024

ಟಿಆರ್‌ಪಿ ಲೆಕ್ಕಾಚಾರದಲ್ಲಿ ಬಿಗ್‌ ಬಾಸ್‌ಗೆ ಸಿಕ್ಕ ರೇಟಿಂಗ್‌ ಎಷ್ಟು? ಸೀರಿಯಲ್‌ಗಳ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ

Kannada Serial TRP: ಕಡಿಮೆಯಾಯ್ತು ಬಿಗ್‌ಬಾಸ್‌ ಖದರ್!‌ ಟಿಆರ್‌ಪಿ ರೇಸ್‌ನಲ್ಲಿ ಯಾವ ಸೀರಿಯಲ್‌ ಮುಂದು?

Thursday, January 11, 2024

ಭರಪೂರ ಭಾವುಕತೆಯಲ್ಲಿಯೇ ಈ ವಾರ ಕಳೆದಿದೆ. ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಿದ ಎಲ್ಲ ಸದಸ್ಯರ ಕುಟುಂಬದವರು, ಎಲ್ಲ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ.

BBK 10: ‘ನನ್ನ ನಿನ್ನ ಅಕ್ಕ- ತಮ್ಮನ ಸಂಬಂಧ ಮುಗೀತು!’ ಪ್ರತಾಪ್‌ -ಸಂಗೀತಾ ನಡುವೆ ಮತ್ತೆ ಒಕ್ಕರಿಸಿದ ಮುನಿಸು

Saturday, December 30, 2023

KGF 2: ಕನ್ನಡ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿರುವ ಕೆಜಿಎಫ್‌ 2 ಸಿನಿಮಾ ಬಹುಭಾಷೆಗಳಲ್ಲಿ ಜಾಗತಿಕವಾಗಿ ಮೊದಲ ದಿನ 134.5 ಕೋಟಿ  ರೂಪಾಯಿ ಗಳಿಕೆ ಮಾಡಿತ್ತು. ಯಶ್‌ ನಟನೆಯ ಕೆಜಿಎಫ್‌ 1ರ ಯಶಸ್ಸು ಬಳಿಕ ಕೆಜಿಎಫ್‌ 2 ಮೊದಲ ದಿನದ ಶೋಗೆ ಬೇಡಿಕೆ ಹೆಚ್ಚಿತ್ತು.

ಕಾಂತಾರ ಮೀರಿಸ್ತ ಕಾಟೇರ? ಮೊದಲ ದಿನದ ಕಲೆಕ್ಷನ್‌ನಲ್ಲಿ ಕಾಟೇರ ವಿಕ್ರಾಂತ್‌ ರೋಣ ಕೆಜಿಎಫ್‌ ಘೋಸ್ಟ್‌ನಲ್ಲಿ ಯಾವುದು ಬೆಸ್ಟ್‌

Saturday, December 30, 2023

ಈ ವಾರವೂ ಬಿಗ್‌ಬಾಸ್‌ ಒಳ್ಳೆಯ ಟಿಆರ್‌ಪಿಯನ್ನೇ ಪಡೆದುಕೊಂಡಿದೆ. ವಾರಾಂತ್ಯದಲ್ಲಿ ಮತ್ತು ವಾರದ ಐದು ದಿನಗಳೂ ಹೆಚ್ಚೆಚ್ಚು ನೋಡುಗರನ್ನು ಪಡೆದುಕೊಂಡಿದೆ. ಹಾಗಾದರೆ, ಈ ವಾರದ ಸೀರಿಯಲ್‌ ಟಿಆರ್‌ಪಿ ಲೆಕ್ಕಾಚಾರ ಹೇಗಿದೆ?

Kannada Serial TRP: ಟಿಆರ್‌ಪಿಯಲ್ಲಿ ‘ಭಾಗ್ಯಲಕ್ಷ್ಮೀ’ಗೆ ಬಂಪರ್‌ ಲಾಟರಿ! ಬಿಗ್‌ಬಾಸ್‌ಗೂ ವೀಕ್ಷಕನ ಬಹುಪರಾಕ್‌

Thursday, December 21, 2023

ಸದಾಶಿವನಗರದ ಮನೆಗೆ ತೆರಳಿ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಹಾಗಾದರೆ ಈ ಭೇಟಿಯ ಉದ್ದೇಶ ಏನಿರಬಹುದು? ಹೀಗಿದೆ ಉತ್ತರ

ಡಿಸಿಎಂ ಡಿಕೆ ಶಿವಕುಮಾರ್‌ ಮನೆಗೆ ಕಿಚ್ಚ ಸುದೀಪ್‌ ದಿಢೀರ್‌ ಭೇಟಿ; ಹೀಗಿದೆ ಕಾರಣ

Monday, December 18, 2023

ಕಿಚ್ಚ ಸುದೀಪ್‌ ಅವರ ಮನೆಯಲ್ಲಿ ಸರಿ ಸುಮಾರು ಹತ್ತಕ್ಕೂ ಅಧಿಕ ಕಾರುಗಳಿವೆ.ಒಂದೊಂದು ಕಾರೂ, ದುಬಾರಿ ಬೆಲೆಯದ್ದೇ ಇದೆ. ಇದೀಗ ಆ ಕಾರ್‌ ಬಳಗಕ್ಕೆ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ. ಅದೇ ಪೋರ್ಷೆ ಪನಾಮೆರಾ GTS ಕಾರು.

Kichcha Sudeep: ಕಿಚ್ಚನ ಮನೆಗೆ ಬಂತು ದುಬಾರಿ ಬೆಲೆಯ ಹೊಸ ಕಾರು; ಇದರ ಬೆಲೆಗೆ ನೀವು 8 ಲಕ್ಷ ಮೌಲ್ಯದ 25 ಕಾರ್‌ ಖರೀದಿಸಬಹುದು!

Sunday, November 5, 2023

Bigg Boss Kannada season 10: ಈ ಗಿಫ್ಟ್‌ ನಿಮಗೆ ಕಳುಹಿಸಿರೋದು ಬಿಗ್‌ಬಾಸ್‌ ಕನ್ನಡ ನೋಡುತ್ತಿರುವ ಜನರು. ಅವರಿಗೆ ನಿಮ್ಮ ಮೇಲೆ ಏನು ನಿರೀಕ್ಷೆ ಇತ್ತು. ಈ ಉಡುಗೊರೆಯಲ್ಲಿ ಭಾವನೆ ಇದೆ, ನಿರೀಕ್ಷೆ ಇದೆ ಎಂದು ಕಿಚ್ಚ ಸುದೀಪ್‌ ವಿವರಿಸಿದರು. ಬಳಿಕ ಒಬ್ಬರೊಬ್ಬರು ತಮಗೆ ಬಂದ ಉಡುಗೊರೆ ಓಪನ್‌ ಮಾಡಿದ್ದಾರೆ.

BBK 10: ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಪ್ರೇಕ್ಷಕರ ಗಿಫ್ಟ್‌; ನಮ್ರತಾಗೆ ಚಮಚ ಇಶಾನಿಗೆ ಉಪ್ಪಿನಕಾಯಿ ವಿನಯ್‌ಗೆ ಆನೆ, ಉಳಿದವರಿಗೆ ಏನು ಉಡುಗೊರೆ

Sunday, October 29, 2023

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಮನೆಯಿಂದ ಇಂದು ಒಬ್ಬ ಸ್ಪರ್ಧಿ ಹೊರಕ್ಕೆ ಹೋಗಲಿದ್ದಾರೆ. ಈಗಾಗಲೇ ಸಂತೋಷ್‌ ಹಳ್ಳಿಕೆರೆ, ಕಾರ್ತಿಕ್‌, ತನಿಷಾ ಸೇಫ್‌ ಆಗಿದ್ದಾರೆ. ಉಳಿದ ಸ್ಪರ್ಧಿಗಳಾದ ನೀತು ವನಜಾಕ್ಷಿ, ಮೈಕೆಲ್‌, ಸಿರಿ, ಸ್ನೇಕ್‌ ಶ್ಯಾಮ್‌ರಲ್ಲಿ ಯಾರು ಮನೆಯಿಂದ ಹೊರಕ್ಕೆ ಹೋಗಲಿದ್ದಾರೆ ಎಂಬ ಕುತೂಹಲ ಎಲ್ಲೆಡೆ ಮೂಡಿದೆ.

BBK 10: ಬಿಗ್‌ಬಾಸ್‌ ಕನ್ನಡ ಮನೆಯಿಂದ ಇಂದು ಹೊರ ಹೋಗ್ತಾರ ಸ್ನೇಕ್‌ ಶ್ಯಾಮ್‌; ಸಂತೋಷ್‌ ಹಳ್ಳಿಕೆರೆ, ಕಾರ್ತಿಕ್‌, ತನಿಷಾ ಸೇಫ್‌

Sunday, October 15, 2023

bigg boss kannada winners list 1 to 9: ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಲು ದಿನಗಣನೆ ಆರಂಭವಾಗಿದೆ. ಇದೇ ಅಕ್ಟೋಬರ್‌ 8ರಿಂದ ಬಿಗ್‌ಬಾಸ್‌ ಕನ್ನಡ ಊರ ಹಬ್ಬ ಆರಂಭವಾಗಲಿದೆ. ಅದಕ್ಕೂ ಮೊದಲು ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್‌ನ ಈ ಹಿಂದಿನ ಸೀಸನ್‌ಗಳಲ್ಲಿ ಗೆದ್ದವರು, ರನ್ನರ್‌ ಆಪ್‌ ಆದವರ ಹೆಸರನ್ನೊಮ್ಮೆ ನೆನಪಿಸಿಕೊಳ್ಳೋಣ.

BBK Winners List: ಬಿಗ್‌ಬಾಸ್‌ ಕನ್ನಡದಲ್ಲಿ ಗೆದ್ದವರ ಪಟ್ಟಿ; ವಿಜಯ್‌ ರಾಘವೇಂದ್ರರಿಂದ ರೂಪೇಶ್‌ ಶೆಟ್ಟಿವರೆಗೆ; ಇಂದಿನಿಂದ ಸುದೀಪ್‌ ಶೋ

Saturday, September 30, 2023

ಸ್ಯಾಂಡಲ್‌ವುಡ್‌ ಅಪ್ಪ ಮಕ್ಕಳ ಫೋಟೋಗಳು ಇಲ್ಲಿವೆ. ನಿಮಗಿಷ್ಟವಾದ ಸೆಲೆಬ್ರಿಟಿ ತಂದೆ ಮಕ್ಕಳ ಜೋಡಿ ಯಾವುದು ಕಾಮೆಂಟ್‌ ಮಾಡಿ.

Father's Day 2023: ವಿಶ್ವ ಅಪ್ಪಂದಿರ ದಿನ 2023; ಕನ್ನಡ ಚಿತ್ರರಂಗದ ತಂದೆ ಮಕ್ಕಳ ಸುಂದರ ಫೋಟೋಗಳು, ಇವರಲ್ಲಿ ನಿಮಗೆ ಯಾರು ಇಷ್ಟ

Sunday, June 18, 2023

ಕೊನೆಗೂ ಸುದೀಪ್‌ ತಮ್ಮ ಸೋದರಳಿಯನನ್ನು ಚಿತ್ರರಂಗಕ್ಕೆ ಅಧಿಕೃತವಾಗಿ ಪರಿಚಯಿಸುತ್ತಿದ್ದಾರೆ. ಇಂದು ಚಿತ್ರತಂಡ ಸಂಚಿತ್‌ ಸಂಜೀವ್‌ ಚೊಚ್ಚಲ ಚಿತ್ರವನ್ನು ಅನೌನ್ಸ್‌ ಮಾಡಿದೆ.

Sanchith Sanjeev: ಕಿಚ್ಚ ಸುದೀಪ್‌ ಸೋದರಳಿಯ ಸಂಚಿತ್‌ ಸಂಜೀವ್‌ ಚೊಚ್ಚಲ ಸಿನಿಮಾ ಅನೌನ್ಸ್‌; ಮುಹೂರ್ತದ ದಿನಾಂಕ ಕೂಡಾ ಫಿಕ್ಸ್‌

Wednesday, June 14, 2023

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತ ಮೀಮ್ಸ್

Karnataka Election Memes: ಉಲ್ಟಾ ಹೊಡೆದ ಬಿಜೆಪಿ-ಜೆಡಿಎಸ್​ ಲೆಕ್ಕಾಚಾರ; ಸೋಷಿಯಲ್​ ಮೀಡಿಯಾದಲ್ಲಿ ಮೀಮ್ಸ್ ಕಾರುಬಾರು PHOTOS

Sunday, May 14, 2023

ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿ ರಾಜಕೀಯ ನಾಯಕರ ಜತೆ ನಿಂತಿದ್ದಾರೆ. ಅವರವರ ಕ್ಷೇತ್ರಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಈಗ ನಟ ದುನಿಯಾ ವಿಜಯ್‌ ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Karnataka Election: ಚಾಮರಾಜನಗರದಲ್ಲಿ ಸೋಮಣ್ಣಗೆ ಹೆಬ್ಬುಲಿ ಸಾಥ್;‌ ವರುಣಾದಲ್ಲಿ ಸಿದ್ದರಾಮಯ್ಯ ಪರ ಕರಿಚಿರತೆ ಪ್ರಚಾರ

Friday, May 5, 2023

ಮೇ 10 ರಂದು ನಡೆಯುತ್ತಿರುವ ಚುನಾವಣೆಗೆ ಚಿತ್ರರಂಗದಿಂದ ಅನೇಕರು ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ಬಹುತೇಕರು ಹೊಸಬರು. ಹಾಗೇ ಈ ಬಾರಿ ತಾರೆಯರು ಸ್ಟಾರ್‌ ಕ್ಯಾಂಪೇನರ್‌ಗಳಾಗಿ ಕೂಡಾ ಎಲೆಕ್ಷನ್‌ನಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಅಖಾಡಕ್ಕೆ ಇಳಿದಿದ್ಧಾರೆ. ಯಾರೆಲ್ಲಾ ಕ್ಯಾಂಪೇನ್‌ನಲ್ಲಿ ಭಾಗಿಯಾಗಿದ್ಧಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Karnataka Election 2023: ಚಿತ್ರರಂಗದಿಂದ ಈ ಬಾರಿ ಎಲೆಕ್ಷನ್‌ಗೆ ಯಾರೆಲ್ಲಾ ಸ್ಪರ್ಧಿಸುತ್ತಿದ್ದಾರೆ, ಸ್ಟಾರ್‌ ಕ್ಯಾಂಪೇನರ್‌ಗಳು ಯಾರು?

Saturday, April 29, 2023

ಧನಂಜಯ್‌ ಸಿನಿಮಾ ಕೆರಿಯರ್‌ನ 25ನೇ ಸಿನಿಮಾ ಎಂಬ ವಿಶೇಷಣದೊಂದಿಗೆ ಬರುತ್ತಿರುವ ‘ಹೊಯ್ಸಳ’ನನ್ನು ಅಷ್ಟೇ ಅದ್ಬುತವಾಗಿ ತೆರೆಗೆ ತರಲು ಚಿತ್ರತಂಡ ಪ್ಲಾನ್‌ ರೂಪಿಸಿದೆ. ಕೆಆರ್‌ಜಿ ಸ್ಡುಡಿಯೋಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಹೊಯ್ಸಳ’ ಚಿತ್ರವನ್ನು ವಿಜಯ್‌ ಎನ್‌ ನಿರ್ದೇಶನ ಮಾಡಿದ್ದಾರೆ.

Dhananjaya Hoysala Glimpse: ಧನಂಜಯ್‌ ‘ಹೊಯ್ಸಳ’ನಿಗಾಗಿ ಕೈ ಜೋಡಿಸಿದ ನಾಲ್ಕು ಸ್ಟೇಟ್‌ನ ಸೆಲೆಬ್ರಿಟಿ ಪೊಲೀಸ್‌ ಆಫೀಸರ್ಸ್‌... PHOTOS

Sunday, February 5, 2023

ಗ್ರಾಫಿಕ್ಸ್‌ ವರ್ಕ್‌ನಲ್ಲಿ ಮೂಡಿಬಂದ ಸ್ಯಾಂಡಲ್‌ವುಡ್‌ ಸ್ಟಾರ್ಸ್‌

Kannada Film Stars: ಸ್ಯಾಂಡಲ್‌ವುಡ್‌ ಹೀರೋಗಳನ್ನು ನೀವು ಈ ರೀತಿ ಯಾವತ್ತೂ ನೋಡಿರಲಿಕ್ಕಿಲ್ಲ.. ಒಮ್ಮೆ ಕಣ್ಣಾಡಿಸಿ..

Thursday, January 26, 2023

ಈ ಬಾರಿ ಕೂಡಾ ಆಸ್ಕರ್‌ ರೇಸ್‌ನಲ್ಲಿ ವಿಶ್ವಾದ್ಯಂತ ಸುಮಾರು ಸಿನಿಮಾಗಳು ಪೈಪೋಟಿಗೆ ಇಳಿದಿವೆ. ಅದರಲ್ಲಿ ಭಾರತದಿಂದ ಕೂಡಾ ಈ ಬಾರಿ ಕೆಲವು ಸಿನಿಮಾಗಳು ಅಖಾಡಕ್ಕೆ ಇಳಿದಿವೆ. ಸ್ಯಾಂಡಲ್‌ವುಡ್‌ನಿಂದ ಎರಡು ಸಿನಿಮಾಗಳು ಈ ಬಾರಿ ಆಸ್ಕರ್‌ ಸ್ಪರ್ಧೆಗೆ ಇಳಿದಿರುವುದು ವಿಶೇಷ.

Indian Films for Oscar 2023: ಕಾಂತಾರ, ವಿಕ್ರಾಂತ್‌ ರೋಣ ಸೇರಿದಂತೆ ಈ ಬಾರಿ ಆಸ್ಕರ್‌ ರೇಸ್‌ನಲ್ಲಿರುವ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ

Tuesday, January 10, 2023